ಕನ್ನಡದ ಹೆಮ್ಮೆಯ ಧಾರವಾಹಿಯ ಜೊತೆಜೊತೆಯಲಿ ಆರ್ಯವರ್ಧನ್ ಅವರು ಒಂದು ಎಪಿಸೋಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತ …!!!

30

ನಿಮಗೆ ಗೊತ್ತಿರಬಹುದು ಕನ್ನಡದಲ್ಲಿಯೇ ಮೊಟ್ಟಮೊದಲನೆಯ ಬಾರಿಯಾಗಿ ಸಿನಿಮಾದ ರೂಪದಲ್ಲಿ ಬರುತ್ತಿರುವ ಅಂತ ಹಾಕಿ ಜೊತೆಜೊತೆಯಲ್ಲಿ ಎನ್ನುವಂತಹ ಧಾರಾವಾಹಿ ಜೀ ಕನ್ನಡದಲ್ಲಿ ದಿನನಿತ್ಯ ಮೂಡಿಬರುತ್ತದೆ ಇದಕ್ಕೆ ಎಷ್ಟು ಜನ ಕಾಫಿ ದಾರಾವಾಹಿ ಎಂದು ನೋಡುತ್ತಾರೆ .

ಎಂದರೆ ಇವಾಗ ಸದ್ಯದ ಪರಿಸ್ಥಿಯಲ್ಲಿ ಕರ್ನಾಟಕದ ನಂಬರ್ ಒನ್ ಟಿಆರ್ಪಿ ಯಲ್ಲಿ ಮೊದಲ ಸ್ಥಾನದಲ್ಲಿ ಇರುವಂತಹ ಒಂದು ಧಾರಾವಾಹಿ ಅಂತ ನಾವು ಹೇಳಬಹುದು. ಎಷ್ಟು ಜನರು ನೆಕ್ಸ್ಟ್ ಎಪಿಸೋಡೆ ಯಾವಾಗ ಬರುತ್ತದೆ ಎನ್ನುವಂತಹ ಒಂದು ಕುತೂಹಲಕಾರಿ ವಿಚಾರವನ್ನು ಯಾವಾಗಲೂ ಆಲೋಚನೆ ಮಾಡುತ್ತಲೇ ಇರುತ್ತಾರೆ.ಈ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಪಾತ್ರವನ್ನು ವಹಿಸುತ್ತಾರೆ ಇವರ ಪಾತ್ರ ವರ್ಧನ್ ಅಂತಹ ಒಂದು ಪಾತ್ರ ಇವರು ದೊಡ್ಡ ಕಂಪನಿಯ ನಡೆಸುತ್ತಾರೆ ಹಾಕುವವರಿಗೆ ಒಂದು ಹುಡುಗಿ ಹತ್ತಿರ ಒಂದು ಪ್ರೇಮ ಶುರುವಾಗುತ್ತದೆ.

ಹೀಗೆ ಪ್ರೇಮ ಶುರುವಾಗಿ ಆ ಪ್ರೇಮವನ್ನು ತನ್ನ ಹುಡುಗಿಗೆ ಹೇಳುವುದಕ್ಕೆ ಆಗುವುದಿಲ್ಲ ಅದನ್ನು ಮಾಡಿದರೆ ಅವಳು ಏನು ಅಂದುಕೊಳ್ಳುತ್ತಾಳೋ ಎನ್ನುವಂತಹ ಒಂದು ವಿಚಾರ ವರ್ಧನ್ ಅವರಿಗೆ ಇದೆ. ಆದರೆ ಸಮಾಜದ ಮುಂದೆ ತಾನು ದೊಡ್ಡ ಬಿಜಿನೆಸ್ ಮ್ಯಾನ್ ನಾನು ಈ ರೀತಿಯಾಗಿ ಮಾಡುವುದಕ್ಕೆ ಆಗುವುದಿಲ್ಲ.

ಎನ್ನುವಂತಹ ಒಂದು ಮನೋಭಾವನೆಯಿಂದ ತಾನು ತನ್ನ ಮನಸ್ಸಿನಲ್ಲಿ ಇರುವಂತಹ ಒಂದು ಪ್ರೀತಿಯ ಮಾತನ್ನು ಈ ಹುಡುಗಿಗೆ ಹೇಳುವುದಕ್ಕೆ ಇವನಿಗೆ ಆಗುವುದಿಲ್ಲ ಹೀಗೆ ಕಥೆಯ ಹೌದು ಸಾಗುತ್ತಾ ಹೋಗುತ್ತದೆ ಮಧ್ಯಮಧ್ಯ ಅವರಿಬ್ಬರನ್ನು ಬೇರೆ ಮಾಡುವುದಕ್ಕೆ ಕೆಲವೊಂದು ಸಂಗತಿಗಳು ಎದುರಾಗುತ್ತದೆ. ಆದರೆ ಎದುರಾಗುತ್ತಿರುವ ಅಂತಹ ಸಂದರ್ಭವನ್ನು ತುಂಬಾ ಚೆನ್ನಾಗಿ ಸೃಷ್ಟಿ ಮಾಡಿದಂತಹ ಡೈರೆಕ್ಟರಿಗೆ ನಿಜವಾಗಲೂ ನಾವು ಹ್ಯಾಟ್ಸಾಫ್ ಹೇಳಲೇಬೇಕು.

ಈ ಧಾರಾವಾಹಿಯ ಶೂಟಿಂಗ್ ನನ್ನ ಹಲವಾರು ಬೆಂಗಳೂರಿನ ನಗರದಲ್ಲಿ ಶೂಟಿಂಗ್ ಅನ್ನು ಮಾಡಿದ್ದಾರೆ ಸಿನಿಮಾದ ರೀತಿಯಲ್ಲಿ ಹೇಗೆ ಸಿಟ್ಟು ಹಾಕಿ ಸಿನಿಮಾಗೆ ಕಷ್ಟಪಟ್ಟು ಕೆಲಸ ಮಾಡುತ್ತಾರೋ ಅದೇ ರೀತಿಯಲ್ಲಿ ಧಾರವಾಹಿಗೂ ಕೂಡ ಹಲವಾರು ಜನರು ತಮ್ಮ ತನುಮನ ಧನವನ್ನು ಅರ್ಪಿಸಿಕೊಂಡು ಈ ಧಾರಾವಾಹಿಯನ್ನು ಸಿಕ್ಕಾಪಟ್ಟೆ ಸಕ್ಸಸ್ ಮಾಡುವಂತಹ ನಿಟ್ಟಿನಲ್ಲಿ ಸಿಕ್ಕಾಪಟ್ಟೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹೀಗಿರುವುದರಿಂದ ಕಾರಣ ಈ ಧಾರಾವಾಹಿ ಸಿಕ್ಕಾಪಟ್ಟೆ ಸಿನಿಮಾದ ರೀತಿಯಲ್ಲಿ ದಿನನಿತ್ಯ ಮೂಡಿರುವುದರಿಂದ ಇದನ್ನ ನೋಡಬೇಕು ಎನ್ನುವಂತಹ ವಿಚಾರದಿಂದ ಜನರು ಕಾದು ಕುಳಿತಿರುತ್ತಾರೆ. ಯಾವ ಜನರಿಗೂ ಕೂಡ ಈ ಧಾರಾವಾಹಿಯನ್ನು ಒಂದು ಸಾರಿ ನೋಡಿದ ಮೇಲೆ ಎಣ್ಣೆ ಕುಡಿದ ಹಾಗೆ ಅದನ್ನ ಬಿಡುವುದಕ್ಕೆ ಆಗುವುದಿಲ್ಲ ಅದು ರೀತಿಯಾದಂತಹ ಒಂದು ಧಾರವಾಹಿ ಅಂತ ನಾವು ಹೇಳಬಹುದು ಅಷ್ಟೊಂದು ಚೆನ್ನಾಗಿ ನಿರ್ದೇಶನ ಹಾಗೂ ಇದರ ಕಥೆ ನಿಮಗೆ ತುಂಬಾ ಇಷ್ಟವಾಗುತ್ತದೆ.

ಇಷ್ಟೆಲ್ಲಾ ಜನರನ್ನ ಆಕರ್ಷಣೆ ಮಾಡಿದಂತಹ ಈ ಧಾರಾವಾಹಿಯಲ್ಲಿ ನಟನೆ ಮಾಡಿದಂತಹ ಅನಿರುದ್ಧ ಹಾಗೂ ನಟನೆಯಲ್ಲಿ ಇವಾಗ ಬಂದರೂ ಕೂಡ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಹಾಗೂ ತುಂಬಾ ಚೆನ್ನಾಗಿ ಮಾಡುತ್ತಿರುವಂತಹ ಮೇಘ ಶೆಟ್ಟಿ ಅವರಿಗೆ ಎಷ್ಟು ಸಂಭಾವನೆ ಇರಬಹುದೇನೋ ಅಂತಹ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡ ಬಂದೇ ಬರುತ್ತದೆ, ಧಾರಾವಾಹಿಯಲ್ಲಿ ಸಂಭಾವನೆಯನ್ನು ಗುರು ತುಂಬಾ ಕಡಿಮೆ ಇರುತ್ತದೆ ಧಾರಾವಾಹಿ ಫೀಲ್ಡಿಗೆ ಬರುವಂತಹ ಜನರು ಹೇಗಾದರೂ ಮಾಡಿ ಧಾರಾವಾಹಿಗೆ ಹೋಗಬೇಕು ಎನ್ನುವಂತಹ ನಿಟ್ಟಿನಿಂದ ಇಲ್ಲಿಗೆ ಬರುತ್ತಾರೆ ಆದರೆ ಅದರಿಂದ ಬಂದಂತಹ ಹಣವನ್ನು ಜೀವನ ಮಾಡುವಂತಹ ಹಣವನ್ನು ಧಾರವಾಹಿ ಇಂದ ಪಡೆಯಲು ಸಾಧ್ಯವಿಲ್ಲ. ಆದರೆ ಇದನ್ನು ಸಿಕ್ಕಾಪಟ್ಟೆ ಸೆಡ್ಡು ಹೊಡೆದಿರುವ ಹರಿ ಧಾರಾವಾಹಿ ಧಾರಾವಾಹಿ ಕೂಡ ನಾವು ಸಿನಿಮಾದ ರೀತಿಯಲ್ಲಿ ಹಣವನ್ನು ಕೊಡಬಲ್ಲೆವು ಎನ್ನುವಂತಹ ದಾಖಲೆಯ ನಿರ್ಮಿಸಿದೆ ಧಾರಾವಾಹಿ.

ಈ ಧಾರಾವಾಹಿಯಲ್ಲಿ ಪಾತ್ರವನ್ನು ನಿರ್ವಹಿಸುತ್ತಿರುವ ಅಂತಹ ಅನಿರುತ್ ಅವರಿಗೆ ದಿನಕ್ಕೆ 35 ಸಾವಿರ ರೂಪಾಯಿಗಳನ್ನು ಈ ಧಾರಾವಾಹಿಯಲ್ಲಿ ಇವರಿಗೆ ಸಂಭಾವನೆಯ ರೂಪದಲ್ಲಿ ಕೊಡಲಾಗುತ್ತದೆ ಹಾಗೂ ಮೇಘ ಶೆಟ್ಟಿ ಅಂತ ಹೀರೋಯಿನ್ ಹುಡುಗಿಗೆ ದಿನಕ್ಕೆ ಎಂಟು ಸಾವಿರ ರೂಪಾಯಿಗಳನ್ನು ಕೊಡಲಾಗುತ್ತದೆ. ಇತರ ಮಾಹಿತಿ ಬಲ್ಲ ಮೂಲಗಳಿಂದ ನಮಗೆ ಸಿಕ್ಕಿದೆ ಹಾಗೂ ಕೆಲವೊಂದು ನ್ಯೂಸ್ ಚಾನಲ್ ಗಳಿಂದ ಕೂಡ ನೋಡಿಕೊಂಡು ನಾವು ನಿಮಗೆ ಇದರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೇವೆ. ಇದಕ್ಕೆ ಇನ್ನೊಂದು ವಿಶೇಷ ಏನಪ್ಪಾ ಆದರೆ ಈ ಚಾನೆಲ್ನಲ್ಲಿ ಅದರಲ್ಲೂ ಈ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಮೇಘ ಶೆಟ್ಟಿ ಅಂತ ಹುಡುಗಿ ಮೊದಲನೆಯದಾಗಿ ಧಾರವಾಹಿ  ಮಾಡುತ್ತಿದ್ದು ಈ ಹುಡುಗಿಯ ನಟನೆಗೆ ನಚ್ಚಿ ಇಷ್ಟೊಂದು ಸಂಭಾವನೆ ಕೊಡುತ್ತಿರುವ ಅಂತಹ ಆಗಿ ಚಾನಲ್ಲಿಗೆ ನಾವು ಧನ್ಯವಾದ ಹೇಳಲೇಬೇಕು.

ಏಕೆಂದರೆ ಧಾರಾವಾಹಿ ನೋಡುತ್ತಿರುವ ಅಂತಹ ಸಂದರ್ಭದಲ್ಲಿ ಅವರ ಅಂತರಾತ್ಮ ಹಾಗೂ ಅವರ ಆಕ್ಟಿಂಗ್ ನಿಜವಾಗ್ಲೂ ತುಂಬಾ ಇಷ್ಟವಾಗುತ್ತದೆ ಆಗುವ ಯಾವುದೇ ಕಾರಣಕ್ಕೂ ಅವರು ಆಕ್ಟಿಂಗ್ ಮಾಡುತ್ತಿದ್ದಾರೆ ಎನ್ನುವಂತಹ ಒಂದು ಅಸಂಭವ ಕೂಡ ಬರುವುದಿಲ್ಲ . ಇವತ್ತು ಒಂದು ಸಾರಿ ಧಾರಾವಾಹಿ ನೋಡಿ ನೀವೇ ಧಾರವಾಹಿ ನೋಡಬೇಕು ಅಂತ ನಿಮಗೆ ಅನ್ನಿಸಬಹುದು ಹಾಗಾದರೆ ಇನ್ನೇಕೆ ತಡ ನಮ್ಮ ಲೇಖನವನ್ನು ಶೇರ್ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ ಕೂಡ ಈ ಧಾರಾವಾಹಿ ನೋಡಲು ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here