ಕನ್ನಡದ ಹೆಮ್ಮೆಯ ಹೀರೊ ಸಾಯಿಕುಮಾರ್ ಮದುವೆಯಾ ಎಲ್ಲ ಫೋಟೋಗಳು ಇಲ್ಲಿವೆ … ಅವತ್ತು ಹೇಗಿದ್ರು ನೋಡಿ …

156

ನಟ ಸಾಯಿಕುಮಾರ್ ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿರುವ ನಟ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಹಳೆ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದು ಈ ಫೋಟೋ ವಿಡಿಯೋ ಇಲ್ಲಿದೆ ನೋಡಿ ಕೆಳಗೆ ನೀಡಲಾಗಿರುವ ವಿಡಿಯೋ ಲಿಂಕ್ ಕ್ಲಿಕ್ ಮಾಡಿ…ಹೌದು ನಟ ಸಾಯಿಕುಮಾರ್ ಎಲ್ಲರಿಗೂ ಗೊತ್ತೇ ಇದೆ ಹೆಚ್ಚಾಗಿ ಇವರ ಡೈಲಾಗ್ ಗಳ ಮೂಲಕ ಹಾಗೂ ಅವರ ಧ್ವನಿಯ ಮೂಲಕ ಹೆಚ್ಚು ಪ್ರಸಿದ್ಧತೆ ಪಡೆದುಕೊಂಡಿರುವಂತಹ ನಟ ಸಾಯಿ ಕುಮಾರ್ ಅವರು ಕನ್ನಡ ಸಿನಿಮಾರಂಗ ಮಾತ್ರವಲ್ಲ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿಯೂ ಅಭಿನಯ ಮಾಡಿದ್ದರ ಜೊತೆಗೆ ಕಂಠದಾನ ಸಹ ಮಾಡಿದ್ದಾರೆ ಸಾಯಿಕುಮಾರ್. ಹೌದು ಇದರಿಂದ ಲೇಖನಿಯಲ್ಲಿ ನಾವು ಸಾಯಿಕುಮಾರ್ ಅವರ ಕುರಿತು ಮಾತನಾಡುತ್ತಿದ್ದೇವೆ ಸಾಯಿ ಕುಮಾರ್ ಅವರ ಬಗ್ಗೆ ಹೇಳುವುದಾದರೆ ಇವರ ತಂದೆ ಪಿ ಜೆ ಶರ್ಮಾ ಅವರು ಸಹ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತ ಕಲಾವಿದರು ಹಾಗೆ ಇವರೂ ಕೂಡಾ ತಮ್ಮ ಕಂಠ ದಾನ ಮಾಡುವುದರ ಮೂಲಕ ಪ್ರಸಿದ್ಧತೆ ಪಡೆದುಕೊಂಡವರು.

ಪಿ ಜೆ ಶರ್ಮಾ ಅವರ ಬಗ್ಗೆ ಹೇಳುವುದಾದರೆ ಇವರು ಸುಮಾರು ಐನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಕಂಠದಾನ ಮಾಡಿರುವುದರ ಜೊತೆಗೆ ಅಭಿನಯ ಕೂಡ ಮಾಡಿ ಪ್ರಸಿದ್ಧತೆ ಪಡೆದುಕೊಂಡಿರುವಂತಹ ಕಲಾವಿದರಾಗಿದ್ದಾರೆ ಹಾಗೆ ಇವರಿಗೆ ಮೂವರು ಮಕ್ಕಳು ಸಾಯಿಕುಮಾರ್ ರವಿಶಂಕರ್ ಮತ್ತು ಅಯ್ಯಪ್ಪ. ಶರ್ಮ ಅವರ ಮೂವರು ಮಕ್ಕಳು ಕೂಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿರುವಂತಹ ನಟರಾಗಿದ್ದಾರೆ ಸಾಯಿಕುಮಾರ್ ಮತ್ತು ರವಿಶಂಕರ್ ಅವರು ಕೂಡಾ ತಮ್ಮ ಕಂಠ ದಾನ ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟ ಸಾಯಿಕುಮಾರ್ ಅವರ ಸಹೋದರ ರವಿಶಂಕರ್ ಅವರ ಬಗ್ಗೆ ಮಾತನಾಡಲೇಬೇಕು, ಅರುಂಧತಿ ಸಿನಿಮಾ ಮೂಲಕ ತಾವು ಮತ್ತು ತಮ್ಮ ಕಂಠ ಎರಡು ಸಹ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇವರ ಅಭಿನಯ ಅಂತೂ ಅದ್ಭುತ ಹಾಗೆ ಇವರ ಕಂಠ ಕೂಡ ಇವರ ಧ್ವನಿ ಕೇಳ್ತಾ ಇದ್ರೆ ಅಬ್ಬಬ್ಬ! ಅನಿಸತ್ತೆ.

ನಟ ಸಾಯಿಕುಮಾರ್ ಅವರ ಕುಟುಂಬದ ಫೋಟೋವನ್ನ ನೀವು ಈ ಕೆಳಗೆ ನೀಡಲಾಗಿರುವ ವೀಡಿಯೊದಲ್ಲಿ ನೋಡಬಹುದಾಗಿದ್ದು ಸಾಯಿಕುಮಾರ್ ಅವರಿಗೆ ಇಬ್ಬರು ಮಕ್ಕಳು ಒಬ್ಬ ಗಂಡುಮಗ ಮತ್ತು ಒಬ್ಬ ಹೆಣ್ಣು ಮಗಳು ಹೆಣ್ಣುಮಗಳ ಹೆಸರು ಅರುಣಾ ಮತ್ತು ಸಾಯಿಕುಮಾರ್ ಅವರ ಮಗನ ಹೆಸರು ಆದಿ. ಹೌದು ತಮಿಳು ತೆಲುಗು ಸಿನಿಮಾರಂಗದಲ್ಲಿಯೂ ಅಪಾರ ಯಶಸ್ಸು ಪಡೆದುಕೊಂಡಿರುವ ಸಾಯಿಕುಮಾರ್ ಅವರು ತಮ್ಮ ಮಗನನ್ನು ಸಹ ನಟ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದರು. ತಾ1ಕೊಂಡಂತೆ ತಮ್ಮ ಮಗನನ್ನು ತೆಲುಗು ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಮಾಡಿರುವ ಸಾಯಿಕುಮಾರ್ ಅವರು ಇವರ ಮಗ ನಟ ಆದಿ ಅವರು ‘ಪ್ರೇಮ ಕಾವಾಲಿ’ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಯಶಸ್ಸು ಪಡೆದುಕೊಂಡಿದ್ದಾರೆ.

ನಟ ಸಾಯಿಕುಮಾರ್ ಅವರು ತಮ್ಮ ಮಗ ಮತ್ತು ಮಗಳು ಇಬ್ಬರೂ ಮದುವೆಯನ್ನೂ ಬಹಳ ವಿಜೃಂಭಣೆಯಿಂದ ಮಾಡಿತು ಸ್ವಲ್ಪ ವರ್ಷಗಳ ಹಿಂದೆ ಮಕ್ಕಳ ಮದುವೆಯ ಫೋಟೋಗಳು ಕೂಡ ಸಾಮಾಜಿಕ ತಾಣದಲ್ಲಿ ಸುದ್ದಿ ಮಾಡಿದ್ದವು. ನಟ ಸಾಯಿಕುಮಾರ್ ಅವರು ಕೇವಲ ಕಂಠದಾನ ಮಾತ್ರವಲ್ಲ ಪೋಷಕ ಪಾತ್ರಗಳಲ್ಲಿ ಮಾತ್ರವಲ್ಲ ನಟನಾಗಿಯೂ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಅದರಲ್ಲಿಯೂ ಕನ್ನಡ ಸಿನಿಮಾರಂಗದಲ್ಲಿ ಇವರ ನಟನೆಯ ಪೋಲಿಸ್ ಸ್ಟೋರಿ ಎಂಬ ಸಿನಿಮಾ ಇವತ್ತಿಗೂ ಸಿನಿಮಾದ ಡೈಲಾಗ್ ಭಾರಿ ಫೇಮಸ್ ಇದಿಷ್ಟು ನಟ ಸಾಯಿಕುಮಾರ್ ಅವರ ಕುರಿತು ಚಿಕ್ಕ ಮಾಹಿತಿ ಹಾಗೆ ಇವರ ಕುಟುಂಬದ ತೃ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ನೀವೂ ನೋಡಿ ನಟ ಸಾಯಿಕುಮಾರ್ ಅವರ ಅಭಿನಯ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here