ಕನ್ನಡಿಯನ್ನ ನಿಮ್ಮ ಮನೆಯ ಈ ದಿಕ್ಕಿನಲ್ಲಿಯೇ ಇಡೀ … ಹೀಗೆ ಮಾಡಿದರೆ ಲಕ್ಷ್ಮಿ ಯಾವಾಗಲು ನಿಮ್ಮ ಮನೆಯಲ್ಲೇ ಸ್ಥಿರವಾಗಿ ಈ ಜನ್ಮ ಅಲ್ಲ ಮುಂದಿನ ಜನ್ಮದಲ್ಲೂ ನಿಮ್ಮ ಮನೆಯಲ್ಲೇ ನೆಲೆಸುತ್ತಾಳೆ…

151

ನಮಸ್ಕಾರಗಳು ಪ್ರಿಯ ಓದುಗರೆ ವಚನ ಮಾಹಿತಿಯಲ್ಲಿ ಮನೆಯಲ್ಲಿ ಕನ್ನಡಿಯನ್ನು ಹೇಗೆ ಇಡಬೇಕು ಮತ್ತು ವಾಸ್ತು ದೋಷ ನಿವಾರಣೆ ಯನ್ನು ಈ ಕನ್ನಡಿ ಹೇಗೆ ಮಾಡುತ್ತದೆ ಎಂಬ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಸಂಪೂರ್ಣ ಲೇಖನವನ್ನು ನೀವು ತಿಳಿದಾಗ ನಿಮ್ಮ ಮನೆಯಲ್ಲಿ ಕನ್ನಡಿಯನ್ನು ಹೇಗೆ ಎಲ್ಲಿ ಇಟ್ಟರೆ ವಾಸ್ತುದೋಷ ನಿವಾರಣೆಯಾಗುತ್ತದೆ ಜೊತೆಗೆ ಲಕ್ಷ್ಮೀ ದೇವಿಯ ಕೃಪೆ ನಿಮಗೆ ಆಗತ್ತೆ ಇನ್ನೂ ಕೆಲವಷ್ಟು ಸಮಸ್ಯೆಗಳು ದೂರವಾಗುತ್ತವೆ ಎಂಬುದನ್ನು ತಿಳಿಸಿಕೊಡುತ್ತವೆ ಅದರಿಂದ ಸಂಪೂರ್ಣ ಲೇಖನವನ್ನ ತಿಳಿಯಿರಿ ಲಕ್ಷ್ಮೀ ದೇವಿಯ ಕೃಪೆಯನ್ನು ಪಡೆಯಿರಿ.

ಹೌದು ಲಕ್ಷ್ಮೀ ದೇವಿಯ ಕೃಪೆ ಪಡೆಯುವುದು ಎಲ್ಲರ ಆಶಯವಾಗಿರುತ್ತದೆ ಯಾಕೆ ಅಂದರೆ ಕೇವಲ ಹಣಕ್ಕಾಗಿ ಮಾತ್ರವಲ್ಲ ದುಡ್ಡು ಸಂತೋಷ ಆರೋಗ್ಯ ಎಲ್ಲಾ ಬೇಕೆಂದರೆ ತಾಯಿಯ ಅನುಗ್ರಹ ಇರಲೇಬೇಕು. ಆದ್ದರಿಂದಲೇ ಎಲ್ಲರೂ ಕೂಡ ನಿಷ್ಠೆಯಿಂದ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಲಕ್ಷ್ಮೀದೇವಿಯ ಆರಾಧನೆ ಮಾಡುವುದು ಲಕ್ಷ್ಮೀ ದೇವಿಯ ಕೃಪೆ ಪಡೆಯಲು ಅಷ್ಟೊಂದು ಶ್ರಮಿಸುವುದು ಕಷ್ಟ ಪಡುವುದು. ಚಂಚಲೆಯಾದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಆಕೆಗೆ ಪ್ರಿಯವಾದ ಕೆಲಸಗಳನ್ನ ಮಾಡಬೇಕು ಹಾಗೆಯೇ ಕೋಪ ತರಿಸುವಂತಹ ಕೆಲಸಗಳನ್ನ ಯಾವತ್ತಿಗೂ ಮಾಡಲೇಬಾರದು. ಆದ್ದರಿಂದ ಲಕ್ಷ್ಮೀ ದೇವಿಯ ಕೃಪೆ ಪಡೆಯಲು ಹೀಗೆ ಮಾಡಿ ಖಂಡಿತ ನಿಮಗೆ ಆಕೆಯ ಅನುಗ್ರಹವಾಗುತ್ತದೆ ಮತ್ತು ಮನೆಯಲ್ಲಿರುವ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ಮೊದಲಿಗೆ ಈ ಕನ್ನಡಿಯ ವಿಚಾರಕ್ಕೆ ಬರುವುದಾದರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕಿದರೆ ಒಳ್ಳೆಯದು ಅಂದರೆ ನೀವು ವ್ಯಾಪಾರ ಮಾಡುತ್ತಿದ್ದರೆ ವ್ಯಾಪಾರದ ಸ್ಥಳದಲ್ಲಿ ವಾಯು ಮೂಲೆಯಲ್ಲಿ ಹೌದು ಈ ವಾಯು ಮೂಲೆಯಲ್ಲಿ ಕನ್ನಡಿಯನ್ನ ಇರಿಸುವುದರಿಂದ ನಿಮ್ಮ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ ತಾಯಿ ಅನುಗ್ರಹವಾಗುತ್ತದೆ ಹಾಗೂ ನಷ್ಟ ಎಂಬುದು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆ ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಡಲೇಬಾರದು ಹೌದು ನೀವು ಬೇಕಾದರೆ ಚಿಕ್ಕಚಿಕ್ಕ ಕನ್ನಡಿಯನ್ನು ಇಟ್ಟುಕೊಳ್ಳಬಹುದು ಆದರೆ ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ದೊಡ್ಡ ಕನ್ನಡಿಯನಾ ಇಡುವ ಸಾಹಸ ಮಾಡಬೇಡಿ ಇದರಿಂದ ಗಂಡ ಹೆಂಡತಿಯ ನಡುವೆ ಕಲಹ ಉಂಟಾಗುವ ಸಾಧ್ಯತೆಗಳಿರುತ್ತವೆ.

ಇನ್ನು ನಿಮ್ಮ ಮನೆ ಯಲ್ಲಿ ಮುಖ್ಯ ದ್ವಾರವು ಪೂರ್ವ ಮುಖದೆಡೆ ಇದ್ದರೆ ಅಂದರೆ ಸಿಂಹ ದ್ವಾರದ ಬಾಗಿಲು ಪೂರ್ವ ಮುಖವಾಗಿ ಇದ್ದರೆ ಮತ್ತು ನಿಮ್ಮ ಎದುರಿನ ಮನೆ ನಿಮ್ಮ ಮನೆ ಗಿಂತ ಎತ್ತರದಲ್ಲಿ ಇದ್ದರೆ ಆ ಮನೆಯ ಕೆಲವೊಂದು ದಾರಿದ್ರ್ಯತನ ಆ ಮನೆಯ ಕೆಲ ಕೆಟ್ಟ ಪ್ರಭಾವ ನಿಮ್ಮ ಮನೆಯ ಮೇಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದರ ಪರಿಹಾರಕ್ಕಾಗಿಯೇ ಪೂರ್ವ ಬಾಗಿಲು ಇರುವವರು ಮನೆಯಲ್ಲಿ ಪೂರ್ವಬಾಗಿಲಿಗೆ ವಿರುದ್ಧವಾಗಿ ಕನ್ನಡಿಯನ್ನು ಇರಿಸಬೇಕು ಇದರಿಂದ ಖಂಡಿತವಾಗಿಯೂ ಯಾವ ಕೆಟ್ಟದ್ದು ನಿಮ್ಮ ಮನೆಯ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ಇದರಿಂದ ಮನೆಗೆ ಉಂಟಾಗುವ ಕೆಲವೊಂದು ಕೆಟ್ಟ ದೃಷ್ಟಿಯು ಕೂಡ ಪರಿಹಾರವಾಗುತ್ತದೆ. ನೆನಪಿನಲ್ಲಿ ಇಡೀ ಈ ಪರಿಹಾರವನ್ನು ಪೂರ್ವ ಬಾಗಿಲು ಇರುವವರು ಮಾತ್ರ ಮಾಡಬೇಕಿರುತ್ತದೆ.

ಮತ್ತೊಂದು ವಿಚಾರ ಏನು ಅಂದರೆ ವಾಸ್ತುದೋಷ ನಿವಾರಣೆಗೆ ಮನೆಯ ವಾಯುವ್ಯ ಮೂಲೆಯಲ್ಲಿ ಕನ್ನಡಿಯನ್ನು ಇರಿಸಿ ಹೌದು ಇದರಿಂದ ಮನೆಯಲ್ಲಿ ಇರುವ ವಾಸ್ತು ದೋಷ ನಿವಾರಣೆಯಾಗುತ್ತದೆ ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಇದರ ಅದರಲ್ಲಿಯೂ ಕೆಲವೊಂದು ಕೆಟ್ಟದ್ದು ಮನೆಯಲ್ಲಿ ಆಗಾಗ ನಡೆಯುತ್ತಲೇ ಇದೆ ಅಂದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ವಾಯುವ್ಯ ಮೂಲೆಯಲ್ಲಿ ಕನ್ನಡಿಯನ್ನು ಇರಿಸಿ ಇದರಿಂದ ಖಂಡಿತ ಮುಂದೆ ಎದುರಾಗುವ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.

ಹೌದು ಸ್ನೇಹಿತರೆ ಈ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮತ್ತು ಕನ್ನಡಿಯನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡುವುದರಿಂದ ಖಂಡಿತಾ ನಿಮ್ಮ ಮನೆಯಲ್ಲಿ ತಾಯಿಯ ಅನುಗ್ರಹ ಸದಾ ಇರುತ್ತದೆ ಮತ್ತು ವಾಸ್ತುದೋಷ ನಿವಾರಣೆಯಾಗುತ್ತದೆ ಹಾಗೂ ಆಗಾಗ ಉಂಟಾಗುವ ಕೆಲವು ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಶುಭದಿನ ಧನ್ಯವಾದ.

LEAVE A REPLY

Please enter your comment!
Please enter your name here