ಕನ್ನಡ ಧಾರವಾಯಿಯ ಈ ಭವ್ಯ ಒಂದು ಸಾರಿ ಉಟ್ಟ ಬಟ್ಟೆಯನ್ನ ಮತ್ತೆ ಮುಟ್ಟೋದೇ ಇಲ್ವಂತೆ… ಅಷ್ಟಕು ಇವರ ಹತ್ತಿರ ಎಷ್ಟು ಬಟ್ಟೆ ಇವೆ ಗೊತ್ತ .. ಗೊತ್ತಾದ್ರೆ ಮೂಗಿನ ಮೇಲೆ ಬೆರಳು ಇಟ್ಕೊಳ್ತೀರಾ…

188

ನಮಸ್ಕಾರಗಳು ಪ್ರಿಯ ಓದುಗರೆ ಅಂದು ಮನರಂಜನೆಗಾಗಿ ಇರುತ್ತಾ ಇದ್ದದ್ದು ಕೇವಲ ಟಾಕೀಸ್ಗಳಲ್ಲಿ ಸಿನಿಮಾಗಳನ್ನು ನೋಡುವುದು ಹಾಗೂ ಮನೆಯಲ್ಲಿ ಟಿವಿ ಇದ್ದರೆ ವಾರಕ್ಕೊಮ್ಮೆ ಸಿನೆಮಾ ಅಥವಾ ಪ್ರತಿದಿನ ನ್ಯೂಸ್ ಚಾನಲ್ಗಳ ನೋಡಬೇಕಾಗಿರುತ್ತದೆ ಏನೋ ಮನರಂಜನೆಗಾಗಿ ಹಳ್ಳಿಕಡೆ ಕೆಲವೊಂದು ಬಾರಿ ಬೀದಿ ನಾಟಕಗಳು ಇರುತ್ತಾ ಇತ್ತು ಈ ರೀತಿ ಅಂದಿನ ಕಾಲದಲ್ಲಿ ಮನರಂಜನೆಗಾಗಿ ಈ ಕೆಲವೊಂದು ಕಾರ್ಯಕ್ರಮಗಳನ್ನು ಜನರು ನೋಡಿ ತಮ್ಮ ಸಮಯ ಕಳೆಯುತ್ತಿದ್ದರು ಆದರೆ ಹಿಂದಿನ ದಿವಸಗಳಲ್ಲಿ ಮನರಂಜನೆಗೆ ಕಡಿಮೆಯೇನೂ ಇಲ್ಲ ಮೊಬೈಲ್ ನೋಡಿದರೆ ಸಾಕು ಸೋಶಿಯಲ್ ಮೀಡಿಯಾಗಳಲ್ಲೇ ನಮಗೆ ಬೇಕಾದ ಮನರಂಜನೆ ಅಂತೂ ಸಿಕ್ಕಿಬಿಡುತ್ತದೆ, ಇದರ ಬಗ್ಗೆ ಹೇಳೋದೇ ಬೇಡ ಬಿಡಿ. ಹಾಗೆಯೇ ಇವತ್ತಿನ ದಿವಸಗಳಲ್ಲಿ ಸಿನಿಮಾಗಳನ್ನ ನೋಡುವವರ ಸಂಖ್ಯೆ ಎಷ್ಟು ಇದೆ ಹಾಗೆ ಕಿರುತೆರೆಯಲ್ಲಿ ಮೂಡಿ ಬರುವ ಹಲವು ಕಾರ್ಯಕ್ರಮಗಳು ಧಾರಾವಾಹಿಗಳನ್ನು ನೋಡಿ ಮೆಚ್ಚಿಕೊಳ್ಳುವ ಮಂದಿ ಸಹ ಕಡಿಮೆಯೇನೂ ಇಲ್ಲ ಹೌದು ನಾವು ಇವತ್ತಿನ ಮಾಹಿತಿಯಲ್ಲಿ ಹೆಣ್ಣುಮಕ್ಕಳಿಗೆ ಟೈಂಪಾಸ್ ಅನ್ನು ಚೆನ್ನಾಗಿ ಮಾಡಿಸುವ ಧಾರಾವಾಹಿಗಳ ಕುರಿತು ಮಾತನಾಡುತ್ತಿದ್ದಾಗ ಹೌದು ಧಾರಾವಾಹಿಗಳ ಕುರಿತು ಮಾತನಾಡುವಾಗ ಧಾರಾವಾಹಿಯಲ್ಲಿ ಅಭಿನಯ ಮಾಡುವ ನಟ ನಟಿಯರ ಬಗ್ಗೆ ಕೂಡ ಮಾತನಾಡಬೇಕು ಅಲ್ವಾ.

ಧಾರಾವಾಹಿ ಅಂದಕೂಡಲೆ ಇವತ್ತಿನ ದಿವಸಗಳಲ್ಲಿ ವಿಭಿನ್ನವಾದ ಕಥೆಯನ್ನು ಹೊತ್ತು ಒಳ್ಳೆಯ ಸ್ಕ್ರೀನ್ ಪ್ಲೇ ನಲ್ಲಿ ಉತ್ತಮ ಕ್ವಾಲಿಟಿಯಲ್ಲಿ ಹಲವು ಧಾರಾವಾಹಿಗಳು ಮೂಡಿ ಬರುತ್ತಾ ಇವೆ ಹಾಗೆ ಧಾರಾವಾಹಿಯಲ್ಲಿ ಅಭಿನಯ ಮಾಡಿದ ಕಲಾವಿದರುಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದು. ಇವತ್ತಿನ ದಿವಸಗಳಲ್ಲಿ ಕಷ್ಟವೇನೂ ಇಲ್ಲ ಕಿರುತೆರೆಯಲ್ಲಿ ಯಶಸ್ಸು ಪಡೆದುಕೊಂಡರೆ ಸಾಕು ಆರಾಮವಾಗಿ ಅವರಿಗೆ ಸಿನಿಮಾ ರಂಗದಲ್ಲಿ ಅವಕಾಶಗಳು ಸಿಕ್ಕಿ ಬಿಡುತ್ತದೆ. ಉದಾಹರಣೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಜೊತೆಯಲಿ ಖ್ಯಾತಿಯ ಮೇಘನಾ ಶೆಟ್ಟಿ ರಾಧಿಕಾ ಪಂಡಿತ್ ಇವರುಗಳು.

ಅದೇ ಸಾಲಿನಲ್ಲಿ ಇದೀಗ ಮತ್ತೊಬ್ಬ ನಟಿ ಸಹ ನಿಂತಿದ್ದಾರೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವಂತಹ ಗೀತಾ ಧಾರಾವಾಹಿಯ ಮುಖ್ಯ ಪಾತ್ರಧಾರಿ ಆಗಿರುವ ನಟಿ ಭವ್ಯಾ ಗೌಡ ಅವರು ಸಹ ಇದೀಗ ಕಿರುತೆರೆಯಲ್ಲಿ ಅಪಾರ ಯಶಸ್ಸು ಖ್ಯಾತಿ ಗಳಿಸಿಕೊಂಡ ಸಿನೆಮಾರಂಗದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ ಅಂದಹಾಗೆ ಈ ಸಿನಿಮಾದ ಚಿತ್ರೀಕರಣ ಇನ್ನೂ ಸಹ ನಡೆಯುತ್ತಿದ್ದು ಭವ್ಯ ಗೌಡ ಅವರ ಅಭಿಮಾನಿಗಳು ಇನ್ನು ಸ್ವಲ್ಪ ದಿನಗಳಲ್ಲಿ ಬಿಗ್ ಸ್ಕ್ರೀನ್ ನಲ್ಲಿಯೂ ಕೂಡ ಇವರ ನಟನೆಯನ್ನು ಕಾಣಬಹುದು. ಆದರೆ ವಿಚಾರ ಇದಲ್ಲ ನೋಡಿ ನಾವು ಹೇಳಲು ಬಂದಿರುವುದು ಮತ್ತೊಂದು ಅಚ್ಚರಿ ಪಡುವಂತಹ ವಿಚಾರ ಆಗಿದೆ ಈ ಶಾಕಿಂಗ್ ಹೇಳಿಕೆ ನೀಡಿರುವುದು ನಟಿ ಭವ್ಯಾ ಗೌಡ ಅವರೇ ತಮ್ಮ ಬಗ್ಗೆ ತಾವು ಈ ಹೇಳಿಕೆ ನೀಡಿದ್ದು.

ಇದಂತೂ ಕೆಲವರಿಗೆ ಬೆರಗಾಗುವಂತೆ ಮಾಡಿದೆ ಹೌದು ಗೀತಾ ಧಾರಾವಾಹಿಯು ಹೊಸಬರನ್ನ ಹೊತ್ತು ಮೂಡಿ ಬರುತ್ತಿರುವ ಧಾರಾವಾಹಿಯಾಗಿದೆ ಇದರಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ನಟ ನಟಿ ಇಬ್ಬರು ಸಹ ಕಿರುತೆರೆಗೆ ಹೊಸಬರ ಅದರಲ್ಲಿ ಭವ್ಯ ಗೌಡ ಅವರು ಗೀತಾ ಧಾರಾವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡರು ಹಾಗೆ ಇಲ್ಲಿಯವರೆಗೂ ಸುಮಾರು 300 ಎಪಿಸೋಡ್ ಗೂ ಹೆಚ್ಚು ಎಪಿಸೋಡ್ ಗಳು ಗೀತಾ ಧಾರಾವಾಹಿಯಲ್ಲಿ ಮೂಡಿಬಂದಿದ್ದು.

ಈ ಗೀತಾ ಧಾರಾವಾಹಿಯಲ್ಲಿ ನಟಿ ಭವ್ಯಾ ಗೌಡ ಅವರು ಧರಿಸಿರುವ ಬಟ್ಟೆಗಳು ಒಮ್ಮೆಯೂ ಸಹ ರಿಪೀಟ್ ಆಗಿಲ್ಲವಂತೆ ಹೌದು ಭವ್ಯಾ ಗೌಡ ಅವರ ಮನೆಯಲ್ಲಿ ಎಲ್ಲಿ ನೋಡಿದರೂ ಅವರ ಬಟ್ಟೆ ಕಾಣಿಸುತ್ತದೆಯಂತೆ ಇಲ್ಲಿಯವರೆಗೂ ಸುಮಾರು 3 ಸಾವಿರಕ್ಕೂ ಅಧಿಕ ಬಟ್ಟೆಗಳನ್ನು ಕೊಂಡುಕೊಂಡಿರುವ ಗೀತಾ ಅಲಿಯಾಸ್ ಭವ್ಯ ಗೌಡ ಅವರು ಒಮ್ಮೆಯೂ ತಮ್ಮ ಸೀರಿಯಲ್ ನಲ್ಲಿ ಬಟ್ಟೆಯನ್ನೂ ರಿಪೀಟ್ ಆಗಿ ಧರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೌದು ನಟಿ ಭವ್ಯಾ ಗೌಡ ಅವರಿಗೆ ಮಾತ್ರವಲ್ಲ ಹೆಚ್ಚಿನ ಹೆಣ್ಣುಮಕ್ಕಳಿಗೆ ಈ ಬಟ್ಟೆ ಕುರಿತು ಬಹಳ ಕರೆಯಿಸಿದ ಹಾಗೆ ನಟಿ ಭವ್ಯಾ ಗೌಡ ಅವರು ಸಹ ಆದರೆ ಒಮ್ಮೆಯೂ ಬಟ್ಟೆ ರಿಪೀಟ್ ಮಾಡದೆ ಧರಿಸಿದ್ದಾರೆ ಅಂದರೆ ಇದು ನಿಜಕ್ಕೂ ಅಚ್ಚರಿ ಪಡುವ ವಿಚಾರವೆ ಆಗಿದೆ ಏನಂತೀರಾ ಫ್ರೆಂಡ್ಸ್….

LEAVE A REPLY

Please enter your comment!
Please enter your name here