Homeಎಲ್ಲ ನ್ಯೂಸ್ಕನ್ನಡ ಪ್ರಸಿದ್ಧ ಸುಂದರ ನಟಿ ಇನ್ನಿಲ್ಲ ..ಜೀವನವನ್ನ ಕೊನೆಗಾಣಿಸಿಕೊಳ್ಳೋದಕ್ಕೆ ತನ್ನ ಪತ್ರದಲ್ಲಿ ಏನೆಲ್ಲಾ ಹೇಳಿಕೊಂಡಿದ್ದಾರೆ ಗೊತ್ತ...

ಕನ್ನಡ ಪ್ರಸಿದ್ಧ ಸುಂದರ ನಟಿ ಇನ್ನಿಲ್ಲ ..ಜೀವನವನ್ನ ಕೊನೆಗಾಣಿಸಿಕೊಳ್ಳೋದಕ್ಕೆ ತನ್ನ ಪತ್ರದಲ್ಲಿ ಏನೆಲ್ಲಾ ಹೇಳಿಕೊಂಡಿದ್ದಾರೆ ಗೊತ್ತ .. ಚೆ ತುಂಬಾ ಬೇಜಾರಾಗುತ್ತೆ

Published on

ಸ್ನೇಹಿತರೆ ಕರುಣ ಬಂದ ನಂತರ ನಮ್ಮ ಕರ್ನಾಟಕ ಚಲನಚಿತ್ರದಲ್ಲಿ ಕೆಲಸ ಮಾಡುವಂತಹ ಕಲಾವಿದರ ಬದುಕು ಒಂದು ತರಹ ಅಕ್ಷರಸಹ ಬೀದಿಗೆ ಬಿದ್ದಿದೆ ಅಂತ ನಾವು ಹೇಳಬಹುದು.ಹಲವಾರು ಜನರು ತಾವು ಮಾಡುತ್ತಿದ್ದ ಕೆಲಸವನ್ನು ಕಳೆದುಕೊಳ್ಳುವಂತಹ ಸುದ್ದಿಗಳನ್ನು ನಾವು ಬೆಳಗೆದ್ದರೆ ಕೇಳುತ್ತಿದ್ದೇವೆ. ಆದರೆ ಸ್ವಲ್ಪ ತಿಂಗಳಿಂದ ಒಳ್ಳೆಯ ವಿಚಾರವೂ ಕೂಡ ಸಿನಿಮಾರಂಗದಿಂದ ಹೊರಗಡೆ ಬರುತ್ತಾಯಿದೆ. ಹೀಗೆ ಸಿನಿಮಾರಂಗ ಚೇತರಿಸಿಕೊಳ್ಳುತ್ತಿದೆ ಎನ್ನುವಂತಹ ಮಾತು ಎಲ್ಲೆಲ್ಲೂ ಕಂಡು ಬರುತ್ತಾಯಿದೆ. ಹೀಗೆ ಸಿನಿಮಾ ಸೆಂಟರ್ಗಳನ್ನು ಕೆರೆಯುತ್ತಾ ಇಲ್ಲ ಎನ್ನುವಂತಹ ಬೇಸರ ಸುದ್ದಿಗಳು ಕೂಡ ನಮ್ಮ ಮನಸ್ಸಿನಲ್ಲಿ ಇವೆ. ಸ್ವಲ್ಪ ಸ್ವಲ್ಪ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುವ ಅಂತಹ ಸಮಯದಲ್ಲಿ ಒಂದು ದೊಡ್ಡ ಶಾಕಿಂಗ್ ಸುದ್ದಿ ನಮ್ಮ ಕಣ್ಣಮುಂದೆ ಬಂದಿದೆ. ಹೀಗೆ ಕೇವಲ ಸಿನಿಮಾಗಳಲ್ಲಿ ಮಾತ್ರವೇ ಅಲ್ಲ ಕನ್ನಡದ ಕಿರುತೆರೆಯಲ್ಲೂ ಕೂಡ ನಟನೆಯನ್ನು ಮಾಡಿ ಇವತ್ತು ದುಡುಕಿನ ನಿರ್ಧಾರ ಮಾಡಿ ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ.

ಹೌದು ಕನ್ನಡ ತೆರೆದಿರುತ್ತದೆ ನಟಿಯಾಗಿರುವ ಅಂತಹ ಸೌಜನ್ಯ ಅವರು ತಮ್ಮ ಅವಸರದ ನಿರ್ಧಾರವನ್ನು ತೆಗೆದುಕೊಂಡು ಈ ರೀತಿಯಾದ ಮನಕಲಕುವಂತ ಕೆಲಸವನ್ನು ಮಾಡುವುದಕ್ಕೆ ಕೈಹಾಕಿದ್ದಾರೆ. ಸ್ನೇಹಿತರೇ ಸೌಜನ್ಯ ಅವರು ಮೂಲತಹ ನಮ್ಮ ಕರ್ನಾಟಕ ರಾಜ್ಯದ ಕೊಡಗಿನ ಜಿಲ್ಲೆಯವರು. ಇವರು ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ಇರುವಂತಹ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ ಒಂದರಲ್ಲಿ ಜೀವನವನ್ನು ಮಾಡುತ್ತಿದ್ದರು. ಕೆಲವೊಂದು ಮೂಲಗಳ ಪ್ರಕಾರ ಸೌಜನ್ಯ ಅವರು ಅಪಾರ್ಟ್ಮೆಂಟ್ ಒಂದರಲ್ಲಿ ಹಲವಾರು ದಿನಗಳ ಕಾಲ ವಾಸ ಎಂದರಂತೆ. ಕೆಲವೊಂದು ಸುದ್ದಿಗಳ ಪ್ರಕಾರ ಸೌಜನ್ಯ ಅವರಿಗೆ ತಿಂಡಿಯನ್ನು ತೆಗೆದುಕೊಂಡು ಬರಲು ಅವರ ಗೆಳೆಯ ಹೊರಗಡೆ ಹೋಗುತ್ತಾರೆ ಹೀಗೆ ಹೊರಗಡೆ ಹೋಗಿ ಬರುವಷ್ಟರಲ್ಲಿ ಸೌಜನ್ಯವಾಗಿ ರೀತಿಯಾದಂತಹ ದುಡುಕಿನ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.

ಹೀಗೆ ತಾನು ಜೀವನವನ್ನು ಕಳೆದುಕೊಳ್ಳಬೇಕು ಎನ್ನುವಂತಹ ಗಟ್ಟಿ ನಿರ್ಧಾರವನ್ನು ಸೌಜನ್ಯ ಅವರು ಮಾಡಿಕೊಂಡಿದ್ದರು. ಹೀಗೆ ಸೌಜನ್ಯ ಅವರನ್ನು ಮನೆಯಲ್ಲಿ ಬಿಟ್ಟು ತಿಂಡಿಯನ್ನು ತೆಗೆದುಕೊಂಡು ಬರಲು ಹೋಗಿರುವಂತಹ ಸಂದರ್ಭದಲ್ಲಿ ಈ ರೀತಿಯಾಗಿದೆ. ಸ್ನೇಹಿತರೆ ಇದಕ್ಕೆ ಸಂಪೂರ್ಣವಾಗಿ ಸಂಗತಿಯನ್ನು ಕೊಟ್ಟಂತಹ ಸೌಜನ್ಯ ಅವರು ತಮ್ಮ ಮನದ ಮಾತನ್ನು ಪಾತ್ರದ ಮುಖಾಂತರ ಬರೆದಿದ್ದಾರೆ. ಇವರು ಹೇಳುವ ಪ್ರಕಾರ ನನ್ನ ಸ್ಥಿತಿಗೆ ಯಾರೂ ಕೂಡ ಕಾರಣವಲ್ಲ ನಾನು ಒಬ್ಬನೇ ಒಬ್ಬರಿಗೂ ಧನ್ಯವಾದಗಳನ್ನು ಹೇಳುತ್ತೇನೆ.ನನ್ನ ಜೀವನದಲ್ಲಿ ಸಿಕ್ಕಾಪಟ್ಟೆ ಜವಾಬ್ದಾರಿ ಇತ್ತು ಆದರೆ ಏನು ಕೂಡ ಮಾಡಲು ನನ್ನ ಕೈಯಲ್ಲಿ ಆಗಲಿಲ್ಲ ಅಪ್ಪ-ಅಮ್ಮ ನಾನು ನಿಮ್ಮನ್ನ ತುಂಬಾ ಇಷ್ಟಪಡುತ್ತೇನೆ.ನನಗೆ ಒಳ್ಳೆಯ ಭವಿಷ್ಯವಿದೆ ಹಾಗೂ ಒಳ್ಳೆಯ ಫ್ಯೂಚರ್ ಕೂಡ ಇದೆ ಅದು ನನಗೆ ಗೊತ್ತಿತ್ತು ಆದರೂ ಕೂಡ ಪರವಾಗಿಲ್ಲ ಇದು ನನ್ನ ಅಂತಿಮವಾದ ಅಂತಹ ನಿರ್ಧಾರ ಆಗಿದೆ ನನ್ನ ನಿರ್ಧಾರಕ್ಕೆ ಯಾರೂ ಕೂಡ ಹೊಣೆಯಲ್ಲ ಹಾಗೂ ಕಾರಣವಲ್ಲ ಎನ್ನುವಂತಹ ಮಾತನ್ನು ಪತ್ರದಲ್ಲಿ ಬರೆದಿದ್ದಾರೆ.

ಇನ್ನೊಂದು ಕಡೆ ಪತ್ರದಲ್ಲಿ ಹೀಗೆ ಹೇಳುತ್ತಾ ನಾನು ಆರೋಗ್ಯವಾಗಿದ್ದೇನೆ ಆದರೆ ನನ್ನ ಜೀವನದಲ್ಲಿ ತುಂಬಾ ಕಷ್ಟ ಇದೆ ಎಂದು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.ಹೀಗೆ ಪತ್ರದಲ್ಲಿ ಈ ವಿಚಾರವನ್ನು ಪ್ರತಿ ಯಾವುದೇ ಕಾರಣಕ್ಕೂ ಮಾಧ್ಯಮದವರಿಗೆ ನೀಡಬೇಡಿ ಎನ್ನುವಂತಹ ಮಾತನ್ನು ಕೂಡ ಹೇಳುತ್ತಾರೆ.ಮುನಿಗಿ ನಾನು ಹೋಗುವಂತಹ ಸಂದರ್ಭದಲ್ಲಿ ಅಪ್ಪ ಹಾಗೂ ಅಣ್ಣನ ಬಳಿಯಲ್ಲಿ ದಯವಿಟ್ಟು ಕ್ಷಮೆ ಕೋರುತ್ತಿದ್ದೇನೆ ನನ್ನನ್ನು ಕ್ಷಮಿಸಿಬಿಡಿ. ಇರುವಂತಹ ಅನೇಕ ಸಾಲುಗಳನ್ನು ಪುಟಗಟ್ಟಲೆ ಇವರು ಬರೆದಿಟ್ಟು ಹೋಗಿದ್ದಾರೆ.ಇನ್ನು ಸೌಜನ್ಯರು ಕನ್ನಡದಲ್ಲಿ ಹಲವಾರು ಧಾರಾವಾಹಿಗಳಲ್ಲಿ ಕೆಲಸವನ್ನು ನಿರ್ವಹಣೆ ಮಾಡಿದ್ದಾರೆ.ಸುಜನ್ ಯವರು ಇನ್ನು ಸಿನಿಮಾದಲ್ಲೂ ಕೂಡ ಕೆಲಸವನ್ನು ಮಾಡಿದ್ದಾರೆ ನೀವು ಚೌಕಟ್ಟು ಎನ್ನುವಂತಹ ಸಿನಿಮಾವನ್ನು ನೋಡಿದರೆ ಅದರಲ್ಲಿ ಇವರು ಅಭಿನಯವನ್ನ ಮಾಡಿದ್ದಾರೆ.ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಕೊಡಗಿನಿಂದ ಬೆಂಗಳೂರಿಗೆ ಬಂದಂತಹ ನಟಿ ಇವತ್ತು ತನ್ನ ಊರಿಗೆ ಈ ರೀತಿಯಾಗಿ ಹೋಗುವಂತಹ ಸಂದರ್ಭ ಯಾರು ಕೂಡ ಊಹಿಸಿರಲಿಲ್ಲ.

ಸ್ನೇಹಿತರೆ ನಾವು ಮೊದಲನೇ ಹೇಳಿದ ಹಾಗೆಕಣ್ಣದ ಸಂದರ್ಭದಲ್ಲಿ ಹಲವಾರು ಸಿನಿಮಾ ಚಟುವಟಿಕೆಗಳು ಅಲ್ಲಲ್ಲಿಗೆ ನಿಂತುಹೋಗಿದ್ದ ಕೇವಲ ಸೌಜನ್ಯ ಮಾತ್ರವಲ್ಲ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದಂತಹ ಜನರಿಗೆ ಕೆಲಸವಿರಲಿಲ್ಲ.ಅದೇ ರೀತಿಯಾದಂತಹ ಎಫೆಕ್ಟು ಸೌಜನ್ಯ ಅವರಿಗೂ ಕೂಡ ಬಂದಿತ್ತು ಇವರಿಗೆ ಯಾವುದೇ ರೀತಿ ಅಂತಹ ಅವಕಾಶಗಳು ಸಿಗಲಿಲ್ಲ ಅಂತ. ಬಹಳ ಬೇಸರಪಟ್ಟು ಈ ರೀತಿಯಾದಂತಹ ಕೆಲಸಕ್ಕೆ ಮಾಡಲಾಗಿ ಕೊಳ್ಳಲಾಗಿದೆ ಎನ್ನುವಂತಹ ಮಾತನ್ನ ಹೇಳಲಾಗುತ್ತಿದೆ.ದೂರದ ಬೆಟ್ಟ ನುಣ್ಣಗೆ ಎನ್ನುವಂತಹ ಒಂದು ಜಾಗ ಇದೆ ಅಂದರೆ ಸಿನಿಮಾ ರಂಗಕ್ಕೆ ಬಂದರೆ ನಮಗೆ ಹಾಗೆ ಆಗಬಹುದು ಹೀಗೆ ಆಗಬಹುದು ಎಂದು ಅಂತಹ ಅರ್ಥವನ್ನು ಇಟ್ಟುಕೊಂಡು ಬರಬಾರದು ಏಕೆಂದರೆ ಪ್ರತಿಯೊಂದು ರಂಗದಲ್ಲೂ ಕೂಡ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಸೋಲು ಬಂದಾಗ ಅದನ್ನು ಎದುರಿಸಿಗೆಲುವು ಬಂದಾಗ ಹಿಗ್ಗದೆ ಜೀವನವನ್ನು ನಡೆಸಿದರೆ ನಾವು ಸದಾ ಕಾಲ ಸಂತೋಷವಾಗಿ ಇರಬಹುದು.

ಕೈಯಲ್ಲಿ ಇರುವಂತಹ ಕಾಸು ಖಾಲಿಯಾಗಿದೆ ಹಾಗೂ ಜೀವನದಲ್ಲಿ ಏನೂ ಮಾಡುವುದಕ್ಕೆ ಆಗಿಲ್ಲ ಎಂದರೆ ನಮ್ಮ ಸಮಾಜದಲ್ಲಿ ಹಲವಾರು ಜನರು ದಿನದ ಕೂಲಿಯನ್ನೇ ನಂಬಿಕೊಂಡು ಜೀವನವನ್ನು ಮಾಡುತ್ತಿದ್ದಾರೆ ಹಾಗೆ ಅವರು ಕೂಡ ದುಡುಕಿನ ನಿರ್ಧಾರ ತೆಗೆದುಕೊಂಡರೆ ನಮ್ಮ ದೇಶದಲ್ಲಿ ಯಾರೂ ಕೂಡ ಇರುವುದಿಲ್ಲ.ನಿಮಗೆ ಗೊತ್ತಿರಬಹುದು ಹೀಗೆ ಆರ್ಥಿಕ ನಷ್ಟದಿಂದ ಕಿರುತೆರೆಯ ನಟ ಆಗಿರುವಂತಹ ಸುನಿಲ್ ಗೌಡ ಅವರು ಕೂಡ ಕಳೆದ ವರ್ಷ ಈ ರೀತಿಯಾಗಿ ಮಾಡಿಕೊಂಡಿದ್ದರು. ಹಾಗೆ ನಟಿ ಜಯಶ್ರೀ ರಾಮಯ್ಯ ಎನ್ನುವಂಥವರು ಕೂಡ ಇದೇ ರೀತಿಯಾಗಿ ಮಾಡಿಕೊಂಡು ತಮ್ಮ ಜೀವನವನ್ನೇ ಕಳೆದುಕೊಂಡರು.ನಾವು ಅರ್ಥಮಾಡಿಕೊಳ್ಳಬಹುದು ಹೀಗೆ ಇವರು ಮಾಡಿಕೊಳ್ಳುವಂತಹ ಈ ರೀತಿಯಾದಂತಹ ಕೆಲಸದಿಂದ ತಾಯಿ-ತಂದೆ ಅವರ ತಪ್ಪಾದರೂ ಏನು ಅಷ್ಟು ವರ್ಷ ಓದಿಸಿ ಬೆಳೆಸಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳ ಮೇಲೆ ಈ ರೀತಿಯಾಗಿ ಮಾಡಿ ಹೋದರೆ ಅವರ ಮನಸ್ಸಿಗೆ ಎಷ್ಟು ನೋವಾಗಬಹುದು. ಪಾಪ ಭಗವಂತ ಅವರ ಮನಸ್ಸಿಗೆ ಧೈರ್ಯವನ್ನು ಕೊಡಲೇಬೇಕು ಜೆ ಮನಸ್ಸಿಗೆ ತುಂಬಾ ನೋವಾಗುತ್ತದೆ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...