ಕನ್ನಡ ಸೀರಿಯಲ್ ನಟಿ ರಜನಿ ಮಾಡಿದ ಈ ಒಂದು ಡಾನ್ಸ್ ಕನ್ನಡ ಸಿನಿ ರಸಿಕರನ್ನ ಅಬ್ಬಬ್ಬಾ ಅನ್ನುವ ಹಾಗೆ ಮಾಡಿದೆ… ಅಷ್ಟಕ್ಕೂ ಹೇಗಿದೆ ಡಾನ್ಸ್

119

ನಟಿ ರಜಿನಿ ಅವರ ಹೊಸ ರೀಲ್ಸ್ ಉಪ್ಪಿ ಅವರ ಹಾಡಿಗೆ ಹೌದು ನಟ ಉಪೇಂದ್ರ ಅವರು ನಮ್ಮ ಕನ್ನಡ ಸಿನಿಮಾರಂಗದ ಪ್ರತಿಭಾನ್ವಿತ ನಟ ಮಾತ್ರವಲ್ಲ ಕ್ರಿಯೇಟಿವ್ ಡೈರೆಕ್ಟರ್ ಸಹ ಹೌದು ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ಕತೆಗಳಿಗೆ ಜಾಗ ಮಾಡಿಕೊಡುವುದೇ ನಟ ಉಪೇಂದ್ರ ಅವರು ಹೌದು ಉಪೇಂದ್ರ ಸರ್ ಅವರ ಸಿನೆಮಾ ಮಾಡಿದ್ದಾರೆ ಅಂದರೆ ಅದರಲ್ಲಿಯೂ ಅವರ ನಟನೆ ಜೊತೆಗೆ ಡೈರೆಕ್ಷನ್ ಇದೆ ಅಂದರೆ ಆ ಸಿನೆಮಾದಲ್ಲಿ ಸಮಾಜಕ್ಕೆ ಬೇಕಿರುವ ಯಾವುದಾದರು ಸಂದೇಶ ಇದೆ ಎಂದರ್ಥ ಹಾಗೆ ನಟ ಉಪೇಂದ್ರ ಅವರು ಇಲ್ಲಿಯವರೆಗೆ ಮಾಡಿರುವ ಬಹಳಷ್ಟು ಸಿನೆಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ ಅಲ್ಪ.

ಸದ್ಯ ಚೋಲಿ ಕೆ ಅಂದರ್ ಮೇ ಏನಿದೆ ಎಂಬ ಹಾಡಿಗೆ ವಿಡಿಯೋ ಮಾಡಿರುವ ನಟಿ ರಜಿನಿ ಅವರು ಬ್ಯೂಟಿಫುಲ್ ಔಟ್ ಫಿಟ್ ಅನ್ನೂ ಧರಿಸಿ ವಿಡಿಯೋ ಮಾಡಿದ್ದಾರೆ ಈ ವಿಡಿಯೋ ನೀವು ಕೂಡ ನೋಡ್ಬೇಕಾ ಈ ಕೆಳಗೆ ನೀಡಲಾಗಿರುವ ವೀಡಿಯೋ ನೋಡಿ ಹಾಗೂ ನಟಿ ರಜಿನಿ ಅವರ ಈ ಹೊಸ ಹೊಸ ಲುಕ್ ಹೇಗಿದೆ ಅಂತ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಯಪ್ಪಾ! ಏನ್ರೀ ಇವತ್ತಿನ ಹುಡುಗೀರು ಹೊಸ ಹೊಸ ಲುಕ್ ನಲ್ಲಿ ಹೊಸ ಐಡಿಯಾಗಳೊಂದಿಗೆ ಮಾಡುವ ವಿಡಿಯೊಗಳು ಒಬ್ಬರಿಗೊಬ್ಬರನ್ನು ಮೀರಿಸುತ್ತಾ ಅದರಲ್ಲಿಯೂ ಅವರು ಆಯ್ಕೆ ಮಾಡಿಕೊಳ್ಳುವ ಹಾಡುಗಳು ಕೂಡ ಅಷ್ಟೇ ಬೀಗ ಜನರನ್ನು ಸೆಳೆದು ಬಿಡುತ್ತದೆ ಹಾಗೆ ಹೇಳ್ತಾರಲ್ವಾ ಓಲ್ಡ್ ಈಸ್ ಗೋಲ್ಡ್ ಅಂತ ಆ ರೀತಿ.

ಹಾಗಾಗಿ ನಟಿ ರಜನಿ ಅವರು ಕೂಡ ಆಯ್ಕೆ ಮಾಡಿಕೊಂಡಿರುವ ಸೂಪರ್ ಸ್ಟಾರ್ ಉಪೇಂದ್ರ ಅವರ ಹಳೆಯ ಸಿನೆಮಾದೊಂದು ಹಾಡು ಇದಕ್ಕೆ ಹೆಜ್ಜೆ ಹಾಕಿದ್ದು ಒಂದೊಳ್ಳೆ ವಾತಾವರಣದಲ್ಲಿಯೇ ಮಾಡಿರುವ ಈ ವಿಡಿಯೋ ಭಾರೀ ಅದ್ಬುತವಾಗಿ ಮೂಡಿಬಂದಿದೆ ಹಾಗೆ ನಟಿ ರಜನಿ ಅವರು ಒಬ್ಬ ಅದ್ಭುತ ನಟಿಯಾಗಿದ್ದಾರೆ ಹಾಗೆ ಹೊಸ ಹೊಸ ಪ್ರಯತ್ನಗಳನ್ನು ಮಾಡುವಲ್ಲಿ ಹೊಸ ಹೊಸ ಔಟ್ ಫಿಟ್ ಗಳನ್ನು ಧರಿಸಿ ಒಳ್ಳೆಯ ಟ್ರೆಂಡ್ ಕ್ರಿಯೇಟ್ ಮಾಡೋದರಲ್ಲಿ ಮುಂದೆ ನೆದರ ಸಾಮಾನ್ಯವಾಗಿ ಹೆಚ್ಚಿನ ಮಂದಿ ಈ ಬಾಲಿವುಡ್ ತಾರೆಯರನ್ನು ನೋಡಿ ಕಾಪಿ ಮಾಡ್ತಾರೆ ಆದರೆ ಇವತ್ತು ನಮ್ಮ ಕನ್ನಡ ಸಿನಿ ತಾರೆಯರು ಕಿರುತೆರೆ ತಾರೆಯರು ಏನೂ ಕಡಿಮೆ ಇಲ್ಲ ಕಣ್ರಿ… ಯಾರಿಗೂ ಕಮ್ಮಿ ಇಲ್ಲದಂತೆ ಫ್ಯಾಷನ್ ಬಟ್ಟೆ ಧರಿಸ್ತಾರೆ ಟ್ರೆಂಡ್ ಸೆಟ್ ಮಾಡ್ತಾರೋ ಹಾಗೆ ಸದ್ಯ ನಟಿ ರಜನಿ ಅವರು ಕೂಡ ಯಾವ ದೊಡ್ಡ ದೊಡ್ಡ ತಾರೆಯರಿಗೂ ಕಡಿಮೆ ಇಲ್ಲದಂಥೆ ಇವರು ಮಾಡುವ ಫ್ಯಾಶನ್ ಸ್ಟೈಲ್ ಎಲ್ಲರಿಗೂ ಅಚ್ಚುಮೆಚ್ಚಾಗುತ್ತದೆ. ಹಾಗಾದ್ರೆ ನಟ ಉಪೇಂದ್ರ ಅವರ ನಟನೆಯ ಈ ಹಾಡಿಗೆ ನಟಿ ರಜನಿ ಅವರು ಸ್ಟೆಪ್ ಹಾಕಿದ್ದು ಇದು ಹೇಗಿದೆ ಅಂತ ನೀವು ಕೂಡ ಕಮೆಂಟ್ ಮೂಲಕ ಧನ್ಯವಾದ…

LEAVE A REPLY

Please enter your comment!
Please enter your name here