ಕನ್ನಡ ಹಾಸ್ಯ ಬ್ರಹ್ಮ 500 ರಕ್ಕೂ ಹೆಚ್ಚು ಸಿನಿಮಾ ಮಾಡಿದ ಟೆನ್ನಿಸ ಕೃಷ್ಣ ಅವರ ಮಗಳು ಯಾವ ಹೀರೋಯಿನ್ಗಳಿಗೂ ಕಮ್ಮಿ ಇಲ್ಲ … ಹೇಗಿದ್ದಾರೆ ನೋಡಿ

17

ನಮಸ್ಕಾರ ಸ್ನೇಹಿತರೆ ನಮಗೆ ಯಾರಿಗೆ ತಾನೇ ಟೆನಿಸ್ ಕೃಷ್ಣ ಎನ್ನುವಂಥ ಅವರ ಬಗ್ಗೆ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಇವರು ಸಿನಿಮಾದಲ್ಲಿ ಇಲ್ಲ ಅಂದರೆ ಪ್ರತಿಯೊಬ್ಬರಿಗೂ ಬೇಜಾರಾಗುತ್ತಿತ್ತು ಏಕೆಂದರೆ ಸಿನಿಮಾದಲ್ಲಿ ಯಾವಾಗಲೂ ಅಳುವಂತಹ ಸೀನುಗಳು ಹೊಡೆಯುವಂತಹ ಸೀನುಗಳ ಮಧ್ಯೆ ಒಂದು ಕಾಮಿಡಿ ಸೀನುವುದು ಅತಿ ಮುಖ್ಯವಾಗಿರುತ್ತದೆ. ಸಿನಿಮಾ ನೋಡುವಂತಹ ಸಂದರ್ಭದಲ್ಲಿ ಪ್ರೇಕ್ಷಕರನ್ನು ಹೆಚ್ಚಾಗಿ ಗಮನ ಸೆಳೆಯುವಂತಹ ಒಂದು ವಿಚಾರ ಎನ್ನುವುದೇ ಹಾಸ್ಯ.ಒಂದು ಕಾಲದಲ್ಲಿ ಟೆನಿಸ್ ಕೃಷ್ಣ ಅವರು ಸಿಕ್ಕಾಪಟ್ಟೆ ಹಾಸ್ಯವನ್ನು ಮಾಡಿ ತುಂಬಾ ಜನರ ಅಭಿಮಾನವನ್ನು ಕಳಿಸಿದರು.

ಕಾಲ ಕಾಲ ಕಳೆಯುತ್ತಾ ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಇವರನ್ನು ಮರೆತು ಹೋದರು ಹಾಗೂ ಅವರನ ಹೆಚ್ಚಾಗಿ ಸಿನಿಮಾರಂಗದಲ್ಲಿ ಬಳಸಿಕೊಳ್ಳಲಿಲ್ಲ.ಸ್ನೇಹಿತರೆ ಇನ್ನೊಂದು ವಿಚಾರ ಏನಪ್ಪಾ ಅಂದರೆ 90ರ ದಶಕದಲ್ಲಿ ಕೃಷ್ಣ ಅವರಿಗೆ ಅವರಿಗೆ ಸ್ಥಾನಮಾನ ಇತ್ತು ಯಾವ ಸಂದರ್ಭದಲ್ಲಿ ಇರುತ್ತಿರಲಿಲ್ಲ.ಪ್ರತಿಯೊಂದು ಸಿನಿಮಾದಲ್ಲೂ ಕೂಡಾ ಟೆನ್ನಿಸ್ ಕೃಷ್ಣ ಅವರು ಇರಬೇಕು ಎನ್ನುವಂತಹ ಒಂದು ಪ್ರತೀತಿ ಆ ಸಂದರ್ಭದಲ್ಲಿ ಇತ್ತು ಇದಕ್ಕಾಗಿ ಅವರ ನಟನೆಯನ್ನು ತಮ್ಮ ಸಿನಿಮಾದಲ್ಲಿ ಬಳಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ನಿರ್ಮಾಪಕರು ಅವರ ಮನೆಯ ಮುಂದೆ ಕಾದು ಕುಳಿತ್ತಿದ್ದರು.

ಹಾಗೆ ಹಲವಾರು ಸಿನಿಮಾಗಳಲ್ಲಿ ಇವರು ಹಾಸ್ಯನಟನಾಗಿ ಕೆಲಸ ಮಾಡಿದ್ದು ಅವರು ಸಿನಿಮಾದಲ್ಲಿ ಇಲ್ಲ ಅಂದರೆ ಅದು ಅಷ್ಟೊಂದು ಕೂಡ ಆಗುತ್ತಿರಲಿಲ್ಲ. ಅಷ್ಟೊಂದು ಸಿನಿಮಾಗಳಲ್ಲಿ ಪ್ರಭಾವವನ್ನು ಬೀರಿದರು.ನಾವು ಇವರು ಯಾವ ಸಂದರ್ಭದಲ್ಲಿ ಸಿನಿಮಾಗೆ ಬಂದರು ಹಾಗು ಅವರ ಸಿನಿಮಾ ಜರ್ನಿ ಯಾವ ರೀತಿಯಾಗಿ ಶುರುವಾಗಿದೆ ಎನ್ನುವಂತಹ ವಿಚಾರಕ್ಕೆ ಬಂದರೆ. ಇವರು ಸಾವಿರ ಒಂಬೈನೂರ ತೊಂಬತ್ತು ರಲ್ಲಿ ರಾಜ ಕೆಂಪು ರೋಜ ಎನ್ನುವಂತಹ ಸಿನಿಮಾವನ್ನ ಮಾಡುವುದರ ಮುಖಾಂತರ ಚಿತ್ರರಂಗಕ್ಕೆ ಬರುತ್ತಾರೆ.

ಹೀಗೆ ಇವರು ದೊಡ್ಡ ದೊಡ್ಡ ನಾಯಕ ನಟ ಆಗಿರುವಂತಹ ವಿಷ್ಣುವರ್ಧನ್ ಅಂಬರೀಶ್ ಅನಂತನಾಗ್ ಹಾಗೂ ರಾಜಕುಮಾರ್ ಅವರ ಜೊತೆಗೆ ಕೂಡ ಇವರು ಸಿನಿಮಾವನ್ನು ಮಾಡಿದ್ದಾರೆ ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ಚಕ್ರವರ್ತಿ ಆಗಿರುವಂತಹ ದರ್ಶನ್ ಅವರ ಕೆಲಸವನ್ನು ಮಾಡಿದ್ದಾರೆ. ಹಾಗೆ ಶಿವಣ್ಣ ಸುದೀಪ್ ಪುನೀತ್ ಹಾಗೂ ರವಿಚಂದ್ರನ್ ಅವರ ಜೊತೆಗೆ ಇವರು ಕಾಮಿಡಿ ಮಾಡಿದ್ದಾರೆ.

ಒಂದು ವಿಚಾರ ಏನಪ್ಪಾ ಅಂದರೆ 2010ನೇ ಇಸವಿಯನ್ನು ಅಂತರ ಇವರಿಗೆ ಅಷ್ಟೊಂದು ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಜನಪ್ರಿಯತೆ ಸಿಗುವುದಿಲ್ಲ ಅದಕ್ಕೆ ಕಾರಣ ಏನಪ್ಪಾ ಅಂದರೆ ಹೊಸ ಹೊಸಜನರು ಚಿತ್ರರಂಗಕ್ಕೆ ಬರುವ ಕಾರಣ ಇವರನ್ನು ಕನ್ನಡ ಚಿತ್ರವೊಂದು ಮರೆತುಹೋಗುತ್ತದೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದಂತಹ ಈ ಮಹಾನ್ ನಾಯಕನ ಕಾಲದಲ್ಲಿ ತುಂಬಾ ಪೈಪೋಟಿ ಹಾಗೂ ತುಂಬಾ ಬೇಡಿಕೆಯ ಹೊಂದಿರುವಂತಹ ನಟ ಅಂತ ನಾವು.

ಇಷ್ಟೊಂದು ಪಾಪುಲಾರಿಟಿಯನ್ನು ಹೊಂದಿರುವುದಕ್ಕೆ ಕಾರಣ ಏನಪ್ಪಾ ಆದರೆ ಅವರಿಗೆ ಇರುವಂತಹ ಒಂದು ವಿಭಿನ್ನ ಶೈಲಿಯ ಆದಂತಹ ಹಾಸ್ಯ ಮಾಡುವ ವಿಧಾನ ಈರೀತಿ ಅಂತಹ ವಿಧಾನ ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು. ಕೃಷ್ಣ ಅವರು ದೊಡ್ಡಣ್ಣ ಅವರ ಜೊತೆಗೆ ಮಾಡುವಂತಹ ಹಲವಾರು ಸಿನಿಮಾಗಳು ಸೂಪರ್ ಆಗಿದೆ.ಅಲ್ಲಿ ಗಡಿಬಿಡಿ ಗಂಡ ಮಾರಮ್ಮ ಡಿಸ್ಕೋ ಎನ್ನುವಂತಹ ಡೈಲಾಗ್ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನಿಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ.

ಹಾಗಾದ್ರೆ ಬನ್ನಿ ಇಷ್ಟೊಂದು ಫೇಮಸ್ ಆಗಿದ್ದ ಅಂತಹ ಟೆನಿಸ್ ಕೃಷ್ಣ ಅವರ ಕೆಲವೊಂದು ವೈಯಕ್ತಿಕ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ. ಇವರು ಕೂಡ ಯಾವ ಸಿನಿಮಾ ಹೀರೋಯಿನ್ ಗಿಂತಲೂ ಕೂಡ ಕಡಿಮೆ ಏನಿಲ್ಲ ಸದ್ಯಕ್ಕೆ ಇವರು ಅಂತರ್ಜಾಲದಲ್ಲಿ ಒಂದು ಸಾಂಗನ್ನು ಕೂಡ ಮಾಡಿದ್ದಾರೆ.

ಟೆನಿಸ್ ಕೃಷ್ಣ ಅವರ ಮಗು ಎಷ್ಟು ಸುಂದರವಾಗಿ ಇದ್ದಾರೆ ಎಂದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವಂತಹ ನಟಿಯರು ಕೂಡ ನಾಚಿ ನೀರಾಗಬೇಕು ಅಷ್ಟೊಂದು ಸುಂದರಿಯಾಗಿದ್ದಾರೆ. ಆದರೆ ಇವರಿಗೆ ಅವಕಾಶವನ್ನು ಕೊಟ್ಟಿದ್ದರೆ ಇವತ್ತು ಯಶಸ್ವಿ ನಟಿಯಾಗಿ ಕೂಡ ಮಿಂಚುತ್ತಿದ್ದರು.ಸದ್ಯಕ್ಕೆ ಇವರ ಪುತ್ರಿ ಆಗಿರುವಂತಹ ರಂಜಿತಾ ಅವರು ಒಂದು ದೊಡ್ಡ ಕಂಪನಿಯಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ ಹಾಗೂ ಇವರಿಗೆ ಮದುವೆಯಾಗಿ ಒಂದು ಮಗು ಕೂಡ ಇದೆ ಎನ್ನುವುದು ಕೆಲವೊಂದು ಮಾಹಿತಿಗಳಿಂದ ಕಂಡುಬಂದಿದೆ.

ಸದ್ಯಕ್ಕೆ ಟೆನ್ನಿಸ್ ಕೃಷ್ಣ ಅವರ ಮಗಳಿಗೆ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಿಂದ ಅವಕಾಶಗಳು ಮೂಡಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ನಟನೆ ಮಾಡುತ್ತಾರೆ ಯು ಅಥವಾ ಮಾಡು ಇಲ್ಲವೋ ಎನ್ನುವುದರ ಬಗ್ಗೆ ನಾವು ಕಾದು ನೋಡಬೇಕಾಗಿದೆ. ಅದು ಏನೇ ಆಗಲಿ ಇಷ್ಟೊಂದು ದೊಡ್ಡ ಸಾಧನೆಯನ್ನು ಮಾಡಿದಂತಹ ಟೆನಿಸ್ ಕೃಷ್ಣ ಅವರ ಪುತ್ರಿ ಅವರ ಜೀವನದಲ್ಲಿ ಯಶಸ್ಸು ಸಿಗಲಿ ಎನ್ನುವುದು ನಮ್ಮ ಅಭಿಪ್ರಾಯ.

ನಿಮಗೆ ಟೆನಿಸ್ ಕೃಷ್ಣ ಅವರ ಬಗ್ಗೆ ಹೆಚ್ಚಿನ ಮಾಹಿತಿ ಏನಾದರೂ ಗೊತ್ತಿದ್ದಲ್ಲಿ ಹಾಗೂ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮೊಂದಿಗೆ ಕಮೆಂಟ್ ಮಾಡುವುದರ ಮುಖಾಂತರ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here