ಕರೆದರೂ ಅಂತ ಯಾರ್ದೋ ಮನೆಯಲಿ ಊಟ ಮಾಡುವುದಕ್ಕಿಂತ ಮೊದಲು ಕೈ ಮದ್ದು ಬಗ್ಗೆ ತಿಳಿದುಕೊಳ್ಳಿ … ನಿಮ್ಮ ಹೊಟ್ಟೆಗೆ ಕೈ ಮದ್ದು ಬಳಸಿರೋದು ಹೇಗೆ ಕಂಡುಕೊಳ್ಳಬಹುದು ಗೊತ್ತ ..

156

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಕೈಮದ್ದು ಎನ್ನುವುದು ಕೆಲವು ಹಳ್ಳಿಗಳಲ್ಲಿ ಸರ್ವೇಸಾಮಾನ್ಯ ವಾದಂತಹ ವಿಚಾರ ಅಲ್ಲಿ ಇರುವಂತಹ ಜನರಿಗೆ ಇದರ ಬಗ್ಗೆ ಗೊತ್ತಿರುತ್ತದೆ.ನಿಮಗೇನಾದರೂ ಇದರ ಬಗ್ಗೆ ಗೊತ್ತಿಲ್ಲ ಅಂದ್ರೆ ಇದರ ಬಗ್ಗೆ ತಿಳಿದುಕೊಳ್ಳಿ ಏಕೆಂದರೆ ಇದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ.ಸ್ನೇಹಿತರೆ ಊಟದಲ್ಲಿ ಮದ್ದು ಹಾಕುವುದು ತುಂಬಾ ಹಳೆ ಕಾಲದಿಂದಲೂ ನಡೆದುಕೊಂಡು ಬಂದಂತಹ ಒಂದು ಸಂಪ್ರದಾಯ ಕೆಲವೊಂದು ಮನೆತನದಲ್ಲಿ ಇಲ್ಲಿವರೆಗೂ ಕೂಡ ಇದೆ.

ಇದಕ್ಕೆ ಒಂದು ಸ್ವಾರಸ್ಯ ವಾದಂತಹ ಕತೆಯೂ ಕೂಡ ಇದೆ.ಅದು ಏನಪ್ಪಾ ಅಂದರ ನಮಗೆ ಸ್ವತಂತ್ರ ಸಿಗದಿರುವಂತಹ ಪರಿಸ್ಥಿತಿಯಲ್ಲಿ ನಮ್ಮ ಕರ್ನಾಟಕದ ಜಿಲ್ಲೆಯ ಆದಂತಹ ಕೆಲವು  ಜಿಲ್ಲೆಯ ಕೆಲವು  ತಾಲೂಕಿನಲ್ಲಿ ಕೆಲವೊಂದುನಗರಗಳಿಗೆ ಹಾಗೂ ಹಳ್ಳಿಯ ಹಳ್ಳಿಗಳಿಗೆ ಅಲ್ಲಿಯ ಪರಿಸ್ಥಿತಿಯನ್ನು ವಿಚಾರಿಸಿಕೊಂಡು ಹೋಗಲು ಬ್ರಿಟಿಷರು ಆಗಾಗ ಬರುತ್ತಿದ್ದರು.

ಹೀಗೆ ಬಂದಂತಹ ಬಿಟಿಷರು ಅಲ್ಲಿ ವ್ಯವಹಾರವನ್ನು ಮಾಡುವಂತಹ ಸಂದರ್ಭದಲ್ಲಿ ತುಂಬಾ ಮಳೆ ಇರುವಂತಹ ಕಾರಣ ಅಲ್ಲೇ ಉಳಿದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ದಬ್ಬಾಳಿಕೆಯನ್ನು ಸಿಕ್ಕಾಪಟ್ಟೆ ಬೇಸತ್ತ ಜನರು ಹೇಗಾದರೂ ಮಾಡಿ ಅವರನ್ನು ಅಲ್ಲಿಂದ ಓಡಿಸಬೇಕು ಅಂತ.ನಿಂಬೆಹಣ್ಣಿನ ಪಾನಕ ದಲ್ಲಿ ಈ ರೀತಿಯಾದಂತಹ ಈ ಮದ್ದನ್ನು ಅಂದರೆ ಕೈ ಮದ್ದನ್ನು ಬೆರೆಸಿ ಅವರಿಗೆ ಕೊಡುತ್ತಾರೆ. ಹೀಗೆ ಮಾಡಿದರೆ ಮತ್ತೆ ಬಿಟಿಷರು ತಮ್ಮ ಜಾಗಕ್ಕೆ ಬರುವುದಿಲ್ಲ ಹಾಗೂ ಇಲ್ಲಿ ಯಾವುದೇ ರೀತಿಯಾದಂತಹ ತಪಾಸಣೆಯನ್ನು ಮಾಡುವುದಿಲ್ಲ ಎನ್ನುವುದು ಅಲ್ಲಿನ ಜನರ ಅಭಿಪ್ರಾಯ ಆಗಿತ್ತು ಅದೇ ರೀತಿಯಾಗಿ ಬ್ರಿಟಿಷರು ಒಂದು ಸಾರಿ ಪಾನಕವನ್ನು ಕುಡಿದು ಹೋದ ನಂತರ ಮತ್ತೊಮ್ಮೆ ಬರುತ್ತಿರಲಿಲ್ಲ.

ಸ್ನೇಹಿತರೆ ಈ ರೀತಿಯಾದಂತಹ ಮುದ್ದನ್ನ ಹಾಕಿದ ನಂತರ ಬ್ರಿಟಿಷರಿಗೆ ಆಗಿರುವಂತಹ ವಿಚಾರವನ್ನ ಅರಿತ್ ಅಂತಹ ಕೆಲವೊಂದು ಕುಟುಂಬಗಳು ತಯಾರು ಮಾಡುವಂತಹ ಮುದ್ದನ್ನ ಇವಾಗಲು ಕೂಡ ಮಾಡುತ್ತಾ ಬರುತ್ತಿದ್ದಾರೆ .ಹೀಗೆ ಈ ಮದ್ದು ಕೆಲವೊಂದು ಹಳ್ಳಿಗಳಲ್ಲಿ ಎಲ್ಲರಿಗೂ ಪರಿಚಯವಾಗಿದೆ ತಮ್ಮ ಊರಿಗೆ ಬರುವಂತಹ ದರೋಡೆಕೋರರನ್ನು ಹಾಗೂ ತಮ್ಮ ಊರಿನ ನಾಚುವಂತಹ ಆಂಗ್ಲರನ್ನು ಸದೆಬಡೆಯಲು ಈ ರೀತಿಯಾದಂತಹ ಕೈ ಮಧ್ಯಾಹ್ನ ಬಳಸಲಾಗುತ್ತಿತ್ತು.

ಹೀಗೆ ಅನಾದಿಕಾಲದಿಂದಲೂ ಕೈ ಮದ್ದನ್ನು ಆಂಗ್ಲರ ವಿರುದ್ಧಹಾಗೂ ದರೋಡೆಕೋರರಿಂದ ಬಚಾವಾಗಲು ಈ ರೀತಿಯಾದಂತಹ ಮದ್ದನ್ನ ಬಳಸಲಾಗುತ್ತಿತ್ತು.ಆದರೆ ಕೆಲವರು ಸುಳ್ಳು ಸುದ್ದಿಯನ್ನು ಹೇಳುತ್ತಿದ್ದಾರೆ ನೂರರಲ್ಲಿ ಒಂದು ಪರ್ಸೆಂಟು ಮಾತ್ರವೇ ಉಸರವಳ್ಳಿ ಇಂತಹ ತಯಾರು ಮಾಡಲಾಗುತ್ತದೆ ಆದರೆ ಇನ್ನೂ 99 ಪರ್ಸೆಂಟ್ ಈ ಮದ್ದನ್ನು ಕೆಲವೊಂದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಅಂತಹ ಅಂಶದಿಂದಲೇ ಇದನ್ನ ತಯಾರು ಮಾಡುತ್ತಾರಂತೆ.

ಈ ರೀತಿಯಾದಂತಹ ಅದ್ಭುತವಾದಂತಹ ವಿಜ್ಞಾನ ನಮ್ಮ ಭಾರತ ದೇಶದಲ್ಲಿ ಇವಾಗಲು ಕೂಡ ಚಾಲ್ತಿಯಲ್ಲಿದೆ ಈ ರೀತಿಯಾದಂತಹ ವಿಜ್ಞಾನವನ್ನು ಅಥವಾ ಈ ರೀತಿಯಾದಂತಹ ಜ್ಞಾನವನ್ನು ಹೊಂದಿರುವಂತಹ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಹಲವಾರು ವರ್ಷಗಳ ಹಿಂದೆ ನಮ್ಮ ಸಾಧು ಸಂತರು ಹಾಗೂ ಸಿದ್ದರು ಸಾಮಾನ್ಯ ಜನರ ರಕ್ಷಣೆಗಾಗಿ ಈ ರೀತಿಯಾದಂತಹ ಮದ್ದನ್ನು ಹೇಗೆ ಮಾಡುವುದು ಎನ್ನುವಂತಹ ವಿಚಾರವನ್ನು ಹೇಳಿಕೊಂಡು ಹೋಗಿದ್ದರು.ಆದರೆ ಇವತ್ತು ಈ ಮದ್ದನ್ನು ಕೇವಲ ದ್ವೇಷಕ್ಕಾಗಿ ಹಾಗೂ ಹೊಟ್ಟೆಕಿಚ್ಚು ಗಾಗಿ ಈ ಮದ್ದನ್ನು ಕೆಲವರು ಬಳಕೆ ಮಾಡುತ್ತಾ ಇದ್ದಾರೆ.

ಸ್ನೇಹಿತರೆ ಕೆಲವೊಂದು ಮಾಹಿತಿಗಳ ಪ್ರಕಾರ ಉಸರವಳ್ಳಿ ಯನ್ನ ಹೊಡೆದು ತಂದುಅದನ್ನು ಒಂದು ಬಾಲಕಿ ಕಟ್ಟುತ್ತಾರೆ ಹೀಗೆ ಬಾಲಕಿ ಕಟ್ಟಿದಂತಹ ಸಂದರ್ಭದಲ್ಲಿ ಅದು ಹೇಳುವಂತಹ ರಸವನ್ನು ಒಂದು ಬಾಟಲಿಯಲ್ಲಿ ಶೇಖರಣೆ ಮಾಡಿ ಅದನ್ನು ಊಟದಲ್ಲಿ ಹಾಕುವಂತಹ ಒಂದು ಸಂಸ್ಕೃತಿಯನ್ನು ಕೆಲವೊಂದು ಕೆಟ್ಟ ಕುಟುಂಬಗಳು ಇವಾಗಲು ಕೂಡ ಮಾಡುತ್ತಾ ಬರುತ್ತಿದ್ದಾರೆ.

ಹಾಗಾದ್ರೆ ಈ ರೀತಿಯಾದಂತಹ ಮದ್ದನ್ನು ಸೇವನೆ ಮಾಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ. ಸ್ನೇಹಿತರೆ ಈ ರೀತಿಯಾದಂತಹಮುದ್ದನ ನಾವೇನಾದರೂ ಸೇವನೆ ಮಾಡಿದ್ದಲ್ಲಿ ಮೊದಲನೆಯ ಬಾರಿ ಸಣ್ಣ ದಂತಹ ಹೊಟ್ಟೆ ನೋವು ಕಂಡುಬರುತ್ತದೆ ನಂತರ ದೇಹದಲ್ಲಿ ಜೋರಾದ ಹೊಟ್ಟೆ ನೋವು ಬರುತ್ತದೆ.ತದನಂತರ ಕೆಲವೊಂದು ಸಾರಿ ವಾಂತಿ ಕೂಡ ಆಗುತ್ತದೆ ಹಾಗೂ ಮನುಷ್ಯ ತೀರಾ ನಿಶಕ್ತಿ ಆಗುತ್ತಾನೆ ಹಾಗೂ ಇದ್ದಕ್ಕಿದ್ದಹಾಗೆ ಕಳೆದುಕೊಳ್ಳುತ್ತಾನೆ.

ಈ ರೀತಿಯಾದಂತಹ ವಿಚಾರದಲ್ಲಿ ನಾಟಿ ವೈದ್ಯದಲ್ಲಿ ಇದಕ್ಕೆ ಪರಿಹಾರವೂ ಕೂಡ ಇದೆ. ಈ ರೀತಿಯಾಗಿ ಯಾವುದೇ ಒಬ್ಬ ಮನುಷ್ಯನಿಗೆ ಔಷಧಿಯನ್ನು ಹಾಕಿದ್ದಾರೆ ಎನ್ನುವಂತಹ ವಿಚಾರ ಕಂಡುಬಂದಿದೆ ಆಗಲಿ ಅಥವಾ ಅನುಮಾನ ಪಟ್ಟಿದ್ದೆ ಅಲ್ಲಿ. ಅಂತ ವ್ಯಕ್ತಿಯ ಕೈಯ ಮೇಲೆ ನುಗ್ಗೆ ಸೊಪ್ಪಿನ ರಸವನ್ನು ಇಡುತ್ತಾರೆ. ಹೀಗೆ ಅವರ ಅಂಗೈಯಲ್ಲಿ ರಸವನ್ನ ಇಟ್ಟ ಸಂದರ್ಭದಲ್ಲಿ ಅದು ಏನಾದರೂ ಗಟ್ಟಿಯಾದರೆ ಅವನ ದೇಹದಲ್ಲಿ ಮದ್ದು ಇದೆ ಎನ್ನುವಂತಹ ಖಚಿತ ಮಾಹಿತಿ ಕಂಡುಬರುತ್ತದೆ.ಅದಕ್ಕೆ ತಕ್ಕ ಹಾಗೆಯೇ ಕೆಲವೊಂದು ಗಿಡಮೂಲಿಕೆ ಔಷಧಿಯನ್ನು ಕೂಡ ಕೆಲವೊಂದು ಹಳ್ಳಿಯಲ್ಲಿ ಕೊಡುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ತುಂಬಾ ಜೋರಾಗಿ ನರಳುವ ಪರಿಸ್ಥಿತಿ ಬಂದ ನಂತರ ಔಷಧಿಯನ್ನು ತೆಗೆದುಕೊಳ್ಳಬಾರದು ಮೊದಲು ನಮಗೆ ಈ ರೀತಿಯಾದಂತಹ ಯಾವುದಾದರೂ ಸಮಸ್ಯೆ ಕಂಡು ಬಂದಲ್ಲಿ ಒಂದು ಸಾರಿ ತೋರಿಸಿಕೊಳ್ಳುವುದು ಉತ್ತಮ.

ಸ್ನೇಹಿತರೆ ಇದು ಒಂದು ಸಂಗ್ರಹದ ಮಾಹಿತಿಯಾಗಿದ್ದು ಇದರಲ್ಲಿ ಎಷ್ಟೊಂದು ಸತ್ಯ ಹಾಗೂ ಎಷ್ಟೊಂದು ಸುಳ್ಳು ಇದೆ ಎನ್ನುವುದು ನಮಗೆ ನಿಜವಾಗಲೂ ಗೊತ್ತಿಲ್ಲ.ಇದು ಅವರವರ ನಂಬಿಕೆಗೆ ಬಿಟ್ಟಿದ್ದು ಕೆಲವರು ಹೇಳುವಂತಹ ಮಾತು ಹಾಗೂ ಕೆಲವರು ಹೇಳಿದಂತಹ ವಿಚಾರದ ಆಧಾರದ ಮೇಲೆ ಈ ಲೇಖನವನ್ನು ಬರೆಯಲಾಗಿದೆ.

LEAVE A REPLY

Please enter your comment!
Please enter your name here