ಕರ್ನಾಟಕದ ಮನೆ ಮಗಳು ರಶ್ಮಿಕಾ ಮಂದಣ್ಣ ಡಾನ್ಸ್ ಮಾಡೋದ ಮಾಡ್ಬಿಟ್ಟು ಆಮೇಲೆ ಆ ಹುಡುಗನಿಗೆ ಏನು ಮಾಡಿದ್ದಾರೆ ನೋಡಿ… ಇದನ್ನ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು…

135

ನಟಿ ರಶ್ಮಿಕಾ ಮಂದಣ್ಣ ಸದ್ಯ ಪಡ್ಡೆ ಹುಡುಗರ ಕ್ರಶ್ ಕೂಡ ಹೌದು ಇನ್ನೂ ಕೆಲವರು ಈ ನ್ಯಾಷನಲ್ ಕ್ರಶ್ ಅನ್ನ ಟ್ರೋಲ್ ಮಾಡಿ ಹಾಕಿದ್ದಾರೆ ಹೌದು ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಹುಡುಗಿ ಅಂತಾನೇ ಚಂದನವನದಲ್ಲಿ ಫೇಮಸ್ ಆಗಿದ್ದರು. ಕನ್ನಡ ಸಿನಿಮಾರಂಗದಲ್ಲಿ ರಕ್ಷಿತ್ ಶೆಟ್ಟಿ ಗಣೇಶ್ ದರ್ಶನ್ ಧ್ರುವ ಸರ್ಜಾ ಅವರ ಜೊತೆ ತೆರೆ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕಿರಿಕ್ ಪಾರ್ಟಿ ಸಿನಿಮಾದ ಬಳಿಕ ಟಾಲಿವುಡ್ ನಲ್ಲಿ ಗೀತಗೋವಿಂದಂ ಎಂಬ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಆ ಬಳಿಕ ಇವರು ಗೀತ ಗೋವಿಂದಂ ಸಿನಿಮಾ ಮೂಲಕ ಸೀನ್ ಒಂದರ ಮೂಲಕ ಭಾರೀ ವೈರಲ್ ಆಗಿ ಹೋದರು.

ಎಷ್ಟೇ ಟ್ರೋಲ್ ಆದ ನಟಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ ನೋಡಿ ಅವಕಾಶಗಳ ಮೇಲೆ ಅವಕಾಶಗಳು ಹಿಡಿದಿಟ್ಟಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಸ್ಟಾರ್ ಆಗಿದ್ದಾರೆ ಹೌದು ಕಳೆದ ಸಲ ಪುಷ್ಪಾ ಸಿನೆಮಾ ಮೂಲಕವೂ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನಲ್ಲಿ ಅವಕಾಶ ಪಡೆದು ಬಾಲಿವುಡ್ ನಲ್ಲಿಯೂ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಹೌದು ಬಾಲಿವುಡ್ ನಲ್ಲಿಯೂ ಸಿನಿಮಾವೊಂದರಲ್ಲಿ ಅಭಿನಯಿಸುತ್ತ ಇರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಸಿನಿಮಾವೊಂದರ ಚಿತ್ರೀಕರಣದ ವೇಳೆ ಮಾಡಿದ ಬೀಸ್ಟ್ ಸಿನಿಮಾದ ಹಾಡೊಂದಕ್ಕೆ ಕುಣಿತ ಹಾಕಿರುವ ರಶ್ಮಿಕಾ ಮಂದಣ್ಣ ಸದ್ಯ ಇವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೀಕ್ಷಣೆ ಪಡೆದುಕೊಳ್ಳುತ್ತಾ ಇದೆ.

ಚಿತ್ರೀಕರಣದ ವೇಳೆ ಸಮಯ ಸಿಕ್ಕಾಗ ರಶ್ಮಿಕಾ ಮಂದಣ್ಣ ಅವರು ಮಾಡಿರುವ ಈ ವಿಡಿಯೋಗೆ ಭಾರಿ ಲೈಕ್ಸ್ ಪಡೆದುಕೊಂಡಿತ್ತು ರಶ್ಮಿಕಾ ಮಂದಣ್ಣ ಬೀಚ್ ಸೈಡ್ ನಲ್ಲಿ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಹೌದು ಈ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತುಂಡು ಬಟ್ಟೆಯನ್ನು ತೊಟ್ಟು ಹಾಕಿರುವ ಈ ಸ್ಟೆಪ್ಸ್ ಸದ್ಯ ಮಲ್ಲಮ್ಮ ಪಿತಾ ಪಿತಾದೆ ಈ ಹಾಡಿಗೆ ನಟಿ ರಶ್ಮಿಕಾ ಮಂದಣ್ಣ ಅವರ ಸ್ಟೆಪ್ಸ್ ಸಖತ್ತಾಗಿ ಮೂಡಿಬಂದಿದ್ದು ನೀವೂ ಕೂಡ ಆ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ನೋಡಿರುತ್ತೀರಾ ಆದರೆ ಮತ್ತೊಮ್ಮೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಬೆಸ್ಟ್ ಸಿನಿಮಾ ಹಾಡೊಂದಕ್ಕೆ ಸ್ಟೆಪ್ ಹಾಕಿರುವ ಆ ವಿಡಿಯೋನ ನೀವು ಕೆಳಗೆ ನೀಡಲಾಗಿರುವ ಲೇಖನಿಯಲ್ಲಿ ಆ ವಿಡಿಯೋ ನೀಡಲಾಗಿದೆ ಹಾಗೆಯೇ ಬಾಲಿವುಡ್ ನಲ್ಲಿ ನಮ್ಮ ಕನ್ನಡತಿಯ ಹವಾ ಜೋರಾಗಿದ್ದು, ಈ ಕುರಿತು ನಿಮ್ಮ ಅನಿಸಿಕೆ ಅನ್ನ ಕಮೆಂಟ್ ಮೂಲಕ ಹಂಚಿಕೊಳ್ಳಿ ನಟಿ ರಶ್ಮಿಕಾ ಮಂದಣ್ಣ ಅವರ ನಟನೆಯ ಯಾವ ಸಿನೆಮಾ ನಿಮಗೆ ಫೇವರಿಟ್ ಎಂಬುದನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ

LEAVE A REPLY

Please enter your comment!
Please enter your name here