ಕವಿತ ಗೌಡ ರವರು ಸಿನಿಮಾಗೆ ಹಾಗೂ ಧಾರವಾಹಿ ಒಂದು ಸಂಚಿಕೆಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ..! ಕಕ್ಕಾಬಿಕ್ಕಿ ಆಗೋದು ಗ್ಯಾರಂಟಿ

23

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುವ ಅಂತಹ ಹಾಗೂ ಪಡ್ಡೆಹುಡುಗರ ಮನಸ್ಸನ್ನು ಗೆದ್ದಂತಹ ಜೋಡಿ ಎಂದರೆ ಅದ್ಯಾವುದೂ ಅಲ್ಲ ಅದೇ ಕವಿತಾ ಗೌಡ ಚಂದನ್ ಅವರ ಜೋಡಿ ಇವರಿಬ್ಬರ ಜೋಡಿಯ ಕುರಿತು ಯಾವುದೇ ಒಂದು ಪೋಸ್ಟ್ ಹಾಕಿದರೂ ಕೂಡ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಏಕೆಂದರೆ ಜನರು ಇವರಿಬ್ಬರನ್ನು ತುಂಬಾ ಇಷ್ಟಪಡುತ್ತಾರೆ ಅವರು ಏನೇ ಮಾಡಿದರೂ ಹಾಗೂ ಎಲ್ಲಿ ಹೋದರು ಏನೇ ಹಂಚಿಕೊಂಡರು ಕೂಡ ಅದನ್ನು ಅಭಿಮಾನದಿಂದ ನೋಡುತ್ತಾರೆ ಹಾಗೂ ಅದನ್ನು ತುಂಬಾ ಶೇರ್ ಮಾಡುವುದರ ಮುಖಾಂತರ ಇವರನ್ನು ಪ್ರೋತ್ಸಾಹ ನೀಡುತ್ತಾರೆ.

ನಿಮಗೆ ಗೊತ್ತಿರಬಹುದು ಲಕ್ಷ್ಮಿಬಾರಮ್ಮ ಎನ್ನುವಂತಹ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಲಗ್ಗೆ ಇಟ್ಟಂತಹ ಕವಿತಾಗೌಡ ಅವರು ಕನ್ನಡ ಕಿರುತೆರೆಯಲ್ಲಿ ತುಂಬಾ ಬೇಡಿಕೆಯನ್ನು ಹೊಂದಿರುವಂತಹ ನಟಿಯಾಗಿದ್ದರು.ಅದರಲ್ಲೂ ಧಾರಾವಾಹಿಯನ್ನು ಮಾಡುವುದರ ಜೊತೆಗೆ ಸಿನಿಮಾದಲ್ಲಿ ಒಳಯ ಆಸಕ್ತಿಯನ್ನು ಕೂಡ ಅವರು ಇಟ್ಟುಕೊಂಡಿದ್ದರು ಹಾಗೆ ಈ ಧಾರಾವಾಹಿಯ ಮುಖಾಂತರ ಇವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಇದರಿಂದಾಗಿ ಇವರಿಗೆ ಸಿನಿಮಾದಲ್ಲೂ ಕೂಡ ಕೆಲಸ ಮಾಡಲು ಹಲವಾರು ಅವಕಾಶಗಳು ಸಿಗುತ್ತದೆ.

ಕವಿತಾ ಗೌಡ ಅವರು ತುಂಬಾ ಚೆನ್ನಾಗಿ ಕ್ಲಾಸಿಕಲ್ ಡ್ಯಾನ್ಸ್ ಕಣ್ಣು ಕೂಡ ಮಾಡುತ್ತಾರೆ ಇದರಿಂದಾಗಿ ಇವರಿಗೆ ಧಾರವಾಹಿಯಲ್ಲಿ ಮಾಡಲು ಅವಕಾಶ.ಮೊದಲು ಇವರು ಧಾರಾವಾಹಿಯನ್ನು ಮಾಡುವಂತಹ ಸಂದರ್ಭದಲ್ಲಿ 7000 ಸಂಪಾದನೆಯನ್ನು ದಿನನಿತ್ಯ ಪಡೆಯುತ್ತಿದ್ದರು. ತದನಂತರ ಇವರ ಧಾರವಾಹಿ ಸಿಕ್ಕಾಪಟ್ಟೆ ಫೇಮಸ್ ಆಗುವಂತಹ ಕಾರಣದಿಂದಾಗಿ ಇವರು ಹದಿನೈದು ಸಾವಿರ ರೂಪಾಯಿಯನ್ನು ಪಡೆಯಲು ಶುರುಮಾಡುತ್ತಾರೆ.

ಇದಾದ ನಂತರ ಇವರಿಗೆ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಕೂಡ ಇವರಿಗೆ ಧಾರಾವಾಹಿ ಮಾಡಲು ಹಲವಾರು ಅವಕಾಶಗಳು ಬರುತ್ತವೆ ಇದಕ್ಕಾಗಿ ಇವರು ಸಂಭಾವನೆಯನ್ನು ಇವರು 30 ಸಾವಿರ ರೂಪಾಯಿಗಳಿಗೆ ಹೆಚ್ಚಿಗೆ ಮಾಡಿಕೊಳ್ಳುತ್ತಾರೆ.ಆ ಸಂದರ್ಭದಲ್ಲಿ ಬಿಗ್ ಬಾಸ್ 6ನೇ ಸೀಸನ್ ಬರುವಂತಹ ಸಮಯ ಈ ಸಂದರ್ಭದಲ್ಲಿ ಕವಿತಾ ಗೌಡ ಅವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಹಾಗೂ ಇವರನ್ನ ಬಿಗ್ಬಾಸ್ ಅವರು ಸೆಲೆಕ್ಟ್ ಮಾಡುತ್ತಾರೆ.

ಈಗ ತಮ್ಮ ಅಸ್ತಿತ್ವವನ್ನು ಕನ್ನಡದಲ್ಲಿ ಮಾತ್ರವಲ್ಲ ಹಲವಾರು ಭಾಷೆಯಲ್ಲಿ ಕೂಡ ಬೇಡಿಕೆ ನಟಿಯಾಗಿ ಹೊರಹೊಮ್ಮುತ್ತಾರೆ. ಇಷ್ಟೆಲ್ಲ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿರುವಂತಹ ನಟಿ ಕವಿತಾ ಗೌಡ ಅವರು ಒಂದು ಒಂದು ಸಿನಿಮಾದಲ್ಲಿ ಆಕ್ಟಿಂಗ್ ಮಾಡಲು ಕೆಲವೊಂದು ಮಾಹಿತಿಗಳ ಪ್ರಕಾರ ಇವರು ಹತ್ತರಿಂದ ಹನ್ನೆರಡು ಲಕ್ಷವನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎನ್ನುವುದು ಮಾತಿದೆ.

ಅದನ್ನ ಕೆಲವೊಂದು ಧಾರವಾಹಿಯಲ್ಲಿ ಇವರನ್ನು ಅತಿಥಿಯಾದ ಅಂತಹ ಪಾತ್ರಗಳನ್ನು ಕೂಡ ಕರೆಸಿಕೊಳ್ಳುತ್ತಾರೆ ಹೀಗೆ ಅತಿಥಿಯಾಗಿ ಪಾತ್ರವನ್ನು ನಿರ್ವಹಣೆ ಮಾಡಲು rs.35000 ನವರು ಧಾರಾವಾಹಿಯಲ್ಲಿ ಭಾಗವಹಿಸಲು ಪಡೆಯುತ್ತಾರಂತೆ.ಕನ್ನಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಕಿರುತೆರೆಯ ಚಿತ್ರಂಗದಲ್ಲಿ ದಿನನಿತ್ಯ ತಮ್ಮ ಹೆಸರನ್ನು ಎತ್ತರಕ್ಕೆ ಬಳಸಿಕೊಳ್ಳುತ್ತಿರುವ ಅಂತಹ ಕವಿತಾ ಗೌಡ ಅವರಿಗೆ ಇನ್ನಷ್ಟು ಹೆಚ್ಚು ಅವಕಾಶಗಳು ಸಿಗಲಿ ಹಾಗೂ ಇನ್ನಷ್ಟು ಹೆಚ್ಚು ಕೀರ್ತಿ ಸಿಗಲಿ ಎನ್ನುವುದು ಪ್ರತಿಯೊಬ್ಬ ಅಭಿಮಾನಿಗಳ ಆಶಯ..

ಆದಮೇಲೆ ಕವಿತಾ ಗೌಡ ಅವರು ಚಂದನ್ ಅವರ ಜೊತೆಗೆ ಇಂತಹ ವಿಡಿಯೋಗಳು ಅಥವಾ ಅವರು ಅವರ ಜೊತೆಗೆ ನಡೆದಂತಹ ಕೆಲವೊಂದು ಕ್ಷಣಗಳನ್ನು ಅಭಿಮಾನಿಗಳು ತುಂಬಾ ಅಭಿಮಾನದಿಂದ ನೋಡುತ್ತಾರೆ ಹಾಗೂ ಇವರಿಗೆ ಹೆಚ್ಚಾಗಿ ಪ್ರೋತ್ಸಾಹವನ್ನು ಹೇಳುತ್ತಾರೆ. ಸ್ನೇಹಿತರೆ ನಿಮಗೆ ಏನಾದರೂ ಇನ್ನಷ್ಟು ಹೆಚ್ಚಿನ ಮಾಹಿತಿ ಇವರ ಬಗ್ಗೆ ಗೊತ್ತಿದೆ ಆಗಲಿ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮ್ಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here