ಕಷ್ಟ ಅಂತ ಪಕ್ಕದ ಮನೆಯವನ ಜೊತೆಗೆ ಸಾಲ ಮಾಡಿದ ಆದ್ರೆ ಸಾಲ ಕೊಟ್ಟವನು ಸಾಲ ಪಡೆದವನ ಹೆಂಡತಿ ಜೊತೆಗೆ ಏನು ಮಾಡುತಿದ್ದ ಗೊತ್ತ .. ಅಷ್ಟಕ್ಕೂ ಅವಳು ಸಹಕರಿಸಿದಳಾ… ಇಲ್ಲಿದೆ ಐನಾತಿ ಆಂಕಲ್ ಕಥೆ …

170

ಪ್ರಿಯ ಓದುಗರೆ ಇಲ್ಲೊಬ್ಬ ಪತ್ನಿ ನೋಡಿ ತನ್ನ ಪತಿರಾಯನ ಸಾಲ ಮಾಡಿದ ವಿಚಾರ ತಿಳಿದಾಗ ಈಕೆ ಮಾಡಿದ್ದೇನು ಅಂತ ಕೊನೆಗೆ ಈ ಹೆಣ್ಣು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದವರ ಯಾರು ಗೊತ್ತಾ ಲೇಖನವನ್ನ ಸಂಪೂರ್ಣವಾಗಿ ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಎಂದಾದರೂ ಆರ್ಥಿಕತೆಗೆ ಸಂಬಂಧಿಸಿದ ಕಷ್ಟಗಳು ಎದುರಾಗಿರುತ್ತದೆ. ಇಂತಹ ಸಮಯದಲ್ಲಿ ನಾವು ಸಾಲ ಮಾಡಿದರೆ ಅಥವಾ ಸಾಲ ತೀರಿಸುವುದಕ್ಕಾಗಿ ಹೆಚ್ಚು ದುಡಿತದ ಎನ್ನುವ ಪತಿರಾಯ ಕೂಡ ತನ್ನ ಹೆಂಡತಿಗೆ ವಿಚಾರ ಗೊತ್ತಿಲ್ಲದ ಹಾಗೆ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸಂಸಾರದ ಹೊಣೆಯನ್ನು ನಿಭಾಯಿಸಬೇಕಾಗಿ ಸಾಲ ಏನೋ ಮಾಡಿದ ಆದರೆ ಸಾಲ ಪಡೆದ ಬಳಿಕ ಮತ್ತೆ ಅದನ್ನು ಹಿಂತಿರುಗಿಸಬೇಕು ಅಲ್ವಾ ಆದರೆ ಹಣ ತೀರಿಸಲು ಸಾಧ್ಯವಾಗದೆ ಈ ಪತಿರಾಯ ಮಾಡಿದ್ದೇನು ನೋಡಿ.

ಹೌದು ನಮಗೆ ಹೇಗೆ ಕಷ್ಟ ಬರುತ್ತದೆ ಹಾಗೆ ಜೀವನದಲ್ಲಿ ಹೇಗೆ ಹಣದ ಅವಶ್ಯಕತೆ ಇರುತ್ತದೆ ಹಾಗೆ ನಮಗೆ ಅವಶ್ಯಕತೆ ಬಂದಾಗ ನಮಗೆ ಹಣ ಕೊಡುವವರು ಕೂಡ ದೊಡ್ಡವರಾಗಿರುತ್ತಾರೆ ನಾವು ಅವರಿಗೆ ಎಂದಿಗೂ ಮೋಸ ಮಾಡಬಾರದು ಅಲ್ಲ ಅವರೂ ಸಹ ಆ ಹಣವನ್ನು ಹೇಗಾದರೂ ಕಷ್ಟಪಟ್ಟು ದುಡಿಯುತ್ತಾರೆ ಅವರು ಸಾಲ ಕೊಡದೆ ಇರಬಹುದು ಆದರೆ ಸಮಯಕ್ಕೆ ನಮಗೆ ಸಾಲ ಕೊಡುತ್ತಿದ್ದಾರೆ ಅಂದರೆ ನಾವು ಅವರನ್ನು ಯಾವತ್ತಿಗೂ ಮರೆಯಬಾರದಂತಹ ಯಾವತ್ತಿಗೂ ಅವರಿಗೆ ಮೋಸ ಮಾಡಬರದು. ಈ ಮೊದಲೇ ಹೇಳಿದ ಆತ ಕೂಡ ತನ್ನ ಆರ್ಥಿಕತೆಯ ಸಂಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಸಾಲ ಮಾಡಿದ ಆದರೆ ಆ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದೆ ಸಾಲ ಕೊಟ್ಟವರ ಫೋನ್ ರಿಸೀವ್ ಮಾಡೋದು ನಿರ್ಲಕ್ಷ್ಯ ಮಾಡುತ್ತಾ ಇದ್ದ ಇದೇ ರೀತಿ ಪ್ರತಿದಿನ ಸಾಲಕೊಟ್ಟವನು ಕರೆ ಮಾಡಿದಾಗ ಕಾಲ್ ರಿಸೀವ್ ಮಾಡದೆ ಆಟ ಆಡಿಸುತ್ತ ಇದ್ದ.

ಇದೇ ವೇಳೆ ಒಮ್ಮೆ ಪತಿರಾಯ ಸ್ನಾನಕ್ಕೆ ಹೋದಾಗ ಕರೆ ಮೇಲೆ ಕರೆ ಬರುತ್ತಿದ್ದ ಕಾರಣ ಫೋನ್ ಯಾರು ಮಾಡಿರಬಹುದೆಂದು ನೋಡಲು ಬಂದಾಗ ಪತ್ನಿ ಆ ಪತಿರಾಯನ ಮೊಬೈಲ್ ಗೆ ಬರುತ್ತಿದ್ದ ಖರೇನ ತಾನು ರಷ್ಟು ಮಾಡ್ತಾಳ ಅಲೆ ಸಾಲಕೊಟ್ಟವನು ಜೋರು ಜೋರಾಗಿ ಗಂಡನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಕೊನೆಗೆ ಆಕೆ ಗಂಡನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಬೇಸರಗೊಂಡರೂ ತನ್ನ ಪತಿರಾಯ ಸಾಲ ಮಾಡಿಕೊಂಡ ವಿಚಾರ ತಿಳಿದು ಆಕೆಗೆ ನಾಯ್ಕ ಅವನ ಜೊತೆ ಮಾತನಾಡುತ್ತಾ ತನ್ನ ನ ಫೋನ್ ನಂಬರ್ ಕೊಡ್ತಾಳೆ. ಹೌದು ಸಾಲ ಕೊಟ್ಟವನು ಸಾಲ ಪಡೆದವನು ಹೆಂಡತಿಯ ಫೋನ್ ನಂಬರ್ ಪಡೆದುಕೊಂಡಿದ್ದಾನೆ ಆ ದಿನದಿಂದ ಪ್ರತಿ ದಿನ ಹೆಂಡತಿಗೆ ಕರೆ ಮಾಡ್ತಾ ಇರ್ತಾನೆ ಇವರಿಬ್ಬರ ಮಾತು ದಿನದಿನಕ್ಕೂ ಹೆಚ್ಚಾಗ್ತಾ ಹೋಯ್ತು ಇಬ್ಬರ ನಡುವೆ ಸಲುಗೆ ಕೂಡ ಶುರುವಾಯಿತು.

ಆಗಾಗ ಮನೆಯಲ್ಲಿ ಯಾರೂ ಇರದಿದ್ದಾಗ ಸಾಲ ಪಡೆದ ಅವನ ಹೆಂಡತಿ ಸಾಲ ಕೊಟ್ಟವರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಈ ವಿಚಾರ ಎಷ್ಟು ದಿನ ಅಂತ ಬೇರೆಯವರಿಗೆ ಗೊತ್ತಾಗುವುದಿಲ್ಲ ಹೇಳಿ ಆ ದಿನ ಆ ವಿಚಾರ ಅಕ್ಕಪಕ್ಕದವರ ಮನೆಯವರಿಂದ ಗಂಡನಿಗೂ ಕೂಡ ತಿಳಿದೇ ಹೋಯಿತು. ತನ್ನ ಹೆಂಡತಿಯ ಜೊತೆಗೆ ಈ ರೀತಿ ಸಲುಗೆ ಬೆಳೆಸಿಕೊಂಡಿದ್ದ ಈತ ಹಣ ಕೊಟ್ಟರೆ ಹೀಗೆ ಮಾಡೋದಾ ಅಂತ ಇವನನ್ನು ಗತಿ ಕಾಣಿಸಬೇಕು ಅಂತ ತನ್ನ ಅಣ್ಣನ ಸಹಾಯದಿಂದ ತನಗೆ ಸಾಲಕೊಟ್ಟವನನ್ನು ಇಲ್ಲವಾಗಿಸಬೇಕೆಂದು ಪ್ಲಾನ್ ಮಾಡಿಯೇ ಊರಿನಲ್ಲಿರುವ ನದಿಯ ಬಳಿ ಅವನನ್ನ ಇಲ್ಲವಾಗಿಸುತ್ತಾರೆ ಅದು ನೋಡೋದಕ್ಕೆ ಆ ತ್ಮಹತ್ಯೆ ಅದೇ ರೀತಿ ಪ್ಲಾನ್ ಮಾಡಿರುತ್ತಾರೆ.

ಹೌದು ಬಳಿಕ ಪೊಲೀಸ್ ತನಿಖೆ ವೇಳೆ ಎಲ್ಲ ವಿಚಾರ ಹೊರಬಂತು ಎಲೆ ಸಾಲಕೊಟ್ಟವನ ಇಲ್ಲವಾದ ಸಾಲ ತೀರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದವನು ಜೈ ಲು ಪಾಲಾದ ಆದರೆ ಆ ದಿನ ಹೆಂಡತಿ ಬೇರೆ ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ಸುಮ್ಮನಾಗಿದ್ದರೆ ಇದೆಲ್ಲ ನಡೆಯುತ್ತಿರಲಿಲ್ಲವೇನೋ ಅಲ್ವಾ.

LEAVE A REPLY

Please enter your comment!
Please enter your name here