ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ಪ್ರಖ್ಯಾತಿ ಪಡೆದ ಗೋವಿಂದೇ ಗೌಡ ಅವರ ಪರಿಸ್ಥಿತಿ ಯಾರಿಗೂ ಬರಬಾರದು ಈಗ ಅವರು ಹೇಗಿದ್ದಾರೆ ಗೊತ್ತ …!!!

Sanjay Kumar
By Sanjay Kumar ಎಲ್ಲ ನ್ಯೂಸ್ ಕಥೆ 13 Views 2 Min Read
2 Min Read

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇದ್ದಂತಹ ಕಾಮಿಡಿ ಕಿಲಾಡಿಗಳನ್ನ ನೀವೂ ಕೂಡ ನೋಡುತ್ತಾ ಇದ್ದರೆ ಈ ಕಾರ್ಯಕ್ರಮದಲ್ಲಿ ಚೀಚೀ ಎಂದೇ ಪ್ರಸಿದ್ಧ ಆಗಿದ್ದ ಗೋವಿಂದೇಗೌಡ ಅವರ ಬಗ್ಗೆ ನೀವು ಕೇಳಿರಬಹುದು. ಹೌದು ಫ್ರೆಂಡ್ಸ್ ಗೋವಿಂದೇಗೌಡ ಅವರು ಸಿನಿಮಾ ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಊರು ಬಿಟ್ಟು ಬಂದ ಆ ವ್ಯಕ್ತಿ ಆನಂತರ ಇವರ ಛಲವನ್ನು ಕಂಡು ಇವರಿಗೆ ನಟ ಜಗ್ಗೇಶ್ ಅವರು ತಮ್ಮ ಮನೆ ಅಲ್ಲೇ ಉಳಿದುಕೊಳ್ಳಲು ಜಾಗವನ್ನು ಕೂಡ ನೀಡಿದ್ದರು. ಹೌದು ಗೋವಿಂದೇಗೌಡ ಅವರು ಅವಕಾಶಕ್ಕಾಗಿ ಬೆಂಗಳೂರಿಗೆ ಬಂದರು ಆನಂತರ ಇವರಿಗೆ ಸಹಾಯ ಮಾಡಿದ್ದು ನಟ ಜಗ್ಗೇಶ್ ಆನಂತರ ಇವರಿಗೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಅವಕಾಶ ಕೂಡ ಸಿಗುತ್ತದೆ.

ಆ ನಂತರ ಇವರಿಗೆ ಸಿಕ್ಕ ಈ ಅವಕಾಶವನ್ನು ಇವರು ಬಹಳ ಉತ್ತಮವಾಗಿ ಬಳಸಿಕೊಂಡು ಬೆಳೆಯುತ್ತಾರೆ. ಸಿನೆಮಾಗಳಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಗೋವಿಂದಗೌಡ ಹೌದು ಕೆಜಿಎಫ್ 2 ರಲ್ಲಿ ಅಭಿನಯ ಮಾಡಿರುವ ಗೋವಿಂದಗೌಡ ಅವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿ ದಿವ್ಯಾ ಅವರನ್ನು ಸ್ವಲ್ಪ ತಿಂಗಳುಗಳ ಹಿಂದೆ ಮದುವೆ ಆಗಿದ್ದರು ಇವರ ಸಂಸಾರ ನೆಮ್ಮದಿಯಿಂದ ಜರುಗುತ್ತಾ ಆಯ್ತು ಇನ್ನು ಇತ್ತ ಲಾಕ್ ಡೌನ್ ಯಿಂದಾಗಿ ಸಿನಿಮಾ ಕ್ಷೇತ್ರವನ್ನೇ ನಂಬಿ ಇದ್ದವರ ಪರಿಸ್ಥಿತಿ ಬಹಳ ಹೀನವಾಗಿತ್ತು ಹಾಗೂ ಸಹಾಯ ಪಡೆದು ಎಷ್ಟೋ ಜನರು ಜೀವನ ಸಾಗಿಸುತ್ತಾ ಇದ್ದರೂ ಇನ್ನೇನು ಲ್ಯಾಕ್ಟೋನ್ ಮುಗಿಯುತ್ತಾ ಇದೆ ಚಿತ್ರೀಕರಣ ಶುರು ಆಗುತ್ತದೆ ಎಂದು ಎಷ್ಟೋ ಜನರು ಖುಷಿಯಿಂದ ಇದ್ದರು.

ಆದರೆ ಸಿನಿಮಾರಂಗದಲ್ಲಿ ಈಗ ಬೆಳೆಯುತ್ತಾ ಇದ್ದಂತಹ ಕಲಾವಿದ ಸ್ವಲ್ಪ ದಿವಸಗಳ ಹಿಂದೆ ಅ’ಪಘಾತಕ್ಕೆ ಒಳಗಾಗಿ ಇಹ’ಲೋಕ ತ್ಯಜಿಸಿದ್ದರು. ಈ ವಿಚಾರ ಅನೇಕರಿಗೆ ಶಾಕ್ ನೀಡಿತ್ತು ಅಂತಹದ್ದೇ ಇದೀಗ ಕನ್ನಡಿಗರಿಗೆ ಶಾಕ್ ನೀಡುವಂತಹ ವಿಚಾರ ಜರುಗಿದೆ ಹೌದು ಕಳೆದ ರಾತ್ರಿ ಗೋವಿಂದೇಗೌಡ ಅವರು ಚಿತ್ರೀಕರಣದ ವೇಳೆ ಅ’ಪಘಾತಕ್ಕೆ ಒಳಗಾಗಿದ್ದಾರೆ.

ಈ ವಿಚಾರವನ್ನು ಕೇಳಿ ನಟ ಜಗ್ಗೇಶ್ ಹಾಗೂ ಯೋಗರಾಜ್ ಭಟ್ ಅವರು ರಾತ್ರಿಯೇ ಆಸ್ಪತ್ರೆಗೆ ತೆರಳಿದ್ದು ಕುಟುಂಬದವರಿಗೆ ಧೈರ್ಯವನ್ನ ಹೇಳಿದ್ದಾರೆ ಇನ್ನು ಜೀ ಕನ್ನಡ ವಾಹಿನಿಯ ಶರಣು ಅವರು ಕೂಡ ರಾತ್ರಿ ಆಸ್ಪತ್ರೆಗೆ ತೆರಳಿದ್ದು ಅಲ್ಲಿಯೇ ಇವರೆಲ್ಲರೂ ಇದ್ದು ಕುಟುಂಬದವರಿಗೆ ಧೈರ್ಯವನ್ನು ಹೇಳುತ್ತಾ ಗೋವಿಂದೆ ಗೌಡ ಅವರಿಗೆ ಏನೂ ಆಗದಿರುವ ಹಾಗೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ ಇನ್ನು ನಟ ಜಗ್ಗೇಶ್ ಅವರು ಈ ಕುರಿತು ಮಾತನಾಡಿದ್ದು ಚಿತ್ರೀಕರಣದ ವೇಳೆ ಹೀಗೆ ಈ ಅಪಘಾತ ನಡೆದಿದ್ದು ಗೋವಿಂದ ಗೌಡ ಅವರಿಗೆ ಏನೂ ಆಗದಿರುವ ಹಾಗೆ ನಾನು ವಿಘ್ನೇಶ್ವರ ನಲ್ಲಿ ಪ್ರಾರ್ಥಿಸುತ್ತೇನೆ ನೀವು ಕೂಡ ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಈಗ ಬೆಳೆಯುತ್ತಿದ್ದ ಕಲಾವಿದ ಇವರಿಗೆ ನಿರ್ದೇಶಕರಾಗಬೇಕು ನಿರ್ದೇಶಕರಾಗಿ ಹೆಸರು ಮಾಡಬೇಕು ಎಂಬ ಕನಸು ಇತ್ತು ಈ ಕಲಾವಿದ ದೇವರ ದಯೆಯಿಂದ ಚೆನ್ನಾಗಿ ಬರಲಿ ಎಂದು ನಾವು ಕೂಡ ಕೇಳಿಕೊಳ್ಳೋಣ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.