ಕಾಲ ಭೈರವನ ಈ ಒಂದು ದೊಡ್ಡ ಶಕ್ತಿಶಾಲಿ ಮಂತ್ರವನ್ನ ಮನಸಿನಲ್ಲೇ ಹೇಳಿ ನೀವು ಏನೇ ಕೋರಿಕೊಂಡರು ಕೂಡ ಅದು ಪವಾಡದ ರೂಪದಲ್ಲಿ ನೆರೆವೇರುತ್ತದೆ… ಎಂತ ಕಠಿಣ ಸಮಸ್ಸೆಗಳನ್ನು ಸಹ ನಿವಾರಣೆ ಮಾಡಬಹುದಾದ ವಿಶೇಷ ಮಂತ್ರ ಯಾವುದು ನೋಡಿ…

429

ನಮಸ್ಕಾರಗಳು ಪ್ರಿಯ ಓದುಗರೆ ಕಷ್ಟ ಬಂದಾಗ ವೆಂಕಟರಮಣ ಅಂತೀವಿ ಅಲ್ವಾ. ಹೌದು ಕಷ್ಟ ಇರುವವರಿಗೆ ಗೊತ್ತು ಕಷ್ಟದ ಪಾಡು ಚೆನ್ನಾಗಿ ಇರುವವರಿಗೂ ಕೂಡ ಕಷ್ಟ ಬರುತ್ತದೆ ಹೌದು ಕಷ್ಟ ಯಾರನೂ ಬಿಡೋದಿಲ್ಲ ನೋಡಿ ಎಲ್ಲರಿಗೂ ಕೂಡ ಒಂದಲ್ಲ ಒಂದು ಕಷ್ಟ ಇರುತ್ತದೆ ಹಾಗಾಗಿ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ನಾವು ಬಹಳಾನೇ ಪ್ರಯತ್ನಪಡುತ್ತೇನೆ ಮತ್ತು ಹಲವಾರು ಪರಿಹಾರಗಳನ್ನು ಕೂಡ ಮಾಡಿಕೊಳ್ಳುತ್ತಾರೆ ಅದೇ ರೀತಿ ಕಷ್ಟಗಳು ಬಂದಾಗ ಅದರಲ್ಲಿಯು ಮನೆಯಲ್ಲಿ ಕಷ್ಟ ಬಂದಾಗ ನಾವು ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಅದಕ್ಕಾಗಿ ನಾವು ಏನು ಮಾಡಬೇಕೋ ಎಲ್ಲವನ್ನೂ ನಾವು ತಿಳಿದಿರಬೇಕಾಗುತ್ತದೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಕಷ್ಟಗಳಿಗೆ ಶಿವನ ಸ್ವರೂಪರಾಗಿರುವ ಭೈರವನ ಮಂತ್ರವನ್ನು ಪಠಣ ಮಾಡುತ್ತಾ ಹೇಗೆ ಸಮಸ್ಯೆಯನ್ನು ದೂರಮಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ ಬನ್ನಿ

ಹೌದು ಕಷ್ಟದ ಎಲ್ಲರಿಗೂ ಬಂದಿರುತ್ತದೆ ಕಷ್ಟ ಬಂದಾಗ ಸುಮ್ಮನೆ ಕೂರೋದಲ್ಲ ಕಷ್ಟವನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಪರಿಹಾರಗಳನ್ನು ಹುಡುಕಿಕೊಳ್ಳಬೇಕು. ಹೌದು ಕಷ್ಟಗಳು ಸಾಮಾನ್ಯವಾಗಿ ಬರುತ್ತದೆ ಕಷ್ಟಗಳು ಇರುವಾಗ ಅದರಲ್ಲಿಯೂ ಕೂಡ ಆರ್ಥಿಕ ಸಮಸ್ಯೆಗಳು ಮನೆಗೆ ಸಂಬಂಧಿಸಿದ ಸಮಸ್ಯೆಗಳು ಗಂಡ ಹೆಂಡತಿ ಜಗಳ ಹೀಗೆ ಹಲವಾರು ವಿಧದ ಸಮಸ್ಯೆಗಳು ಇರುತ್ತದೆ ನಾವು ಈ ದಿನ ಯಾವ ಸಮಸ್ಯೆ ಕುರಿತು ಮಾತನಾಡುತ್ತಿದ್ದೇವೆ ಅಂದರೆ ಮನೆಯಲ್ಲಿ ಮಾಟಮಂತ್ರ ಪ್ರಯೋಗ ಅಥವಾ ಮನೆಯಲ್ಲಿರುವವರಲ್ಲಿ ಒಂಥರಾ ಭಾವನೆ ಸೋಲುತ್ತಿರುವ ಭಾವನೆ ಮನೆಯಲ್ಲಿ ಏನೇ ಕೆಲಸ ಮಾಡಿದರೂ ಕೈ ಹಿಡಿಯದೇ ಇರುವುದು ಈಗ ಸಮಸ್ಯೆಗಳಿಂದ ಧರಿಸುತ್ತಾರೆ ಇತರೆ ಸಮಸ್ಯೆಗಳ ಸಾಲು ಹಲವರಿಗೆ ಕಾಡುತ್ತಾ ಇರುತ್ತದೆ ಹೀಗಿರುವಾಗ ನಿಮ್ಮ ಮನೆಯಲ್ಲಿ ಮಾಟ ಮಂತ್ರದ ಪ್ರಯೋಗ ನಡೆದಾಗ ಭೈರವನ ಈ ಮಂತ್ರ ಪಠಣೆ ಮಾಡಬೇಕು.

ಬೈರವ ದೇವರ ಆರಾಧನೆಯನ್ನು ಎಲ್ಲರೂ ಮಾಡುವುದಿಲ್ಲ ಹಾಗೆಯೇ ಭೈರವನ ದೇವರ ಫೋಟೋವನ್ನು ಮೂರ್ತಿಯನ್ನು ಸಹ ಯಾರೂ ಮನೆಯಲ್ಲಿ ಇರುವುದಿಲ್ಲ ಆದರೆ ಭೈರವನ ದೇವಾಲಯವನ್ನು ಮಾತ್ರ ನಾವು ಕೆಲವೆಡೆ ಮಾತ್ರ ಕಾಣಬಹುದು. ಹಾಗಾಗಿ ಕಷ್ಟಗಳಿಗೆ ಈ ಪರಿಹಾರವನ್ನು ಮಾಡಿಕೊಳ್ಳಿ ಅದರಲ್ಲಿಯೂ ಮಂತ್ರ ತಂತ್ರಕ್ಕಾಗಿ ಹಾಗೂ ಮಾಟಮಂತ್ರ ಪ್ರಯೋಗ ಆಗಿದ್ದರೆ ಅದರಿಂದ ಪಾರಾಗುವುದಕ್ಕಾಗಿ ಈ ಮಂತ್ರವನ್ನು ರಚನೆ ಮಾಡುವುದರಿಂದ ಖಂಡಿತ ಮಾಟಮಂತ್ರದಿಂದ ಉಂಟಾಗುತ್ತಿರುವ ಪ್ರಭಾವದಿಂದ ನೀವು ಪಾರಾಗಬಹುದು ಅದು ಹೇಗೆ ಅಂದರೆ ಮನೆಯಲ್ಲಿ ಸಾಮಾನ್ಯವಾಗಿ ಈಶ್ವರನ ಫೋಟೋವನ್ನ ಅವನ ಮುಂದೆ ನೀವು ನಿಂತು ಈ ಮಂತ್ರವನ್ನು ಪಠಣೆ ಮಾಡಬೇಕು.

ಆ ಮಂತ್ರವು ಹೀಗಿದೆ ಓಂ ಹ್ರೀಂ ಕ್ರೀಂ ಹ್ರೀಂ ಶ್ರೀಂ ಕಪಾಲ ಭೈರವಾಯ ನಮಃ ಹೀಗೆ ಈ ಮಂತ್ರವನ್ನು 21 ಬಾರಿ ಪಟಣೆ ಮಾಡಬೇಕಾಗುತ್ತದೆ. ಈ ಮಂತ್ರವನ್ನು ನೀವು 108 ಬಾರಿ ಬೇಕಾದರೂ ಪಟಿಸಬಹುದು ಈ ಮಂತ್ರವನ್ನು ಜಪ ಮಾಡುವುದರಿಂದ ಕಷ್ಟಗಳು ಅದರಲ್ಲಿಯೂ ಮಾಟ ಮಂತ್ರ ಶಕ್ತಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ ಹೌದು ಹೀಗೆ ಈ ಮಂತ್ರವನ್ನು ಪಠಿಸುವಾಗ ಮನಸ್ಸಿನಲ್ಲಿ ಭೈರವ ನಲ್ಲಿ ಸಂಕಲ್ಪ ಮಾಡಿಕೊಳ್ಳಿ ಈ ಎಲ್ಲಾ ಸಮಸ್ಯೆಗಳು ನಮ್ಮಿಂದ ದೂರವಾಗಲಿ ಎಂದು ಆನಂತರ ಪ್ರತಿ ದಿನವೂ ಈಶ್ವರನ ಮುಂದೆ ನಿಂತು ಹೀಗೆ ಈ ಪರಿಹಾರವನ್ನು ಪಾಲಿಸಿ.

ಈ ಮಂತ್ರವನ್ನು ಪಠಣೆ ಮಾಡುವುದರಿಂದ ಮನೆ ಅಲ್ಲಿರುವ ಕೆಟ್ಟ ಶಕ್ತಿಯ ನಿವಾಸ ದೂರವಾಗುತ್ತದೆ ಹೌದು ಭೈರವನನ್ನು ಒಲಿಸಿಕೊಳ್ಳುವುದು ಕೂಡ ಮಂತ್ರ ತಂತ್ರಗಳಿಂದ ಆದಕಾರಣ ಮಂತ್ರ ಪಠಣೆ ಮಾಡಿಯೇ ಭೈರವನನ್ನು ಉಳಿಸಿಕೊಳ್ಳುವುದರಿಂದ ಅವನ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜಿಸುವುದಿಲ್ಲ. ಆದರೆ ಶಿವನ ಸ್ವರೂಪವೇ ಆಗಿರುವ ಭೈರವನನ್ನು ನೀವು ಪೂಜಿಸಬೇಕು ಮಂತ್ರ ತಂತ್ರ ಗಳಿಂದ. ಮಾಟ ಮಂತ್ರ ಶಕ್ತಿ ಇಂದ ಪರಿಹಾರ ಪಡೆದುಕೊಳ್ಳಬೇಕು ಅಂದರೆ ಈ ದಿನ ನಾವು ತಿಳಿಸಿದ ಈ ಮಂತ್ರವನ್ನು ಪಠಿಸಿ ಸಾಕು ಖಂಡಿತಾ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತೀರ ಧನ್ಯವಾದ.