ಕಿಚ್ಚ ಸುದೀಪ್ ಅವರು ದಿನ ನಿತ್ಯ ಧರಿಸುವ ವಾಚಿನ ಬೆಲೆ ಕೇಳಿ ಸದ್ಯಕ್ಕೆ ನೆಟ್ಟಿಗರು ಸುಸ್ತಾಗಿದ್ದಾರೆ … ಅಬ್ಬಾ ವಾಚಿಗೂ ಇಷ್ಟು ಬೆಲೆನಾ

86

ಸ್ನೇಹಿತರೆ ಕಿಚ್ಚ ಸುದೀಪ್ ಅವರನ್ನು ಇಷ್ಟಪಡದೇ ಇರುವಂತಹ ಯಾವೊಬ್ಬ ಅಭಿಮಾನಿಯೂ ಕೂಡ ಕರ್ನಾಟಕದಲ್ಲಿ ಇಲ್ಲ ಅವರು ಎಲ್ಲಿ ಹೋದರೂ ಅವರನ್ನು ಬೆಂಬಲಿಸುತ್ತಾರೆ ಹಾಗೂ ಅವರನ್ನು ತುಂಬಾ ಇಷ್ಟಪಡುತ್ತಾರೆ.ಇವರಿಗೆ ಅಭಿನಯ ಚಕ್ರವರ್ತಿ ಅಂತ ಕೂಡ ಕರೆಯುತ್ತಾರೆ ಏಕೆಂದರೆ ಇವರು ಮಾಡುವಂತಹ ಆಕ್ಟಿಂಗ್ ಆ ರೀತಿಯಾಗಿ ಇರುತ್ತದೆ. ಸಂಪೂರ್ಣವಾಗಿ ಎಲ್ಲೆ ಕೂಡ ಆಕ್ಟಿಂಗ್ ಎನ್ನುವಂತಹ ಅನುಮಾನ ಬರದ ಹಾಗೆ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುವಂತಹ ಒಬ್ಬ ನಾಯಕ ನಟ ಇವರು.

ಸ್ನೇಹಿತರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಏನು ಮಾಡುತ್ತಾರೋ ಅವುಗಳನ್ನು ಹಂಬಲಿಸುತ್ತಿರುತ್ತಾರೆ ಅವರು ಧರಿಸುವಂತಹ ಬಟ್ಟೆಯಿಂದ ಹಿಡಿದು ಹಾಕುವಂತಹ ವಾಚುಗಳು ಬೂಟುಗಳು ಹಾಗೂ ಇನ್ನಿತರ ವಿಚಾರಗಳನ್ನು ಹೆಚ್ಚಾಗಿ ಅಭಿಮಾನಿಗಳು ಗಮನಿಸುತ್ತಿರುತ್ತಾರೆ.ಕೆಲವೊಂದು ಸಾರಿ ಅಭಿಮಾನಿಗಳು ಅವರು ಸಿನಿಮಾದಲ್ಲಿ ಮಾಡುವಂತಹ ಕೆಲವೊಂದು ಹೇರ್ ಕಟಿಂಗ್ ನೋಡಿ ಅದನ್ನು ತಮ್ಮ ನಿಜ ಜೀವನದಲ್ಲಿ ಕೂಡ ಮಾಡಿಕೊಂಡು ಊರಿನಲ್ಲಿ ಮರೆಯುತ್ತಾ ಇರುತ್ತಾರೆ.ಅದರಲ್ಲೂ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಯಾವ ರೀತಿ ಇದ್ದಾರೆ ಎಂದರೆ ಅವರು ಯಾವ ರೀತಿಯಾದಂತಹ ಸ್ಟೈಲ್ ಮಾಡುತ್ತಾರೆ ಅದೇ ರೀತಿಯಾಗಿ ಅಭಿಮಾನಿಗಳು ಕೂಡ ಅವರನ್ನ ಫಾಲೋ ಮಾಡುತ್ತಾರೆ.

ಸ್ನೇಹಿತರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಅದು ಏನಪ್ಪ ಅಂದ್ರೆ ಕಿಚ್ಚ ಸುದೀಪ ಒಂದು ದುಬಾರಿಯಾದ ಅಂತಹ ಒಂದು ವಾರ ಇದೆ ಸದ್ಯಕ್ಕೆ ಈ ವಚನ ಮೇಲೆ ಪ್ರತಿಯೊಬ್ಬರ ಗಮನ ಸೆಳೆದಿದೆ. ಹಾಗಾದರೆ ಕಿಚ್ಚ ಸುದೀಪ್ ಅವರು ಧರಿಸುವಂತಹ ಈ ವಾಚ್ ಬೆಲೆಯಾದರೂ ಎಷ್ಟು ಹಾಗೂ ಇನ್ನಿತರ ವಿಚಾರಗಳನ್ನು ನಾವು ತೆಗೆದುಕೊಳ್ಳೋಣ

ಸ್ನೇಹಿತರ ಕಿಚ್ಚ ಸುದೀಪ್ ಅವರಿಗೆ ಕಾರು ಬೈಕುಗಳ ಎಂದರೆ ತುಂಬಾ ಇಷ್ಟ ಇವರ ಹತ್ತಿರ ಸಿಕ್ಕಾಪಟ್ಟೆ ತುಂಬಾ ದುಬಾರಿ ಕಾರುಗಳನ್ನು ಇಟ್ಟಿದ್ದಾರೆ ಹಾಗೂ ಅವರಿಗೆ ಬೈಕು ಅಂದರೆ ಕೂಡ ತುಂಬಾ ಇಷ್ಟ ಆದ್ದರಿಂದ ಇವರ ಹತ್ತಿರ ಅನೇಕ ಬೈಕ್ಗಳನ್ನು ಕೂಡ ಇಟ್ಟಿದ್ದಾರೆ.ಅದಲ್ಲದೆ ಕಿಚ್ಚ ಸುದೀಪ್ ಅವರು ಹೆಚ್ಚಾಗಿ ವಾಚುಗಳನ್ನು ಇಷ್ಟಪಡುತ್ತಾರೆ ಅದಕ್ಕಾಗಿ ತಮ್ಮ ಹತ್ತಿರ ತುಂಬಾ ದುಬಾರಿ ಆದಂತಹ ವಾಚುಗಳನ್ನು ಇಟ್ಟುಕೊಂಡಿದ್ದಾರೆ.

ಹೀಗೆ ಕಿಚ್ಚ ಸುದೀಪ್ ಅವರು ಧರಿಸುವಂತಹ ಈ ವಾಚಿನ ಬಗ್ಗೆ ಪ್ರತಿಯೊಬ್ಬರ ಗಮನಸೆಳೆದಿದೆ ಹಾಗಾದರೆ ಈ ವಚನ ಬೆಲೆ ಎಷ್ಟು ಅಂತ ಹಲವಾರು ಅಭಿಮಾನಿಗಳು ಗೂಗಲ್ನಲ್ಲಿ ಹುಡುಕುತ್ತಿದ್ದಾರೆ. ಸ್ನೇಹಿತರೆ ಸುದೀಪ್ ಅವರು ಧರಿಸಿದಂತಹ ವಾಚನ ಹೆಸರು ಏನಪ್ಪ ಅಂದ್ರೆ ಅದು ರಿಚರ್ಡ್ ಮಿಲ್ಲೆ.ಈ ವಾಚು ಸಿಕ್ಕಾಪಟ್ಟೆ ದುಬಾರಿಯಾಗಿದ್ದು ಇದು ಮೂಲತಃ ಒಂದು ಕಂಪನಿಯಲ್ಲಿ ತಯಾರಾಗಿದೆ ವಾಕ್ಯಗಳನ್ನು ಈ ಕಂಪನಿ ತಯಾರು ಮಾಡುತ್ತದೆ.

ಹಾಗಾದ್ರೆ ಸುದೀಪ್ ಅವರು ಧರಿಸುವಂತಹ ಇವತ್ತಿನ ಬೆಲೆ ಕೇಳಿದರೆ ನಿಜವಾಗಲೂ ನೀವು ದಂಗಾಗಿ ಹೋಗುತ್ತೀರಾ ಇವತ್ತಿನ ಬೆಲೆ ಎಷ್ಟು ಗೊತ್ತಾ ಅಂದಾಜು 1.5 ಕೋಟಿ ಬೆಲೆಬಾಳುತ್ತದೆ. ಏಕೆಂದರೆ ಈ ಸಂಸ್ಥೆಯೇ ಮಾಡುವಂತಹ ಅತಿ ಕಡಿಮೆ ಬೆಲೆಯ ವಾಚನ ಬೆಲೆಯೇ ಒಂದು ಕೋಟಿ ಆಗಿರುತ್ತದೆ. ಇದನ್ನ ಕೇಳಿದಂತಹ ಅನೇಕರು ಸುಸ್ತಾಗಿದ್ದಾರೆ ಪ್ರತಿಯೊಬ್ಬ ಅಭಿಮಾನಿಗಳು ಸುದೀಪ್ ಅವರಿಗೆ ಕಾರು ಹಾಗೂ ಬೈಕ್ ಅಂದರೆ ಇಷ್ಟ ಅಂತ ಗೊತ್ತಿತ್ತು ಆದರೆ ಇವರು ವಾಚು ಪ್ರೇಮಿ ಅಂತ ಕೂಡ ಇವಾಗ ಗೊತ್ತಾಗಿದ್ದು.

ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದು ಅಥವಾ ಮಾಡುವುದನ್ನು ಮರೆಯಬೇಡಿ.