ಕಿಚ್ಚ ಸುದೀಪ್ ಅವರು ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ ಅಷ್ಟಕ್ಕೂ ಅಲ್ಲಿ ನಡೆದ್ದದ್ದು ಏನು ಗೊತ್ತ …!!!

21

ಸದ್ಯಕ್ಕೆ ಇದೀಗ ಮತ್ತೆ ಬಿಗ್ ಬಾಸ್ ಸೀಸನ್ 8ಶುರು ಆಗಿದ್ದು ಇದೀಗ ಈ ಬಿಗ್ ಬಾಸ್ ಎರಡನೇ ಇನಿಂಗ್ಸ್ ನಲ್ಲಿ ನಡೆಯುತ್ತಾ ಇದೆ ಹೌದು ಲಾಕ್ ಡೌನ್ ಶುರುವಾದ ಕಾರಣ ಬಿಗ್ ಬಾಸ್ ಶೋ ಅನ್ನೋ ಅರ್ಧಕ್ಕೆ ನಿಲ್ಲಿಸಲಾಗಿತ್ತು ಹಾಗೇ ಇದೀಗ ಮತ್ತೆ ಎರಡನೇ ಇನಿಂಗ್ಸ್ ಶುರು ಆಗಿತ್ತು ಮತ್ತೆ ಬಿಗ್ ಬಾಸ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಶುರುವಾಗಿದೆ ಅಂತಾ ಹೇಳಬಹುದು ಇನ್ನು ಬಿಗ್ ಬಾಸ್ ಸೀಸನ್ ಶುರು ಆಗಿದ್ದೇ ಆಗಿದ್ದು ಸುದೀಪ್ ಅವರು ದಿವ್ಯ ಸುರೇಶ್ ಹಾಗೂ ದಿವ್ಯಾ ಉರುಡುಗ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಹಾಗಾದರೆ ಬನ್ನಿ ಅದು ಏನು ವಾರ್ನಿಂಗ್ ಸಹ ಯಾವ ಕಾರಣಕ್ಕಾಗಿ ಇವರಿಬ್ಬರಿಗೆ ಸುದೀಪ್ ಅವರು ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿಯೋಣ ಈ ಮಾಹಿತಿಯಲ್ಲಿ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಅಂತೂ ಬಿಗ್ ಬಾಸ್ ಗೆ ಸಂಬಂಧಿಸಿದ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಲೇ ಇರುತ್ತದೆ ಅದೇ ರೀತಿ ಇದೀಗ ಮತ್ತೊಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ದಿವ್ಯ ಸುರೇಶ್ ಹಾಗೂ ದಿವ್ಯ ಉರುಡುಗ ಅವರಿಗೆ ಮತ್ತೊಮ್ಮೆ ಖಡಕ್ ವಾರ್ನಿಂಗ್ ನೀಡಿರುವ ಸುದೀಪ್ ಅವರು ಯಾಕೆ ಅಂತ ತಿಳಿಯಿರಿ ಹಾಗೂ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ಸುದೀಪ್ ಅವರು ಈ ರೀತಿ ವಾರ್ನಿಂಗ್ ನೀಡಿರುವುದು ಸರಿ ಅನ್ನುವುದಾದರೆ ನಿಮ್ಮ ಅನಿಸಿಕೆ ಅನ್ನೋ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಲ್ಯಾಕ್ಟೋನ್ ಶುರುವಾದ ಕಾರಣ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳನ್ನು ಖಾಲಿ ಮಾಡಿಸಲಾಗಿತ್ತು ಇದೀಗ ಮತ್ತೆ ಈ ಶೋ ಪ್ರಾರಂಭವಾಗಿದ್ದು ಈಗಾಗಲೇ ಸ್ಪರ್ಧಿಗಳು ಹಳೆಯ ಎಪಿಸೋಡ್ ಗಳನ್ನು ನೋಡಿದ್ದಾರೆ ಹಾಗೂ ಯಾರು ಹೇಗೆ ಎಂದು ತಿಳಿದು ಬಂದಿದೆ ಕೂಡ. ಇದೀಗ ಮತ್ತೆ ಬಿಗ್ ಬಾಸ್ ಶೋ ಶುರುವಾಗಿದ್ದು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಹೋದ ನಂತರ ಸುದೀಪ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ದಿವ್ಯ ಸುರೇಶ್ ಹಾಗೂ ದಿವ್ಯಾ ಉರುಡುಗ ಅವರು ನೀಡಿದ ಉತ್ತರಕ್ಕೆ ಸುದೀಪ್ ಅವರು ಈ ರೀತಿ ಟಾಂಗ್ ನೀಡಿದ್ದಾರೆ ಹೌದು ಸುದೀಪ್ ಅವರು ದಿವ್ಯ ಸುರೇಶ್ ಅವರಿಗೆ ನೀವು ಎಲಿಮಿನೇಷನ್ ನಿಂದ ಯಾರನ್ನು ಸೇಫ್ ಮಾಡಲು ಇಷ್ಟ ಪಡುತ್ತೀರಾ ಎಂದು ಕೇಳಿದಾಗ ದಿವ್ಯಾ ಸುರೇಶ್ ಅವರು ಮಂಜು ಪಾವಗಡ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ ಹಾಗೂ ಇದೇ ಪ್ರಶ್ನೆಯನ್ನು ದಿವ್ಯ ಉರುಡುಗ ಅವರಗೆ ಕೇಳಿದಾಗ ಅವರು ಅರವಿಂದ್ ಅವರ ಹೆಸರನ್ನು ತೆಗೆದುಕೊಂಡಿದ್ದರು.

ಈ ಉತ್ತರಕ್ಕೆ ಸುದೀಪ್ ಅವರು ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಯಾವುದೇ ಕಾರಣಕ್ಕೂ ಯಾವ ಒಬ್ಬ ಸ್ಪರ್ಧಿಗೆ ನಿಕಾನ್ ಆಗಬಾರದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳ ಪೋಸ್ಟ್ ನಲ್ಲಿ ನೀವು ಸಹ ನೋ ಕಮೆಂಟ್ಸ್ ಗಳಲ್ಲೇ ನೋಡಿರಬಹುದು ಹಲವಾರು ಜನ ಬಿಗ್ ಬಾಸ್ ಅಭಿಮಾನಿಗಳು ದಿವ್ಯಾ ಸುರೇಶ್ ಹಾಗೂ ದಿವ್ಯ ಉರುಡುಗ ಅವರನ್ನು ಕಾಮೆಂಟ್ ಮಾಡುವ ಮೂಲಕ ಟೆಂಟ್ ಗಳನ್ನು ನೀಡಿರುತ್ತಾರೆ ಈ ಸಲುವಾಗಿ ಸುದೀಪ್ ಅವರು ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ಯಾವತ್ತಿಗೂ ಒಬ್ಬ ಸ್ಪರ್ಧಿಗೆ ನಿಕಾನ್ ಆಗಬಾರದು ಇದು ಮುಂದುವರೆಯ ಬಾರದು ಎಂದು ಈ ಇಬ್ಬರು ಸ್ಪರ್ಧಿಗಳಿಗೆ ವಾರ್ನಿಂಗ್ ನೀಡಿದ್ದಾರೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here