ಕಿರುತೆರೆಯಲ್ಲಿ ಬಾರಿ ಸದ್ದು ಮಾಡಿರುವ ಚಂದನ್ ಮತ್ತು ಕವಿತಾ ಹನಿಮೂನ್ ಗೆ ಯಾವ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಗೊತ್ತ …!!!

94

ಕಿರುತೆರೆ ಮೂಲಕ ಭಾರೀ ಪ್ರಖ್ಯಾತಿ ಹೊಂದಿದ ಈ ಜೋಡಿಗಳು ಕರ್ನಾಟಕದೆಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದ್ದರು. ಹೌದು ಅವರು ಯಾರು ಎಂದರೆ ಚಂದನ್ ಹಾಗೂ ಕವಿತಾ ಈ ಇಬ್ಬರು ಜೋಡಿಗಳು ತೆರೆಮೇಲೆ ಕಂಡಾಗ ಇವರಿಬ್ಬರು ನಿಜ ಜೀವನದಲ್ಲಿಯೂ ಸಹ ಜೋಡಿಗಳ ಆದರೆ ಬಹಳ ಚೆನ್ನಾಗಿರುತ್ತದೆ ಎಂದು ಕರ್ನಾಟಕದ ಎಷ್ಟೋ ಜನತೆ ಹೇಳಿಕೊಂಡಿದ್ದಾರೆ ಅದೇ ರೀತಿ ಇದೀಗ ಚಂದನ್ ಮತ್ತು ಕವಿತಾ ಅವರು ನಿಜ ಜೀವನದಲ್ಲಿಯೂ ಸಹ ಜೋಡಿ ಆಗಿದ್ದಾರೆ ಇವರಿಬ್ಬರನ್ನು ನೋಡಲು ಬಹಳ ಸಂತಸ ಆಗುತ್ತದೆ ಕೂಡ. ಈ ಮುದ್ದಾದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈಗಾಗಲೇ ಸುಮಾರು ಒಂದು ತಿಂಗಳು ಮುಗಿಯುತ್ತಾ ಬಂದಿದ್ದು, ಲಾಕ್ ಡೌನ್ ನಲ್ಲಿ ಕವಿತಾ ಹಾಗೂ ಚಂದನ್ ಅವರು ಅದ್ಭುತ ಕ್ಷಣಗಳನ್ನ ಕಳೆಯುತ್ತಾ ಇದ್ದು, ಇವರ ಮದುವೆ ಅಲ್ಲಿ ಇವರಿಬ್ಬರು ತಮ್ಮ ಮಧುರ ಕ್ಷಣಗಳನ್ನು ಫೋಟೋದಲ್ಲಿ ಕ್ಲಿಕ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿ ತಮ್ಮ ಅಭಿಮಾನಿಗಳೊಂದಿಗೆ ಸಹ ತಮ್ಮ ಶಿಕ್ಷಣಗಳನ್ನು ಹಂಚಿಕೊಂಡಿದ್ದರು.

ಚಂದನ್ ಹಾಗೂ ಕವಿತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಇವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ ಎಷ್ಟೋ ಜನರ ಸಂಶಯವೆನಿಸಿದೆ ಎಂದರೆ ಈ ಜೋಡಿಗಳು ತಮ್ಮ ಹನಿಮೂನ್ ಗೆ ಎಲ್ಲಿ ಹೋಗುತ್ತಾರೆ ಎಂದು. ಹೌದು ಈ ಸೆಲೆಬ್ರಿಟಿಗಳು ತಮ್ಮ ಹನಿಮೂನ್ ಗೆ ಎಲ್ಲಿ ಹೋಗುತ್ತಾರೆ ಎಂಬ ಪ್ರಶ್ನೆ ಇವರ ಅಭಿಮಾನಿಗಳಿಗೆ ಕಾಡುತ್ತಾ ಇರುತ್ತದೆ ಅದಕ್ಕೆ ಇದೀಗ ಸ್ಪಷ್ಟನೆ ನೀಡಿರುವ ಈ ಜೋಡಿಗಳು ಇದೀಗ ಲಾಕ್ ಡೌನ್ ಇರುವ ಕಾರಣ ಪರಿಸ್ಥಿತಿ ಸರಿ ಇಲ್ಲ ಈ ಲಾಕ್ ಡೌನ್ ಮುಗಿದ ಮೇಲೆ ಸಿಂಗಾಪುರ ಹಾಗೂ ಮಾಲ್ಡೀವ್ಸ್ ಗೆ ಹೋಗುವುದಾಗಿ ನಿರ್ಧರಿಸಿದ್ದು ಈಗಾಗಲೇ ಟಿಕೆಟ್ ಸಹ ಬುಕ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಹೌದು ಚಂದನ್ ಹಾಗೂ ಕವಿತಾ ಅವರು ಭೂಲೋಕದ ಸ್ವರ್ಗ ಎಂದು ಕರೆಯುವ ಮಾಲ್ಡೀವ್ಸ್ ಗೆ ಹಾಗೂ ಸಿಂಗಾಪುರಕ್ಕೆ ಹೋಗುವುದಾಗಿ ಡಿಸೈಡ್ ಮಾಡಿದ್ದು ಇದಕ್ಕೆ ಟಿಕೆಟ್ ಕೂಡ ಬುಕ್ ಮಾಡಲಾಗಿದೆ ಅಂತಾ ಹೇಳಲಾಗಿದೆ ಮತ್ತು ಇವರಿಬ್ಬರೂ ಸಹ ಸೆಲೆಬ್ರಿಟಿಯಾಗಿರುವ ಕಾರಣದಿಂದಾಗಿ ಸಿಂಗಪುರದವರೇ ಇವರಿಗೆ ಉಚಿತವಾಗಿ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಕೂಡ ಇದೀಗ ತಿಳಿದು ಬಂದಿದೆ. ಸದ್ಯಕ್ಕೆ ಮನೆಯಲ್ಲಿಯೇ ಇರುವ ಈ ಜೋಡಿಗಳು ಇವರಿಬ್ಬರೂ ಲಾಕ್ ಡೌನ್ ನಲ್ಲಿ ಬಹಳ ಉತ್ತಮವಾದ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಇದೀಗ ಚಂದನ್ ಹಾಗೂ ಕವಿತಾ ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.ನೀವು ಸಹ ಈ ಜೋಡಿಗಳಿಗೆ ಹಾರೈಸಿ ಹಾಗೂ ಕವಿತಾ ಹಾಗೂ ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು ಇವರಿಬ್ಬರು ಮೊದಲು ಸ್ನೇಹಿತರಾಗಿದ್ದರು ನಂತರ ಚಾಟಿಂಗ್ ಡೇಟಿಂಗ್ ಎಂದು ಸಮಯ ಕಳೆದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸಿ ಮದುವೆಯಾಗಿರುವ ಈ ಜೋಡಿಗಳಿಗೆ ಒಳ್ಳೆಯದಾಗಲಿ ಧನ್ಯವಾದಗಳು.