ಕೂದಲು ಬೆಳವಣಿಗೆ , ಕಾಮಾಲೆ ಇನ್ನು ಹಲವಾರು ವ್ಯಾದಿಗಳು ದೇಹಕ್ಕೆ ಬರದೇ ಇರೋ ಹಾಗೆ ತಡೆಗಟ್ಟುವ ಏಕೈಕ ಬೇರು ಇದು ..ನಮ್ಮ ಆರೋಗ್ಯದ ಭಾಗ್ಯಕ್ಕೆ ರಾಮಬಾಣ…

118

ಈ ಬೇರಿನ ಕಡ್ಡಿ ಎಷ್ಟು ಆರೋಗ್ಯಕ್ಕೆ ಲಾಭ ಕೊಡುತ್ತದೆ ಅಂದರೆ ಕಜ್ಜಿ ತುರಿಕೆ ರಕ್ತಶುದ್ಧಿ ಬಾಣಂತಿಯರಿಗೆ ಎದೆಹಾಲು ಬರದೇ ಹೋದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮತ್ತು ಕೂದಲು ಬೆಳವಣಿಗೆಗೆ ಪುರುಷತ್ವ ಹೆಚ್ಚುವುದಕ್ಕೆ ಲೈಂಗಿಕ ಪ್ರಚೋದನೆಗೆ ಈ ಬೇರಿನ ಪ್ರಯೋಜನ ಪಡೆದುಕೊಂಡು ಬಂದರೆ ಸಾಕು ಎಂತಹ ಅದ್ಭುತ ಬದಲಾವಣೆಯನ್ನು ನೀವು ನಿಮ್ಮ ಆರೋಗ್ಯದಲ್ಲಿ ಕಾಣಬಹುದು ಗೊತ್ತೇ

ಹೌದು ಈ ದಿನದ ಲೇಖನದಲ್ಲಿ ನಾವು ಹಿಮೆಡಿಸ್ ಇಂಡಿಕ ಎಂಬ ಅದ್ಭುತ ಬೇರಿನ ಕುರಿತು ಮಾತನಾಡುತ್ತಿದ್ದು ಇದನ್ನು ಕನ್ನಡದಲ್ಲಿ ಸುಗಂಧಿಬೇರು ಅಂತ ಕೂಡ ಕರೆಯುತ್ತಾರೆ. ಈ ಬೇರನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗಿತ್ತು ಈ ಬೇರು ಭೂಮಿಯ ಒಳಗೆ ಆಳವಾಗಿ ಬೆಳೆದು ನಿಲ್ಲುತ್ತದೆ ಅಂತಹ ಅದ್ಭುತವಾದ ಬೇರಿನ ಕುರಿತು ಮಾತನಾಡುತ್ತಿದ್ದು ಇದನ್ನು ನಾಮ ಬೇರು ಅಂತ ಕೂಡ ಕರೆಯುತ್ತಾರೆ

ಯಾಕೆಂದರೆ ಈ ಗಿಡದಲ್ಲಿ ಬೆಳೆಯುವ ಎಲೆಯ ಆಕಾರ ನಾಮದ ಹಾಗೆ ಇರುವ ಕಾರಣ ಇದನ್ನು ಹೀಗೆಂದು ಸಹ ಕರೆಯಲಾಗುತ್ತದೆ ಮತ್ತು ಈ ಸುಗಂಧಿ ಬೇರಿನ ಆರೋಗ್ಯಕರ ಲಾಭಗಳು ಅಪಾರ ಇದನ್ನು ನಾವು ಹೇಗೆ ಬಳಕೆ ಮಾಡಬೇಕು ಎಂಬುದನ್ನು ತಿಳಿದು ನಮಗೆ ಬಂದಿರುವ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಅದರಲ್ಲಿ ಮೊದಲನೆಯದಾಗಿ ಲೈಂಗಿಕ ಪ್ರಚೋದನೆಗಾಗಿ ಪುರುಷರು ಈ ಬೇರಿನ ಕಷಾಯ ಅಥವಾ ಜ್ಯೂಸ್ ಕುಡಿಯುವುದರಿಂದ ಪ್ರಯೋಜನಕಾರಿ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.ಹೆಣ್ಣು ಮಕ್ಕಳಾದರೆ ತಾಯಿ ಎದೆಹಾಲು ವೃದ್ಧಿಗಾಗಿ ನಾಟಿ ವೈದ್ಯರ ಬಳಿ ಇದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದು ಇದರ ಪ್ರಯೋಜನ ಪಡೆದುಕೊಂಡು ಬಂದರೆ ಎದೆಹಾಲು ವೃದ್ಧಿಸುತ್ತದೆ ಹಾಗೂ ಯಾವುದೇ ಸೈಡ್ ಎಫೆಕ್ಟ್ ಗಳು ಸಹ ಇರುವುದಿಲ್ಲ

ಈ ಬೇರಿನ ಜ್ಯೂಸ್ ಕುಡಿಯುತ್ತಾ ಬಂದರೆ ಅಂದರೆ ಈ ಬೇರಿನ ಚೂರ್ಣ ರಿಂದ ಮಾಡಿದ ಜ್ಯೂಸ್ ಅನ್ನು ಕುಡಿಯುತ್ತ ಬಂದರೆ ಕೂದಲುದುರುವ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದು ಹಾಗೂ ಈ ಬೇರಿನ ಕಷಾಯವನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಕೂದಲು ಬೆಳವಣಿಗೆ ಕೂಡ ಉತ್ತಮವಾಗಿ ಆಗುತ್ತದೆ ಹಾಗಾಗಿ ಈ ಅದ್ಭುತ ಬೇರು ಪುರುಷ ಮಹಿಳೆಯರು ಎನ್ನದೆ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ.

ರಕ್ತ ಶುದ್ಧಿಗಾಗಿ ಅದ್ಭುತವಾದ ಮನೆಮದ್ದನ್ನು ಇದರಿಂದ ಮಾಡಬಹುದಾಗಿದೆ ಹೌದು ಈ ಬೇರಿನ ಚೂರ್ಣ ಅಶ್ವಗಂಧ ಹಾಗೂ ಕೊತ್ತಂಬರಿ ಬೀಜವನ್ನು ಮಿಶ್ರಮಾಡಿ ಪುಡಿಮಾಡಿ ಇದರ ಪ್ರಯೋಜನ ಪಡೆದುಕೊಂಡು ಬರುವುದರಿಂದ ಉತ್ತಮ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು.

ಕಚ್ಚಿ ತುರಿಕೆಯಂತಹ ಸಮಸ್ಯೆ ಬಂದಾಗ ಈ ಜೋರಾದ ಪ್ಯಾಕ್ ಮಾಡಿ ಲೇಪ ಮಾಡುತ್ತ ಬರುವುದರಿಂದ ಕಜ್ಜಿ ತುರಿಕೆ ಅಥವಾ ಚರ್ಮ ಸಂಬಂಧಿ ಯಾವುದೇ ತೊಂದರೆಗಳಿದ್ದರೂ ಅದು ಬೇಗನೆ ಪರಿಹರವಾಗುತ್ತದೆ ಒಮ್ಮೆ ನೀವು ಕೂಡ ಇದರ ಅದ್ಭುತ ಆರೋಗ್ಯಕರ ಲಾಭಗಳನ್ನು ಪಡೆದು ಕೊಂಡು ನೋಡಿ.

ಈ ಅದ್ಭುತ ಬೇರನ್ ಸುಗಂಧಿ ಬೇರು ಎಂದು ಕರೆಯುತ್ತಾರೆ ಹಾಗೂ ಈ ಸುಗಂಧಿ ಬೇರಿನ ಚೂರ್ಣವನ್ನು ಅಮೃತಬಳ್ಳಿ ಸೋಡಾದೊಂದಿಗೆ ಮಿಶ್ರಣ ಮಾಡಿ, ಇದರ ಪ್ರಯೋಜನ ಪಡೆದುಕೊಂಡು ಬಂದರೆ ಆರೋಗ್ಯ ಉತ್ತಮವಾಗಿರುತ್ತದೆ ಚಿಕ್ಕಪುಟ್ಟ ಆರೋಗ್ಯಸಂಬಂಧಿ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ.ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಇ1ಸುಗಂಧಿಬೇರು ಎಂಬ ಅದ್ಭುತ ಬೇರಿನ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಟ್ಟಿದ್ದಾರೆ ಇದರ ಇನ್ನಷ್ಟು ಆರೋಗ್ಯ ಲಾಭಗಳ ಬಗ್ಗೆ ನೀವು ಸಹ ಪಡೆದುಕೊಳ್ಳುವುದಕ್ಕೆ ಹತ್ತಿರದ ಆಯುರ್ವೇದ ತಜ್ಞರನ್ನು ಭೇಟಿ ಮಾಡಿ ಧನ್ಯವಾದ.