ಕೆಂಪು ದಾರವನ್ನ ಹೀಗೆ ಕಟ್ಟಿಕೊಳ್ಳುವುದರಿಂದ ಅದೃಷ್ಟ ಅನ್ನೋದು ನಿಮ್ಮ ಹಿಂದೆ ಯಾವಾಗ್ಲೂ ಇರುತ್ತದೆ..

54

ಎಷ್ಟೋ ಜನರು ತಾವು ಅಂದುಕೊಂಡಿರುವ ಹಾಗೆ ನಮ್ಮ ಹಲವು ಸಂಸ್ಕೃತಿಗಳ ಅರ್ಥವನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದ್ದರಿಂದ ಇಲ್ಲಿದೆ ನೋಡಿ ನಿಮಗಾಗಿ ಈ ಹೊಸ ಮಾಹಿತಿ ಅದೇನೆಂದರೆ ಕೈಗೆ ಕೆಂಪು ದಾರವನ್ನು ಕಟ್ಟುವುದರ ಹಿಂದಿರುವ ಕಾರಣವನ್ನು ಮತ್ತು ಕೈಗೆ ಕೆಂಪು ದಾರವನ್ನು ಕಟ್ಟುವುದರಿಂದ ನಮಗೆ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಎಷ್ಟೋ ಜನರು ಶೋಕಿಗಾಗಿ ಮಾತ್ರ ಕೈಗೆ ಕೆಂಪು ದಾರವನ್ನು ಕಟ್ಟುತ್ತಾರೆ ಆದರೆ ಈ ಸಂಪ್ರದಾಯದ ಹಿಂದಿರುವ ಅರ್ಥವನ್ನು ಹೇಳುವುದಾದರೆ ಆರೋಗ್ಯಕರ ಲಾಭಗಳು ಜೊತೆಗೆ ದೈವಿಕವಾಗಿಯೂ ಕೂಡ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ ಈ ಪದ್ಧತಿಯಿಂದ.

ಮೊದಲನೆಯದಾಗಿ ಆರೋಗ್ಯಕರ ಲಾಭಗಳ ಬಗ್ಗೆ ಹೇಳುವುದಾದರೆ ಕೆಂಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ, ಬಹಳಷ್ಟು ಲಾಭವಿದೆ ಅದೇನೆಂದರೆ ಕೆಂಪು ದಾರವನ್ನು ಕಟ್ಟುವಾಗ ಮುಷ್ಟಿ ಹಾಕಿ ಕೆಂಪು ದಾರವನ್ನು ಕಟ್ಟಬೇಕು. ಈ ರೀತಿ ಮುಷ್ಟಿ ಕಟ್ಟಿ ಕೆಂಪು ದಾರವನ್ನು ಕಟ್ಟುವುದರಿಂದ ಆಗುವ ಲಾಭ ಅಂದರೆ ನರಗಳ ಆರೋಗ್ಯವನ್ನು ವೃದ್ಧಿಸುತ್ತದೆ ಸುದ್ದಿಗೆ ನರದ ಮೇಲೆ ಒತ್ತಡ ಕಡಿಮೆ ಹಾಗೆಯೇ ನರಗಳ ನರಮಂಡಲದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ನೀಲಿ ಕೆಂಪು ದಾರವನ್ನು ಕಟ್ಟಿಕೊಳ್ಳುತ್ತದೆ.

ಇನ್ನೂ ಹೇಳಬೇಕು ಅಂದರೆ ಈ ರೀತಿ ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ರಕ್ತದ ಒತ್ತಡತೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ನರಮಂಡಲದ ಆರೋಗ್ಯ ಕಾಪಾಡುವುದರ ಜೊತೆಗೆ ನರಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಅನಾರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ ಈ ರೀತಿ ಕೆಂಪು ದಾರವನ್ನು ಕಟ್ಟುವುದರಿಂದ.

ಹಾಗೆ ಕೆಂಪು ದಾರವನ್ನು ಕಟ್ಟುವುದರಿಂದ ತಮಗೆ ಲಕ್ಷ್ಮೀದೇವಿಯ ಹಾಗೂ ವಿಘ್ನೇಶ್ವರನ ಅನುಗ್ರಹವು ಸಹ ಆಗುವುದರಿಂದ ಹಲವು ಗ್ರಹಗಳ ಚಲನವಲನದಿಂದಾಗಿ ಉಂಟಾಗುವ ಹಲವು ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು ಈ ರೀತಿ ಕೆಂಪು ದಾರವನ್ನು ಕಟ್ಟುವುದರಿಂದ. ದೃಷ್ಟಿ ದೋಷವನ್ನು ಕೂಡಾ ದೂರಮಾಡಿಕೊಳ್ಳಬಹುದು ಕೆಂಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ, ಹಾಗೆ ಕಪ್ಪು ದಾರವನ್ನು ದೃಷ್ಟಿ ನಿವಾರಣೆಗಾಗಿ ಕೈಗೆ ಕಟ್ಟಿಕೊಳ್ಳಬಹುದು

ಇನ್ನು ಗಂಡು ಮಕ್ಕಳಾದರೆ ಬಲಗೈಗೆ ಕೆಂಪುದಾರ ವನ್ನು ತಕ್ಷಣವೇ ಹೆಣ್ಣುಮಕ್ಕಳು ಅವಿವಾಹಿತರು ಕೆಂಪು ದಾರವನ್ನು ಎಡಗೈ ಗೆ ಕಟ್ಟಬೇಕು ಹಾಗೆ ವಿವಾಹಿತ ಮಹಿಳೆಯರು ಕೆಂಪು ದಾರವನ್ನು ಬಲ ಗೈ ಗೆ ಕಟ್ಟಬೇಕು. ಹಲವರು ಶೋಕಿಗೆ ಎಂದು ಈ ಕೆಂಪು ದಾರವನ್ನು ಕಟ್ಟುತ್ತಾರೆ. ಅದರೆ ಆರೋಗ್ಯದ ದೃಷ್ಟಿ ಯಿಂದ ದೇವರ ಅನುಗ್ರಹಕ್ಕಾಗಿ ಕೆಂಪು ದಾರವನ್ನು ಹಬ್ಬದ ದಿವಸಗಳಂದು ಅಥವಾ ಮಂಗಳವಾರ ಅಥವಾ ಶನಿವಾರ ದಿವಸದಂದು ಕಟ್ಟಿಕೊಳ್ಳುವುದರಿಂದ ಶುಭವಾಗುತ್ತದೆ.

ಕೆಂಪು ದಾರವನ್ನು ನೀವು ಕೂಡ ಕೈಗೆ ಕಟ್ಟಿಕೊಂಡಿದ್ದ ಲಯನ್ಸ್ ಇಂತಹ ಲಾಭಗಳನ್ನು ನೀವು ಸಹ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು.