ಕೆಟ್ಟ ಹುಳುಕು ಹಲ್ಲು , ವಸಡುಗಳಲ್ಲಿ ಸೋರಿಕೆ ವಾಸನೆ , ಈತರದ ಹಲ್ಲಿನ ಸಮಸ್ಸೆ ಇದ್ದರೆ ಈ ಒಂದು ಮನೆಮದ್ದು ಮಾಡಿ ನೋಡಿ…ಚಿಟಿಕೆ ಹೊಡಿಯೋದ್ರಲ್ಲಿ ಎಲ್ಲ ಮಂಗಾ ಮಾಯಾ ಆಗುತ್ತೆ…

Sanjay Kumar
2 Min Read

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವ್ಯಕ್ತಿಯೂ ಕೂಡ ಬಳಲುತ್ತಿರುವಂತಹ ಮುಖ್ಯವಾದ ಸಮಸ್ಯೆಯೆಂದರೆ ಹಲ್ಲು ನೋವು ಯಾವ ವಯಸ್ಸಿನ ಜನಗಳಾಗಲಿ ಚಿಕ್ಕವರಾಗಿರುವ ವಯಸ್ಕರೇ ಆಗಿರಲಿ ಅಥವಾ ಯುವಕ ಯುವತಿಯರೇ ಆಗಿರಲಿ ಪ್ರತಿಯೊಬ್ಬರಿಗೂ ಕೂಡ ಈ ಹಲ್ಲು ನೋವಿನ ಸಮಸ್ಯೆ ಕಾಡುತ್ತಿರುವುದನ್ನು ಗಮನಿಸಬಹುದಾಗಿದೆ.

ಹಲ್ಲು ಹುಳುಕಾಗುವುದು ಅಥವಾ ಹಲ್ಲಿನಲ್ಲಿ ರಕ್ತ ಸೋರುವಿಕೆ ವಸಡು ಊತ ಹೀಗೆ ಒಂದಲ್ಲ ಒಂದು ರೀತಿಯಾದ ಹಲ್ಲುಗಳ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಈ ದಿನ ನಾವು ನಿಮಗೆ ಈ ಹಲ್ಲು ನೋವಿಗೆ ಸುಲಭವಾದ ಮನೆಮದ್ದನ್ನು ತಿಳಿಸಿಕೊಡುತ್ತೇವೆ ಈ ಮನೆಮದ್ದನ್ನು ಪ್ರತಿನಿತ್ಯವೂ ನೀವು ಬಳಸುತ್ತಾ ಬರಬೇಕು.ಅದನ್ನ ನಿಮ್ಮ ಪೇಸ್ಟ್ ರೀತಿಯಲ್ಲಿ ಬಳಸುತ್ತ ಬರುವುದರಿಂದ ಖಂಡಿತವಾಗಿಯೂ ನೀವು ಹಲ್ಲಿಗೆ ಸಂಬಂಧಪಟ್ಟ ಸಮಸ್ಯೆ ಇದ್ದರೂ ಸಹ ಯಾವುದೇ ಸಮಸ್ಯೆ ಇಲ್ಲದೆ ಇರುವವರ ರೀತಿಯಲ್ಲಿ ತುಂಬ ಆರಾಮಾಗಿ ಇರುವ ರೀತಿಯಲ್ಲಿ ಈ ಮನೆಮದ್ದು ಮಾಡುತ್ತದೆ, ಅದಕ್ಕೆ ಬೇಕಾದ ಸಾಮಗ್ರಿಗಳು ಮತ್ತು ಮನೆಮದ್ದನ್ನು ತಯಾರಿಸುವ ರೀತಿಯನ್ನು ನೋಡೋಣ.

ಕುಪ್ಪಮೇನಿ ಎಲೆ ಲವಂಗ ಮೆಣಸು ಸಾಮಾನ್ಯವಾಗಿ ಈ ಕುಪ್ಪ ಮೇನಿ ಎಲೆಯಲ್ಲಿ ಆರೋಗ್ಯಗೆ ಸಂಬಂಧಪಟ್ಟ ಹಾಗೆ ತುಂಬಾ ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಇದೆ ಈ ಮೂರನ್ನ ಪೇಸ್ಟ್ ಮಾಡಿ ತಲೆಗೆ ಹಚ್ಚುವುದರಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆ.ಇದು ತುಂಬಾ ಅಗಲವಾಗಿರುವುದರಿಂದ ಈ ಎಲೆಗೆ ಸ್ವಲ್ಪ ಮೆಣಸನ್ನು ಸೇರಿಸಿ ನಮ್ಮ ಹಲ್ಲನ್ನು ತಿಕ್ಕುವುದರಿಂದ ಹಲ್ಲು ಹೊಳಪಾಗುತ್ತದೆ ಲವಂಗವನ್ನು ಹಲ್ಲು ಉಳುಕಿರುವ ಜಾಗದಲ್ಲಿ ಇಟ್ಟರೆ ಉಳುಕು ಕಡಿಮೆಯಾಗುತ್ತದೆ ಉಪ್ಪಿನಿಂದ ಹಲ್ಲನ್ನ ತಿಕ್ಕಿದರೆ ಹಲ್ಲು ಬಿಳಿಯಾಗುತ್ತದೆ ಈ ಎಲ್ಲ ಸಮಸ್ಯೆಗಳ ಜೊತೆಗೆ ಮೆಣಸು ಮತ್ತು ಲವಂಗ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು.

ಅದಾದ ನಂತರ ಆ ಪುಡಿಯನ್ನು ಈ ಎಲೆಗೆ ಹಾಕಿಕೊಂಡು ಹಲ್ಲು ಹುಳುಕು ಆಗಿರುವ ಜಾಗದಲ್ಲಿ ಇಟ್ಟು ಅದನ್ನ ಚೆನ್ನಾಗಿ ಜಗಿಯಬೇಕು ಈ ರೀತಿ ಜಗಿಯುವುದರಿಂದ ನೀವು ಎಷ್ಟೇ ವರ್ಷದಿಂದ ಹಲ್ಲು ನೋವು ಅಥವಾ ಹಲ್ಲು ಹುಳುಕಿನಿಂದ ಬಳಲುತ್ತಿದ್ದರೂ ಕೂಡ ಖಂಡಿತವಾಗಿಯೂ ನೀವು ಮುಕ್ತಿಯನ್ನು ಪಡೆಯುವುದರಲ್ಲಿ ಸಂದೇಹವೇ ಇಲ್ಲ.ನಿಮ್ಮ ಆರೋಗ್ಯದಲ್ಲಿ ತುಂಬಾ ಪರಿಣಾಮವನ್ನು ಬೀರುತ್ತದೆ ಅದರಲ್ಲೂ ಕೂಡ ಹಲ್ಲಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಕೂಡ ನಿವಾರಣೆಯಿಂದ ಕಾಣಬಹುದು ಎಂಬುದರಲ್ಲಿ ಎರಡು ಮಾತಿಲ್ಲ ಏಕೆಂದರೆ ನೀವು ದಿನನಿತ್ಯ ಬಳಸುವ ಪೇಸ್ಟನ್ನು ಬಳಸಿ ಹಲ್ಲು ನೋವನ್ನು ನಿವಾರಣೆ ಮಾಡುವ ಶಕ್ತಿ ಈ ಕುಪ್ಪೆ ಮೇನಿ ಎಲೆಗೆ ಇರುವುದನ್ನು ನಾವು ಗಮನಿಸಬಹುದಾಗಿದೆ ಈ ಕುಪ್ಪಿಮೇನಿ ಎಲೆಯ ವಿಶೇಷ ಅಂಶಗಳೇ ಗಮನಿಸಬಹುದಾಗಿದೆ.

ಇದು ಪ್ರತಿನಿತ್ಯ ನೀವು ಪೇಸ್ಟ್ ಬಳಸುವ ಸಂದರ್ಭದಲ್ಲಿ ಈ ಎಲೆಗೆ ಹಾಕಿ ನೋವಿರುವ ಜಾಗದಲ್ಲಿ ಇಟ್ಟು ಸಹ ನೀವು ಖಂಡಿತವಾಗಿಯೂ ನಿವಾರಣೆಯನ್ನ ಪಡೆಯಬಹುದಾಗಿದೆ. ಹಾಗೆ ನೈಸರ್ಗಿಕ ಗುಣವನ್ನು ಹೊಂದಿರುವುದರಿಂದ ಖಂಡಿತವಾಗಿಯೂ ನೀವು ಯಾವುದೇ ಅಡ್ಡ ಪರಿಣಾಮವನ್ನು ಎದುರಿಸುವ ಸಾಧ್ಯತೆ ಇಲ್ಲದಿರುವುದನ್ನು ಗಮನಿಸಬಹುದಾಗಿದೆ.ನೋಡಿದಿರಲ್ಲ ಸ್ನೇಹಿತರೆ ಕೇವಲ ಒಂದು ಎಲೆ ಎಷ್ಟೊಂದು ಉಪಯೋಗವಾಗಿರುತ್ತವೆ ಎಂಬುದನ್ನ ಇವೆಲ್ಲವೂ ಕೂಡ ನಾನು ಮೊದಲೇ ಹೇಳಿದ ರೀತಿಯಲ್ಲಿ ನೈಸರ್ಗಿಕವಾದಂತಹ ಔಷಧಿಗಳಾಗಿವೆ ಇವುಗಳನ್ನು ಬಳಸುವುದರಿಂದ ಅಡ್ಡಪರಿಣಾಮಗಳು ಖಂಡಿತವಾಗಿ ಇರುವುದಿಲ್ಲ.

ಆದ್ದರಿಂದ ಇವುಗಳನ್ನು ನೀವು ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಬೆಳೆಸಿಕೊಂಡು ಬನ್ನಿ ಖಂಡಿತವಾಗಿಯೂ ನೀವು ಈ ರೀತಿ ಸಣ್ಣಪುಟ್ಟ ಸಮಸ್ಯೆಗಳಿಂದ ಗುಣಮುಖರಾಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ನಾವು ಗಮನಿಸಬಹುದಾಗಿದೆ, ಅದರ ಜೊತೆಯಲ್ಲಿ ಈ ಮಾಹಿತಿಯನ್ನು ಖಂಡಿತವಾಗಿಯೂ ನೀವು ತಿಳಿದಿರುವ ಬೇರೆಯವರಿಗೂ ಕೂಡ ಸಲಹೆ ರೀತಿಯಲ್ಲಿ ನೀಡಿ ಅವರಿಗೂ ಕೂಡ ಉಪಯೋಗವಾಗುತ್ತದೆ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.