ಕೆಮ್ಮು ನೆಗಡಿ ಗಂಟಲು ಸಮಸ್ಸೆಗೆ ಈ ಒಂದು ಮನೆಮದ್ದು ಮಾಡಿ ಸಾಕು ಕೆಲವೇ ನಿಮಿಷದಲ್ಲಿ ಎಲ್ಲ ಹೋಗುತ್ತೆ…

100

ಕೆಮ್ಮು ಕಫ ಶೀತ ನೆಗಡಿ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಇಂತಹ ತೊಂದರೆಗಳು ನಿಮ್ಮನ್ನು ಬಾಧಿಸುತ್ತಿದ್ದಲ್ಲಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಮಾಡಿ ಈ ಸರಳ ಉಪಾಯ ಇದನ್ನು ಮನೆಯಲ್ಲಿಯೇ ಮಾಡಬಹುದು ಈ ಸಮಸ್ಯೆಗಳನ್ನು ಈ ಮನೆಮದ್ದನ್ನು ಬಳಸುವ ಮೂಲಕ ಪರಿಹರಿಸಿಕೊಳ್ಳಬಹುದು

ಹೌದು ಪ್ರಿಯ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು ಮುಖ್ಯವಾಗಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಕೆಮ್ಮು ಕಫ ಇಂತಹ ತೊಂದರೆಗಳು ಇವುಗಳನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಮಾಡಬಹುದಾದ ಸರಳ ಉಪಾಯದ ಬಗ್ಗೆ ಮಾತನಾಡುತ್ತಿದ್ದು ಇದಕ್ಕೆ ನಾವು ಯಾವ ಪರಿಹಾರಗಳನ್ನು ಪಾಲಿಸಬಹುದು ಹಾಗೂ ಈ ಮನೆಮದ್ದನ್ನು ಮಾಡುವುದರಿಂದ ಯಾವುದಾದರೂ ಅಡ್ಡ ಪರಿಣಾಮಗಳು ಇದೆಯೇ

ಎಂಬುದನ್ನೆಲ್ಲ ಕುರಿತು ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಲೇಖನದಲ್ಲಿ ಬನ್ನಿ ಸಾಮಾನ್ಯವಾಗಿ ಕಾಡುವ ಶೀತ ಕೆಮ್ಮು ಕಫ ಜೊತೆಗೆ ಶ್ವಾಸಕೋಶ ಸಂಬಂಧಿ ಯಾವುದೇ ತೊಂದರೆಗಳಿದ್ದರೂ ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಮನೆ ಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳಿ.ಹೌದು ಪ್ರಿಯಾ ಸ್ನೇಹಿತರ ಪದೇ ಪದೇ ಕಾಡುವ ಶೀತ ಕೆಮ್ಮು ಕಫ ಪದೇಪದೆ ಮಾತ್ರ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಹಾಗಾಗಿ ಈ ಶೀತ ಕೆಮ್ಮು ಜ್ವರ ಅಥವಾ ಈ ಶ್ವಾಸಕೋಶ ಸಂಬಂಧಿ ಆಗಿರುವ ಶೀತ ಆಗಲಿ ಗಂಟಲಿನಲ್ಲಿ ಕಫ ಕಟ್ಟುವುದಾಗಲಿ ಅಥವಾ ಕೆಲವರಿಗೆ ಗೊರಕೆ ಸಮಸ್ಯೆ ಬರುತ್ತದೆ ಕೆಲವರಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಇದ್ದರೆ

ಗಂಟಲು ಗೊರಗೊರ ಅನ್ನುವುದು ಉಸಿರಾಟದಲ್ಲಿ ತೊಂದರೆ ಕಾಣಿಸಿ ಕೊಳ್ಳುವುದು ಇದೆಲ್ಲ ಆಗುತ್ತಿರುತ್ತದೆ.ಹಾಗಾಗಿ ಇಂತಹ ಸಮಸ್ಯೆ ನಿಮ್ಮನ್ನು ಕೂಡ ಬಾಧಿಸುತ್ತಿದ್ದಲ್ಲಿ ಈ ಕೆಲವೊಂದು ಪದಾರ್ಥಗಳನ್ನು ಬಳಸಿ ಮಾಡಿ ಪರಿಹಾರ ಬೇಕಾಗುವ ಪದಾರ್ಥಗಳುಹೀಗಿದೆ ನೋಡಿ ಲವಂಗ ಮೆಣಸು ಶುಂಠಿ ಮತ್ತು ತವಲುಪೊಟ್ಟು ಈ ಪದಾರ್ಥಗಳು ನಮಗೆ ಬೇಕಾಗಿರುತ್ತದೆ.ಲವಂಗ ಮೆಣಸು ಶುಂಠಿ ಮತ್ತು ತವಲುಪೊಟು ಇವುಗಳನ್ನು ಹುರಿದು ಪುಡಿ ಮಾಡಿಕೊಳ್ಳಬೇಕು ಬಳಿಕ ಇದನ್ನು ಬಳಸುವುದು ಹೇಗೆಂದರೆ ನೀರನ್ನು ಕುದಿಯಲು ಇಟ್ಟು ಈ ತಯಾರಿಸಿಕೊಂಡ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು.

ಈಗ ಈ ಕುದಿಸಿದ ನೀರನ್ನು ಶೋಧಿಸಿಕೊಂಡು ಇದಕ್ಕೆ ಜೇನುತುಪ್ಪ ಮಿಶ್ರಣ ಮಾಡಿ, ದಿನಕ್ಕೆ 2ಬಾರಿ ಕುಡಿಯುತ್ತಾ ಬರಬೇಕು.ಲವಂಗ ದೇಹದಲ್ಲಿ ಇರುವ ನೋವನ್ನು ನಿವಾರಣೆ ಮಾಡಿದರೆ ಮೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಈ ಮಿಶ್ರಣದಲ್ಲಿ ವಿಟಮಿನ್ ಸಿ ಜೀವಸತ್ವ ಸಹ ಇರುವುದರಿಂದ ಒಳ್ಳೆಯ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದು.ಹಾಗಾಗಿ ಈ ಸರಳ ಪರಿಹಾರ ಈ ಉತ್ತಮ ಮನೆ ಮದ್ದು ಹಲವು ಆರೋಗ್ಯಕರ ಜೊತೆಗೆ ಶ್ವಾಸಕೋಶವನ್ನು ಸ್ವಚ್ಛ ಮಾಡುವುದರಿಂದ ಈ ಮನೆ ಮದ್ದು, ಪ್ರತಿ ದಿನ ಕುಡಿಯುತ್ತ ಬರುವುದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಮ್ಮಲ್ಲಿರುವ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

ಹೌದು ಪ್ರಿಯ ಸ್ನೇಹಿತರೆ ಈ ಸರಳ ಮನೆಮದ್ದು ಶ್ವಾಸಕೋಶವನ್ನು ಕ್ಲೀನ್ ಮಾಡುತ್ತಾ ಇದರಿಂದ ಗೊರಕೆ ಸಮಸ್ಯೆ ಯಾಗಲಿ ಅಥವಾ ಕೆಲವರಿಗೆ ಉಸಿರಾಟದಲ್ಲಿ ತೊಂದರೆ ಇರುತ್ತದೆ, ಸೈನಸ್ ತೊಂದರೆ ಇರುತ್ತದೆ ಇಂತಹ ಕೆಲವೊಂದು ಸಮಸ್ಯೆಗಳು ಮುಖ್ಯವಾಗಿ ಅಸ್ತಮಾದಂಥ ಸಮಸ್ಯೆ ಇವೆಲ್ಲವೂ ಬರೆದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.ಆದ್ದರಿಂದ ಕೇವಲ ಒಂದೇ ಮನೆ ಮದ್ದು ಸಾಕಷ್ಟು ಆರೋಗ್ಯಕರ ಲಾಭಗಳು, ಹಾಗಾಗಿ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

LEAVE A REPLY

Please enter your comment!
Please enter your name here