ಕೇವಲ ಒಂದು ರೂಪಾಯಿ ನಾಣ್ಯವನ್ನ ಹೀಗೆ ಬಳಸಿ ಸಾಕು ನೀವು ಬೆಳಗಾಗುವಷ್ಟರಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಇರ್ತೀರ… ಅಷ್ಟಕ್ಕೂ ಒಂದು ರೂಪಾಯಿ ನಾಣ್ಯದಿಂದ ಏನು ಮಾಡಬೇಕು ಗೊತ್ತ ..

431

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಬಡತನವನ್ನ ದೂರ ಮಾಡುವ ಚಿಕ್ಕ ತಂತ್ರವನ್ನು ತಿಳಿಸಿಕೊಡುತ್ತದೆ ಲೇಖನವನ್ನ ಸಂಪೂರ್ಣವಾಗಿ ತಿಳಿದರೆ ನಿಮ್ಮ ಬಡತನವನ್ನು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನ ಹೊರಹಾಕುವುದಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಈ ರೀತಿ ನೀವು ಈ ಪರಿಹಾರವನ್ನು ಪಾಲಿಸಿದ್ದೇ ಆದಲ್ಲಿ ಹಾಗೂ ನಾವು ಹಿಡಿದ ವಿಶೇಷ ದಿನಗಳಂದು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಿಯೂ ತಾಯಿಯ ಕೃಪೆ ನಿಮ್ಮ ಮೇಲೆ ಉಂಟಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚುತ್ತದೆ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಮೊದಲು ಈ ಲೇಖನದಲ್ಲಿ.

ಹೌದು ಸ್ನೇಹಿತರೆ ಯಾರಿಗೇ ಆಗಲಿ ದುಡ್ಡು ಬಹುಮುಖ್ಯವಾದ ವಸ್ತುವಾಗಿದೆ ಈ ದುಡ್ಡನ್ನು ಯಾರೂ ಕೂಡ ಅವಮಾನಿಸುವುದಿಲ್ಲ ಯಾರೂ ಕೂಡ ಬೇಡ ಅನ್ನೋದಿಲ್ಲ ಕಷ್ಟಪಟ್ಟು ದುಡಿದ ಹಣವನ್ನು ಅದರಲ್ಲಿಯೂ ಯಾರೂ ಕೂಡ ಬೇಡ ಅನ್ನೋದಿಲ್ಲ ಎಲ್ಲರಿಗೂ ಹಣದ ಅಗತ್ಯವಿರುತ್ತದೆ ಹಾಗೆ ತಾವು ಕಷ್ಟಪಟ್ಟು ದುಡಿದ ಹಣವನ್ನು ಯಾಕೆ ಯಾರು ತಾನೆ ವ್ಯರ್ಥ ಮಾಡಲು ಇಷ್ಟ ಪಡುತ್ತಾರೆ ಹೇಳಿ. ಆದರೆ ಕೆಲವೊಂದು ಬಾರಿ ನಾವು ಕಷ್ಟಪಟ್ಟು ದುಡಿದ ಹಣವು ಕೂಡ ನಮ್ಮ ಕೈನಲ್ಲಿ ನಿಲ್ಲದೆ ಅದೆಲ್ಲ ಖರ್ಚಾಗಿ ಹೋಗುತ್ತದೆ ಉಳಿತಾಯವೇ ಆಗೋದಿಲ್ಲ ಇಂತಹ ಸಮಯದಲ್ಲಿ ನೀವು ಮಾಡಬೇಕಿರುವುದು ಏನಪ್ಪಾ ಅಂದರೆ ಸರಳ ಪರಿಹಾರ ತಾಯಿಯ ಕೃಪೆಯನ್ನು ಪಡೆಯಲು ಮಾಡಬೇಕಿದೆ .

ಸುಲಭ ಪರಿಹಾರವನ್ನು ಅದು ಹೇಗೆ ಅಂದರೆ ನಾವು ಹೇಳ್ತೇವೆ ಈ ಪರಿಹಾರವನ್ನು ನೀವು ಮಾಡಬೇಕಿರುವುದು ಚಿಕ್ಕ ಅರಿಶಿಣ ಕೊಂಬಿನಿಂದ ಹೌದು ಅರಿಶಿನ ಕೊಂಬನ್ನು ಸ್ವಚ್ಚ ಮಾಡಿ ಬಳಿಕ ಈ ಅರಿಶಿನ ಕೊಂಬನ್ನು ತೆಗೆದುಕೊಂಡು ನಿಮ್ಮ ಎಡಗೈನಿಂದ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಮುಟ್ಟಿಸಿ ಅದನ್ನು ಮನೆಯೊಳಗೆ ತಂದು ವೀಳ್ಯದೆಲೆಯ ಮೇಲೆ ಇರಿಸಿ ಈ ಅರಿಶಿನ ಕೊಂಬಿನ ಮೇಲೆ ಅರಿಶಿಣ ಕುಂಕುಮವನ್ನು ಹಾಕಿ 3 ತರದ ಹೂವುಗಳಿಂದ ಅರಿಷಿಣದ ಕೊಂಬಿಗೆ ಅರ್ಚನೆ ಮಾಡಬೇಕು ಬಳಿಕ ಈ ಅರಿಶಿಣದ ಕೊಂಬನ್ನು ನಿಮ್ಮ ಮನೆಯ ದೇವರ ಹೆಸರಿನಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಳಶದ ಬಳಿ ಇಟ್ಟು ಪೂಜೆಯನ್ನು ಮಾಡಬೇಕು ತಾಯಿಯ ಹೆಸರಲ್ಲಿ ಪೂಜೆಯನ್ನು ಮಾಡಿ.

3 ದಿನಗಳ ಕಾಲ ಆ ಅರಿಷಿಣದ ಕೊಂಬು ನಿಮ್ಮ ಮನೆಯ ಕಳಸದ ಬಳಿಯೇ ಇರಬೇಕು ಬಳಿಕ ಈ ಅರಿಶಿಣದ ಕೊಂಬನ್ನು ನಿಮ್ಮ ಹಣ ಇಡುವ ಸ್ಥಳದಲ್ಲಿ ಇರಿಸಿ. ಇದರಿಂದ ಖಂಡಿತ ಅನಗತ್ಯ ಖರ್ಚು ಆಗುವ ಸಮಸ್ಯೆ ಕೂಡ ದೂರವಾಗುತ್ತೆ ಅಷ್ಟೆಲ್ಲಾ ಉಳಿತಾಯ ಮಾಡಲು ಸಾಧ್ಯವಾಗ್ತಾ ಇಲ್ಲ ಅನ್ನುವವರು ಈ ಪರಿಹಾರವನ್ನು ಪಾಲಿಸಿ ಲಕ್ಷ್ಮೀದೇವಿ ನಿಮ್ಮ ಜೊತೆ ಸದಾ ಇರುತ್ತಾಳೆ ನೀ1ಕೊಂಡಂತೆ ನೀವು ಜೀವನದಲ್ಲಿ ಬಹಳ ಬೇಗ ಹೌದು ಮನೆಯಲ್ಲಿ ಕೆಲವೊಂದು ದೋಷಗಳು ಕೆಲವೊಂದು ಶಾಪಗಳಿಂದ ಅಥವಾ ಕೆಲವರ ದೃಷ್ಟಿಯಿಂದಾಗಿ ನೀವು ಎಷ್ಟೇ ಶ್ರಮವಹಿಸಿ ಕಷ್ಟಪಟ್ಟು ಹಣ ದುಡಿಯುತ್ತಾ ಇದ್ದರೂ ಆ ಹಣ ನಿಮ್ಮ ಕೈ ಸೇರುತ್ತಾ ಇರುವುದಿಲ್ಲ.

ಆದರೆ ಯಾವಾಗ ತಾಯಿಯ ಕೃಪೆ ನಿಮ್ಮ ಮೇಲಿರುತ್ತದೆ ತಾಯಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಆಗ ಖಂಡಿತ ನಿಮ್ಮ ಬೇಕಾದಷ್ಟು ಸಮಸ್ಯೆಗಳು ದೂರವಾಗುತ್ತದೆ ಆದರೆ ನೀವು ಶ್ರಮವಹಿಸಿ ನಂಬಿಕೆಯಿಂದ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬೇಕಿರುತ್ತದೆ ಅಷ್ಟೆ ಈ ಪರಿಹಾರವನ್ನು ಪಾಲಿಸಿ ಖಂಡಿತ ಅರಿಶಿನದ ಕೊಂಬಿನಿಂದ ನಿಮ್ಮ ಹಲವು ಸಮಸ್ಯೆ ದೂರವಾಗುತ್ತದೆ. ಹೌದು ಅರಿಶಿನದ ಕೊಂಬು ಇದು ನಮ್ಮ ಶಾಸ್ತ್ರದಲ್ಲಿ ಹಿಂದೂ ಪುರಾಣದಲ್ಲಿ ಬಹಳ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಸಕಾರಾತ್ಮಕತೆಯ ಚಿಹ್ನೆಯಾಗಿರುವ ಅರಿಶಿನದ ಕೊಂಬು ಆರೋಗ್ಯಕ್ಕೂ ಉತ್ತಮ ಹಾಗೆ ನಮ್ಮ ಸಮಸ್ಯೆಗಳನ್ನು ದೂರ ಮಾಡೋದಕ್ಕೆ ಉತ್ತಮ ತಂತ್ರವಾಗಿದೆ. ಆದ್ದರಿಂದ ಈ ದಿನ ನಾವು ತಿಳಿಸಿದ ಈ ತಂತ್ರವನ್ನು ಪಾಲಿಸಿ ತಾಯಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ಧನ್ಯವಾದ.