ಕೇವಲ ಮೂರೇ ಮೂರು ದಿನ ಇದನ್ನ ತಿನ್ನಿ ಸಾಕು ಕಿಡ್ನಿಯಲ್ಲಿ ಕಲ್ಲು ಕರಗಿ ನೀರಾಗಿ ನದಿಯ ರೀತಿಯಲ್ಲಿ ಹರಿದು ಹೊರಗೆ ಜಲಪಾತದ ಹಾಗೆ ಹೊರಗೆ ಬರುತ್ತೆ…

340

ಜನ್ಮದಲ್ಲಿ ಕ್ಯಾನ್ಸರ್ ಬರಬಾರದು ಅಂದರೆ ಇದೊಂದನ್ನು ಮಾಡಿ ಸಾಕು! ಯಾವ ಕ್ಯಾನ್ಸರ್ ಕಾಯಿಲೆಯು ನಿಮ್ಮ ಹತ್ತಿರವೂ ಸುಳಿಯುವುದಿಲ್ಲಾ…ಬದಲಾಗುತ್ತಿರುವ ಸಮಯ ಬದಲಾಗುತ್ತಿರುವ ಕಾಲ ಇವುಗಳ ನಡುವೆ ಬದಲಾಗುತ್ತಿರುವ ಮನುಷ್ಯ ಹಾಗೆ ಬದಲಾಗುತ್ತಿರುವ ಜೀವನಶೈಲಿ ಜೊತೆಗೆ ಆಹಾರ ಪದ್ದತಿ ಇದೆಲ್ಲದರಿಂದ ಮನುಷ್ಯನ ಆರೋಗ್ಯದ ಮೇಲೆ ಎಂತಹ ಪ್ರಭಾವ ಬೀರುತ್ತಿದೆ ಎಂಬುದು ಅವನಿಗೆ ಅರಿವಿಲ್ಲಾ. ಹೌದು ಈಗಾಗಲೇ ಸಾಕಷ್ಟು ಸೂಚನೆಗಳು ಮನುಷ್ಯನ ಬದುಕಿಗೆ ಸಿಗುತ್ತಲೇ ಇದೆ. ಪ್ರಕೃತಿ ಮಾತೆಯು ಕೂಡ ಮನುಷ್ಯನ ಈ ವೇಗಕ್ಕೆ ಬ್ರೇಕ್ ಹಾಕಲು ಸಾಕಷ್ಟು ಸೂಚನೆಗಳನ್ನ ಕೊಡುತ್ತಲೇ ಇದ್ದಾಳೆ ಆದರೆ ಅದನ್ನು ಅರಿಯದ ಮನುಷ್ಯ ತಾನೇ ಪ್ರಕೃತಿಗಿಂತ ಮೇಲು ಎಂದು ಮುಂದೆ ಸಾಗುತ್ತಿದ್ದಾನೆ.

ಆದರೆ ಇದೆಲ್ಲ ಎಷ್ಟು ದಿನ ಅನ್ನೋದು ಮಾತ್ರ ಗೊತ್ತಿಲ್ಲ ಪ್ರಕೃತಿಯ ಮುಂದೆ ಮನುಷ್ಯ ನಿಲ್ಲುತ್ತಾನೆ ಅನ್ನೋದು ಸುಳ್ಳಿನ ಮಾತು ಏನಂತಿರ ಸ್ನೇಹಿತರೆ.ಇಂದು ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆ ಮನುಷ್ಯನನ್ನು ಎಷ್ಟು ಭಾದಿಸುತ್ತಿದೆ ಅಂದರೆ ಸೂಚನೆ ನೀಡದೆ ಬರುವ ಈ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡರು ಪೂರ್ಣವಾಗಿ ಗುಣಮುಖರಾಗದೆ ಜೀವನ ಪರ್ಯಂತ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಅಥವಾ ಮಂದೆಯಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅನ್ನುವ ಆಲೋಚನೆಯಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ ಹಾಗಾಗಿ ನಮ್ಮ ಜೀವನಶೈಲಿಯನ್ನು ಬದಲು ಮಾಡಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು.

ಬೇರೆ ಯಾರೂ ಕೂಡ ನಮ್ಮ ಜೀವನ ಆಗಲೇ ಬದುಕು ಆಗಲೇ ಕಾಪಾಡಲು ಸಾಧ್ಯವಿಲ್ಲ ನಮ್ಮ ಬದುಕನ್ನು ನಾವೇ ಸರಿಪಡಿಸಿಕೊಳ್ಳಬೇಕು ನಮ್ಮ ಆರೋಗ್ಯವನ್ನು ನಾವೇ ಕಾಳಜಿ ಮಾಡಬೇಕು ಹಾಗಾಗಿ ನಮ್ಮ ಆರೋಗ್ಯ ಕಾಳಜಿ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ.ಕಲಬೆರಕೆಯ ಈ ಯುಗದಲ್ಲಿ ನಾವು ಸೇವನೆ ಮಾಡುವಂತಹ ಆಹಾರ ನಮ್ಮ ಆರೋಗ್ಯಕ್ಕೆ ನಮ್ಮ ಶರೀರಕ್ಕೆ ಯಾವುದೇ ತರಹದ ಪೋಷಕಾಂಶಗಳನ್ನು ಕೊಡುತ್ತಾ ಇಲ್ಲ ಆದ್ದರಿಂದ ನಾವೇ ಸ್ವತಃ ಕೆಲವೊಂದು ಪರಿಹಾರಗಳನ್ನು ಪಾಲಿಸುತ್ತಾ ಇರುವುದರಲ್ಲಿಯೇ ಉತ್ತಮ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಿ ರುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ಜನ್ಮದಲ್ಲಿಯೇ ಕ್ಯಾನ್ಸರ್ ನಿಮ್ಮ ಬಳಿ ಸುಳಿಯ ಬಾರದು ಮತ್ತು ಸುಸ್ತು ಸಂಕಟ ಇದ್ಯಾವುದೂ ನಮ್ಮ ಬಳಿ ಸುಳಿಯಬಾರದು ನಾವು ಶಕ್ತಿವಂತರಾಗಬೇಕು ಆರೋಗ್ಯವಂತರಾಗಿರಬೇಕು ಅಂತ ಎನ್ನುವುದಾದರೆ ಈ ಮನೆಮದ್ದನ್ನು ಪಾಲಿಸಿ. ಈ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀವು ಸಹ ತಿನ್ನುತ್ತಾ ಬಂದರೆ ಸುಸ್ತು ನಿಶಕ್ತಿ ಆಗಾಗ ಕಾಣಿಸಿಕೊಳ್ಳುವ ಜ್ವರ ಇದ್ಯಾವುದೂ ನಿಮ್ಮ ಬಳಿ ಸುಳಿಯದೆ ಆರೋಗ್ಯವಂತರಾಗಿರಬಹುದು.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಅಂಜೂರ ದ್ರಾಕ್ಷಿ ಮತ್ತು ಪೌಷ್ಟಿಕ ಆಹಾರ ಈ ಲೋಕದ ಅಮೃತಾ ಹಾಲು.ಮೊದಲಿಗೆ ಹಾಲನ್ನು ಬಿಸಿ ಮಾಡಿ ಇಟ್ಟುಕೊಳ್ಳಬೇಕು ಬಳಿಕ, ಸಣ್ಣಗೆ ಕತ್ತರಿಸಿ ಇಟ್ಟುಕೊಂಡಂತಹ 8ಅಂಜೂರ ಮತ್ತು 8ಒಣ ದ್ರಾಕ್ಷಿಯನ್ನು ತೆಗೆದುಕೊಂಡು ಈ ಹಾಲಿಗೆ ಮಿಶ್ರ ಮಾಡಿ ಸ್ವಲ್ಪ ಸಮಯ ಹಾಗೇ ಕುದಿಸಿ.ಇದೀಗ ಈ ಹಾಲನ್ನು ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತ ಬನ್ನಿ ಅಥವಾ ರಾತ್ರಿ ಮಲಗುವ ಸಮಯದಲ್ಲಿ ಬೇಕಾದರೂ ನೀವು ಈ ಡ್ರಿಂಕ್ ಅನ್ನು ಕುಡಿಯಬಹುದು.

5 ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡ ಈ ಡ್ರಿಂಕ್ ಅನ್ನ ಕುಡಿಯಬಹುದು, ಇದನ್ನು ಮಾಡಿಕೊಳ್ಳುವುದು ಸುಲಭ ಮತ್ತು ಇದರಿಂದ ಆರೋಗ್ಯಕರ ಲಾಭಗಳಂತು ಅಪಾರ.ಹಾಗಾಗಿ ಈ ಆರೋಗ್ಯಕರವಾದ ಆಹಾರ ಪದಾರ್ಥಗಳಿಂದ ಮಾಡಿದ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥದಿಂದ ಮಾಡಿದ ಸರಳ ಡ್ರಿಂಕ್ ಅನ್ನು ಮಾಡಿ ಕುಡಿಯಿರಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.