ಕೇವಲ ಸಿನಿಮಾ ಮಾಡಿ ಇಡೀ ದೇಶವನ್ನೇ ಮೆಚ್ಚಿಸಿಕೊಂಡಿದ್ದ ಪ್ರಶಾಂತ್ ನೀಲ್ ಅವರು ಒಂದು ಸಿನಿಮಾಗೆ ಎಷ್ಟು ಕೋಟಿ ತೆಗೆದುಕೊಳ್ಳುತ್ತಾರೆ ಗೊತ್ತ ….

76

ಸ್ನೇಹಿತರೆ ನಮಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಎನ್ನುವಂತಹ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಹಲವಾರು ಭಾಷೆಗಳಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ಒಂದು ಸಿನಿಮಾ ಅಂತ ನಾವು ಹೇಳಬಹುದು.ಈ ಸಿನಿಮಾವನ್ನು ಯಾವುದೇ ಭಾಷೆಯ ಅಭಿಮಾನಿಗಳು ನೋಡಿದ ನಂತರ ಅವರ ಹೇಳಿರುವಂತಹ ವಿಚಾರ ಏನಪ್ಪಾ ಅಂದರೆ ಈ ಸಿನಿಮಾ ಕೇವಲ ಇಂಡಿಯಾಗೆ ಸೀಮಿತ ಅಲ್ಲ ಯಾವುದೇ ಹಾಲಿವುಡ್ ಕೂಡ ಕಡಿಮೆ ಇಲ್ಲವಂತೆ ಎನ್ನುತ್ತಾರೆ ಇದನ್ನು ನೋಡಿದಂತಹ ಅಭಿಮಾನಿಗಳು. ಇದಕ್ಕೆಲ್ಲ ಕಾರಣ ಕೆಜಿಎಫ್ ನಿರ್ಮಾಣ ಮಾಡಿದಂತಹ ನಿರ್ದೇಶಕ ಪ್ರಶಾಂತ್ ನೀಲ್.

ಸ್ನೇಹಿತರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಕೇವಲ ತಮ್ಮ 2 ಸಿನಿಮಾದಪ್ರಾಮುಖ್ಯತೆಯನ್ನು ಪಡೆದು ಇವತ್ತು ಇವರು ಸಿನಿಮಾದಿಂದ ಎಷ್ಟು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಗೊತ್ತಾ ಎಷ್ಟು ಕೋಟಿ ಹಣವನ್ನು ಇವರು ಸಂಭಾವನೆಯನ್ನು ಮಾಡಿಕೊಳ್ಳುತ್ತಿದ್ದಾರೆ ಗೊತ್ತಾ.ಕೆಜಿಎಫ್ ಎನ್ನುವಂತಹ ಸಿನಿಮಾವನ್ನ ಮಾಡಿದ ನಂತರ ಇವರ ಲೈಫ್ ಚೇಂಜ್ ಕೂಡ ಆಗಿದೆ ಇವರ ಬೇಡಿಕೆ ಕೂಡ ಹಲವಾರು ಭಾಷೆಗಳಲ್ಲಿ ಹೆಚ್ಚಾಗಿದೆ.ಒಂದು ಸಿನಿಮಾವನ್ನು ಮಾಡಲು ಎಷ್ಟು ಸಂಪಾದನೆಯನ್ನು ಮಾಡುತ್ತಾರೆ ಹಾಗೂ ಎಷ್ಟು ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಾಪ್ಟರ್ ಟು ಎನ್ನುವಂತಹ ಸಿನಿಮಾವನ್ನ ಮಾಡಿದ ನಂತರ ಇವರಿಗೆ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ತೆಲುಗು ತಮಿಳು ಹಾಗೂ ಬಾಲಿವುಡ್ ಎನ್ನುವಂತಹ ಸಿನಿಮಾ ರಂಗದಲ್ಲೂ ಕೂಡ ಇವರಿಗೆ ಆಫರ್ಗಳು ಕೈಬೀಸಿ ಬರುತ್ತೇವೆ.ಹಾಗಾದ್ರೆ ಇಷ್ಟೊಂದು ಬೆಳೆದಂತಹ ಪ್ರಶಾಂತ್ ನೀಲ್ ಅವರು ಒಂದು ಸಿನಿಮಾವನ್ನು ಮಾಡಲು ಎಷ್ಟು ಹಣವನ್ನು ಪಡೆಯುತ್ತಾರೆ ಎನ್ನುವುದರ ಬಗ್ಗೆ ಇವತ್ತು ನಾವು ಈ ಲೇಖನದ ಮುಖಾಂತರ ನಾವು ತಿಳಿದುಕೊಳ್ಳೋಣ.

ಆದರೆ ಪ್ರಶಾಂತ್ ನೀಲ್ ಅವರು ತಮ್ಮ ಮೊದಲನೇ ಸಿನಿಮಾ ಆಗಿರುವಂತಹ ಉಗ್ರಂ ಸಿನಿಮಾ ಮಾಡುವುದರ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ ಹೀಗೆ ತಮ್ಮ ಮೊದಲನೇ ಸಿನಿಮಾದಿಂದ ದೊಡ್ಡದಾದ ಅಂತಹ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ. ಹಾಗೂ ಈ ಸಿನಿಮಾ ಸಿಕ್ಕಾಪಟ್ಟೆ ಹಿಟ್ಟು ಕೂಡ ಆಗುತ್ತದೆ. ಇದಾದನಂತರ ಇವರಿಗೆರಾಕಿಂಗ್ ಸ್ಟಾರ್ ಆಗಿರುವಂತಹ ಯಶ್ ಅವರ ನಿರ್ದೇಶನ ಮಾಡುವಂತಹ ಒಂದು ಅವಕಾಶ ಸಿಗುತ್ತದೆ ಹೀಗೆ ಅವಕಾಶವನ್ನು ಸದುಪಯೋಗ ಮಾಡಿಕೊಂಡಂತಹ ಪ್ರಶಾಂತ್ ನೀಲ್ ಅವರು ಯಾರು ಬರೆದಂತಹ ಹಾಗೂ ಯಾರಿಗೂ ತೋಚದ ಇದ್ದಂತಹ ಒಂದು ಕಥೆಯನ್ನು ಸೃಷ್ಟಿ ಮಾಡುತ್ತಾರೆ.

ಹೀಗೆ ಸೃಷ್ಟಿಯಾದಂತಹ ಕತೆಯೇ ಕೆಜಿಎಫ್ ಸಿನಿಮಾ ಮಾಡಿದ ನಂತರವೇ ನಮ್ಮ ಭಾರತ ದೇಶದಲ್ಲಿ ಸೆನ್ಸೇಷನಲ್ ಮೂವಿ ಯಾಗಿ ಹೊರಹೊಮ್ಮುತ್ತದೆ. ಹೀಗೆ ಈ ಸಿನಿಮಾವನ್ನು ಎರಡು ಮುಖಗಳಾಗಿ ಅಭಿಮಾನಿಗಳಿಗೆ ತೋರಿಸಿದಂತಹಪ್ರಶಾಂತ್ ನೀಲ್ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗುತ್ತದೆ.ಹೀಗೆ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ಹಲವಾರು ಸಿನಿಮಾಗಳ ಹೆಸರಿನಲ್ಲಿ ಕೆಜಿಎಫ್ ಕೂಡ ಒಂದಾಗುತ್ತದೆ.

ಹಾಗಾದರೆ ಬನ್ನಿ ಒಂದು ಕೆಜಿಎಫ್ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಅವರು 15ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಅಂತೆ ಹೀಗೆ ಈ ಸಿನಿಮಾವನ್ನು ಮಾಡುವುದರ ಮುಖಾಂತರ ಇವರು ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವಂತಹ ನಾವು ಹೇಳಬಹುದು.ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಬಾಲಿವುಡ್ ನಲ್ಲೂ ಕೂಡ ಸಿಕ್ಕಾಪಟ್ಟೆ ಸೆನ್ಸೇಷನಲ್ ಸೃಷ್ಟಿ ಮಾಡಿದಂತಹ ಸಿನಿಮಾ ಕನ್ನಡಿಗರ ಸೃಷ್ಟಿಯಾಗಿರುವುದು ನಿಜವಾಗಲೂ ಒಂದು ಹೆಮ್ಮೆ ಅನಿಸುತ್ತದೆ.ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.