ಗಂಡಸರು ಬೆಳಿಗ್ಗೆ ಎದ್ದ ತಕ್ಷಣಕ್ಕೆ ಟೀ ಕುಡಿಯುವ ಇಟ್ಕೊಂಡಿದ್ದೀರಾ ಹಾಗಾದರೆ ಹಾಗೆ ಖಾಲಿ ಹೊಟ್ಟೆಯಲ್ಲಿ ಕುಡಿಯೋದ್ರಿಂದ ಏನಾಗುತ್ತೆ ಗೊತ್ತ … ಗೊತ್ತಾದ್ರೆ ಬೀ** ಬಾಯಿಗೆ ಬರುತ್ತೆ..

137

ನಮಸ್ಕಾರ ಸ್ನೇಹಿತರೆ ಮಾರ್ನಿಂಗ್ ಎದ್ದ ತಕ್ಷಣ ನಾವು ಬಿಸಿಬಿಸಿಯಾದ ಅಂತಹ ಕೆಲವು ಪಾನೀಯಗಳನ್ನು ನಾವು ಕುಡಿಯುತ್ತೇವೆ ಅದರಲ್ಲಿ ಹೆಚ್ಚಾಗಿ ನಾವು ಬಳಕೆ ಮಾಡುವುದು ಟಿ.ಹೀಗೆ ಈ ರೀತಿಯಾದಂತಹ ಒಂದು ಸರ್ವೇಸಾಮಾನ್ಯ ವಾದಂತಹ ಅಭ್ಯಾಸವನ್ನ ಪ್ರತಿಯೊಬ್ಬರು ಇಟ್ಟುಕೊಂಡಿರುತ್ತಾರೆ.ಹೀಗೆ ನೀವು ಬೆಳಗ್ಗೆ ಎದ್ದ ತಕ್ಷಣ ಈ ರೀತಿಯಾದಂತಹ ಪಾನೀಯಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯದು ಅಥವಾ ಕೆಟ್ಟದು ಎನ್ನುವುದರ ಬಗ್ಗೆ ಒಂದು ಸವಿವರ ಮಾಹಿತಿಯನ್ನು ನಾವು ಇಲ್ಲವಾದಲ್ಲಿ ತಿಳಿಸುತ್ತೇವೆ ಸಂಪೂರ್ಣವಾಗಿ ಓದಿ.

ಸ್ನೇಹಿತರೆ ಟಿ ಎನ್ನುವುದು ನಮ್ಮ ದೇಶದಲ್ಲಿ ಹುಟ್ಟಿ ಕೊಂಡಂತಹ ಒಂದು ಸಂಪ್ರದಾಯ ಅಲ್ಲ ಇದು ದೇಶ ಕಾಲದಲ್ಲಿ ಇದ್ದಂತಹ ಒಂದು ಸಂಪ್ರದಾಯ. ಹಾಗೂ ಟಿ ಬೆಳೆಯುವಂತಹ ಸಂಸ್ಕೃತಿ ಕೂಡ ಬ್ರಿಟಿಷ್ ದೇಶದಿಂದ ನಮ್ಮ ದೇಶಕ್ಕೆ ಬಂದಿದೆ.ನೀ ಎನ್ನ ಹೆಚ್ಚಾಗಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯಾದಂತಹ ಅಡ್ಡ ಪರಿಣಾಮಗಳುಂಟಾಗುತ್ತವೆ ಅಂತೆ ಹಾಗೂ ಹಲವಾರು ಸಮಸ್ಯೆಗಳು ಕೂಡ ಉಂಟಾಗುತ್ತವೆ ಅಂತೆ.

ನಮ್ಮ ಆರೋಗ್ಯ ಪದ್ಧತಿಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಈ ರೀತಿಯಾದಂತಹ ಟಿಯನ್ನು ಕುಡಿಯುವ ಬದಲು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬ ಒಳ್ಳೆಯದಂತೆ ಹಾಗೂ ಹಲವಾರು ರೀತಿಯಾದಂತಹ ಆರೋಗ್ಯಕರವಾದ ಲಾಭಗಳು ಕೂಡ ಸಿಗುತ್ತೆ.ಆದರೆ ಹಲವಾರು ಜನರು ಬೆಳಗ್ಗೆ ಎದ್ದ ನಂತರ ಕಾಫಿಯನ್ನು ಕುಡಿಯುತ್ತಾರೆ ಇನ್ನೂ ಕೆಲವರು ಟೀಯನ್ನು ಕೂಡ ಕುಡಿಯುತ್ತಾರೆ.

ಟಿ ಎಲ್ಲಿ ಇರುವಂತಹ ಟ್ಯಾನಿನ್ ಎನ್ನುವಂತಹ ಅಂಶ ನಮ್ಮ ದೇಹದಲ್ಲಿ ಇರುವಂತಹ ಜೇಡರ ಸದ್ದಿಗೆ ಪ್ರಕ್ರಿಯೆ ನಡೆಸಿ ದೇಹದಲ್ಲಿ ಗಾಳಿಯ ಸಮಸ್ಯೆಯನ್ನುಂಟುಮಾಡಬಹುದು ಇದರಿಂದಾಗಿ ಹಲವಾರು ಅನಾರೋಗ್ಯ ನಮ್ಮ ದೇಹದಲ್ಲಿ ಉಂಟಾಗಬಹುದು ಹಾಗೂ ಸಂಬಂಧಪಟ್ಟಂತಹ ಕೆಲವು ಸಮಸ್ಯೆಗಳು ಕೂಡ ನಾವು ಬರಬಹುದು.

ಹೆಚ್ಚಾಗಿ ಕಾಫಿ ಹಾಗೂ ಟಿಎಂಎಸ್ ಸೇವನೆ ಮಾಡುವಂತಹ ಜನರನ್ನು ನೀವು ಗಮನಿಸಿದ್ದೇ ಅದಲ್ಲಿ ಅವರಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಕೂಡ ಉಂಟಾಗುತ್ತದೆ. ನೀವೇನಾದ್ರೂ ಖಾಲಿ ಹೊಟ್ಟೇಲಿ ಟೀನಾ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಮೇಲೂ ಕೂಡ ಸ್ವಲ್ಪ ಪ್ರಮಾಣದ ಪರಿಣಾಮ ಕೂಡ ಬೀರಬಹುದು ಇದರಲ್ಲಿ ಇರುವಂತಹ ಟ್ಯಾನಿನ್ ಎನ್ನುವಂತಹ ಅಂಶ ನಮ್ಮ ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಾಗಿ ಉಂಟು ಮಾಡುತ್ತದೆ ಇದರಿಂದಾಗಿ ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಅನಾರೋಗ್ಯ ಉಂಟಾಗಬಹುದು.

ಹೀಗೆ ಖಾಲಿ ಹೊಟ್ಟೆಯಲ್ಲಿ ಟೀಯನ್ನು ಸೇವನೆ ಮಾಡುವ ಬದಲು ಯಾವುದಾದರೂ ಒಂದು ತಿಂಡಿಯನ್ನು ತಿನ್ನುವಂತಹ ಸಂದರ್ಭದಲ್ಲಿ ಅಥವಾ ಏನಾದರೂ ತಿನ್ನುವಂತಹ ಸಂದರ್ಭದಲ್ಲಿ ಚಹಾ ಬನ್ನ ಸೇವನೆ ಮಾಡುವುದು ಒಳ್ಳೆಯದು.ಹಾಗೇನಾದರೂ ನಿಮಗೆ ಚಹಾವನ್ನು ಸೇವನೆ ಮಾಡಲೇಬೇಕು ಎಂದರೆ ಗ್ರೀನ್ ಟೀ ಎನ್ನುವಂತಹ ಒಂದು ಇದೆ ಅದನ್ನು ಬಳಸಿದರೆ ನಿಮ್ಮ ದೇಹಕ್ಕೆ ಎಲ್ಲಾ ರೀತಿಯಾದಂತಹ ಆರೋಗ್ಯವನ್ನು ತಂದುಕೊಡುತ್ತದೆ ಅದರಲ್ಲೂ ದೇಹಕ್ಕೆ ಬೇಕಾದಂತಹ ಕಬ್ಬಿಣದ ಅಂಶವನ್ನು ಕೂಡ ಅದು ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಕೆಲವೊಂದು ತಜ್ಞರು.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಆಗಲಿ ಯಾವುದೇ ಕಾರಣಕ್ಕೂ ಮರೆಯಬೇಡಿ.

LEAVE A REPLY

Please enter your comment!
Please enter your name here