ಗಂಡು ಮುಚ್ಚಿಕೊಂಡು ಇಡುಕೊಳ್ತಾನೆ , ಆದರೆ ಹೆಣ್ಣು ಎತ್ತಿ ಎಲ್ಲರಿಗೂ ತೋರಿಸುತ್ತಾಳೆ … ಹೇಳ್ರಪ್ಪೋ ನೋಡೋಣ

30

ನಮಸ್ಕಾರ ಸ್ನೇಹಿತರೆ ನಮ್ಮ ಪೂರ್ವಜರು ಹಾಗೂ ನಮ್ಮ ಅಪ್ಪ ಅಮ್ಮಂದಿರು ಅಂದರೆ ನಮ್ಮ ಹಿಂದಿನ ಜನರೇಶನ್ ಹುಟ್ಟಿ ಬೆಳೆದಿದ್ದು ಹಳ್ಳಿಗಾಡಿನಲ್ಲಿ ಹಳ್ಳಿಗಾಡಿನಲ್ಲಿ ಆ ಸಂದರ್ಭದಲ್ಲಿ ಯಾವುದೇ ಟಿವಿ ಚಾನಲ್ ಗಳು ಇರಲಿಲ್ಲ ಆ ಸಂದರ್ಭದಲ್ಲಿ ಮನೆಯಲ್ಲಿ ಸುಮ್ಮನೆ ಇರುವಂತಹ ಸಂದರ್ಭದಲ್ಲಿ ಏನು ಮಾಡುತ್ತಿದೆ ಎಂದರೆ ಇನ್ನು ಕೆಲವರು ಒಗಟುಗಳನ್ನು ಬೇರೆಯವರಿಗೆ ಕೇಳಿ ಅದರಿಂದ ಮಜಾ ತೆಗೆದುಕೊಳ್ಳುತ್ತಿದ್ದರು.ಚೈತ್ರ ಆವಾಗಿನ ಕಾಲ ತುಂಬಾ ಚೆನ್ನಾಗಿತ್ತು ನಾವು ಯಾವುದೇ ಟಿವಿ ಹಾಗೂ ಕಂಪ್ಯೂಟರ್ಗಳಿಗೆ ಅಡಿಕ್ಟ್ ಆಗಿ ಕೆಲಸವನ್ನು ಮಾಡುತ್ತಾ ಇರಲಿಲ್ಲ ನೀವು ನೋಡಿರಬಹುದು ಬೆಂಗಳೂರಿನಲ್ಲಿ ಅಂದರೆ ಪಟ್ಟಣಗಳಲ್ಲಿ ವಾಸಿಸುವಂತಹ ನಾವುಗಳು ರಾತ್ರಿಯ ಹೊತ್ತು ಬೇಗ ಮಲಗುವುದಿಲ್ಲ ಆದರೆ ನೀವು ಹಳ್ಳಿಗಳಿಂದ ಕಡೆ ಹೋಗಿ ನೋಡಿದರೆ ಈಗಲೂ ಕೂಡ ಸಂಜೆ 5 ಗಂಟೆಗೆ ಮಲಗಿಕೊಳ್ಳುತ್ತಾರೆ ಹೇಳುತ್ತಾರೆ.

ಇದಕ್ಕೆಲ್ಲ ಒಂದು ಸೈಂಟಿಫಿಕ್ ಕಾರಣ ಕೂಡ ಇದೆ ಬೇಗವಾಗಿ ಮಲಗುವುದರಿಂದ ನಾವು ಹೆಚ್ಚಾಗಿ ನಿದ್ರೆ ಏನು ಮಾಡಬಹುದು ಹಾಗೂ ಬೇಗ ಹೇಳುವುದರಿಂದ ನಮ್ಮ ಪರಿಸರದಲ್ಲಿ ಇರುವಂತಹ ಆಮ್ಲಜನಕ ಯಥೇಚ್ಛವಾಗಿ ನಾವು ಪಡೆದುಕೊಳ್ಳಬಹುದು ಆ ಸಂದರ್ಭದಲ್ಲಿ ನೀವು ಹೊರಗಡೆ ಹೋಗಿ ಮನೆಯನ್ನು ಸಾರಿಸುವ ಅಥವಾ ಹೊರಗಡೆ ಹೋಗಿ ನಡೆದುಕೊಂಡು ಬರುವುದರ ಸಂದರ್ಭದಲ್ಲಿ ನಿಮಗೆ ಸಸ್ಯಗಳಿಂದ ಹೊರಗಡೆ ಬರುವಂತಹ ಅಥವಾ ಮರಗಳಿಂದ ಹೊರಗ ಬರುವಂತಹಫ್ರೆಶ್ ಆಮ್ಲಜನಕ ನಮಗೆ ಸಿಗುತ್ತದೆ ಅದಕ್ಕಾಗಿ ಹಿರಿಯರು ಹಳ್ಳಿಗಾಡಿನಲ್ಲಿ ಕೆಲವೊಂದು ನೀತಿ-ನಿಯಮಗಳನ್ನು ಮಾಡಿದ್ದು ಆರೋಗ್ಯ ದೃಷ್ಟಿಯಿಂದಲೂ ಕೂಡ ಒಳ್ಳೆಯದು ಅಂತ ಹೇಳಬಹುದು.

ಸ್ನೇಹಿತರೆ ಅದಲ್ಲ ಬಿಡಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ನತನ್ ಇದ್ದೇವೆ ನಾವು ಒಂದು ಪ್ರಶ್ನೆಯನ್ನು ನಿಮಗೆ ಕೇಳುತ್ತೇವೆ ಅದಕ್ಕೆ ಉತ್ತರವನ್ನು ಹೇಳಿದರೆ ನೀವು ಜಾಣರು ಅಂತ ನಾವು ನಂಬಿ ಕೊಳ್ಳುತ್ತೇವೆ.ನಾವು ಹೇಳಿದ ಹಾಗೆ ಹೆಣ್ಣುಮಕ್ಕಳು ಎಲ್ಲರಿಗೂ ತೋರಿಸುವುದು ಹಾಗೂ ಗಂಡುಮಕ್ಕಳು ಮುಚ್ಚಿಟ್ಟುಕೊಳ್ಳುವುದು ಏನು ಅಂತ ಗೊತ್ತಾ.ಸ್ನೇಹಿತರೆ ನಾವು ಸಿಂಪಲ್ಲಾಗಿ ಇದಕ್ಕೆ ಉತ್ತರವನ್ನು ಹೇಳಬೇಕಾದರೆ ಅದು ನಾವು ದಿನನಿತ್ಯ ಬಳಕೆ ಮಾಡುವಂತಹ ಪರ್ಸು.ಹೌದು ಗಂಡಸರು ಎಲ್ಲರೂ ಪರ್ಸನ್ನು ತಮ್ಮ ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಹೆಣ್ಣುಮಕ್ಕಳು ಅದನ್ನು ತಮ್ಮ ಕಂಕುಳಿನಲ್ಲಿ ಇಟ್ಟುಕೊಂಡು ತೂಗಾಡುತ್ತಾ ಪ್ರತಿಯೊಬ್ಬರಿಗೂ ತೋರಿಸುತ್ತಾ ನಡೆಯುತ್ತಾರೆ.

ಸ್ನೇಹಿತರೆ ಒಗಟುಗಳು ತುಂಬಾ ಚೆನ್ನಾಗಿ ಇರುತ್ತವೆ ಆದರೆ ಒಗಟುಗಳನ್ನು ಬಿಡುವವರೆಗೂ ಅದು ಬ್ರಹ್ಮವಿದ್ಯಾ ಹಾಗೆ ನಮಗೆ ಅನಿಸುತ್ತದೆ ಆದರೆ ಅದನ್ನು ಮನಗಂಡ ನಂತರ ಅದರಲ್ಲಿ ಏನು ಇಲ್ಲ ಎನ್ನುವಂತಹ ವಿಚಾರ ಕಂಡುಬರುತ್ತದೆ.ನಮ್ಮ ಕರ್ನಾಟಕದಲ್ಲಿ ಹಲವಾರು ರೀತಿಯಾದಂತಹ ಒಗಟುಗಳನ್ನು ನಾವು ನೋಡಬಹುದು ಹಾಗಾದರೆ ಬನ್ನಿ ಕೆಲವೊಂದು ಒಗಟುಗಳನ್ನು ನಾನು ಕೆಳಗೆ ಕೊಟ್ಟಿದ್ದೇವೆ ಸಮಯ ಇದ್ದಾಗ ನಿಮ್ಮ ಮೆದುಳಿಗೆ ಕೈ ಹಾಕಿ ಕೊಳ್ಳಿ.

ಹಸಿರು ಕೋಟೆಯೊಳಗೆ ಬಿಳಿಯ ಕೋಟೆ ಬಿಳಿಯ ಕೋಟೆಯೊಳಗೆ ಕೆಂಪುಕೋಟೆ ಕೆಂಪು ಕೋಟೆಯೊಳಗೆ ಕರಿ ಸೈನಿಕರು.ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ ಒಂದೇ ಕಾಲಿನಲ್ಲಿ ನಿಂತು ನೂರಾರು ಮೊಟ್ಟೆಯನ್ನು ಇಡುತ್ತದೆ.ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ ನಿಮ್ಮ್ ಅಪ್ಪನು ಎತ್ತಲಾರ ನಮ್ಮಪ್ಪನು ಎತ್ತಲಾರ. ಹಳ್ಳಿ ಗಡಿಯಾರ ಒಳ್ಳೆಯ ಆಹಾರ ಏನಿದು.

ಮನೆಯಲ್ಲಿ ಬಾಡುತ್ತದೆ ಮಳೆಯಲ್ಲಿಯೇ ಅರಳುತ್ತೆ. ಕಲ್ಲಲ್ಲಿ ಹುಟ್ಟುವುದು ಕಲ್ಲಲ್ಲಿ ಬೆಳೆಯುವುದು ನೆತ್ತಿಯಲ್ಲಿ ಕುಟ್ಟುವ ವಿಚಾರ ಏನಿದು.ಅಂಗಡಿಯಲ್ಲಿ ಮಾರುವುದಿಲ್ಲ ತಕ್ಕಡಿಯಲ್ಲಿ ತೂಗುವುದು ಇಲ್ಲ ಅದಿಲ್ಲ ಅಂದರೆ ನಮ್ಮ ಮನೆಯಲ್ಲಿ ಹಬ್ಬ ಆಗುವುದೇ ಇಲ್ಲ ಆದರೆ ನಾನು ಯಾರು. ಒಂದು ಕಂಬ ಅದಕ್ಕೆ ನಾಲ್ಕು ಕಿವಿಗಳು ಅದರ ಮೇಲೊಂದು ಗುಂಡು.

ಊಟಕ್ಕೆ ಕುಳಿತವರು ಹನ್ನೆರಡು ಜನರು ಬಡಿಸುವವರು ಇಬ್ಬರು ಒಬ್ಬನು ಒಬ್ಬರಿಗೆಬಡಿಸುವಸ್ಟರಲ್ಲಿ ಇನ್ನೊಬ್ಬ 12 ಜನಕ್ಕೆ ಬಡಿಸುತ್ತಾನೆ ಏನಿದು. ಊಟಕ್ಕೆ ಮೊದಲು ನಾನು ಅಂತ ಬರುತ್ತೆ.ಕೈ ಉಂಟು ಕಾಲಿಲ್ಲ ತೋಳು ಉಂಟು ಬೆರಳಿಲ್ಲ ಬೆನ್ನೂರು ಎಲುಬಿಲ್ಲ ನಾನು ಯಾರು. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ.ಕಿರೀಟ ಇದೆ ರಾಜ ಅಲ್ಲ ಕಾಲ ತಿಳಿಸುತ್ತದೆ ಗಡಿಯಾರವಲ್ಲ.ಸ್ನೇಹಿತರೆ ಇನ್ನೂ ಸಾಕಷ್ಟು ಒಗಟುಗಳು ನಮ್ಮ ಹಳ್ಳಿಗಾಡಿನಲ್ಲಿ ಕಂಡುಬರುತ್ತವೆ ಇವುಗಳನ್ನು ನಾವು ಕೇಳುತ್ತಿದ್ದರೆ ನಿಜವಾಗಲೂ ನಮಗೆ ಏನು ಗೊತ್ತಿಲ್ಲ ಅಂತ ಅನಿಸುತ್ತದೆ.ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಇದ್ದಲ್ಲಿ ಅಥವಾ ನಿಮಗೂ ಇನ್ನು ಹೆಚ್ಚು-ಹೆಚ್ಚು ಒಗಟುಗಳು ಗೊತ್ತಿದ್ದಲ್ಲಿ ಕಮೆಂಟ್ ಮಾಡಿದರೆ ಮುಖ ಅಂದ್ರೆ ನಮಗೆ ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here