ಗಂಡ ಇಲ್ಲದೇ ಮಾಲಾಶ್ರೀ ಅವರ ಮೊದಲ ಬರ್ತ್ ಡೇ ಮಗಳು ಕೊಟ್ಟ ಉಡುಗೊರೆ ಏನು ಅಂತ ಗೊತ್ತಾದ್ರೆ ಕಣ್ಣೀರು ಬರತ್ತೆ ಕಣ್ರೀ

69

ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ ಅವರ ಹೆಸರು ಕೇಳಿದರೆ ಸಿನಿರಸಿಕರಿಗೆ ನೆನಪಾಗುವುದೇ ಇವರು ಕನ್ನಡ ಚಿತ್ರರಂಗದ ಕನಸಿನ ರಾಣಿ ಎಂದು. ಹೌದು ತೊಂಬತ್ತರ ದಶಕದಲ್ಲಿ ಬಹಳ ಫೇಮಸ್ ಆಗಿದ್ದ ನಟಿಯರಲ್ಲಿ ನಟಿ ಮಾಲಾಶ್ರೀ ಅವರು ಕೂಡ ಒಬ್ಬರಾಗಿದ್ದು ವಿಭಿನ್ನ ನಟನೆ ಮಾಡುವಲ್ಲಿ ಹೆಸರುವಾಸಿಯಾಗಿದ್ದರೂ ನಟಿ ಮಾಲಾಶ್ರೀ. ಅಷ್ಟೇ ಅಲ್ಲ ನಟಿ ಮಾಲಾಶ್ರೀ ಅವರ ಬಗ್ಗೆ ತಿಳಿಯದೇ ಇರುವ ಮತ್ತೊಂದು ವಿಚಾರವೇನೋ ಅಂದರೆ ಇವರು ಮೂಲತಃ ಚೆನ್ನೈನವರು ಇವರನ್ನು ಡಾಕ್ಟರ್ ರಾಜಣ್ಣ ಅವರ ಕುಟುಂಬಕ್ಕೆ ಪರಿಚಯಿಸಿದ್ದು ಚಿ ಉದಯಶಂಕರ್ ಅವರು ಆನಂತರ ಪಾರ್ವತಮ್ಮ ರಾಜಕುಮಾರ್ ಅವರು ಇವರಿಗೆ ಕನ್ನಡ ಸಿನಿಮಾರಂಗದಲ್ಲಿ ಬಹಳ ಅವಕಾಶಗಳನ್ನು ನೀಡಿದರು ಮತ್ತು ನಟಿ ಮಾಲಾಶ್ರೀ ಅವರ ಮೊದಲ ಸಿನಿಮಾ ನಂಜುಂಡಿ ಕಲ್ಯಾಣ ಆನಂತರ ನಟಿ ಮಾಲಾಶ್ರೀ ಅವರು ಸಿನಿಮಾ ರಂಗದಲ್ಲಿ ಬಹಳ ಬೇಡಿಕೆಯ ನಟಿಯಾಗಿ ಮೆರೆದರು.

ಹೌದು ಇವತ್ತಿಗೂ ಕೂಡ ಸಿನಿರಸಿಕರು ಹಳೆಯ ಸಿನಿಮಾಗಳನ್ನು ನೋಡಿದರೆ ನಟಿ ಮಾಲಾಶ್ರೀ ಅವರ ಸೌಂದರ್ಯಕ್ಕೆ ಮರುಳಾಗದವರೆ ಇಲ್ಲ. ಅಷ್ಟೂ ಸೌಂದರ್ಯವತಿಯಾಗಿದ್ದ ನಟಿ ಮಾಲಾಶ್ರೀ ಅವರು ಅಂದಿನ ಕಾಲದಲ್ಲಿ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದು ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿ ಕೂಡ ಆಗಿದ್ದರು. ನಟಿ ಮಾಲಾಶ್ರೀ ಅವರು ಅಭಿನಯಿಸಿರುವ ಗಜಪತಿ ಗರ್ವಭಂಗ ಪ್ರತಾಪ್ ತವರ ಮನೆ ಕಿತ್ತೂರಿನ ಹುಲಿ ಪೊಲೀಸ್ ಹೆಂಡ್ತಿ ಸಿನಿಮಾಗಳು ನಟಿ ಮಾಲಾಶ್ರೀ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.

ಇನ್ನು ಮುದ್ದಿನ ಹೆಂಡತಿ ಸಿನಿಮಾದ ವೇಳೆ ನಿರ್ದೇಶಕರಾದ ರಾಮು ಅವರು ಮಾಲಾಶ್ರೀಯವರನ್ನು ನೋಡಿ ಇಷ್ಟ ಪಟ್ಟಿದ್ದರು ಇನ್ನು ಆ ಸಮಯದಲ್ಲಿ ತಮ್ಮ ಪ್ರೀತಿ ಅನ್ನೋ ವ್ಯಕ್ತಪಡಿಸಿದ್ದ ರಾಮು ಅವರು, ನಟಿ ಮಾಲಾಶ್ರೀ ಅವರು ಮಾತ್ರ ಏನನ್ನೂ ಹೇಳದ ಸುಮ್ಮನಾಗಿದ್ದರು ಸ್ವಲ್ಪ ದಿವಸಗಳ ಅನಂತರ ರಾಮ ಅವರ ಪ್ರೀತಿಗೆ ಸಮ್ಮತಿಯನ್ನು ನೀಡಿದರು ನಟಿ ಮಾಲಾಶ್ರೀ. ಮಾಲಾಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾಗಳಲ್ಲಿ ಅಭಿನಯ ಮಾಡುವುದನ್ನ ಕಡಿಮೆ ಮಾಡಿದರೂ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾ ಇದ್ದ ಮಾಲಾಶ್ರೀ ಅವರು ಮದುವೆಯ ನಂತರ ಸಿನಿಮಾಗಳನ್ನು ಮಾಡಲು ಕಡಿಮೆ ಮಾಡಿದರು.

ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವಾಗಲೇ ಮದುವೆ ಆದ ಈ ನಟಿ, ನಂತರದ ದಿವಸಗಳಲ್ಲಿ ಹೀರೋಯಿನ್ ಓರಿಯೆಂಟೆಡ್ ಸಿನಿಮಾಗಳನ್ನು ಮಾಡಿದರು. ರಾಮು ಮಾಲಾಶ್ರೀ ದಂಪತಿಗಳಿಗೆ ಅನನ್ಯ ಹಾಗೂ ಆರ್ಯ ಎಂಬ ಇಬ್ಬರು ಮಕ್ಕಳಿದ್ದು ಸ್ವಲ್ಪ ತಿಂಗಳಿನ ಹಿಂದೆ ಉಸಿರಾಟದ ಸಮಸ್ಯೆಯಿಂದ ರಾಮು ಅವರನ್ನು ಮಾಲಾಶ್ರೀಯವರು ಕಳೆದುಕೊಂಡರು ಇನ್ನು ರಾಮ್ ಅವರು ಇಲ್ಲದ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟಿ ಮಾಲಾಶ್ರೀ ಅವರು ಈ ಹುಟ್ಟುಹಬ್ಬದಲ್ಲಿ ತಾಯಿಯ ಖುಷಿ ಅನ್ನೂ ನೋಡುವುದಕ್ಕಾಗಿ ಮಕ್ಕಳು ಮಾಲಾಶ್ರೀ ಅವರಿಗೆ ಫಿಟ್ ಬುಲ್ ಜಾತಿಯ ನಾಯಿ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಈ ನಾಯಿಗೆ ಮಾಲಾಶ್ರೀಯವರು ಭಗೀರಥ ಎಂದು ಹೆಸರು ಇಟ್ಟಿದ್ದು ಈ ನಾಯಿಯ ಜೊತೆ ಆಡುತ್ತಾ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ನಟಿ ಮಾಲಾಶ್ರೀ.

ಇನ್ನೂ ಪತಿಯನ್ನು ಕ’ಳೆದುಕೊಂಡ ನಟಿ ಮಾಲಾಶ್ರೀ ಅವರು ಸಿನಿಮಾ ರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದು, ಬೇರೆ ಕಡೆ ಆಸಕ್ತಿ ತೋರದೆ ತಮ್ಮ ಪತಿಯ ಯೋಚನೆ ಅಲ್ಲಿಯೆ ಇನ್ನೂ ಕೂಡ ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಮಾಲಾಶ್ರೀ ಅವರಿಗೆ ಈ ನೋವನ್ನ ತಡೆಯುವ ಶಕ್ತಿ ದೇವರು ನೀಡಲಿ ಎಂದು ನಾವು ಕೂಡ ಕೇಳಿಕೊಳ್ಳೋಣ.