ಗುರುವಾರದ ದಿನದಂದು ಈ ಗಿಡದ ಹತ್ತಿರ ಹೋಗಿ ಈ ರೀತಿ ಮಾಡಿ ಪೂಜೆ ಮಾಡಿ ಸಾಕು … ನಿಮ್ಮ ಮನೆಯಲ್ಲಿ ಬಂಗಾರದ ಸಂಪತ್ತು ತುಂಬಿ ತುಳುಕುತ್ತದೆ… ಲಕ್ಷ್ಮಿ ಮನೆಯಲ್ಲೇ ವಾಸ್ತವ ಹೂಡುತ್ತಾಳೆ … ಅಷ್ಟಕ್ಕೂ ಇದನ್ನ ಹೇಗೆ ಮಾಡೋದು ಗೊತ್ತಾ ..

167

ನಮಸ್ಕಾರಗಳು ಓದುಗರೇ ಹೆಣ್ಣುಮಕ್ಕಳಿಗೆ ಬಂಗಾರ ಅಂದರೆ ಅದೆಷ್ಟು ಇಷ್ಟ ಅಂತ ಗೊತ್ತೇ ಇದೆ. ಹೌದು ಬಂಗಾರವೆಂದರೆ ಯಾರಿಗೆ ಬೇಡ ಹೇಳಿ ಬಂಗಾರ ಎಲ್ಲರಿಗೂ ಬೇಕು ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಅಂತೂ ತಾವು ಇಷ್ಟಪಡುವ ಡಿಸೈನ್ ನಲ್ಲಿ ಒಡವೆ ತೆಗೆದುಕೊಳ್ಳಬೇಕೋ ಅದನ್ನು ಧರಿಸ ಬೇಕು ಅಂತ ಆಸೆ ಇರುತ್ತದೆ ಹಾಗಾಗಿ ಈ ಒಡವೆ ಕುರಿತು ಶಾಸ್ತ್ರಗಳಲ್ಲಿ ಇರುವ ಉಲ್ಲೇಖವನ್ನು ನಿಮಗೆ ಒಂದಿಷ್ಟು ವಿಚಾರಗಳನ್ನ ತಿಳಿಸುತ್ತಿದ್ದೇವೆ ಈ ಲೇಖನದಲ್ಲಿ. ಹೌದು ಹೆಣ್ಣು ಮಕ್ಕಳು ಈ ದಿವಸಗಳಂದು ಬಂಗಾರವನ್ನಾದರೆ ಸಿದ್ದೇ ಆದಲ್ಲಿ ಅವರಿಗೆ ಅದು ಬಹಳ ಅದೃಷ್ಟದ ದಿನವಾಗಿರುತ್ತದೆ ಅಂತಾ ಹೇಳಲಾಗಿದೆ ಹೌದು ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಈ ದಿನಗಳಂದು ಒಡವೆ ಧರಿಸಬೇಕು ಹಾಗೆ ಈ ದಿನಗಳು ಬಹಳ ವಿಶೇಷವಾಗಿದ್ದು ಈ ದಿನಗಳಂದು ಹೆಣ್ಣುಮಕ್ಕಳು ಧರಿಸಿರುವ ವಡವೇನ ಎಂದಿಗೂ ತೆಗೆಯಲೇಬೇಡಿ.

ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಕೊನೆಯಲ್ಲಿ ನಾವು ತಿಳಿಸುವ ಈ ಪರಿಹಾರವನ್ನು ತಪ್ಪದೆ ನೀವು ಕೂಡ ಬಾರಿಸಿ ಅದೇನೆಂದರೆ ಒಡವೆ ಎಂಬುದು ನಿಮಗೇ ನಷ್ಟ ತರಬಾರದು ನಿಮ್ಮಲ್ಲಿರುವ ಆಸ್ತಿಯನ್ನು ನಿಮ್ಮಲ್ಲಿರುವ ಸಂಪತ್ತನ್ನು ವೃದ್ಧಿಸಬೇಕು ಅಂದರೆ ಹೀಗೆ ಮಾಡಿ ನಾವು ತಿಳಿಸುವ ಈ ಪರಿಹಾರವನ್ನು ಎಲ್ಲರೂ ಸಹ ಮಾಡಬೇಕು ಆದರೆ ಪ್ರತ್ಯೇಕವಾಗಿ ವಿಶೇಷ ದಿನದಂದೇ ಮಾಡಬೇಕು ಆ ದಿನ ಯಾವುದು ಅಂದರೆ ಗುರುವಾರ ಈ ದಿನದಂದು ನೀವು ಬಾಳೆ ಗಿಡದ ಬಳಿ ಹೋಗಿ ಸಾಕ್ಷಾತ್ ವಿಷ್ಣು ಲಕ್ಷ್ಮೀ ದೇವಿಯ ಫೋಟೋವನ್ನು ಅಲಿ ಇಟ್ಟು ಪೂಜಿಸಬೇಕು ಕೊನೆಗೆ ಅಲ್ಲಿಯೇ ಹಚ್ಚಿದ ದೀಪವು ಆರುವವರೆಗೂ ಅಲ್ಲಿಯೇ ಇರಬೇಕು ಅಂದರೆ ದೀಪ ತಣ್ಣಗಾಗುವವರೆಗೂ ಅಲ್ಲಿಯೇ ಇದ್ದು ಬಳಿಕ ನೀವು ಹಿಂದುರುಗಿ ಮನೆಗೆ ಬರಬೇಕು ಇದನ್ನ ನೀವು ಗುರುವಾರದ ದಿನದಲ್ಲಿ ಬೆಳಿಗ್ಗೆ ಸಮಯದಲ್ಲಿ ಅಥವಾ ಸಂಜೆ ಸಮಯದಲ್ಲಿ ಎಂದಾದರೂ ಈ ಪರಿಹಾರವನ್ನು ಮಾಡಬಹುದಾಗಿದೆ.

ಹಾಗೆ ಮತ್ತೊಂದಿಷ್ಟು ವಿಚಾರಗಳು ಕೂಡ ಇವೆ ಈ ವಿಚಾರಗಳನ್ನ ಕೂಡ ತಿಳಿದಿರಿ ಅದೇನೆಂದರೆ ಯಾವುದೇ ಕಾರಣಕ್ಕೂ ಸಂಜಯ ಸಮಯದ ಬಳಿಕ ಹೆಣ್ಣುಮಕ್ಕಳು ತಾವು ಧರಿಸಿರುವ ಒಡವೆಯನ್ನು ಎಂದಿಗೂ ತೆಗೆಯಬೇಡಿ ಹಾಗೆ ಈ ಸಂಜೆಯ ಸಮಯದ ಬಳಿಕ ಯಾರಿಗೂ ಹಣ ಆಗಲಿ ಒಡವೆಯಾಗಲೀ ಬೆಳ್ಳಿಯಾಗಲಿ ಇಂತಹ ವಸ್ತುಗಳನ್ನ ಬೇರೆಯವರಿಗೆ ಕೊಟ್ಟು ಕಳುಹಿಸಬಾರದು ಹಾಗೆಯೇ ಅದಷ್ಟು ಇಂತಹ ವಸ್ತುಗಳನ್ನು ನಿವಾಸಿ ತೆಗೆಯಲೇಬೇಡಿ. ಪರಿಹಾರಕ್ಕೆ ಬರುವುದಾದರೆ ಗುರುವಾರದ ದಿನದಂದು ಬಾಳೆ ಗಿಡದ ಬಳಿ ಹೋಗಿ ಬಾದಾಮಿಯಲ್ಲಿ ಒಂದನ್ನೂ ತೆಗೆದುಕೊಳ್ಳಿ ಬಳಿಕ ದೇವರ ಫೋಟೋವನ್ನು ಅದರ ಮೇಲೆ ಇರಿಸಿ ತುಪ್ಪದ ದೀಪವನ್ನು ಆರಾಧಿಸಿ.

ಬಳಿಕ ನೀವು ಮಾಡಬೇಕಿರುವುದು ಏನು ಅಂದರೆ ನೀವು ಧರಿಸಿರುವ ಒಡವೆಯನ್ನು ತೆಗೆದು ಆ ಬಾದಾಮಿ ಎಲೆಯ ಮೇಲೆ ಇರಿಸಿ ದೀಪಾರಾಧನೆ ಮಾಡಿದ ಬಳಿಕ ಆ ದೀಪ ಆರಿದ ಮೇಲೆ ಮನೆಗೆ ಹಿಂದಿರುಗಬೇಕು. ಅಳಿ ಬದಾಮಿ ಎಲೆಯ ಮೇಲೆ ಇರಿಸಿರುವ ಒಡವೆಯನು ಅಲ್ಲಿಯೇ ಧರಿಸಿ ಬಳಿಕ ಮನೆಗೆ ಹಿಂದಿರುಗಿ. ಹೆಣ್ಣುಮಕ್ಕಳು ಯಾವಾಗಲೂ ಒಡವೆಯನು ಧರಿಸುವುದರಿಂದ ಆ ಒಡವೆಯ ಸಂಪತ್ತು ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಲಾಗಿದೆ. ಆದುದರಿಂದ ಇಲ್ಲಿ ಕೇಳಿ ನೀವು ಮಾಡಿಸಿರುವ ಚಿನ್ನವನ್ನು ಹಾಗೇ ಜೋಪಾನವಾಗಿ ಎತ್ತಿಡುವುದರ ಬದಲು ಹೆಣ್ಣು ಮಕ್ಕಳು ಪ್ರತಿದಿನ ನೀವು ಇಷ್ಟಪಡುವ ಒಡವೆಯನ್ನು ಧರಿಸಿ ಯಾವಾಗ ನೀವು ಹೀಗೆ ಮಾಡುತ್ತೀರಾ ಹೆಣ್ಣು ಮಕ್ಕಳು ಖುಷಿಯಾಗಿರುತ್ತಾರೆ ಮನೆಯಲ್ಲಿ ಹೆಣ್ಣುಮಕ್ಕಳು ಖುಷಿಯಾಗಿದ್ದರೆ ಲಕ್ಷ್ಮೀದೇವಿ ನೆಲೆಸಿರುತ್ತಾಳೆ, ಸಂತಸದ ಖುಷಿಯ ಕ್ಷ ಣಗಳಲ್ಲಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕೂಡ ನೆಲೆಸಿರುತ್ತದೆ.

ಆದ್ದರಿಂದ ಒಡವೆ ಹೆಚ್ಚಬೇಕೆಂದರೆ ವರುಷದಲ್ಲಿ ನೀವು ಹೆಚ್ಚು ಒಡವೆ ಖರೀದಿ ಮಾಡಬೇಕೆಂದಲ್ಲಿ ನಾವು ತಿಳಿಸಿದ ಈ ಮಾಹಿತಿಯನ್ನು ಹಾಗೂ ಜೊತೆಗೆ ಪರಿಹಾರವನ್ನು ಕೂಡ ಪಾಲಿಸಿ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಈ ಮಾಹಿತಿಯು ಹಾಗೂ ಈ ಪರಿಹಾರವು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.

LEAVE A REPLY

Please enter your comment!
Please enter your name here