ಗ್ಯಾಸ್ ಎದೆ ಉರಿ, ಹುಳಿ ತೇಗು, ಹೊಟ್ಟೆ ಉಬ್ಬರ ಬರಬಾರದು ಅಂತ ಇದ್ರೆ ಮನೆಯಲ್ಲೇ ಈ ಪುಡಿ ಮಾಡಿ ತಿನ್ನಿ ಒಂದೇ ಸಾರಿ ಎಲ್ಲ ನಿವಾರಣೆ ಆಗುತ್ತದೆ…

291

ನಿಮಗೇನಾದರೂ ಎದೆ ಉರಿ ಹುಳಿ ತೇಗು ಬರುತ್ತ ಇದೆಯಾ? ಈ ಸಮಸ್ಯೆ ವಿಪರೀತ ಆಗಿದೆಯಾ, ಹಾಗಾದ್ರೆ ಇದರಿಂದ ಶಮನ ಪಡೆಯಬೇಕಾ ಅದಕ್ಕೆ ಇದು ಸೂಕ್ತ ಪರಿಹಾರ…ಗ್ಯಾಸ್ಟ್ರಿಕ್ ಸಮಸ್ಯೆ ಒಂದೇ ಬಾರಿಗೆ ಬರುವುದಿಲ್ಲ ನಮ್ಮ ದೇಹವು ಹಲವು ಸೂಚನೆಗಳನ್ನು ನೀಡುತ್ತಾ ನೀಡುತ್ತಾ ಬರುತ್ತಿರುತ್ತದೆ ಆದರೆ ಯಾವಾಗ ನಾವು ಅದಕ್ಕೆ ತಕ್ಕ ಪರಿಹಾರ ಮಾಡುವುದಿಲ್ಲ .

ಸಮಯಕ್ಕೆ ಸರಿಯಾಗಿ ಊಟ ತೆಗೆದುಕೊಳ್ಳುವುದಿಲ್ಲ, ಆಗ ಒಂದೇ ಸಮಕ್ಕೆ ಈ ವಾಯು ಸಮಸ್ಯೆ ಉಂಟಾಗಿ ಬಿಡುತ್ತದೆ. ಹೌದು ಸಾಮಾನ್ಯವಾಗಿ ಈ ವಾಯು ಸಮಸ್ಯೆ ಅನ್ನೋದು ತಕ್ಷಣವೇ ಎದುರಾಗುವ ಸಮಸ್ಯೆ ಅಲ್ಲ ಯಾವಾಗ ಮನುಷ್ಯ ಪ್ರತಿ ದಿನ ಸರಿಯಾಗಿ ಊಟ ಮಾಡುತ್ತ ಬರುವುದಿಲ್ಲ ಹಾಗೂ ಪ್ರತಿದಿನ ಮಸಾಲೆಭರಿತ ಆಹಾರವನ್ನು ತಿನ್ನುತ್ತ ಬರುತಾನ ಒಂದೇ ಸಮಯಕ್ಕೆ ಊಟ ಮಾಡುವ ರೂಢಿಯನ್ನು ಮಾಡಿಕೊಳ್ಳುವುದಿಲ್ಲ ಆಗ ಗ್ಯಾಸ್ಟ್ರಿಕ್ ತೊಂದರೆ ಅನ್ನೋದು ಉಂಟಾಗುತ್ತೆ.

ದೇಹ ಸಾಕಷ್ಟು ಸೂಚನೆಗಳನ್ನು ನೀಡಿದ ಮೇಲೆಯೂ ನಾವು ಅದನ್ನು ಸರಿಪಡಿಸಿಕೊಳ್ಳಲು ಅಂದಾಗ ಗ್ಯಾಸ್ಟ್ರಿಕ್ ಉಂಟಾಗುತ್ತೆ ಈಗ್ಯಾಕೆ ಹೊಂದಿಸಲು ಉಂಟಾದರೆ ವಿಪರೀತ ಹೊಟ್ಟೆ ನೋವು ವಿಪರೀತ ತೇಗು ವಿಪರೀತ ಹೊಟ್ಟೆ ನೋವು ಹೊಟ್ಟೆ ಉರಿ ಎದೆ ಉರಿ ತೇಗು ಬರುವುದು ಇದೆಲ್ಲವೂ ಉಂಟಾಗುತ್ತೆ.

ಇದೇ ಸಮಯದಲ್ಲಿ ಮಾಡಿಕೊಳ್ಳಬೇಕಾದ ಪರಿಹಾರಗಳೇನು ಅಂದರೆ ಮೊದಲಿಗೆ ಒಂದೇ ಸಮಯಕ್ಕೆ ಪ್ರತಿದಿನ ಊಟ ತೀತಿಮಾಡ ತಂಡವನ್ನು ಬೆಳಿಗ್ಗೆ 9ಗಂಟೆಗೆ ತಿಂಡಿ ತಿನ್ನುತ್ತಿದ್ದೀರಾ ಅಂದರೆ ಪ್ರತೀ ದಿನವೂ ಅದೇ ಸಮಯಕ್ಕೆ ತಿಂಡಿ ತಿನ್ನುವ ರೂಢಿ ಮಾಡಿಕೊಳ್ಳಿ ಮತ್ತು ಮಧ್ಯಾಹ್ನ ಸರಿಯಾಗಿ 1 ಗಂಟೆ ಕೆಲಸ ಮಾಡುತ್ತೀರಾ ಎಂದರೆ ಅದು ರಾತ್ರಿ 8ಗಂಟೆಗೆ ಇಂತಹ ಸಮಯವನ್ನು ಊಟದ ಸಮಯವಾಗಿ ನಿಗದಿಪಡಿಸುವುದರಿಂದ ಹಾಗೂ ಜಠರವನ್ನು ಹೆಚ್ಚು ಸಮಯ ಖಾಲಿ ಬಿಡದೆ ಇದ್ದರೆ ವಾಯು ತೊಂದರೆ ಉಂಟಾಗುವುದಿಲ್ಲ.

ಈ ಗ್ಯಾಸ್ಟ್ರಿಕ್ ಬಂದಿದೆ, ಇದಕ್ಕೆ ಮಾಡಬಹುದಾದ ಮನೆಮದ್ದುಗಳನ್ನೂ ನೀನು ಅಂತ ನೋಡುವುದಾದರೆ, ಇದರ ಲಕ್ಷಣಗಳನ್ನು ಮೊದಲು ಪರಿಹಾರ ಮಾಡಿಕೊಳ್ಳಿ ಹುಳಿತೇಗು ಹೊಟ್ಟೆಯುರಿ ಬರುತ್ತಿದೆ ಅಂದರೆ ಅದಕ್ಕೆ ಕೆಲವೊಂದು ಮನೆಮದ್ದುಗಳು ಮಾಡುವುದು ಪರಿಹಾರ ಉತ್ತಮವಾಗಿದೆ.

ಅದೇನಪ್ಪಾ ಅಂದರೆ ಏಲಕ್ಕಿಯನ್ನು ಕುಟ್ಟಿ ಪುಡಿಮಾಡಿ ಸಹಿತ ಪುಡಿಮಾಡಿದ ಕಲ್ಲು ಸಕ್ಕರೆಯನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿಕೊಂಡು, ಕಳಿತ ಬಾಳೆಹಣ್ಣನ್ನು ಆ ಬಾಳೆಹಣ್ಣಿನೊಂದಿಗೆ ಅರ್ಧ ಚಮಚ ಏಲಕ್ಕಿ ಪುಡಿ ಅರ್ಧ ಚಮಚ ಕಲ್ಲುಸಕ್ಕರೆ ಪುಡಿಯನ್ನು ಮಿಶ್ರಮಾಡಿ, ಈ ಮೂರೂ ಪದಾರ್ಥಗಳನ್ನು ಮತ್ತೊಮ್ಮೆ ಸ್ಮ್ಯಾಶ್ ಮಾಡಿಕೊಳ್ಳಬೇಕು ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನುತ್ತ ಬರಬೇಕು.

ಇದರಿಂದ ಆಗುವ ಲಾಭಗಳೇನು ಗೊತ್ತೆ ಮುಖ್ಯವಾಗಿ ಗ್ಯಾಸ್ಟ್ರಿಕ್ ನಿಂದ ಈ ಹೊಟ್ಟೆಯ ಭಾಗದಲ್ಲಿ ಉರಿ ಉಂಟಾಗುತ್ತದೆ ಹಾಗೂ ತೇಗು ಬರತ್ತೆ ಎದೆ ಉರಿಯುತ್ತಾ ಇರುತ್ತದೆ.ಈ ಸರಳ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಹುಳಿತೇಗು ಹೊಟ್ಟೆಯುರಿ ಎದೆ ಉರಿ ಇದೆಲ್ಲ ಸಮಸ್ಯೆಗಳು ಬರುವುದಿಲ್ಲ.

ಏಲಕ್ಕಿಯ ಅತ್ಯಂತ ಉತ್ತಮ ಮಸಾಲೆ ಪದಾರ್ಥವಾಗಿ ಇದು ಆದಷ್ಟು ಬೇಗ ತಿಂದ ಆಹಾರ ಜೀರ್ಣ ಆಗುವ ಆಗುವ ಹಾಗೆ ಮಾಡುತ್ತಾ ಮತ್ತು ಬಾಳೆಹಣ್ಣು ದೇಹವನ್ನು ತಂಪಾಗಿರಿಸುತ್ತದೆ ಹಾಗೆ ಈ ಕಲ್ಲುಸಕ್ಕರೆಯು ಸಹ ದೇಹದ ಉಷ್ಣಾಂಶವನ್ನು ನಿಯಂತ್ರಣ ಮಾಡುತ್ತೆ, ನಮ್ಮ ದೇಹದಲ್ಲಿರುವ ಆಮ್ಲೀಯತೆಯನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿರುತ್ತೆ. ಹಾಗಗಿ ಈ ಅದ್ಭುತ ಪದಾರ್ಥಗಳ ಮಿಶ್ರಣದ ಮನೆಮದ್ದು ಹೊಟ್ಟೆ ಉರಿ ಹುಳಿತೇಗು ಎದೆಯುರಿ ಇಂತಹ ಸಮಸ್ಯೆಗಳಿಗೆ ಶಮನ ನೀಡಿ, ಗ್ಯಾಸ್ಟ್ರಿಕ್ ಅನ್ನು ನಿಧಾನವಾಗಿ ಪರಿಹರಿಸುತ್ತೆ.