ಚಂದದ ಮುದ್ದು ಚೆಲುವೆಯನ್ನ ಮದುವೆ ಮಾಡಿಕೊಟ್ರೆ , ಮಸ್ತ ಎಂಜಾಯ್ ಮಾಡಿ ಸಂಸಾರ ಮಾಡೋದು ಬಿಟ್ಟು ಈ ಕಿರಾತಕ ಎಂತ ಕಿತಾಪತಿ ಮಾಡಿದ್ದಾನೆ ನೋಡಿ… ಅದಕ್ಕೆ ಹೇಳೋದು ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ರೆ ಏನಾಗುತ್ತೆ ಅಂತ… ಅಷ್ಟಕ್ಕೂ ಈ ಹುಡುಗಿಯ ಬಾಳಲ್ಲಿ ನಡೆದದ್ದು ಏನು…

447

ಸಹಜವಾಗಿ ಮನುಷ್ಯ ಅಂದ ಮೇಲೆ ಆತ ಪ್ರಬುದ್ಧ ವಾದ ವಯಸ್ಸಿಗೆ ಬಂದಾಗ ಅವನಿಗೆ ಆಕರ್ಷಣೆ ಆಗುವುದು ಸಹಜ ಹೌದು ಗಂಡು ಹೆಣ್ಣಿನ ನಡುವೆ ಆಕರ್ಷಣೆ ಆಗುವುದು ಸಹಜವಾದ ಪ್ರಕ್ರಿಯೆಯಾಗಿರುತ್ತದೆ ಗಂಡುಹೆಣ್ಣು ಪ್ರೀತಿಸುವುದು ಈ ಈ ಸೃಷ್ಟಿಯ ಸಹಜ ಗುಣವಾಗಿದೆ ಎಲ್ಲರೂ ಪ್ರೀತಿಸುತ್ತಾರೆ ಪ್ರೀತಿ ಅನ್ನೋದು ಕೇವಲ ತಾಯಿ ಮಗು ನಡುವೆ ತಂದೆ ಮಗು ನಡುವೆ ಮಾತ್ರವಲ್ಲ ಗಂಡ ಹೆಂಡತಿ ನಡುವೆ ಮಾತ್ರವಲ್ಲ ಅಕ್ಕ ತಂಗಿ ತಮ್ಮ ಅಣ್ಣ ಎಲ್ಲರ ನಡುವೆ ಪ್ರೀತಿ ಇರುತ್ತದೆ ಹಾಗೆ ಈ ಪ್ರೇಮಿಗಳು ಸಹ ಒಬ್ಬರನ್ನೊಬ್ಬರು ಬಹಳ ಇಷ್ಟ ಪಟ್ಟರು ಹಾಗೂ ಪ್ರೀತಿಸಿ ಮದುವೆಯಾದರೂ ಹೊರದೇಶಕ್ಕೆ ಹೋಗಿ ತಮ್ಮ ಜೀವನ ಕಟ್ಟಿಕೊಳ್ಳುವ ನಿರ್ಧಾರ ಕೂಡ ಮಾಡ್ತಾರೆ.

ಹೌದು ಒಳ್ಳೆಯ ವಿದ್ಯಾವಂತರಾಗಿದ್ದರೂ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದರು ಒಂದೇ ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಇಬ್ಬರೂ ಸೇರಿ ಒಟ್ಟಿಗೆ ಬ್ಯುಸಿನೆಸ್ ಮಾಡುತ್ತಿದ್ದರು ಹೊರದೇಶಕ್ಕೆ ಹೋಗಿ ಬಿಸ್ನೆಸ್ ಮಾಡುತ್ತ ಇದ್ದ ಕಾರಣ ಹಣಕ್ಕೆ ಕೊರತೆ ಇರಲಿಲ್ಲ. ಹೌದು ಇಬ್ಬರು ಸಹ ಉತ್ತಮವಾಗಿ ಜೀವನ ನಡೆಸುತ್ತಿದ್ದು ಮದುವೆಯಾಗಿ ಇನ್ನೇನು ಎಲ್ಲವೂ ಸರಿ ಆಗಬೇಕು ಅನ್ನುವ ಸಮಯದಲ್ಲಿ ತನ್ನ ಗಂಡನ ಬಗ್ಗೆ ಕಹಿಸತ್ಯವೊಂದು ಹೆಂಡತಿಗೆ ತಿಳಿದು ಬರುತ್ತದೆ. ಹೌದು ತನ್ನ ಗಂಡ ಒಬ್ಬ ಸಲಿಂಗಕಾಮಿ ಎಂಬ ವಿಚಾರ ತಿಳಿದ ಹೆಂಡತಿ ದಿನದಿಂದ ದಿನಕ್ಕೆ ಇದೇ ಯೋಚನೆ ಇಂದ ಯೋಚಿಸಿ ಯೋಚಿಸಿ ಚಿಂತೆಗೊಳಗಾಗಿ ಡಿಪ್ರೆಷನ್ಗೆ ಒಳಗಾಗುತ್ತಾಳೆ.

ವೆಬ್ ಸೈಟ್ ಒಂದರ ಮೂಲಕ ಪತಿರಾಯ ಮತ್ತೊಬ್ಬ ಸಲಿಂಗಕಾಮಿಯ ಜೊತೆ ಡೇಟಿಂಗ್ ನಲ್ಲಿ ಇರುವ ವಿಚಾರ ಕೂಡ ಹೆಂಡತಿಗೆ ತಿಳಿದಿತ್ತೋ ಇವರಿಬ್ಬರ ಪ್ರೀತಿ ಪ್ರೇಮ ಪ್ರಣಯ ಅದೆಷ್ಟು ಆಳಕ್ಕೆ ಹೋಗಿತ್ತು ಅಂದರೆ ಇವರಿಬ್ಬರ ಜೀವನ ಕುರಿತು ಇವರು ಬಹಳ ಯೋಚನೆ ಮಾಡಿದ್ದರೂ ಬಹಳ ಮುಂಗಡವಾಗಿ ಯೋಚಿಸಿದ್ದರು ಹಾಗೆ ತನ್ನ ಪ್ರಿಯಕರನಿಗಾಗಿ ತನ್ನ ಹೆಂಡತಿಯನ್ನು ಕೂಡ ಇಲ್ಲವಾಗಿಸುವ ಆಲೋಚನೆಯನ್ನು ಕೂಡ ಪತಿರಾಯ ಮಾಡಿದ್ದ ಹಾಗೆ ಕೆಲವೊಂದು ಸರ್ಚ್ ಎಂಜಿನ್ ಮೂಲಕ ಮತ್ತು ತನ್ನ ಗೆಳೆಯರ ಬಳಿ ಕೇಳಿಕೊಳ್ಳುವ ಮೂಲಕ ತನ್ನ ಹೆಂಡತೀನ್ನ ಹೇಗೆ ಇಲ್ಲವಾಗಿಸುವುದು ಎಂಬುದರ ಕುರಿತೂ ಸಹ ಮಾಹಿತಿಯನ್ನ ಕಲೆ ಹಾಕಿದ್ದ ಈ ವ್ಯಕ್ತಿ.

ಶುರುವಿನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ಯಾವ ಕಾರಣಕ್ಕಾಗಿ ಈತ ತನ್ನ ಮುಖ ವಾಡ ಧರಿಸಿದ್ದ ಗೊತ್ತಾ ಹೌದು ಹೆಂಡತಿಯಿಂದ ಬರುವ ಹಣಕ್ಕಾಗಿ ಈತ ಆಸೆಪಟ್ಟು ಆಕೆಯನ್ನು ಮದುವೆಯಾಗಿ ಕೊನೆಗೆ ಅವಳನ್ನು ಇಲ್ಲವಾಗಿಸು ಅವಳಿಂದ ಬರುವ ಹಣವನ್ನು ದೋಚಿ ತನ್ನ ಪ್ರಿಯಕರನ ಜೊತೆ ಹೋಗಿ ಬೇರೊಂದು ದೇಶದಲ್ಲಿ ನೆಲೆಸುವುದಾಗಿ ಆ ಸಲಿಂಗಕಾಮಿ ಪ್ಲಾನ್ ಹಾಕಿಕೊಂಡಿದ್ದ ಅದರಂತೆ ಆತ ತಾನಂದುಕೊಂಡ ಹಾಗೆ ಹೆಂಡತಿಯನ್ನು ಯಾರಿಗೂ ಅನುಮಾನ ಬರದ ಹಾಗೆ ಇಲ್ಲವಾಗಿಸಿದ್ದ ಕೊನೆಗೆ ಅವನೇ ಪೊಲೀಸ್ ಠಾಣೆಗೆ ಕರೆ ಮಾಡಿ ಯಾರೋ ತನ್ನ ಹೆಂಡತಿಯನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದು ಕಂಪ್ಲೇಂಟ್ ಸಹ ನೀಡುತ್ತಾನೆ ಕೊನೆಗೆ ಪೊಲೀಸರ ವಿಚಾರಣೆ ವೇಳೆ ಹೊರಬಂತು ದೊಡ್ಡ ಸತ್ಯ.

ಹೌದು ಕಂಪ್ಲೇಂಟಿನ ಆಯಿತೋ ಬಳಿಕ ಪೊಲೀಸರು ವಿಚಾರಣೆ ಮಾಡುವಾಗ ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ಅಲ್ಲಿ ಮನೆಯೊಳಗೆ ಯಾರೂ ಸಹ ಹೋಗಿರಲಿಲ್ಲ ಮನೆಯಿಂದ ಹೊರ ಬಂದದ್ದು ಮೃತಪಟ್ಟ ಹೆಣ್ಣು ಮಗಳ ಪತಿ ಮಾತ್ರ ಇದನ್ನು ಸಾಕ್ಷಿಯಾಗಿಟ್ಟುಕೊಂಡು ಪೊಲೀಸರು ಮೃತ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದಾಗ ಆತ ಒಬ್ಬ ಸಲಿಂಗಕಾಮಿ ಎಂಬ ವಿಚಾರ ತಿಳಿದು ಬಂದಿತ್ತು ಕೊನೆಗೆ ತನ್ನ ಹೆಂಡತಿಯ ಮೇಲೆ ದೈಹಿಕ ಹಲ್ಲೆ ಮಾಡಿರುವುದಾಗಿ ಇವು ಕೂಡ ಒಪ್ಪಿಕೊಂಡಿದ್ದ ವ್ಯಕ್ತಿ ತಾನು ಬೇರೊಬ್ಬರ ಜೊತೆ ಡೇಟಿಂಗ್ ನಲ್ಲಿ ಇರುವ ವಿಚಾರ ಎಲ್ಲವನ್ನ ಸಹ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ನೋಡಿದಿರಲ್ಲ ಸ್ನೇಹಿತರ ಎಂತಹವೇ ಜನರಿರುತ್ತಾರೆ ತಮ್ಮ ಸ್ವಾರ್ಥಕ್ಕಾಗಿ ಮತ್ತೊಬ್ಬರ ಪ್ರಾಣವನ್ನೂ ಲೆಕ್ಕಿಸದ ಜನರಿರುತ್ತಾರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.