ಚಂದನ್ ಕವಿತಾ ಗೌಡ ಅವರಿಗೆ ತಾಳಿ ಕಟ್ಟುವ ಸಂದರ್ಭದಲ್ಲಿ ತಮ್ಮ ಮಾಸ್ಕ ಏನು ಮಾಡಿಕೊಂಡಿದ್ದಾರೆ ಗೊತ್ತ ..! ಗೊತ್ತಾದ್ರೆ ಅಯ್ಯೋ ಮರಾಠಿ ಬಿಟ್ರ ಅಂತೀರಾ

29

ಚಂದನ್ ಅವರು ಕವಿತಾ ಗೌಡ ಅವರಿಗೆ ತಾಳಿ ಕಟ್ಟುವಂತಹ ಸಂದರ್ಭದಲ್ಲಿ ಅವರು ಮಾಸ್ಕ್ ಅನ್ನ ಹೇಗೆ ಬಳಸಿದ್ದಾರೆ ಗೊತ್ತಾ…. ಗೊತ್ತಾದ್ರೆ ಶಾಕ್ ಆಗುವುದಂತೂ ಗ್ಯಾರಂಟಿ.ಸ್ನೇಹಿತರೆ ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ಚಂದನ ಅವರು ಕವಿತಾ ಗೌಡ ಅವರನ್ನು ಮದುವೆಯಾಗಿದ್ದಾರೆ ಇವರು ಮದುವೆಯಾಗಿ ಇರುವಂತಹ ಕ್ಯೂಟ್ ಫೋಟೋಗಳು ಜಾಲತಾಣದಲ್ಲಿ ಆದಂತಹ ಒಂದು ಸೃಷ್ಟಿ ಮಾಡಿದೆ.ಇವರಿಬ್ಬರ ಈ ಜೋಡಿಯನ್ನು ನೋಡಿದಂತಹ ಪ್ರತಿಯೊಬ್ಬ ಅಭಿಮಾನಿಗಳು ಕೂಡ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅವರಿಬ್ಬರ ಮದುವೆ ಬಗ್ಗೆ ಒಳ್ಳೆಯ ರೀತಿಯಾದಂತಹ ಶುಭಾಶಯಗಳನ್ನು ತಿಳಿಸಿದ್ದಾರೆ.

ಹಲವಾರು ವರ್ಷಗಳ ಕಾಲ ತುಂಬಾ ನಿಷ್ಕಲ್ಮಶ ಪ್ರೀತಿಯನ್ನು ಇಟ್ಟುಕೊಂಡು ಇವರಿಬ್ಬರು ಒಬ್ಬರನ್ನೊಬ್ಬರು ತುಂಬಾ ಇಷ್ಟಪಟ್ಟು ಪ್ರೀತಿ ಮಾಡುತ್ತಿದ್ದರು.ಹಾಗೂ ತಮ್ಮ ಜೊತೆಗೆ ಆಗುವಂತಹ ಕೆಲವೊಂದು ಸನ್ನಿವೇಶಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು ಇವರಿಬ್ಬರ ನಿಷ್ಕಲ್ಮಶ ಪ್ರೀತಿಯನ್ನು ಹಲವಾರು ಅಭಿಮಾನಿಗಳು ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿ ದ್ದರು ಇವರಿಬ್ಬರ ಮದುವೆ ಆಗಬೇಕು ಎನ್ನುವಂತಹ ಆಗ್ರಹವನ್ನು ಕೂಡ ಮಾಡಿದ್ದರು.

ಅದಲ್ಲದೆ ಕೇವಲ ಕಿರುತೆರೆಯಲ್ಲಿ ಮಾತ್ರವೇ ಅಲ್ಲ ಬೆಳ್ಳಿತೆರೆಯಲ್ಲೂ ಕೂಡ ಹಲವಾರು ಸೆಲೆಬ್ರಿಟಿಗಳು ಇವರಿಬ್ಬರ ಜೋಡಿಯನ್ನು ನೋಡಿ ತುಂಬಾ ಖುಷಿ ಪಟ್ಟಿದ್ದರು ಹಾಗೂ ಇವರಿಬ್ಬರನ್ನು ನೋಡಿ ತುಂಬಾ ಹೆಮ್ಮೆ ಆಗುತ್ತದೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದರು. ಕರ್ನಾಟಕದಲ್ಲಿ ಬೆಳ್ಳಿತೆರೆ ಸೆಲೆಬ್ರಿಟಿ ಗಿಂತಲೂ ಕೂಡ ಹೆಚ್ಚಿನ ಫ್ಯಾನ್ಸ್ ಫಾಲೋಯಿಂಗ್ ನನ್ನ ಇಟ್ಟುಕೊಂಡು ಅಂತಹ ಈ ಜೋಡಿ ಕೊನೆಗೂ ಮದುವೆ ಆಗಿದ್ದಾರೆ.

ಹಾಗೆ ಅಭಿಮಾನಿಗಳಲ್ಲಿ ಇರುವಂತಹ ಎಲ್ಲಾ ಅನುಮಾನಗಳಿಗೂ ಇವಾಗ ಇವರು ಮದುವೆಯಾಗುವುದರ ಮುಖಾಂತರ ಎಲ್ಲಕ್ಕೂ ಅಂತ್ಯವನ್ನು ನೀಡಿದ್ದಾರೆ. ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ನೀವು ಚಂದನ ಕವಿತಾ ಅವರಿಗೆ ಕಟ್ಟುವಂತಹ ಸಂದರ್ಭದಲ್ಲಿ ಅವರು ಬಳಕೆ ಮಾಡಿರುವಂತಹ ಮಾಸ್ಕನ್ನು ಗಮನವಿಟ್ಟು ನೋಡಿ ಅವರು ಮಾಸ್ಕನ್ನು ಯಾವ ರೀತಿ ಹಾಕಿಕೊಂಡಿದ್ದಾರೆ ಎಂದರೆ ಮಾಸ್ಕನ್ನು ಅಪೋಸಿಟ್ ಹಾಕಿದ್ದಾರೆ.

ನಿಮಗೆ ಗೊತ್ತಿರಬಹುದು ಮಾಸ್ಕನ್ನು ಅದರಲ್ಲೂ ಸರ್ಜಿಕಲ್ ಮಾಸ್ಕನ್ನು ಸೀದಾ ಹಾಕಿಕೊಂಡರೆ ಅದು ನಿಮಗೆ ನೀಲಿ ಆದಂತಹ ಕಲರ್ ಕಂಡುಬರುತ್ತದೆ ನೀಲಿ ಕಲರ್ ಚಂದನ್ ಅವರು ಹಾಕಿಕೊಂಡು ಅಂತಹ ಸಂದರ್ಭದಲ್ಲಿ ಕಂಡು ಬರುತ್ತಿಲ್ಲ ಎಂದರೆ ಅವರು ಅದನ್ನು ತಮ್ಮ ಮುಖದ ಹಿಂದುಗಡೆ ಹಾಕಿಕೊಂಡಿದ್ದಾರೆ. ಹಾಗೆ ಬಿಳಿ ಕಲರ್ ಹೊರಗಡೆ ಕಾಣುತ್ತಾ ಇದೆ ಅಂದರೆ ಇದನ್ನು ಗಮನಿಸಿದಾಗ ಚಂದನ್ ಅವರು ಮಾಸ್ಕನ್ನು ಉಲ್ಟಾ ಸೀದಾ ಹಾಕಿಕೊಂಡಿದ್ದಾರೆ ಎನ್ನುವುದು ಕಂಡುಬರುತ್ತದೆ.ಈ ಲೇಖನವೇ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳಿ ಆದಷ್ಟು ನಮಗೆ ಬೈಯುವುದನ್ನು ಕಡಿಮೆ ಮಾಡಿ ಆಯಿತಾ ..

LEAVE A REPLY

Please enter your comment!
Please enter your name here