ಚಂದನ್ ಗೌಡ ಅವರು ಕವಿತಾ ಗೌಡ ಅವರಿಗೆ ತಾಳಿ ಕಟ್ಟುವ ಅಂತಹ ಸಂದರ್ಭದಲ್ಲಿ ಏನು ಮಾಡಿದ್ದಾರೆ ಗೊತ್ತಾ…! ಗೊತ್ತಾದ್ರೆ ಫಿಧಾ ಆಗ್ತೀರಾ

92

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿನ್ನೆಯಿಂದ ಸಿಕ್ಕಾಪಟ್ಟೆ ಬಿರುಗಾಳಿ ಎಬ್ಬಿಸಿರುವ ಅಂತಹ ವಿಚಾರ ಏನಪ್ಪಾ ಅಂದರೆ ಅದು ಕವಿತಾ ಗೌಡ ಅವರು ಚಂದನ್ ಅವರನ್ನು ಮದುವೆಯಾಗಿ ಇರುವಂತಹ ಕೆಲವೊಂದು ಸನ್ನಿವೇಶಗಳು. ಹೌದು ಸ್ನೇಹಿತರೆ ಹಲವಾರು ವರ್ಷಗಳಿಂದ ಪ್ರೀತಿಯಿಂದ ಮುಳುಗು ಇರವಂತಹ ಈ ಜೋಡಿಗಳು ಇವತ್ತುಮದುವೆ ಮಾಡಿಕೊಂಡಿದ್ದಾರೆ ಹಾಗೂ ತಮ್ಮ ಹಿರಿಯರ ಜೊತೆಗೆ ಕೆಲವೇ ಕೆಲವು ಮಂದಿ ಎದುರುಗಡೆ ಮದುವೆಯನ್ನು ಆಗಿದ್ದಾರೆ.ಈ ವಿಚಾರವನ್ನು ಕಂಡಂತಹ ಕರ್ನಾಟಕದ ಹಲವಾರು ಹುಡುಗರು ತುಂಬಾ ನಿರಾಸೆಗೊಂಡಿದ್ದಾರೆ ಅದರಲ್ಲೂ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗ ಹೆಚ್ಚು ಇದೆ ಅದರಲ್ಲೂ ಸ್ಯಾಂಡಲ್ವುಡ್ನಲ್ಲಿ ಇರುವಂತಹ ಯಾವ ನಟನಟಿಯರಿಗೂ ಕಮ್ಮಿ ಇಲ್ಲ ಅವರ ಜೋಡಿ ಅಭಿಮಾನಿಗಳ ಬಳಗ.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಚಂದನ್ ಅವರು ಕವಿತ ಗೌಡ ಅವರ ಕುತ್ತಿಗೆಗೆ ತಾಳಿಯನ್ನು ಕಟ್ಟುವಂತಹ ಸಂದರ್ಭದಲ್ಲಿ ಏನು ಮಾಡಿದರೂ ಗೊತ್ತಾ.

ಸ್ನೇಹಿತರೆ ಹಲವಾರು ವರ್ಷಗಳಿಂದ ಚಂದನ್ ಅವರು ಕವಿತಾ ಗೌಡ ಅವರನ್ನು ತುಂಬಾ ಪ್ರೀತಿ ಮಾಡುತ್ತಿದ್ದರು ಅವರೆಂದರೆ ಅವರಿಗೆ ತುಂಬಾ ಇಷ್ಟ ಕೆಲವೊಂದು ಸಾರಿ ಅವರ ಮನೆಗೆ ಸರ್ಪ್ರೈಸ್ ಆಗಿ ಬಂದು ಅವರಿಗೆ ಕೆಲವೊಂದು ಉಡುಗೊರೆಯನ್ನು ಕೂಡ ಕೊಟ್ಟಿದ್ದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ ಅದರಲ್ಲೂ ಅವರಿಬ್ಬರೂ ಅನ್ಯೋನ್ಯತೆಯಿಂದ ಹಲವಾರು ವರ್ಷಪ್ರೀತಿ ಮಾಡಿದ್ದು ಇಡೀ ಕರ್ನಾಟಕಕ್ಕೆ ಗೊತ್ತಿರುವಂತಹ ವಿಚಾರ.

ಈ ರೀತಿಯಾದಂತಹ ಒಳ್ಳೆ ನಿಷ್ಕಲ್ಮಶ ಪ್ರೀತಿಯನ್ನು ಹೊಂದಿರುವಂತಹ ಇವರಿಬ್ಬರ ಜೋಡಿ ಅನ್ನು ಪ್ರತಿಯೊಬ್ಬ ಕನ್ನಡಿಗರು ಕೂಡ ತುಂಬಾ ಮೆಚ್ಚುಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದರು.ಇಷ್ಟೊಂದು ಪ್ರೀತಿ ಮಾಡುವಂತಹ ಚಂದನ್ ಅವರು ಕವಿತಾ ಗೌಡ ಅವರ ಕುತ್ತಿಗೆಗೆ ತಾಳಿಯನ್ನ ಕಟ್ಟುವಂತಹ ಸಂದರ್ಭದಲ್ಲಿ ತಮ್ಮ ಕಣ್ಣಿಂದ ಕಾಣುವಂತಹ ಪ್ರೀತಿಯನ್ನು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮುಖಾಂತರ ಅವರ ಕುತ್ತಿಗೆಗೆ ತಾಳಿ ಕಟ್ಟುತ್ತಾರೆ.

ಸ್ನೇಹಿತರ ಯಾವುದೇ ಮನುಷ್ಯನಿಗೆ ಆದರೂ ತಾವು ಅತಿಯಾಗಿ ಪ್ರೀತಿ ಮಾಡುವಂತಹ ಯಾವುದೇ ಹುಡುಗಿ ಆಗಿದ್ದರೂ ಕೂಡ ಅವಳು ನನ್ನ ಮಡದಿ ಆಗುತ್ತಾಳೆ ಎನ್ನುವಂತಹ ವಿಚಾರ ಬಂದಾಗ ಯಾವುದೇ ಹುಡುಗ ಕೂಡ 19 ಕಂ ಆಗುತ್ತಾನೆ ಹಾಗೂ ಅವಳನ್ನು ನೂರಾರು ಕಾಲ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವಂತಹ ತಮ್ಮ ಮನಸ್ಸಿನಲ್ಲಿ ಪ್ರತಿಜ್ಞೆಯನ್ನು ಮಾಡುತ್ತಾನೆ. ಇದು ಸರ್ವೇಸಾಮಾನ್ಯ ವಾದಂತಹ ಒಂದು ವಿಚಾರ ಅದರಲ್ಲೂ ಹುಡುಗರ ಮನಸ್ಸಿನಲ್ಲಿ ಬರುವಂತಹ ಒಂದು ವಿಚಾರ.

ಯಾವುದೇ ಒಬ್ಬ ಹುಡುಗ ತಾನು ಪ್ರೀತಿ ಮಾಡುವಂತಹ ಮೊದಲನೆ ಹುಡುಗಿಯ ಬಗ್ಗೆ ತುಂಬಾ ಆಕಾಂಕ್ಷೆಯನ್ನು ಇಟ್ಟುಕೊಳ್ಳುತ್ತಾನೆ ಹಾಗೆ ಆ ಹುಡುಗಿ ಸಿಕ್ಕಿಲ್ಲ ಅಂದ್ರು ಕೂಡ ಅವನು ಜೀವ ಇರುವವರೆಗೂ ತಾನು ಪ್ರೀತಿಸುವಂತಹ ಮೊದಲನೇ ಪ್ರಯತ್ನ ಮರೆಯುವುದಿಲ್ಲ ಅದರಲ್ಲೂ ಹೀಗೆ ಪ್ರೀತಿಮಾಡಿ ಮೊದಲನೇ ಪ್ರೇಯಸಿ ಮದುವೆಯಾಗುವ ಅಂತಹ ಸಂದರ್ಭದಲ್ಲಿ ಇನ್ನಷ್ಟು ಪ್ರೀತಿಯನ್ನು ಕೊಡಬಹುದು ಹೇಳಿ. ಅದಕ್ಕೆ ಕೆಲವೊಂದು ಗಾದೆಗಳು ಇದೆ ಫಸ್ಟ್ ಲವ್ ಈಸ್ ಬೆಸ್ಟ್ ಲವ್ ಅಂತ ನೀವು ಕೇಳಿರಬಹುದು.

ಅದು ಏನೇ ಆಗಿರಲಿ ಇಷ್ಟೊಂದು ದಿನ ಅವನತಿಯಾಗಿ ತಮ್ಮ ಪ್ರೀತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಂತಹ ಕವಿತಾ ಹಾಗೂ ಚನ್ನನವರ ಜೋಡಿ ಕೊನೆಗೂ ಮದುವೆಯಾಗಿದ್ದಾರೆ ನಿಜವಾಗಲೂ ಇವರಿಬ್ಬರ ಜೋಡಿ ನೋಡಿದರೆ ಖುಷಿಯಾಗುತ್ತದೆ ಪ್ರೀತಿಯೆಂದರೆ ಈ ರೀತಿ ಇರಬೇಕು. ಅನ್ನುವಂತಹ ಬಾವನೆ ಪ್ರತಿಯೊಬ್ಬರ ಮನಸಲ್ಲಿ ಬಂದೇ ಬರುತ್ತದೆ.ಸ್ನೇಹಿತರೆ ಈ ಲೇಖನ ವೇನಾದರು ಇಷ್ಟವಾಗಿದ್ದರೆ ಹಾಗೂ ಕವಿತಾ ಹಾಗೂ ಚನ್ನನವರ ಮದುವೆಗಳ ಈ ವಿಚಾರವನ್ನು ನೋಡಿ ಅವರಿಗೆ ಕಾಮೆಂಟ್ ಮಾಡುವುದರ ಮುಖಾಂತರ ಶುಭಾಶಯಗಳನ್ನು ಕೋರಿ.