ಚಮತ್ಕಾರದ ರೂಪದಲ್ಲಿ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ನೀಡುವ ಆಯುರ್ವೇದ ಔಷಧಿ ಇದು.. ಅಷ್ಟಕ್ಕೂ ಏನಿದು

Sanjay Kumar
2 Min Read

ಈ ಮನೆಮದ್ದಿನಿಂದ ಬಂಜೆತನ ಎಂಬುದು ದೂರವಾಗುತ್ತದೆ ಅಷ್ಟೇನೂ ಕಣ್ಣಿನ ಸಮಸ್ಯೆ ಇರುವವರು ಕೂಡ ಇದೊಂದು ಪರಿಹರವನ್ನೂ ಯಾವುದು ಗೊತ್ತಾ ಆ ಪರಿಹಾರ ಪ್ರಕೃತಿಯಲ್ಲಿ ದೊರೆಯುತ್ತದೆ ಈ ವಿಶೇಷ ಔಷಧಿ…ಹೌದು ಪ್ರಕೃತಿಯಲ್ಲಿ ದೊರೆಯುವ ಈ ವಿಶೇಷ ಔಷಧಿಯಿಂದಾಗಿ ನಿಮ್ಮ ಬದುಕಲೇ ಕಾಣುತ್ತಿರುವ ಬಹಳ ದೊಡ್ಡ ಸಮಸ್ಯೆಯನ್ನು ಬಹಳ ಬೇಗ ಪರಿಹಾರ ಮಾಡಿಕೊಳ್ಳಬಹುದು.

ಹೌದು ಸ್ನೇಹಿತರೆ ಯಾರಿಗೆ ತಾನೆ ತಮ್ಮ ಕುಟುಂಬ ಬೆಳೆಯಬೇಕು ತಮ್ಮ ವಂಶವೃಕ್ಷ ಬೆಳೆಯಬೇಕು ಎನ್ನುವ ಆಸೆ ಆಕಾಂಕ್ಷೆ ಗಳಿರುವುದಿಲ್ಲ ಹಾಗೆಯೇ ಮದುವೆಯ ಬಳಿಕ ಪ್ರತಿಯೊಬ್ಬ ಗಂಡಹೆಂಡತಿ ಬಯಸುವುದು ನಮ್ಮ ಗಂಡು ಮಗುವಾಗಲಿ ಎಂದು. ಆದರೆ ಮಗು ಆಗದೇ ಹೋದಾಗ ಈ ಸಮಾಜ ಪುರುಷನದ್ದೇ ತಪ್ಪಿದ್ದರೂ ಹೆಣ್ಣನ್ನು ಯಾವ ರೀತಿಯಾಗಿ ಕಾಣುತ್ತಾರೆ ಎಂಬುದನ್ನು ಈಗಾಗಲೇ ನಾವು ನಿಜ ಜೀವನದಲ್ಲಿಯೂ ನೋಡಿದ್ದೇವೆ ಹಾಗೆ ಸಿನೆಮಾಗಳಲ್ಲಿ ಕೂಡ ನೋಡಿರುತ್ತೇವೆ.

ಹಾಗಾಗಿ ಈ ಬಂಜೆತನ ಎಂಬ ಸಮಸ್ಯೆ ಅನ್ನೋ ಹೋಗಲಾಡಿಸಲು ಪುರುಷನದ್ದು ಮಹಿಳೆಯದು ಯಾರದೇ ತಪ್ಪಿದ್ದರೂ ಅದಕ್ಕೆ ಈ ಮನೆಮದ್ದನ್ನು ಮಾಡುವ ಮೂಲಕ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನಿಮ್ಮ ಕನಸನ್ನ ನನಸು ಮಾಡಿಕೊಳ್ಳಿ ಹೌದು ಪ್ರತಿಯೊಬ್ಬ ಮದುವೆಯಾದ ಸಂಸಾರಸ್ಥರಿಗೂ ಜೀವನದಲ್ಲಿ ಇರುವ ದೊಡ್ಡ ಆಕಾಂಕ್ಷೆ ಅಂದರೆ ಮಗು ಮಾಡಿಕೊಳ್ಳುವುದು ಹಾಗೆ ಆ ಮಗುವಿನ ಕುರಿತು ಮಗುವಿನ ಭವಿಷ್ಯದ ಕುರಿತು ಇಷ್ಟೆಲ್ಲ ಕನಸುಗಳನ್ನು ಕಂಡಿರುತ್ತಾರೆ.

ಆದರೆ ಮಗುವೇ ಆಗದೆ ಹೋದಾಗ ಆ ನೋವು ಯಾರಿಗೂ ಬೇಡ ಹಾಗಾಗಿ ಬಂಜೆತನ ಕಾಡುತ್ತಿದ್ದರೆ ಅದಕ್ಕೆ ಪ್ರಕೃತಿಯಲ್ಲಿ ದೊರೆಯುವ ಈ ಸರಳ ಮನೆಮದ್ದು ಮಾಡಿ ಯಾವುದರಿಂದ ಮಾಡಬೇಕೆಂದರೆ ದೊಡ್ಡ ಹಾಲದ ಕುಡಿ ಎಂಬ ಗಿಡದಿಂದ ಈ ವಿಶೇಷ ಔಷಧೀಯ ನ ಮಾಡಬೇಕಿರುತ್ತದೆ ಇದನ್ನು ಮಾಡುವ ವಿಧಾನವನ್ನು ಕೂಡ ನಾವು ಈ ದಿನ ಲೇಖನಿಯಲ್ಲಿ ತಿಳಿಸಿಕೊಡುತ್ತೇವೆ ಇದರಿಂದ ನೀವು ಪಾಲಿಸಿದ್ದೇ ಆದಲ್ಲಿ ಈ ಮನೆಮದ್ದನ್ನು ಮಾಡುವುದರಿಂದ ಹೆಣ್ಣುಮಕ್ಕಳಲ್ಲಿ ಅಂಡಾಣು ಬಿಡುಗಡೆ ಉತ್ತಮವಾಗಿ ಆಗುತ್ತದೆ ಹಾಗೂ ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಉತ್ತಮವಾಗಿ ಆಗುತ್ತದೆ.

ದೊಡ್ಡ ಆಲದ ಕೊಡಿ ಇದರ ಹೆಸರು ಕೇಳಿದ್ದೀರಾ ಹಳ್ಳಿ ಮಂದಿಗೆ ಇದರ ಪರಿಚಯ ಇದ್ದೇ ಇರುತ್ತದೆ, ಈ ಗಿಡದ ಎಲೆಗಳ ಪ್ರಯೋಜನದಿಂದ ನಿಮ್ಮ ಸಮಸ್ಯೆ ಬಹಳ ಬೇಗ ಪರಿಹಾರ ವಾಗುತ್ತದೆ. ಆ ಹೇಗೆಂದರೆ ದೊಡ್ಡ ಹಾಲದ ಕುಡಿ ಸೊಸೆಯನ್ನು ನೋಡಿದ್ದೀರ ಅಲ್ವಾ, ಹಸಿ ಇದ್ದಾಗಲೇ ಬುಡ ಸಮೇತ ಕಿತ್ತು ತಂದು ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಬಳಿಕ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು, ಇದನ್ನು ಚೂರ್ಣ ಮಾಡಿಕೊಂಡು ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು.

ಇದೀಗ ಈ ಶೇಖರಣೆ ಮಾಡಿಟ್ಟುಕೊಂಡರೂ ಚೂರ್ಣವನ್ನು ಪ್ರತಿದಿನ ಹಾಲಿಗೆ ಅಥವಾ ಬಿಸಿ ನೀರಿಗೆ ಮಿಶ್ರ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಹೆಣ್ಣುಮಕ್ಕಳಲ್ಲಿ ಆಗಲಿ ಅಥವಾ ಪುರುಷರಲ್ಲಿ ಆಗಲೇ ಕಾಡುತ್ತಿರುವಂತಹ ಸಮಸ್ಯೆ ಅಂದರೆ ಹೆಣ್ಣು ಮಕ್ಕಳಲ್ಲಿ ಆದರೆ ಅಂಡಾಣುವಿನ ವಿಚಾರದ ಕುರಿತಾಗಿ ಕಾಡುತ್ತಿರುವ ಸಮಸ್ಯೆ ಯಿಂದಾಗಿ ಅಥವಾ ವೀರ್ಯಾಣು ವಿಗೆ ಸಂಬಂಧಿಸಿದ ವಿಚಾರದಿಂದಾಗಿ ಪುರುಷರಲ್ಲಿ ಕಾಡುತ್ತಿರುವಂತಹ ಸಮಸ್ಯೆಗಳಿಂದಾಗಿ ಮಕ್ಕಳು ಆಗದೆ ಹೋದಾಗ ಈ ಪರಿಹಾರವನ್ನು ಪಾಲಿಸಿದಾಗ ಮಕ್ಕಳಾಗದಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಆಸ್ಪತ್ರೆಗೆ ಅಲೆಯದೆ ನೀವು ಪ್ರಕೃತಿದತ್ತವಾಗಿ ನಿಮ್ಮ ಸಮಸ್ಯೆಯನ್ನು ಈ ವಿಧಾನದಲ್ಲಿ ಬಗೆಹರಿಸಿಕೊಳ್ಳಬಹುದು ಈ ಚಿಕ್ಕ ಪರಿಹಾರ ಪಾಲಿಸಿ ನಿಮ್ಮ ಸಮಸ್ಯೆಗೆ ಉತ್ತಮ ಫಲ ಸಿಕ್ಕೇ ಸಿಗುತ್ತದೆ ಹಾಗೂ ಚಿಂತಿಸಬೇಡಿ ಈ ಸರಳ ಮನೆಮದ್ದು ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮವನ್ನು ಬೀರುವುದಿಲ್ಲ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.