ಚರ್ಮದ ಮೇಲೆ ಆಗುವ ಯಾವುದೇ ತುರಿಕೆ , ಕಜ್ಜಿ , ಅಲರ್ಗಿಗೆ ಈ ಒಂದು ಮನೆಮದ್ದು ಸಕತ್ ರಾಮ ಬಾಣ…ಈ ಎಲೆಯಿಂದ ಹೀಗೆ ಮಾಡಿ ಸಾಕು ಕೆಲವೇ ದಿನಗಳಲ್ಲಿ ವಾಸಿ ಆಗುತ್ತದೆ…

425

ನಮಸ್ಕಾರಗಳು ಬನ್ನಿ ಇವತ್ತಿನ ಮಾಹಿತಿಯಲ್ಲಿ ಈ ಚರ್ಮಕ್ಕೆ ಸಂಬಂಧಪಟ್ಟಂತಹ ತೊಂದರೆಗಳಾಗಿರುವ ಕಜ್ಜಿ ತುರಿಕೆ ಇಂತಹ ಸಮಸ್ಯೆಗಳಿಗೆ ಪರಿಹಾರ ಏನು ಮಾಡಬಹುದು ಅದಕ್ಕೆ ಮನೆಯಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬಹುದು ಆ ಮನೆ ಮದ್ದು ಪ್ರಭಾವವಾಗಿ ಫಲಿತಾಂಶ ಕೊಡುತ್ತದೆಯೆ? ಎಲ್ಲವನ್ನ ತಿಳಿಯೋಣ ಹೌದು ಸ್ನೇಹಿತರೆ ಈ ಮನೆ ಮತ್ತು ಎಂಬುದು ನನಗೂ ಪ್ರಕೃತಿಯಲ್ಲಿ ದೊರೆಯುವ ಅಥವಾ ಮನೆಯ ಅಡುಗೆಮನೆಯಲ್ಲಿ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಮಾಡುವಂತಹ ಪರಿಹಾರಗಳಾಗಿರುತ್ತವೆ.

ಇದರಿಂದ ಅಡ್ಡ ಪರಿಣಾಮಗಳಂತು ಇರೋದೇ ಇಲ್ಲ ಬಿಡಿ ಇದರ ಜತೆಗೆ ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದರೆ ಹೌದು ಖಂಡಿತವಾಗಿಯೂ ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದಿನ ಕಾಲದಲ್ಲಿ ಈ ಕಾಲು ಕುಯ್ದರೆ ಅಥವಾ ಮುಳ್ಳು ಚುಚ್ಚಿದರೆ ರಕ್ತ ಬಂದರೆ ಆಗ ಪ್ರಭಾವವಾದ ಪದಾರ್ಥವನ್ನು ಬಳಸುತ್ತಿದ್ದರು ಅದೇ ಅರಿಶಿನ ಹೌದು ಅರಿಶಿನವನ್ನು ರಕ್ತ ಸೋರಿಕೆ ಆಗುತ್ತಿರುವ ಜಾಗಕ್ಕೆ ಹಾಕಿದರೆ ಕೂಡಲೇ ರಕ್ತ ಸೋರಿಕೆ ಕಡಿಮೆಯಾಗುತ್ತಿತ್ತು, ಇಂತಹ ಪರಿಹಾರಗಳು ಇನ್ನೂ ಬೇಕಾದಷ್ಟು ಇದೆ ಅದನ್ನ ತಿಳಿಸುವ ಪ್ರಯತ್ನ ಈ ನಮ್ಮ ಲೇಖನದ್ದು

ಹಾಗಾಗಿ ಬನ್ನಿ ಈ ಕಜ್ಜಿ ತುರಿಕೆ ಅಂತಹ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಯಲ್ಲಿ ಮಾಡಬಹುದಾದ ಪ್ರಭಾವವಾದ ಮನೆಮದ್ದು ಯಾವುದು ಎಂಬುದನ್ನು ತಿಳಿಯೋಣ ಫ್ರೆಂಡ್ಸ್ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಕೇವಲ ಎರಡೇ ಪದಾರ್ಥಗಳ ಅವುಗಳೆಂದರೆ ಬೇವಿನ ಸೊಪ್ಪು ಮತ್ತು ಕರ್ಪೂರ ಹೌದು ಬನ್ನಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ

ಸ್ನೇಹಿತರೆ ಬೇವಿನಸೊಪ್ಪನ್ನು ಕುಟ್ಟಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಅದಕ್ಕೆ ಕರ್ಪೂರದ ಪುಡಿಯನ್ನು ಮಿಶ್ರಮಾಡಿ ಆ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಕಜ್ಜಿ ಆದಂತಹ ಭಾಗಕ್ಕೆ ದಪ್ಪದಾಗಿ ಲೇಪ ಮಾಡಿ ಇದೇ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಗಾಯ ಬೇಗ ಒಣಗುತ್ತದೆ ಮತ್ತು ತುರಿಕೆ ಅಂತಹ ಸಮಸ್ಯೆ ಬಹಳಷ್ಟು ಬೇಗ ನಿವಾರಣೆ ಆಗುತ್ತದೆ ಈ ವಿಧಾನವನ್ನು ಯಾರು ಬೇಕಾದರೂ ಪಾಲಿಸಬಹುದು ಯಾವುದೇ ಅಡ್ಡ ಪರಿಣಾಮ ಇಲ್ಲ ಮತ್ತು ಪ್ರಭಾವವಾಗಿ ಈ ಮನೆಮದ್ದು ಕೆಲಸ ಮಾಡುತ್ತದೆ

ಈ ಮನೆಮದ್ದನ್ನು ಪಾಲಿಸುವುದರಿಂದ ಕಜ್ಜಿ ತುರಿಕೆ ಮತ್ತು ಚರ್ಮ ಸಂಬಂಧಿ ತೊಂದರೆಗಳು ಇವೆಲ್ಲವೂ ಪರಿಹಾರ ಆಗುತ್ತದೆ ಹಾಗೂ ನೀವೇನಾದರೂ ಈ ಮನೆಮದ್ದನ್ನು ಬಳಸಿದರೆ ಚರ್ಮಕ್ಕೆ ಯಾವುದೇ ತರದ ಅಡ್ಡಪರಿಣಾಮಗಳಿಲ್ಲದೆ ಸಮಸ್ಯೆ ನಿವಾರಣೆಯಾಗುತ್ತದೆ

ಈಗ ಮತ್ತೊಂದು ವಿಧಾನದ ಬಗ್ಗೆ ಹೇಳುವುದಾದರೆ ಪ್ರತ್ಯೇಕವಾಗಿ ತುರಿಕೆ ಗಜಕರ್ಣ ಇಂತಹ ಸಮಸ್ಯೆಗೆ ಮಾಡಬಹುದಾದ ಮನೆಮದ್ದು ಇದು ಇದಕ್ಕೆ ಬೇಕಾಗಿರುವುದು ಸುಣ್ಣ ಇರುವ ಸೋಪು ಹೌದು ಈ ಸುಣ್ಣ ಇರುವಂತಹ ಸೋಪನ ತೆಗೆದುಕೊಂಡು ಅದನ್ನು ಕಲ್ಲಿನ ಮೇಲೆ ನೀರು ಹಾಕಿ ತೇಯಬೇಕು

ನಂತರ ಆ ಸಂಗ್ರಹ ಮಾಡಿಟ್ಟು ಕೊಂಡಂತಹ ಸುಣ್ಣದ ನೀರನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಪುಡಿ ಅನ್ನು ಮಿಶ್ರಮಾಡಿ ಹತ್ತಿಯ ಸಹಾಯದಿಂದ ಗಾಯ ಆಗಿರುವ ಭಾಗಕ್ಕೆ ಲೇಪ ಮಾಡುತ್ತ ಬರಬೇಕು ಮತ್ತು ಬಿಸಿ ನೀರಿನಿಂದ ಸ್ವಚ್ಛವಾಗಿ ಇಡಬೇಕು ಈ ಪರಿಹಾರವನ್ನು ಮಾಡಿಕೊಂಡು ಬರುವುದರಿಂದ ಖಂಡಿತ ನಿಮಗೆ ಗಜಕರ್ಣದಂಥ ತೊಂದರೆಯಿಂದ ಕೂಡ ಪರಿಹಾರ ದೊರೆಯುತ್ತದೆ

ಈ ಸರಳ ಉಪಾಯಗಳ ನಕಾನಿಸಿ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹಾಗೂ ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಬೇಗ ಪರಿಹಾರ ದೊರೆಯುತ್ತದೆ ಅಂದರೆ ಅದು ಕಷ್ಟಸಾಧ್ಯ, ಆದರೆ ಈ ಪರಿಹಾರವನ್ನು ಪಾಲಿಸಿದರೆ ಅಂದರೆ ಮನೆಮದ್ದುಗಳನ್ನು ಮಾಡಿದರೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.