ಚರ್ಮದ ಮೇಲೆ ಯಾವುದೇ ರೀತಿಯಾದ ಕಜ್ಜಿ , ತುರಿಕೆ , ತೊನ್ನು ಮುಂತಾದ ಸಮಸ್ಸೆಗಳು ಬರದೇ ಇರಲು ಈ ಒಂದು ಮನೆ ಮದ್ದು ಬಳಕೆ ಮಾಡಿ ಸಾಕು..

234

ಈ ಧರ್ಮಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಮಾಡುತ್ತಾ ಬಂದರೆ ಖಂಡಿತಾ ನಿಮಗೆ ಅಂದುಕೊಂಡ ಪರಿಹಾರ ದೊರೆಯುತ್ತದೆ ಹೌದು ನೀವೂ ಈ ಚರ್ಮ ಸಂಬಂಧಿ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಏನೆಲ್ಲಾ ಪರಿಹಾರಗಳನ್ನು ಮಾಡಿ ಸೋತಿದ್ದೀರಾ ಅಂದರೆ ಕೊನೆಯಲ್ಲಿ ಈ ಪರಿಹಾರ ಮಾಡಿ ನೋಡಿ ಖಂಡಿತವಾಗಿಯೂ ನಿಮಗೆ ಫಲಿತಾಂಶ ದೊರೆಯುತ್ತದೆ ಮತ್ತು ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

ಈ ಮನೆ ಮದ್ದು ನೀವು ಅಂದುಕೊಂಡೆ ಇರುವುದಿಲ್ಲ ಅಂತಹ ಲಾಭವನ್ನು ಕೊಡುತ್ತದೆ, ಮಾಡುವ ವಿಧಾನ ಮತ್ತು ಈ ವಿಧಾನ ಮಾಡಲು ಏನೆಲ್ಲ ಪದಾರ್ಥಗಳು ಬೇಕು ಜತೆಗೆ ಈ ಪದಾರ್ಥದಲ್ಲಿರುವ ಶಕ್ತಿಯ ಕುರಿತು ಕೂಡ ನಾವು ಮಾತನಾಡುತ್ತಿದ್ದೇವೆ.

ಪ್ರಕೃತಿಯಲ್ಲಿ ಅಡಗಿರುವ ಶಕ್ತಿ ಪ್ರಕೃತಿಯ ನಡುವಲ್ಲಿ ಇರುವಂತಹ ಅದ್ಭುತವಾದ ಶಕ್ತಿ ಕೆಲವೊಂದು ಗಿಡಮರಗಳೇ ಇಲ್ಲಿಯೂ ಕೂಡ ಶಾಶ್ವತವಾಗಿ ಉಳಿದಿರುತ್ತದೆ ಅಂತಹ ಶಕ್ತಿಯನ್ನೂ ಪಡೆದುಕೊಂಡಿರುವಂತಹ ಈ ನೆಲ ಉಸಿರು ಗಿಡ ಜೊತೆಗೆ ಗಂಧಕ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಇದು ಹಳ್ಳಿ ಕಡೆ ನಿಮಗೆ ಹೇರಳವಾಗಿ ದೊರೆಯುತ್ತದೆ.

ಹಾಗಾಗಿ ಯಾವುದೇ ತೊಂದರೆಗಳಿದ್ದರೂ ಈ ಪರಿಹಾರ ಮಾಡುತ್ತ ಬಂದರೆ ಖಂಡಿತವಾಗಿಯೂ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ಈ ನೆಲ ಉಸಿರು ಗಿಡ ಮತ್ತು ಗಂಧಕವನ್ನು ತಂದು ಇದನ್ನು ಚೆನ್ನಾಗಿ ಆರಿದ ಮೇಲೆ, ಇದನ್ನು ಹರಳೆಣ್ಣೆ ಒಟ್ಟಿಗೆ ಮಿಶ್ರ ಮಾಡಿ ಸೇವಿಸಬೇಕು. ಇದರಿಂದ ದೇಹ ತಂಪಾಗುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ ಹಾಗೂ ಹಲವು ಚರ್ಮ ಸಂಬಂಧಿ ತೊಂದರೆಗಳಿಂದ ಪರಿಹಾರ ಕೂಡ ದೊರೆಯುತ್ತದೆ.

ಇವತ್ತಿನ ಈ ಲೇಖನವನ್ನು ನೀವು ಕೂಡ ಓದುತ್ತಿದ್ದರೆ ಚರ್ಮ ಸಂಬಂಧಿ ಯಾವುದೇ ತೊಂದರೆಗಳಿರಲಿ, ಅದು ನಿವಾರಣೆ ಆಗಬೇಕು ಬಂದಲ್ಲಿ ಕೂಡಲೇ ಈ ಪರಿಹಾರ ಮಾಡಿ ಅಥವಾ ನೀವು ಚರ್ಮ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದು ಅದಕ್ಕಾಗಿ ಪರಿಹಾರ ಹುಡುಕಿ ಪರಿಹಾರ ಮಾಡಿ ಸಾಕಾಗಿ ದ್ದೀರಾ ಎಂದರೆ ನೋಡಿ ಈ ಪರಿಹಾರ ಮಾಡಿ ನೋಡಿ ಖಂಡಿತಾ ನೀ1ಕೊಂಡ ಪರಿಹಾರ ನಿಮಗೆ ಫಲಿತಾಂಶ ದೊರೆಯುತ್ತದೆ ಹಾಗೂ ಚರ್ಮ ಸಂಬಂಧಿ ಸಮಸ್ಯೆಯಿಂದ ನಿಮಗೆ ಪರಿಹಾರ ಕೂಡ ಸಿಗುತ್ತೆ

ಇತ್ತೀಚೆಗೆ ಹಲವರಿಗೆ ಕಾಡುತ್ತಿರುವಂತಹ ಈ ತುರಿಕೆ ಗಜಕರ್ಣ ಈ ಸಮಸ್ಯೆಗೆ ಮಂದಿ ಏನೆಲ್ಲ ಏನೆಲ್ಲ ಮಾಡ್ತಾರೆ, ಆಸ್ಪತ್ರೆಗಳಿಗೆ ಸುತ್ತುತ್ತಾರೆ ಆದರೆ ಈ ರೀತಿ ಔಷಧಿ ಮಾಡಿ ಪರಿಹಾರ ಮಾಡಿಕೊಂಡರೆ, ಖಂಡಿತ ಈ ಚರ್ಮ ಸಂಬಂಧಿ ತೊಂದರೆ ಮುಖ್ಯವಾಗಿ ಗಜಕರ್ಣದಂಥ ಸಂಬಂಧಿ ತೊಂದರೆಗಳಿಗೆ ತುರಿಕೆ ನಿವಾರಣೆಗೆ ಸಹಕಾರಿಯಾಗಿರುತ್ತದೆ.

ಕೆಲವರಿಗೆ ಈ ತೊಂದರೆ ಬಂದರೆ, ಸಮಸ್ಯೆ ಬಂದರೆ ಅದು ನಿರ್ಲಕ್ಷ್ಯ ಮಾಡಿದರೆ, ಬ್ಲೇಡ್ ಇನ್ಫೆಕ್ಷನ್ ಆಗುವ ಸಾಧ್ಯತೆ ಕೂಡ ಇರುತ್ತದೆ ಇದರಿಂದ ರಕ್ತ ಕೆಡುತ್ತದೆ ಎಂದು, ಮುದೊಂದು ದಿನದಲ್ಲಿ ನೀವು ಬಹಳಷ್ಟು ತೊಂದರೆಯನ್ನು ಅನಾರೋಗ್ಯ ಸಮಸ್ಯೆಗಳಂತಹ ಸಮಸ್ಯೆಗಳನ್ನು ನೀವು ಪಾಲಿಸಬೇಕಾಗಿರುತ್ತದೆ. ಹಾಗಾಗಿ ಇಂದಿನ ಲೇಖನವನ್ನು ನೀವು ಕೂಡ ತಿಳಿದು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮೇಲೆ ತಿಳಿಸಿದ ವಿಧಾನವನ್ನು ಪಾಲಿಸಿಈ ನೆಲಉಸಿರು ಗಿಡ ಗಂಧಕ ಜೊತೆಗೆ ಹರಳೆಣ್ಣೆಯನ್ನು ಪೇಸ್ಟ್ ಮಾಡಿಕೊಂಡು ಕಜ್ಜಿ ಆದ ಭಾಗಕ್ಕೆ ಅಥವಾ ಗಜಕರ್ಣದಂಥ ಭಾಗಕ್ಕೆ ತುರಿಕೆ ಇರುವ ಭಾಗಕ್ಕೆ ಲೇಪನ ಮಾಡಬೇಕು.ಈ ರೀತಿ ಮಾಡುತ್ತಾ ಬರುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಹಾಗೂ ತುರಿಕೆ ಅಂತಹ ತೊಂದರೆ ಕೂಡ ಬಹುಬೇಗ ನಿವಾರಣೆಯಾಗುತ್ತದೆ.