ಚರ್ಮ , ಮೂಳೆ , ಮೂಲವ್ಯಾದಿ , ಸ್ನಾಯು ಸೆಳೆತ ಏನೇ ಪ್ರಾಬ್ಲಮ್ ಇದ್ರೂ ಸಹ ಈ ಬಳ್ಳಿ ಬಳಸೋದ್ರಿಂದ ಅದ್ಭುತವಾದ ಲಾಭ ನಿಮಗಾಗುತ್ತದೆ..

177

ಮೂಳೆ ಮುರಿತ ಎಂದು ಪೇಟೆ ಮಂದಿ ಆಸ್ಪತ್ರೆ ಕಡೆ ಹೋಗ್ತಾರೆ ಆದರೆ ಮೂಳೆ ಮುರಿದರೆ ಹಳ್ಳಿಕಡೆ ಇದೊಂದು ಬಳ್ಳಿಯ ಬಳಕೆ ಮಾಡಿಕೊಂಡು ಪಟ್ಟು ಹಾಕಿ ಮುರಿದ ಮೂಳೆಯನ್ನು ಸರಿಪಡಿಸಿಕೊಳ್ತಾರೆ, ಹಾಗಾದರೆ ಯಾವುದು ಗೊತ್ತಾ ಆ ವಿಶೇಷ ಬಳ್ಳಿ…ನಮಸ್ಕಾರಗಳು ಪ್ರಿಯ ಓದುಗರೆ ಸಾಮಾನ್ಯವಾಗಿ ನಾವು ಮಾಡುವ ಕೆಲಸ ಕಾರ್ಯಗಳು ಒಮ್ಮೊಮ್ಮೆ ನಮಗೆ ಕೆಲವೊಂದು ನೋವನ್ನು ಉಂಟು ಮಾಡಬಹುದು.

ಹೌದು ಯಾವುದೋ ಗಡಿಬಿಡಿಯಲ್ಲಿ ಅಥವಾ ಸಮಯ ಸರಿ ಇಲ್ಲದೆ ಇರುವಾಗ ಅಥವಾ ಇನ್ಯಾವುದೋ ಸಮಯದಲ್ಲಿ ತಿಳಿಯದೆ ನಾವು ಕೆಲವೊಂದು ತಪ್ಪುಗಳಿಂದ ಅಥವಾ ಗಾಡಿ ಅಪಘಾತದಲ್ಲಿ ಮಂಡಿ ಅಥವಾ ಕೈ ಮೂಳೆ ಮುರಿದುಕೊಂಡಿದ್ದರು ಆಗ ಆ ಮೂಲ ಸರಿಹೋಗಲಿ ಎಂದು ಕೇಳುವುದು ಚಿಕಿತ್ಸೆಯನ್ನು ಕೂಡ ಪಡೆದುಕೊಂಡಿರುತ್ತೇವೆ.

ಆದರೆ ಕೆಲವೊಂದು ಬಾರಿ ಆಗ ಉಂಟಾದ ನೋವು ಹಾಗೇ ಆ ನೋವು ನಿಂತುಬಿಡುತ್ತದೆ ಇನ್ನೂ ಕೆಲವರು ಈ ನೋವು ನಿವಾರಣೆಗೆ ನಾಟಿ ಔಷಧಿ ಮೊರೆಹೋಗ್ತಾರೆ ಹೌದು ಈ ಹಳ್ಳಿ ಕಡೆ ನಾಟಿ ಔಷಧಿಯನ್ನು ಬಹಳ ಪ್ರಭಾವವಾಗಿ ಕೊಡ್ತಾರೆ ನಾಟಿ ಔಷಧಿ ಮಳೆ ಉತ್ತಮವಾಗಿ ಕೆಲಸ ಮಾಡಿ ನೋವನ್ನು ಬಹಳ ಬೇಗ ನಿವಾರಣೆ ಮಾಡುತ್ತದೆ.

ಹೌದು ಹಳ್ಳಿ ಕಡೆ ಮೂಳೆ ಮುರಿದರೆ ಸಮಾನ್ಯವಾಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಅದಕ್ಕೆ ಪಟ್ಟು ಹಾಕಿಸಿಕೊಳ್ತಾರೆ ಇನ್ನೂ ಕೆಲವೊಂದು ಬಾರಿ ಮೂಳೆ ಹುಳುಕಿದಾಗಲು, ಪಟ್ಟು ಹಾಕಿರುತ್ತಾರೆ ಅಂತಹ ಸಮಯದಲ್ಲಿ ಇಂತಹ ಬಳ್ಳಿಯನ್ನು ಬಳಕೆ ಮಾಡಿರ್ತಾರ ನಿಮಗಿದು ಗೊತ್ತಾ.

ಹೌದು ಈ ವಿಶೇಷ ಗಿಡಮೂಲಿಕೆಯ ಬಳ್ಳಿಯನ್ನು ಬಳಕೆ ಮಾಡುತ್ತಾ ಮುರಿದ ಮೂಳೆಗಳನ್ನು ಜೋಡಿಸುವ ಪ್ರಯತ್ನ ಮಾಡಲಾಗುತ್ತದೆ ಈ ಬಳ್ಳಿಯ ಕಾಂಡ ಮತ್ತು ಎಲೆಯನ್ನು ತೆಗೆದುಕೊಂಡು ಔಷಧಿ ತಯಾರಿಸಿ ಮುರಿದ ಭಾಗಕ್ಕೆ ಇದನ್ನು ಲೇಪ ಮಾಡಿ ಆ ಭಾಗಕ್ಕೆ ಪೆಟ್ಟು ಹಾಕುತ್ತಾರೆ ಸ್ವಲ್ಪ ದಿನಗಳ ಕಾಲ ಆ ಮುರಿದ ಭಾಗವನ್ನು ಹೆಚ್ಚು ಅಲುಗಾಡಿಸದೆ ಹಾಗೆ ರೆಸ್ಟ್ ಮಾಡುತ್ತಾ ಬಂದರೆ, ಮುರಿದ ಮೂಳೆ ಬಹಳ ಬೇಗ ಜೋಡಣೆಯಾಗುತ್ತದೆ.

ಆ ಬಳಿಕ ಅಷ್ಟಕ್ಕೂ ಯಾವುದು ಗೊತ್ತಾ ಅದೇ ‘ಮಂಗರವಳ್ಳಿ’ ಬಳ್ಳಿ, ಇದನ್ನು ಮೂಳೆ ಮುರಿತ ಆಗಿದ್ದರೆ, ಅದರ ಜೋಡಣೆಗೆ ಬಳಕೆ ಮಾಡುವುದರ ಜೊತೆಗೆ ಕೆಲವೊಂದು ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಕೂಡ ಬಳಸುತ್ತಾರೆ.

ಹೌದು ಇಸಬು ಕಜ್ಜಿ ತುರಿಕೆ ಅಥವಾ ಚಳಿಗಾಲದಲ್ಲಿ ಅಥವ ಮಳೆಗಾಲದಲ್ಲಿ ಉಂಟಾಗುವ ಕೆಲವೊಂದು ಚರ್ಮಸಂಬಂಧಿ ಸಮಸ್ಯೆಗಳು ಮತ್ತು ಮಳೆಗಾಲದಲ್ಲಿ ಹೆಚ್ಚು ಕೆಸರು ಗುಳ್ಳೆ ಎಂಬ ಸಮಸ್ಯೆ ಉಂಟಾಗುತ್ತೆ, ಅಂಥ ಸಮಯದಲ್ಲಿ ಈ ಮಂಗರವಳ್ಳಿ ಬಳ್ಳಿಯ ಬುಡ ಮತ್ತು ಎಲೆಗಳ ಪ್ರಯೋಜನವನ್ನ ಮಾಡಿಕೊಂಡು ಔಷಧಿ ತಯಾರಿ ಮಾಡಿ ಚರ್ಮ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತದೆ.

ಮಂಗರವಳ್ಳಿ ಬಳ್ಳಿಯ ಗಿಡಮೂಲಿಕೆಯ ಪ್ರಯೋಜನ ಬಹಳ ಪ್ರಭಾವವಾದದ್ದು ಇದು ಬಹಳಬೇಗ ನೋವನ್ನು ನಿವಾರಿಸುತ್ತದೆ ಜೊತೆಗೆ ಚರ್ಮ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುತ್ತೆ. ಹಾಗಾಗಿ ಈ ಮಂಗರವಳ್ಳಿ ಬಳ್ಳಿಯ ಬಗ್ಗೆ ನೀವು ಕೂಡ ಮಾಹಿತಿ ತಿಳಿದು ಎಂದಾದರೂ ಈ ಕೆಲವೊಂದು ಸಮಸ್ಯೆಗಳು ಅಕಸ್ಮಾತ್ ಎದುರಾದಾಗ ಇದರ ಪ್ರಯೋಜನವನ್ನು ಪಡೆದುಕೊಳ್ಳಿ. ಇದೊಂದು ಬಳ್ಳಿ, ಹಳ್ಳಿ ಮಂದಿಗೆ ಹೆಚ್ಚು ಪರಿಚಯವಿರುತ್ತದೆ. ಹಾಗಾಗಿ ಈ ಮೇಲ್ಕಂಡ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಇದರ ಪ್ರಯೋಜನ ಪಡೆದುಕೊಂಡು ಚಿಕಿತ್ಸೆ ಮಾಡಿಕೊಳ್ಳಿ.

ಮತ್ತೊಂದು ಔಷಧಿಯ ಪ್ರಯೋಜನವೇನು ಅಂದರೆ ಈ ಮಂಗರವಳ್ಳಿ ಬಳಿಯ ಬಳಕೆಯಿಂದ ಮೂಲವ್ಯಾಧಿ ಸಮಸ್ಯೆಯನ್ನು ಕೂಡ ಪರಿಹಾರ ಮಾಡಬಹುದು ಇದರ ಎಲೆಗಳನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿನ್ನುತ್ತಾ ಬಂದರೆ ಮಲಬದ್ಧತೆ ಸಮಸ್ಯೆ ಮೂಲವ್ಯಾಧಿ ಸಮಸ್ಯೆ ಸಹ ಪರಿಹಾರವಾಗುತ್ತೆ ಮತ್ತು ಹಳ್ಳಿ ಕಡೆ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆಗಳಿಗೆ ಈ ಗಿಡಮೂಲಿಕೆಯನ್ನು ಕೂಡ ಈ ಔಷಧೀಯ ಪರಿಹಾರವನ್ನು ಸಹ ಮಾಡಲಾಗುತ್ತದೆ.