ಚಾಣುಕ್ಯ ಹೇಳಿದ ನೀತಿ ಪಾಠ .. ನಿಮ್ಮ ಗಂಡನ ಈ 4 ರಹಸ್ಯದ ವಿಚಾರಗಳನ್ನ ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ… ಹಾಗೆ ಮಾಡಿದ್ರೆ ಬೀದಿಗೆ ಬರೋದು ಗ್ಯಾರಂಟಿ

21

ನಮಸ್ಕಾರ ಸ್ನೇಹಿತರೆ ಆಚಾರ್ಯ ಚಾಣಕ್ಯ ಅನ್ನುವವರು ಪ್ರತಿಯೊಬ್ಬರಿಗೂ ಗೊತ್ತೇ ಇರುವಂತಹ ಒಬ್ಬ ವ್ಯಕ್ತಿ ಇವರು ಹೇಳಿರುವಂತಹ ಹಲವಾರು ವಿಚಾರಗಳು ಮನುಷ್ಯನ ಜೀವನದಲ್ಲಿ ತುಂಬಾ ಬಳಕೆಯಾಗುತ್ತವೆ ಚಾಣಕ್ಯನ ನೀತಿ ಹಲವಾರು ಜನರು ಇದನ್ನು ವಿಶೇಷ ಸ್ಥಾನ ಮಾಡಲು ಕೂಡ ಇಟ್ಟಿದ್ದಾರೆ.

ಚಾಣಕ್ಯನ ಹಲವಾರು ಪುಸ್ತಕಗಳು ನೀವು ಮಾರುಕಟ್ಟೆಯಲ್ಲಿ ನೋಡಬಹುದು ತನ್ನ ಅನುಭವವನ್ನು ಹಾಗೂ ವಿಚಾರವನ್ನು ತುಂಬಾ ಚೆನ್ನಾಗಿ ಹೇಳಿರುವಂತಹ ವ್ಯಕ್ತಿ ಇವರು.ಮನುಷ್ಯನ ಜೀವನದಲ್ಲಿ ತೊಂದರೆಗಳು ಯಾಕೆ ಆಗುತ್ತವೆ ಏನು ಮಾಡಿದರೆ ಆಗುವುದಿಲ್ಲ ಹಾಗೂ ಇನ್ನಿತರ ರಹಸ್ಯ ವಿಚಾರಗಳನ್ನು ಚಾಣಕ್ಯ ಅವರು ತುಂಬಾ ಚೆನ್ನಾಗಿ ಹೇಳಿದ್ದಾರೆ.

ಚಾಣಕ್ಯ ಅವರ ಪುಸ್ತಕದಲ್ಲಿ ಮಹಿಳೆಯರಿಗೆ ಹಾಗೂ ವಿಶೇಷವಾಗಿ ಹೆಂಗಸರಿಗೆ ಸಂಬಂಧಪಟ್ಟಂತಹ ಹಲವಾರು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ ಅದರಲ್ಲಿ ಕೆಲವೊಂದು ವಿಚಾರಗಳನ್ನು ನಾನುಈ ಲೇಖನದ ಮುಖಾಂತರ ನಿಮಗೆ ಹೇಳಲು ಹೊರಟಿದ್ದೇವೆ ಸ್ನೇಹಿತರೆ ಮದುವೆಯಾದ ಅಂತಹ ಹೆಣ್ಣುಮಕ್ಕಳು ಈ ರೀತಿಯಾದಂತಹ ಕೆಲವು ವಿಚಾರಗಳನ್ನು ಅದರಲ್ಲೂ ಗಂಡನಿಗೆ ಸಂಬಂಧಪಟ್ಟಂತಹ ವಿಚಾರವನ್ನು ಬೇರೆ ಯಾರಿಗೂಹೇಳ ಬಾರದಂತೆ ಹಾಗಾದ್ರೆ ಹೇಳಿದರೆ ಏನು ಆಗುತ್ತದೆ ಹಾಗೂ ಯಾಕೆ ಹೇಳಬಾರದೆಂದು ಅದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಸಂಸಾರ ಎಂದರೆ ದಿನನಿತ್ಯ ಕೋಪ-ತಾಪ ಮನಸ್ತಾಪ ಅನ್ನೋದು ಬಂದೇ ಬರುತ್ತದೆ ಕೆಲವೊಂದು ಸಾರಿ ಹೆಣ್ಣುಮಕ್ಕಳು ತಮ್ಮ ಗಂಡನ ಜೊತೆ ಮಾತನಾಡುವುದಿಲ್ಲ ಪರಸ್ಪರ ಜಗಳವಾಡುತ್ತಾರೆ ಹೀಗೆ ಹಲವಾರು ವೈಯಕ್ತಿಕ ವಿಚಾರದಿಂದಾಗಿ ಮುನಿಸು ಇದ್ದೇ ಇರುತ್ತದೆ ಈ ರೀತಿಯಾದಂತಹ ವಿಚಾರವನ್ನು ಯಾವುದೇ ಕಾರಣಕ್ಕೂ ತಮ್ಮ ಅಕ್ಕ ಪಕ್ಕದವರ ಜೊತೆಗೆ ಅಥವಾ ತಮ್ಮ ಸಂಬಂಧಿಕರ ಜೊತೆಗೆ ಯಾವುದೇ ಕಾರಣಕ್ಕೂ ಹೇಳಿಕೊಳ್ಳಬಾರದು ಹೀಗೆ ಮಾಡಿದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

ಸ್ನೇಹಿತರ ಇನ್ನೊಂದು ವಿಚಾರ ಏನಪ್ಪಾ ಅಂದರೆ ಹೆಂಡತಿ ತನ್ನ ಗಂಡನ ದೌರ್ಬಲ್ಯವನ್ನು ಯಾರಿಗೂ ಕೂಡ ಹೇಳಬಾರದು ತನ್ನ ಗಂಡ ಎಷ್ಟೇ ಕೆಲಸ ಮಾಡದಿದ್ದರೂ ಹಾಗೂ ಯಾವುದಾದರೂ ಒಂದು ವಿಚಾರವನ್ನು ಮಾಡುವುದಕ್ಕೆ ತುಂಬಾ ಹೆದರಿದರು ಹಾಗೂ ಅವನ ಹತ್ತಿರ ಹಣ ಈ ರೀತಿಯಾದಂತಹ ವಿಚಾರಗಳು ಇಲ್ಲದೆ ದೌರ್ಬಲ್ಯದಿಂದ ಹೊಂದಿರುವಂತಹ ಗಂಡನ ಬಗ್ಗೆಯಾವುದೇ ಕಾರಣಕ್ಕೂ ಬೇರೆಯವರ ಹತ್ತಿರ ಹೇಳಬಾರದು ಹೀಗೆ ಮಾಡುವುದರಿಂದ ಗಂಡನ ದೌರ್ಬಲ್ಯ ಹಾಗೂ ಅವನ ಬಗ್ಗೆ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ಸಮಾಜದಲ್ಲಿ ಅವರಿಗೆ ಗೌರವ ಕಡಿಮೆಯಾಗುತ್ತದೆ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಮದುವೆಯಾದ ಅಂತ ಹೆಣ್ಣುಮಕ್ಕಳು ತಮ್ಮ ಗಂಡನಿಗೆ ಇರುವಂತಹ ಯಾವುದಾದರೂ ಅನಾರೋಗ್ಯದ ವಿಚಾರವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಹೇಳಬಾರದು ಹಾಗೂ ಹಚ್ಚಿಕೊಳ್ಳಬಾರದು.ಅದರಲ್ಲೂ ನಿಮ್ಮ ಸಂಬಂಧಿಕರ ಜೊತೆಗೆ ಅಥವಾ ಅವರ ಸ್ನೇಹಿತರ ಜೊತೆಗೆ ಈ ರೀತಿಯಾದಂತಹ ವಿಚಾರವನ್ನು ಹೇಳಿಕೊಳ್ಳದೆ ರಹಸ್ಯವಾಗಿರಲು ಪ್ರಯತ್ನಪಡಬೇಕು.

ಇನ್ನೊಂದು ಕೊನೆಯದಾದ ವಿಚಾರ ಏನಪ್ಪಾ ಅಂದರೆ ಹಲವಾರು ಜನರು ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಗಂಡನ ಸಂಪಾದನೆಯನ್ನು ಬೇರೆಯವರಿಗೆ ಹೇಳುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ತಪ್ಪಾದ ವಿಚಾರವನ್ನು ಮಾಡುವುದಕ್ಕೆ ಹೋಗಬೇಡಿ ಹೀಗೆ ಮಾಡಿದ್ದೆ ಆದಲ್ಲಿ ಗಂಡನ ಮನೆಯಲ್ಲಿ ತುಂಬಾ ತೀವ್ರವಾದ ಅಂತಹ ಗಳಿಕೆ ನಿಂತು ಹೋಗುವಂತಹ ವಿಚಾರ ನಡೆದು ಹೋಗಬಹುದು. ಅದಲ್ಲದೆ ಕೆಲವರು ನಿಮ್ಮಿಂದ ಸಾಲವನ್ನು ಕೇಳಬಹುದು ಹಾಗೂ ತದನಂತರ ನಿಮ್ಮಿಂದ ಹಣವನ್ನು ಇಸಿದುಕೊಂಡು ಅದಾದ ನಂತರ ನಿಮಗೆ ಕೊಡದೆ ಇರುವಂತಹ ವಿಚಾರಗಳು ಕೂಡ ನಡೆದು ಹೋಗಬಹುದು.

ಸ್ನೇಹಿತರೆ ಈ ಲೇಖನ ಬಿ ನಾದ್ರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತನ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಹಂಚಿಕೊಳ್ಳುವುದು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿಕೊಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here