ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡ್ತಾರ ರಮ್ಯಾ ಖುದ್ದಾಗಿ ರಮ್ಯಾ ಇದರ ಬಗ್ಗೆ ಹೇಳಿದ್ದೇನು ಗೊತ್ತ …!!!

21

ಫ್ರೆಂಡ್ಸ್ ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಸುಂದರ ನಟಿಯರು ಎಂದರೆ ಆ ಸುಂದರ ನಟಿಯರ ಲಿಸ್ಟ್ ಅಲ್ಲಿ ಮೋಹಕ ತಾರೆ ರಮ್ಯಾ ಅವರ ಹೆಸರು ಕೂಡ ಟಾಪ್ ಸ್ಥಾನದಲ್ಲಿ ಇರುತ್ತದೆ ಎಂದರೆ ತಪ್ಪಾಗುವುದಿಲ್ಲಾ. ಸದ್ಯಕ್ಕೆ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದರು ರಮ್ಯಾ ಅವರು ಸದಾಕಾಲ ಕರ್ನಾಟಕ ಜನತೆಯ ಮನದಲ್ಲಿ ಇವರ ಸಿನಿಮಾಗಳ ಮೂಲಕ ನಟನೆಯ ಮೂಲಕ ನೆನಪಿನಲ್ಲಿ ಇರುತ್ತಾರೆ ಇನ್ನು ರಮ್ಯಾ ಅವರ ಬಗ್ಗೆ ಹೇಳಬೇಕೆಂದರೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಮೇರು ನಟರೊಂದಿಗೆ ಉತ್ತಮ ಸಿನಿಮಾಗಳನ್ನು ಮಾಡಿದ್ದಾರೆ ನಟಿ ರಮ್ಯಾ.

ಹೆಚ್ಚಿನ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ರಮ್ಯಾ ಅವರು ಕನ್ನಡ ಮಾತ್ರವಲ್ಲ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡಿದ್ದು ಇದೀಗ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಾ ಇದ್ದರೆ ಹೌದು ಇನ್ಸ್ಟಾ ದಲ್ಲಿ ಲೈವ್ ಬರುತ್ತೇನೆ ಎಂದು ಪೋಸ್ಟ್ ಮಾಡಿದ ನಟಿ ರಮ್ಯಾ ಅವರು ಈ ಪೋಸ್ಟ್ ನಿಂದಾಗಿ ರಮ್ಯಾ ಅವರ ಅಭಿಮಾನಿಗಳೂ ಖುಷ್ ಆಗಿದ್ದರು. ಲೈವ್ ಬಂದ ನಂತರ ರಮ್ಯಾ ಅವರು ಲೈವ್ ನಲ್ಲಿ ಹಂಚಿಕೊಂಡರು ಕೆಲವೊಂದು ವಿಚಾರಗಳು ಸಖತ್ ವೈರಲ್ ಆಗಿದ್ದು ರಮ್ಯಾ ಅವರು ಲೈವ್ ನಲ್ಲಿ ಹೇಳಿಕೊಂಡಿರುವ ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ.

ಸಿನಿಮಾಗೆ ಹಿಂದಿರುಗುತ್ತಾರಾ ರಮ್ಯಾ ಲೈವ್ ನಲ್ಲಿ ಕಾಮಿಡಿಯನ್ ಸೋನು ಅವರು ಕೇಳಿದ ಪ್ರಶ್ನೆಗೆ ರಮ್ಯಾ ಅವರು ಹೀಗೆ ಉತ್ತರಿಸಿದ್ದಾರೆ ಸೌದಿ ಸಿನಿಮಾಗೆ ಹಿಂದಿರುಗುತ್ತಾರೆ ರಮ್ಯಾ ಎಂಬ ಪ್ರಶ್ನೆ ಕೇಳಿದಾಗ ರಮ್ಯಾ ಅವರು ಸ್ಮಾರ್ಟ್ ಆಗಿ ಉತ್ತರವನ್ನು ನೀಡಿದರೆ ಸದ್ಯಕ್ಕೆ ಇಲ್ಲ ಎಂದು ಹೇಳುವ ಮೂಲಕ ಸುಮ್ಮನಾಗಿದ್ದಾರೆ.

ಲೈವ್ ನಲ್ಲಿ ಮಾತನಾಡುವಾಗ ರಮ್ಯಾ ಇನ್ನಷ್ಟು ವಿಚಾರಗಳ ಬಗ್ಗೆ ಶೇರ್ ಮಾಡಿಕೊಂಡಿದ್ದು ಉತ್ತಮ ಆಹಾರ ಪದ್ಧತಿ ಬಗ್ಗೆಯೂ ಕೂಡ ಇದೀಗ ನಟಿ ರಮ್ಯಾ ಅವರು ತಿಳಿಸಿದ್ದಾರೆ ಹೌದು ನಟಿ ರಮ್ಯಾ ಅವರು ಸಿನಿಮಾ ರಂಗದಲ್ಲಿ ಅಭಿನಯ ಮಾಡುವಾಗ ಡಯೆಟ್ ಮಾಡುತ್ತಿದ್ದರಂತೆ ಮತ್ತು ಸದಾ ಕಾಲ ಎಕ್ಸೈಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ ಆದರೆ ಇದೀಗ ಇಷ್ಟ ಬಂದದ್ದನ್ನು ತಿನ್ನುತ್ತೇನೆ ಮತ್ತು ಆಗಾಗ ಎಕ್ಸಸೈಸ್ ಮಾಡುತ್ತೇನೆ ಎಂದು ನಾನು ಮೊಟ್ಟೆ ಹಾಕಿರುವ ಕೇಕ್ ಹಾಗೂ ಮಶ್ರೂಮ್ ತಿನ್ನುತ್ತೇನೆ ಆದರೆ ನಾನು ಮಾಂಸಾಹಾರ ಪದಾರ್ಥಗಳನ್ನೂ ಸೇವಿಸುವುದಿಲ್ಲ ಎಂದು ನಟಿ ರಮ್ಯಾ ಅವರು ತಿಳಿಸಿದ್ದಾರೆ.

ನಟಿ ರಮ್ಯಾ ಅವರು ಹೀಗೆ ಕಾಮಿಡಿಯನ್ ಸೋನು ಗೋಪಾಲ್ ಅವರೊಂದಿಗೆ ಮಾತನಾಡುವಾಗ ತನಗೆ ಸೀರೆ ಉಡುವುದು ಎಂದರೆ ಬಹಳ ಇಷ್ಟ ಆದರೆ ನಾನು ಸೀರೆ ಅನ್ನೋ ಯಾವಾಗಲಾದರೂ ಯಾಕೆಂದರೆ ನಾನು ಹೆಚ್ಚಾಗಿ ಆಚೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದು ನಟಿ ರಮ್ಯಾ ಅವರು ಯಾರ ಮದುವೆಗೂ ಹೋಗುವುದಿಲ್ಲ ಈ ಕಾರಣಕ್ಕಾಗಿ ನನ್ನ ಅಮ್ಮ ನನ್ನ ಮದುವೆಗೂ ಯಾರೂ ಬರುವುದಿಲ್ಲ ಎಂದು ಬೈಯುತ್ತಲೇ ಇರುತ್ತಾರೆ ನಾನು ಅದಕ್ಕೆ ಒಳ್ಳೆಯದು ಅಂತ ಹೇಳುತ್ತಿರುತ್ತೇನೆ ಎಂದು ನಟಿ ರಮ್ಯಾ ಅವರು ಹೇಳಿಕೊಂಡಿದ್ದು ಈ ಲೈವ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸದ್ಯಕ್ಕೆ ರಮ್ಯಾ ಸಿನಿಮಾ ಗೆ ಮತ್ತೆ ಹಿಂತಿರುಗುವುದಿಲ್ಲ ಎಂಬ ವಿಚಾರ ಮಾತ್ರ ಖಾತ್ರಿಯಾಗಿದ್ದು ಮುಂದೆ ರಮ್ಯಾ ಅವರು ಸಿನಿಮಾ ರಂಗಕ್ಕೆ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ ಇನ್ನು ರಮ್ಯಾ ಅಭಿನಯ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here