ಜೂನಿಯರ್ ಚಿರು ಅಪ್ಪನ ಫೋಟೋ ನೋಡಿ ಯಾವ ರೀತಿ ಪ್ರತಿಕ್ರಿಯಿಸಿದ್ದಾನೆ ಗೊತ್ತ …!!!!

30

ನೀವು ನೋಡಿರಬಹುದು ಮಕ್ಕಳು ಹುಟ್ಟಿದಾಗಿನಿಂದಲೂ ತಂದೆ ತಾಯಿಯ ಮುಖವನ್ನು ನೋಡಿ ಬೆಳೆದಿರುತ್ತಾರೆ ಹಾಗೂ ತಂದೆ ತಾಯಿಯನ್ನು ನೋಡಿ ಬೆಳೆಯುವ ಮಕ್ಕಳಿಗೆ ಆಸರೆ ಅಂದರೆ ತಂದೆ ತಾಯಿ ಆಗಿರುತ್ತಾರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಬುದ್ಧಿ ಚಿಗುರದ ಮೇಲೆಯೇ ಅವರಿಗೆ ಬೇರೆಯವರ ಪರಿಚಯ ಆಗುವುದು ಹಾಗೂ ಚಿಕ್ಕಂದಿನಿಂದ ಯಾರನ್ನು ನೋಡಿ ಬಳಿಯುತ್ತಾ ಇರುತ್ತಾರೆ ಅವರೇ ತನ್ನವರೆಂದು ತಿಳಿದು ಮಗು ಬೆಳೆಯುತ್ತಿರುತ್ತದೆ ಆದರೆ ಮಗು ನೋಡದೆ ಇರುವವರನ್ನು ನೋಡಿದರೆ ಅಥವಾ ನೋಡದೆ ಇರುವವರ ಬಗ್ಗೆ ಪರಿಚಯವೇ ಇರುವುದಿಲ್ಲ ಮತ್ತು ಮಕ್ಕಳು ಅಂತಹವರ ಬಳಿ ಹೋಗುವುದಿಲ್ಲ ಇದನ್ನು ನೀವೂ ಕೂಡ ಅನುಭವ ಮಾಡಿರುತ್ತೀರಾ.

ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನಿಯರ್ ಅವರು ಮತ್ತೊಮ್ಮೆ ಚಿರು ಅವರ ನೆನಪು ಸದಾಕಾಲ ಇರುವಂತೆ ಮಾಡಿದ್ದಾರೆ ಹಾಗೂ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಅವರು ಹೇಳಿರುವ ಹಾಗೆ ತನ್ನ ಮೊಮ್ಮಗನು ಸಹ ಚಿತ್ರರಂಗಕ್ಕೆ ಬರುತ್ತಾನೆ ಎಂಬ ಮಾತಿನಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವ ಜ್ಯೂನಿಯರ್ ಚಿರು ಆಗಾಗ ಚಿರು ಅಭಿಮಾನಿಗಳಿಗೆ ತಮ್ಮ ತಂದೆಯೇ ಇಲ್ಲದಿರುವ ನೋವನ್ನು ದೂರ ಮಾಡಿ ಅಭಿಮಾನಿಗಳ ಮುಖದ ಮೇಲೆ ನಗು ವನ್ನು ಧರಿಸುತ್ತಾರೆ ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಆ ವಿಡಿಯೋವನ್ನು ನೀವೂ ಸಹ ನೋಡಿರಬಹುದು.

ಹೌದು ತಂದೆಯನ್ನು ಮಗು ಗುರುತಿಸುವ ವಿಡಿಯೋ ಇದೀಗ ವೈರಲ್ ಆಗಿದ್ದು ಮಗು ಈಗಾಗಲೇ 6ತಿಂಗಳು ಕಳೆದಿದ್ದು ತನ್ನ ತಂದೆಯ ಫೋಟೋವನ್ನು ನೋಡಿ ತನ್ನ ತಂದೆಯೇ ಇವರೆಂದೂ ಗುರುತಿಸುವ ಮಗು ನಿಜಕ್ಕೂ ಈ ವೀಡಿಯೋವನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಯಾಕೆಂದರೆ ತಾನು ಭೂಮಿಗೆ ಕಾಲಿಡುವ ಮೊದಲೇ ತನ್ನ ತಂದೆ ತನ್ನಿಂದ ದೂರ ಆಗಿದ್ದಾರೆಂದು ಆ ಮಗುವಿಗೆ ತಿಳಿದರೆ ಆ ಮಗುವಿಗೂ ಕೂಡ ಅಷ್ಟೇ ಬೇಸರ ಆಗುತ್ತದೆ. ಆದರೆ ಮಕ್ಕಳ ಮುಗ್ಧತೆ ನಮಗೆ ಗೊತ್ತೇ ಇದೆ ಆ ಮಕ್ಕಳ ಮುಗ್ಧತೆ ದೊಡ್ಡವರಾಗುತ್ತಾ ಹೋದಂತೆ ದೂರಾಗುತ್ತದೆ.

ಈ ಮಗುವಿಗೂ ಕೂಡ ಸ್ವಲ್ಪ ದಿವಸಗಳ ನಂತರ ಆತನ ತಂದೆ ಇಲ್ಲ ಎಂಬ ವಿಚಾರ ತಿಳಿಯುತ್ತದೆ ಆದರೆ ತನ್ನ ತಂದೆಯ ಫೋಟೋವನ್ನು ನೋಡಿ ಬೆಳೆದಿರುವ ಈ ಮಗು ತನ್ನ ತಂದೆ ಯಾರೆಂದು ಗುರುತಿಸುವಷ್ಟು ಬುದ್ಧಿ ಅನ್ನು ಈಗಾಗಲೇ ಈ ಮಗು ಹೊಂದಿವೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಮತ್ತು ಫ್ರೆಂಡ್ಸ್ ಜ್ಯೂನಿಯರ್ ಚಿರು ಆರೋಗ್ಯವಾಗಿ ಖುಷಿಯಿಂದ ತನ್ನ ಜೀವನದಲ್ಲಿ ಎತ್ತರದ ಮಟ್ಟಕ್ಕೆ ಬೆಳೆಯಲಿ ಎಂದು ನಾವು ನೀವೆಲ್ಲರೂ ಕೇಳಿಕೊಳ್ಳೋಣ ಹಾಗೆ ಈ ವೈರಲ್ ವಿಡಿಯೋವನ್ನು ನೀವೂ ಕೂಡ ಸಾಮಾಜಿಕ ಪ್ರಕರಣಗಳಲ್ಲಿ ಈಗಾಗಲೇ ನೋಡಿದರೆ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದರ ಜೊತೆಗೆ ಈ ಮಗುವಿಗೆ ಎಲ್ಲರೂ ಶುಭ ಹಾರೈಸೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here