ಟಿವಿ ಸಂದರ್ಶನಕ್ಕೆ ಬಂದ ಹುಡುಗಿಯ ಜೊತೆಗೆ ರವಿಚಂದ್ರನ್ ಡಾನ್ಸ್ ಮಾಡಿದ ಈ ಒಂದು ರೀಲು ಇಡೀ ಕರ್ನಾಟಕವನ್ನೇ ಗಡ ಗಡ ಅಂತಾ ಅಲ್ಲಾಡುವ ಹಾಗೆ ಮಾಡಿದೆ…. ಅಷ್ಟಕ್ಕೂ ಡಾನ್ಸ್ ಹೇಗಿತ್ತು ನೋಡಿ….

275

ಹೌದು ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿನಯದಿಂದ ಮಾತ್ರವಲ್ಲ ತಮ್ಮದೇ ಆದ ನಿರ್ದೇಶನದಿಂದ ತಮ್ಮದೇ ಆದ ಸಂಗೀತ ಸಂಕಲನದಿಂದ ತಮ್ಮದೇ ಆದ ವಿಭಿನ್ನ ಐಡಿಯಾಗಳಿಂದ ಎವರ್ ಗ್ರೀನ್ ಹಾಡುಗಳನ್ನ ಸಿನೆಮಾ ರಂಗಕ್ಕೆ ಕೊಡುಗೆಯಾಗಿ ನೀಡಿರುವ ನಮ್ಮ ರವಿಮಾಮ ನಮ್ಮ ಕನ್ನಡ ಸಿನಿಮಾರಂಗದ ಕ್ರಿಯೇಟಿವ್ ಆ್ಯಕ್ಟರ್ ಕ್ರಿಯೇಟಿವ್ ನಿರ್ದೇಶಕರು ಹಾಕಿದ್ದಾರೆ ಹೌದು ಇವತ್ತು ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬಹಳಷ್ಟು ಸಿನೆಮಾಗಳು ರೆಕಾರ್ಡ್ ಮಾಡಿರಬಹುದು ಆದರೆ ಸದಾ ಎವರ್ ಗ್ರೀನ್ ಸಿನಿಮಾ ಎವರ್ ಗ್ರೀನ್ ಹಾಡುಗಳು ಅಂದರೆ ಅದು ರವಿಮಾಮ ಅಭಿನಯದ ಸಿನಿಮಾದ ಹಾಡುಗಳ ಹಾಗಿರುತ್ತದೆ ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕು ಎಷ್ಟು ಬಾರಿ ನೋಡಿದರೂ ನೋಡಬೇಕು ಅನ್ನುವ ಹಾಡುಗಳು ಸಿನಿಮಾಗಳು ಎಷ್ಟೆ ಪೀಳಿಗೆಯವರು ಬಂದರೂ ಕನ್ನಡ ಸಿನಿಮಾರಂಗದಲ್ಲಿ ಎವರ್ ಗ್ರೀನ್ ಆಗಿರುತ್ತದೆ ರವಿಮಾಮ ಅಭಿನಯದ ಹಾಡುಗಳು ಸಿನಿಮಾಗಳು.

ಹೌದು ರವಿಮಾಮ ಅವರ ಅಭಿನಯದ ಸಿನಿಮಾದ ಹಾಡುಗಳಿಗೆ ಈಗಾಗಲೇ ಬಹಳಷ್ಟು ಮಂದಿ ವೀಡಿಯೊಗಳನ್ನು ರೀಲ್ಸ್ ಗಳನ್ನೂ ಮಾಡಿದ್ದಾರೆ ಹಾಗೆ ಈಗಾಗಲೇ ಅಂತಹ ಹಾಡುಗಳಿಗೆ ಜಬರ್ ದಸ್ತ್ ಸ್ಟೆಪ್ಸ್ ಹಾಕುವ ಮೂಲಕ ಬಹಳಷ್ಟು ಮಂದಿ ವೈರಲ್ ಆಗಿದ್ದಾರೆ ಸಹ ಹಾಗೆ ರವಿಮಾಮ ಅವರ ಜೊತೆಯೇ ಈಗ ಸುಂದರವಾದ ಬೆಡಗಿಯೊಬ್ಬಳು ಸುಂದರವಾದ ಪ್ರಕೃತಿಯ ನಡುವಲ್ಲಿ ಮಾಡಿರುವ ರೀಲ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ವಿಡಿಯೋ ನಿಮಗಾಗಿ ನೋಡಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆದ ಮೇಲೆ ಭಾರೀ ಫೇಮಸ್ಸಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಹರಿದಾಡಿದ ಈ ವೀಡಿಯೋ ನೀವು ಸಹ ನೋಡಿ. ಹೌದು ಇವರ ಹಾಡುಗಳು ಕೇಳುವುದಕ್ಕೆ ಅಷ್ಟೇ ಅಲ್ಲ ಇವರ ಹಾಡುಗಳಿಗೆ ಯಾರೇ ವೀಡಿಯೋಗಳನ್ನು ಮಾಡಿದರೂ ಅದು ಸೂಪರ್ ಆಗಿಯೇ ಇರುತ್ತದೆ.

ರವಿಮಾಮ ಅವರ ಅಭಿನಯದ ಸಿನಿಮಾದ ಹಾಡುಗಳನ್ನು ಕೇಳುವುದೇ ಚಂದ ಎಲ್ಲಾ ತರಹದ ಹಾಡುಗಳು ಅಂದರೆ ಕುಟುಂಬಕ್ಕೆ ಸಂಬಂಧಿಸಿದ ಹಾಡು ಗಂಡ ಹೆಂಡತಿಗೆ ಸಂಬಂಧಿಸಿದ ಹಾಡು ಸ್ನೇಹಕ್ಕೆ ದೇಶಭಕ್ತಿ ಮಾತೃಭಾಷೆಗೆ ಹಿರಿಯರಿಗೆ ಕಿರಿಯರಿಗೆ ಎಲ್ಲಾ ತರಹದ ಹಾಡುಗಳನ್ನ ಮಾಡಿರುವ ನಮ್ಮ ರವಿಮಾಮ ಅವರು ಫೇಮಸ್ ಯಾವುದಕ್ಕೆ ಅಂದರೆ ಪ್ರೇಮಲೋಕಕ್ಕೆ. ಹೌದು ಕನ್ನಡ ಸಿನಿಮಾರಂಗದಲ್ಲಿ ಪ್ರೇಮಲೋಕವನ್ನು ಅವರು ಅಂದು ಸೃಷ್ಟಿಸಿದ್ದರು ಇವತ್ತಿಗೂ ಯಾರಿಂದಲೂ ಅಂತಹದ್ದೊಂದು ಪ್ರೇಮಲೋಕವನ್ನು ಮತ್ತು ಸೃಷ್ಟಿಸಲು ಸಾಧ್ಯವಾಗಿಲ್ಲ.

ಪ್ರೇಮಕ್ಕೆ ಗುರುಗಳಾಗಿರುವ ರವಿಚಂದ್ರನ್ ಸಾರ್ ಅವರು ಅವರಿಗೆ ಅವರೇ ಸಾಟಿ ಎನ್ನಬಹುದು. ಇವರ ಈ ಎಲ್ಲ ಹಾಡುಗಳು ಅಷ್ಟೊಂದು ಹಿಟ್ ಆಗಲು ಇವರಿಗೆ ಮತ್ತೊಂದು+ಪಾಯಿಂಟ್ ಅಂದರೆ ಅವರೇ ನಾದಬ್ರಹ್ಮ ಹಂಸಲೇಖ ಸರ್ ಹೌದು ಇವರ ಉಪಸ್ಥಿತಿಯಲ್ಲಿ ಮೂಡಿ ಬಂದ ಹಾಡುಗಳು ರವಿಚಂದ್ರನ್ ಸರ್ ಅವರ ಅಭಿನಯದಲ್ಲಿ ಮೂಡಿ ಬಂದ ಹಾಡು ನೃತ್ಯ ಸಿನೆಮಾಗಳು ಇವತ್ತಿಗೂ ನಮ್ಮ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಕೊಡುಗೆಯಾಗಿದೆ ಹಾಗೆ ನೀವು ಕೂಡ ಈ ಚಂದದ ವೀಡಿಯೋ ನೋಡಿ ಹಾಗೂ ರವಿಮಾಮ ಅವರ ಅಭಿನಯದ ಯಾವ ಸಿನಿಮಾದ ಹಾಡು ನಿಮಗೆ ಇಷ್ಟ ಅಂತ ಕಾಮೆಂಟ್ ಮೂಲಕ ಹಂಚಿಕೊಳ್ಳಿ.