ಟ್ರೈನಿನಲ್ಲಿ ನಿಮಿಷ ನಿಮಿಷಕ್ಕೂ ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತಿದ್ದ 5 ಜನ ಗಂಡಸರು.. ಯಾಕೆ ಹೋಗುತ್ತಿದ್ದಾರೆ ಅಂತ ಗೊತ್ತಾದಮೇಲೆ ಬೆಚ್ಚಿ ಬಿದ್ದ ಪ್ರಯಾಣಿಕರು..

37

ನಮಸ್ತೆ ಸ್ನೇಹಿತರೆ, ನಮ್ಮ ಸುತ್ತಮುತ್ತಲೂ ಪ್ರತಿನಿತ್ಯ ಪ್ರತಿಕ್ಷಣ ಕೂಡ ಏನಾದರೂ ನಡೆಯುತ್ತಲೇ ಇರುತ್ತದೆ ಅದೇ ರೀತಿ ನಾವು ಎಲ್ಲರ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಕೂಡಾ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದರೆ ಕೆಲವೊಂದು ಘಟನೆಗಳನ್ನು ಮಾತ್ರ ಕೆಲವೊಂದು ಲೇಖನದ ಮೂಲಕ ತಿಳಿದುಕೊಳ್ಳಬಹುದು ನೋಡಿ ಅದೇ ರೀತಿ ಇಂದಿನ ಲೇಖನದಲ್ಲಿ ರೈಲಿನಲ್ಲಿ ನಡೆದ ಘಟನೆಯೊಂದರ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಈ ಘಟನೆ ನಡೆದಿರುವುದು ಹಳ್ಳಿಯೊಂದರ ಬಳಿ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ. ರೈಲಿನಲ್ಲಿ ಸಾಮಾನ್ಯವಾಗಿ ಜನರು ಪ್ರಯಾಣ ಮಾಡುವುದಕ್ಕೆ ಇಷ್ಟಪಡುತ್ತಾರೆ ಅಂದರೆ ರೈಲು ಪ್ರಯಾಣದಲ್ಲಿ ಎಲ್ಲಾ ತರಹದ ಸೌಕರ್ಯ ಇರುತ್ತದೆ ಎಂಬ ಕಾರಣದಿಂದಾಗಿ ಇನ್ನು ಕೆಲವರು ಇದೇ ಸೌಕರ್ಯಗಳನ್ನ ತಮ್ಮ ಕೆಟ್ಟ ಚಟಗಳಿಗೆ ಆಗಲಿ ಅಥವಾ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಿರುತ್ತಾರೆ.

ರೈಲು ಪ್ರಯಾಣ ಮಾಡುವಾಗ ಒಮ್ಮೆ ಸುಮಾರು 5ಜನ ಗಂಡಸರು ಮತ್ತೆಮತ್ತೆ ಟಾಯ್ಲೆಟ್ ರೂಮ್ ಗೆ ಹೋಗಿ ಬರುತ್ತಾ ಇರುತ್ತಾರೆ ಇವರು ಮಾಡುತ್ತಿರುವ ಈ ಕೆಲಸದಿಂದ ಹಾಗೂ ಇವರ ವರ್ತನೆಯಿಂದ ಅಲ್ಲೇ ಇದ್ದ ಕೆಲ ಮಹಿಳೆಯರಿಗೆ ಆ ಗಂಡಸರ ಮೇಲೆ ಅನುಮಾನ ಬರುತ್ತದೆ ಹಾಗೆ ಆ ಗಂಡಸರು ಏನು ಮಾಡುತ್ತಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಬೇಕು ಎಂಬ ಕಾತುರ ಆ ಹೆಂಗಸರ ಮನಸ್ಸಿನಲ್ಲೇ ಹುಟ್ಟಿಕೊಳ್ಳುತ್ತದೆ.ರೈಲಿನಲ್ಲಿ 5 ಜನ ಗಂಡಸರು ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತ ಇರುವುದು ಯಾಕೆ ಎಂದು ಅಲ್ಲಿನ ಕೆಲ ಮಹಿಳೆಯರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾ ಇರುತ್ತಾರೆ .ಹಾಗೂ 1ಸಾರಿ ಆ ಟಾಯ್ಲೆಟ್ ನ ಒಳಗಡೆ ಏನು ನಡೆಯುತ್ತಿದೆ ಎಂದು ನೋಡಿಕೊಂಡು ಬರೋಣ ಬನ್ನಿ ಎಂದು ಆ ಮಾತನಾಡಿಕೊಂಡು ಹೆಂಗಸರು ಎದ್ದು ಹೋಗುತ್ತಾರೆ ನಂತರ ಟಾಯ್ಲೆಟ್ ಬಾಗಿಲು ತೆಗೆದು ನೋಡಿದಾಗ ಒಂದು ಸಾರಿ ಆ ಟಾಯ್ಲೆಟ್ ನ ಹೊಳಗಡೆ ಏನು ನಡೆಯುತ್ತಿದೆ.

ನೋಡಿಕೊಂಡು ಬರೋಣ ಎಂದು ಹೆಂಗಸರು ಕುತೂಹಲ ತಡೆಯಲಾರದೆ ಇನ್ನೂ ಕೆಲವರು ಭಯದಿಂದ ಟಾಯ್ಲೆಟ್ ಒಳಗೆ ಏನು ನಡೆಯುತ್ತಿದೆ ಎಂದು ನೋಡಲು ಹೋದಾಗ ಟಾಯ್ಲೆಟ್ ಬಾಗಿಲು ತೆರೆಯುತ್ತಿದ್ದ ಹಾಗೆ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ ಏನೋ ಆ ಟಾಯ್ಲೆಟ್ ಒಳಗೆ ಇಣುಕಿ ನೋಡಿದಾಗ ಆ ಐದೂ ಗಂಡಸರು ಏನು ಮಾಡುತ್ತಾ ಇದ್ದರು ಅಂತ ತಿಳಿದರೆ ನೀವು ಕೂಡ ಶಾಕ್ ಆಗ್ತಿರಾ ಹೌದು ರೈಲು ಪ್ರಯಾಣ ಮಾಡುವಾಗ ಇತ್ತ ಕತರ್ ನ ಕೆಲಸಗಳನ್ನು ಕೂಡ ಮಾಡುತ್ತಾರಾ ಅಂತ ಆ ಹೆಂಗಸರು ಅಂದುಕೊಳ್ಳುತ್ತಾರೆ ಏನೋ ಆ ಗಂಡಸರು ಮಾಡುತ್ತಿದ್ದ ಖತರ್ನಾಕ್ ಕೆಲಸದ ಬಗ್ಗೆ ತಿಳಿಯುತ್ತದೆ ಕೆಳಗಿನ ಲೇಖನವನ್ನು ತಿಳಿಯಿರಿ.ಆ ಟಾಯ್ಲೆಟ್ ನ ಮೂಲೆಯಲ್ಲಿ ಮಧ್ಯದ ಬಾಟಲ್ ಗಳು ಇದ್ದವು ಹಾಗೆ ಆ ಮ…ಧ್ಯ ಕುಡಿಯಲೆಂದೇ ರೈಲಿನಲ್ಲಿದ್ದ ಆ ಐದೂ ಜನ ಗಂಡಸರು ಪದೇಪದೆ ತಾಲ್ಲೂಕಿಗೆ ಹೋಗಿ ಬರುತ್ತಾ ಇದ್ದರು ನೀನು ಪ್ರತಿ ಬಾರಿ ಹೋದಾಗಲೂ ಆ ಗಂಡಸರು ಒಂದೊಂದೇ ಪೆಗ್ ಮದ್ಯ ಕುಡಿಯುತ್ತ ಅಮಲೇರಿಸಿಕೊಂಡು ಬಂದು ಕುಳಿತುಕೊಳ್ಳುತ್ತಿದ್ದರು .

ನೋಡಿದ್ರಲ್ಲ ಕೆಲವರು ರೈಲು ಗಳಲ್ಲಿ ನೀಡುವ ಸೌಕರ್ಯಗಳನ್ನು ಹೇಗೆಲ್ಲ ಬಳಸಿಕೊಳ್ಳುತ್ತಾರೆ ಎಂದು ಇದನ್ನು ಒಮ್ಮೆ ಕೇಳಿದರೆ ಬಹಳ ಕೋಪ ಬರುತ್ತದೆ ಹೌದು ಪಬ್ಲಿಕ್ ಇರುವಾಗ ಹೇಗಿರಬೇಕೋ ಹಾಗಿರಬೇಕು. ಇದು ಈ ರೀತಿಯೆಲ್ಲ ಮಾಡುವುದು ತಪ್ಪು ಎಂದು ತಿಳಿದಿದ್ದರೂ ಸಹ ಇಂತಹ ಖತರ್ನಾಕ್ ಪ್ಲಾನ್ ಮಾಡಿಕೊಂಡು ಕತರ್ ನ ಕೆಲಸಗಳನ್ನು ಮಾಡುವವರಿಗೆ ಹೆಂಗಸರನ್ನು ಮಾಡಿದರು ಅಂದರೆ ರೈಲ್ವೆ ಪೊಲೀಸ್ ಗಳಿಗೆ ಕಂಪ್ಲೇಂಟ್ ಹೇಳಿದರು ಹಾಗೆ ಆ ಗಂಡಸರನ್ನು ಬಂಧಿಸುವಂತೆ ಹೇಳಿದರು ಆ ಪೊಲೀಸರು ಬಂದು 5ಜನ ಗಂಡಸರನ್ನು ಬಂಧಿಸಿಕೊಂಡು ಹೋದರು. ಯಾರೇ ಆಗಲಿ ಪಬ್ಲಿಕ್ ಇರುವಂತಹ ಸ್ಥಳಗಳಲ್ಲಿ ತಪ್ಪು ಮಾಡುತ್ತ ಇದ್ದರೆ ಅದನ್ನು ವಿರೋಧಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇರುತ್ತದೆ ಅದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಕೂಡ ಆಗಿರುತ್ತದೆ ಇನ್ನು ನೀವು ಪಬ್ಲಿಕ್ ಜಾಗಗಳಲ್ಲಿ ಇರುವಾಗ ಇಂತಹ ತೊಂದರೆಗಳ ಆಗದಿದ್ದಾಗ ಸುಮ್ಮನಿರಬೇಡಿ ಅಕ್ಕಪಕ್ಕದವರಿಗೆ ತಿಳಿಸಿ ನೀವು ಮಾಡ್ತಾ ಇರುವುದು ತಪ್ಪು ಅಂತ ಹೇಳಿ ಧನ್ಯವಾದ.

LEAVE A REPLY

Please enter your comment!
Please enter your name here