ಡಿಂಪಿ ಎಂದೇ ಹೆಸರಾಗಿರುವ ಪಬ್ಲಿಕ್ ಟಿವಿ ಡಿಂಪಲ್ ದಿವ್ಯಾ ಅವರ ಸಂಭಾವನೆ ಎಷ್ಟು ಗೊತ್ತ ಕೇಳಿದ್ರೆ ತಲೆತಿರುಗುತ್ತೆ …!!!

16

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಪಬ್ಲಿಕ್ ಟಿವಿ ಚಾನಲ್ ನಲ್ಲಿ ನ್ಯೂಸ್ ಆಂಕರ್ ಆಗಿರುವಂತಹ ದಿವ್ಯಜ್ಯೋತಿ ಅವರ ಬಗ್ಗೆ ಅದು ಸ್ನೇಹಿತರೆ ಇವರ ಬಗ್ಗೆ ಸಂಪೂರ್ಣವಾದ ವಿವರವನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಪಬ್ಲಿಕ್ ಟಿವಿ ಎಲ್ಲರೂ ಕೂಡ ನೋಡಿರುತ್ತೇವ ಅದರಲ್ಲಿ ರಂಗಣ್ಣ ಅವರ ಜೊತೆ ಸರಿಯಾಗಿ ಪ್ರತಿದಿನ 9:00 ಗಂಟೆಗೆ ಬರುವಂತಹ ಬಿಗ್ ಬುಲೆಟಿನ್ ಅಲ್ಲಿ ನ್ಯೂಸ್ ಅಂಕರಿಂಗ್ ಮಾಡುವಂತಹ ಡಿಂಪಲ್ ದಿವ್ಯ ಎಂದೆ ಹೆಸರಾಗಿರುವ ಅವರ ನಿಜವಾದ ಹೆಸರು ದಿವ್ಯಜ್ಯೋತಿ ಹೌದು ಸ್ನೇಹಿತರೆ ಇವರು ಮೊದಲಿಗೆ ಉದಯ ಮ್ಯೂಸಿಕ್ ಚಾನೆಲ್ ನಲ್ಲಿ ಆಂಕರಿಂಗ್ ಮಾಡುತ್ತಿದ್ದರು ಹಲವಾರು ವರ್ಷ ಅಲ್ಲಿ ಕೆಲಸ ಮಾಡಿ ನಂತರ ಪಬ್ಲಿಕ್ ಟಿವಿಯಲ್ಲಿ ಈಗ ನ್ಯೂಸ್ ಅಂಕರಿಂಗ್ ಮಾಡುತ್ತಿದ್ದಾರೆ ಇವರಿಗೆ ಅತ್ಯುತ್ತಮ ನ್ಯೂಸ್ ಆಂಕರ್ ಎನ್ನುವ ಪ್ರಶಸ್ತಿ ಕೂಡ ಲಭಿಸಿದೆ

ಇವರ ವೈಯಕ್ತಿಕ ವಿಚಾರವನ್ನು ಹೇಳುವುದಾದರೆ ಅವರ ವಯಸ್ಸು ಈಗ 28 ವರ್ಷ ಇವರು ಈಗಾಗಲೇ ಮದುವೆಯಾಗಿದ್ದಾರೆ ಇವರು 2018 ರಲ್ಲಿ ಮದುವೆಯಾಗಿ ದಾರೆ ಹೌದು ಸ್ನೇಹಿತರೆ ಡಿಂಪಲ್ ದಿವ್ಯ ಎಂದೇ ಖ್ಯಾತಿಯನ್ನು ಪಡೆದಿರುವ ಅಂತಹ ದಿವ್ಯಜ್ಯೋತಿ ಅವರು ಹಲವಾರು ಪಡ್ಡೆಹುಡುಗರ ಮನಸನ್ನು ಕದ್ದಿದ್ದಾರೆ ಯಾಕೆಂದರೆ ಅವರನ್ನು ನೋಡಲು ಹುಡುಗರು ಕಾದು ಕುಳಿತಿರುತ್ತಾರೆ ಮೂಲತಃ ಇವರು ಬೆಂಗಳೂರಿನ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಸಿಟಿಯಲ್ಲಿ ಬಿಕಾಂ ಪದವಿಯನ್ನು ಡಿಂಪಲ್ ದಿವ್ಯ ಅವರು ಪಡೆದಿದ್ದಾರೆ ಇವರು 130000 ಸಂಭಾವನೆಯನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಾರೆ

ಸ್ನೇಹಿತರೆ ಹಾಗೆಯೇ ಇವರ ಆಸ್ತಿಯ ಒಟ್ಟು ಮೌಲ್ಯ ಎರಡರಿಂದ ಮೂರು ಕೋಟೆಯೆಂದು ಕೂಡ ಹೇಳಲಾಗುತ್ತದೆ ಇವರು 2007ನೇ ಇಸವಿಯಲ್ಲಿ ನಿರೂಪಕಿಯಾಗಿ ಉದಯ ಮ್ಯೂಸಿಕ್ ಚಾನೆಲ್ ನಲ್ಲಿ ಪಾದಾರ್ಪಣೆಯನ್ನು ಮಾಡಿದರು ಇವರು ನಿರೂಪಕಿಯಾಗಿ 10 ವರ್ಷ ಕೆಲಸ ಮಾಡಿದರು ಕೂಡ ಇವರಿಗೆ ಖ್ಯಾತಿ ಹಾಗು ಜನಪ್ರೀತಿ ತಂದುಕೊಟ್ಟದ್ದು 9 ಗಂಟೆಗೆ ಪ್ರಸಾರವಾಗುವ ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ ವಿತ್ ರಂಗನಾಥ್ ಕಾರ್ಯಕ್ರಮ ಇವರು ಒಂದು ಶೋಗೆ ಬರೋಬ್ಬರಿ 5000 ಸಂಭವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ ಇವರಿಗೆ ಬಿಡುವಿನ ಸಮಯದಲ್ಲಿ ತಮ್ಮ ಪತಿಯೊಂದಿಗೆ ಪ್ರವಾಸ ಹೋಗುವುದೆಂದರೆ ಬಹಳ ಇಷ್ಟವಂತೆ

ಹಾಗಾಗಿ ಇವರು ಬಿಡುವಿನ ಸಂದರ್ಭದಲ್ಲಿ ಅವರ ಪ್ರತಿಯೊಂದಿಗೆ ಎಲ್ಲಾದರೂ ಪ್ರವಾಸ ಹೋಗುತ್ತಾರೆ ಮೊದಲಿಗೆ ಇವರು ಉದಯ ಮ್ಯೂಸಿಕ್ ಚಾನಲ್ ನಲ್ಲಿ ಹಲವಾರು ಜನಪ್ರಿಯತೆಯನ್ನು ಗಳಿಸಿದ ದಿವ್ಯಜ್ಯೋತಿ ಹಾಗೂ ಹಲವಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇವರನ್ನು ಫಾಲೋ ಮಾಡುತ್ತಿದ್ದಾರೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here