ಡೋರ್ ಮ್ಯಾಟ್ ಕೆಳಗೆ ಈ ಪಟಕವನ್ನು ಇಟ್ಟು ಹೀಗೆ ಮಾಡಿದರೆ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಗಳು ಒಳಗೆ ನುಗ್ಗೋದಿಲ್ಲ …ಆರ್ಥಿಕ ಸಮಸ್ಸೆಯಿಂದ ದೂರ ಆಗಬಹುದು ..

16

ನಾವು ನಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವ ಕಾರಣ, ಈ ಮನೆಯ ವಾತಾವರಣವೂ ಕೂಡ ನಮ್ಮ ಏಳಿಗೆಗೆ ಪಾತ್ರವಾಗುತ್ತದೆ, ಹೌದು ನಮ್ಮ ಮನೆಯ ವಾಸ್ತು ವಿಚಾರವೂ ಕೂಡ ನಮ್ಮ ಸಕ್ಸಸ್ ಗೆ ಕಾರಣವಾಗುತ್ತದೆ ಆದ ಕಾರಣ ನಾವು ನಮ್ಮ ಮನೆಯಲ್ಲಿ ಕೆಲವೊಂದು ವಿಚಾರಗಳನ್ನು ಆಲಿಸಲೇ ಬೇಕಾಗುತ್ತದೆ.

ಮತ್ತು ಕೆಲವೊಂದು ವಸ್ತುಗಳು ಅದರದ್ದೇ ಆದಂತಹ ಮೂಲೆಯಲ್ಲಿ ಅದರದೇ ಅಂತಹ ಜಾಗದಲ್ಲಿ ಕೂಡ ಎನಿಸುವುದರಿಂದ ಅದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪಸರಿಸುವುದಕ್ಕೆ ಬಿಡುವುದಿಲ್ಲ.

ಅದೇ ರೀತಿಯಲ್ಲಿ ನಾವು ಈ ದಿನ ನಿಮಗೆ ತಿಳಿಸಲು ಹೊರಟಿರುವಂಥ ಒಂದು ವಿಚಾರವೇನು ಅಂತಾರೆ ಡೋರ್ ಮ್ಯಾಟ್ ಹೌದು ಪ್ರತಿಯೊಬ್ಬರೂ ಕೂಡ ಮನೆಯ ಸಿಂಹ ದ್ವಾರದಲ್ಲಿ ಮ್ಯಾಟ್ನ ಹಾಕಿರುತ್ತಾರೆ ಈ ಮ್ಯಾಟ್ ಹಾಕುವುದು ವಾಸ್ತು ಶಿಲ್ಪವೇ ಎಂದು ನೀವು ಅಂದುಕೊಳ್ಳಬಹುದು,

ಇದೊಂದು ಡೋರ್ಮ್ಯಾಟ್ ವಾಸ್ತುಶಿಲ್ಪಕ್ಕೆ ಸೇರಿದಂತಹ ಒಂದು ವಿಚಾರ ಆಗದೇ ಇರಬಹುದು ಆದರೆ ನಾವು ಗಮನವಿಟ್ಟು ಈ ಸಿಂಹಕ್ಕೆ ಹಾಕಿರುವಂತೆ ಆ್ಯಪ್ ಮ್ಯಾಟ್ ಬಗ್ಗೆಯೂ ಕೂಡ ಗಮನ ವಹಿಸುವುದು ಅತ್ಯಗತ್ಯವಾಗಿರುತ್ತದೆ.ಯಾರೇ ಆಗಲಿ ತಪ್ಪದೇ ಸಿಂಹ ದ್ವಾರದ ಬಾಗಿಲಿಗೆ ಒಳಮುಖವಾಗಿ ಡೋರ್ ಮ್ಯಾಟ್ನ ಹಾಕಲೇಬೇಕು, ಒಂದು ವಿಚಾರದಲ್ಲಿ ವೈಜ್ಞಾನಿಕವಾಗಿಯೂ ಕೂಡ ಕಾರಣವನ್ನು ಹೇಳಬಹುದು.

ಹೇಗೆ ಅಂದರೆ ಮನೆಯ ಸಿಂಹ ದ್ವಾರದ ಒಳ ಮುಖದಲ್ಲಿ ಡೋರ್ಮ್ಯಾಟ್ ಹಾಕದೇ ಇದ್ದಾಗ ಆಚೆಯಿಂದ ಬಂದಂತಹ ಧೂಳು ಮನೆಯೊಳಗೆ ಸಲೀಸಾಗಿ ಬಂದುಬಿಡುತ್ತದೆ, ಆಗ ಡೋರ್ ಮ್ಯಾಟ್ ಇದ್ದರೆ ಯಾವ ಸಮಸ್ಯೆ ಇರುವುದಿಲ್ಲ ಈ ಡೋರ್ ಮ್ಯಾಟ್ ನಲ್ಲಿ ಹೆಚ್ಚು ಧೂಳು ಕುಳಿತು ಬಿಡುತ್ತದೆ ಆಗ ಮನೆಯೊಳಗೆ ಧೂಳು ಬರುವುದಿಲ್ಲ.

ಇನ್ನು ನಮ್ಮ ಮನೆಯ ಏಳಿಗೆಗಾಗಿ ಈ ಡೋರ್ ಮ್ಯಾಟ್ನಲ್ಲಿ ಒಂದು ಪರಿಹಾರವನ್ನು ಮಾಡಬೇಕು, ಶಾಸ್ತ್ರವೂ ತಿಳಿಸುತ್ತದೆ ಪಟಕಾ ಅಥವಾ ಆಲಂ ಇದನ್ನು ತಂದು ಇದನ್ನು ಪುಡಿ ಮಾಡಿ ಒಂದು ಚಿಕ್ಕ ಕೆಂಪು ವಸ್ತ್ರದಲ್ಲಿ ಕಟ್ಟಿ ಇದನ್ನು ಡೋರ್ ಮ್ಯಾಟ್ ಕೆಳಗೆ ಇರಿಸಬೇಕು ಇದರಿಂದ ಮನೆಗೆ ಯಾವುದೇ ಕೆಟ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ ಕೆಟ್ಟ ಶಕ್ತಿಯ ಅಟ್ಟಹಾಸ ಮನೆಯಲ್ಲಿ ನಡೆಯುವುದಿಲ್ಲ.

ಹೀಗಾಗಿ ಟೋರ್ ಮ್ಯಾಟ್ ನ ಕೆಳಗಡೆ ಈ ಒಂದು ಪರಿಹಾರವನ್ನು ನೀವು ಮಾಡಿ ಅಥವಾ ಮತ್ತೊಂದು ಪರಿಹಾರವನ್ನು ಕೂಡ ನೀವು ಮಾಡಬಹುದು ಅದೇನು ಎಂದರೆ ಶನಿವಾರದ ದಿವಸದಂದು ಒಂದು ಕಪ್ಪು ಧಾರವಾನ್ನು ತೆಗೆದುಕೊಳ್ಳಬೇಕು, ಅದಕ್ಕೆ ಒಂಬತ್ತು ಗಂಟುಗಳನ್ನು ಕಟ್ಟಬೇಕು ನಂತರ ಇದನ್ನು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಶನಿವಾರದಂದು ದಿವಸದಂದು ತೆಗೆದುಕೊಂಡು ಹೋಗಿ ಆಂಜನೇಯ ಸ್ವಾಮಿಯ ಪಾದದ ಸಿಂಧೂರವನ್ನು ಇದಕ್ಕೆ ಹಚ್ಚಿ, ನಂತರ ಮನೆಗೆ ತಂದು ಇದನ್ನು ಮನೆಯ ಮುಖ್ಯ ದ್ವಾರದ ಯಾವುದಾದರೊಂದು ಭಾಗದಲ್ಲಿ ಕಟ್ಟುವುದರಿಂದ ಮನೆಗೆ ದೃಷ್ಟಿದೋಷ ಆಗುವುದಿಲ್ಲ.

ಈ ರೀತಿಯಾಗಿ ನೀವು ಮನೆಯಲ್ಲಿ ಇರಬೇಕಾಗಿರುವ ವಸ್ತುಗಳನ್ನು ಅದೇ ಜಾಗದಲ್ಲಿ ಇರಿಸಿ ಹಾಗೆ ನಾವು ಈ ಮೇಲೆ ತಿಳಿಸಿದಂತಹ ಎರಡು ಸುಲಭ ಪರಿಹಾರಗಳನ್ನು ಕೈಗೊಳ್ಳಿ ಮನೆಗೆ ದೃಷ್ಟಿ ದೋಷವು ಆಗುವುದಿಲ್ಲ ಮತ್ತು ಕೆಟ್ಟ ಶಕ್ತಿಯ ಪ್ರವೇಶವೂ ಕೂಡ ಆಗುವುದಿಲ್ಲ. ಇನ್ನು ಈ ತಿಳಿದ ಮಾಹಿತಿ ನಮಗೆ ಉಪಯುಕ್ತವಾಗಿ ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಧನ್ಯವಾದ

LEAVE A REPLY

Please enter your comment!
Please enter your name here