ತನ್ನ ಅಪ್ಪನ ಕಳೆದುಕೊಂಡ ನೋವಲ್ಲಿ ಕೂಡ ಪರೀಕ್ಷೆ ಬರೆಯುವುದಕ್ಕೆ ಹೋಗಿದ್ದ ಅಪ್ಪು ಪುತ್ರಿ ವಂದಿತಾ..ಅಷ್ಟಕ್ಕೂ ಓದುತ್ತಿರೋ ಏನು ಗೊತ್ತ ..

32

ಅಂದು ಅಕ್ಟೋಬರ್ 29 ರಂದು ಪುನೀತ್ ಸರ್ ಇನ್ನಿಲ್ಲ ಎಂಬ ವಿಚಾರ ಅದೆಷ್ಟು ಬೇಗ ಎಲ್ಲರಿಗೂ ತಿಳಿದಿತ್ತು ಅಂದರೆ ಪುನೀತ್ ಸರ್ ಅನ್ನ ಕೊನೆಯದಾಗಿ ದರ್ಶನ ಮಾಡಬೇಕೆಂದು ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಮಂದಿ ಕಂಠೀರವ ಸ್ಟೇಡಿಯಂ ಬಳಿ ನೆರೆದಿತ್ತು ಹೌದು ಪುನೀತ್ ರಾಜ್ ಕುಮಾರ್ ಅವರ ಮಗಳು ಧೃತಿ ಅವರು ವಿದೇಶದಲ್ಲಿ ಇದ್ದ ಕಾರಣ ಅವರು ಬರುವವರೆಗೂ ಸಹ ಅಂತಿಮ ದರ್ಶನಕ್ಕಾಗಿ ಅಭಿಮಾನಿಗಳಿಗೆ ವ್ಯವಸ್ಥೆ ಮಾಡಿಕೊಡಲಾಗಿತ್ತು ಹಾಗೂ ಅಪ್ಪು ಅವರನ್ನ ಕಂಡು ಅಭಿಮಾನಿಗಳು ಕಣ್ಣೀರಿಟ್ಟು ಹೋಗಿದ್ದಾರೆ ಎನ್ನುವ ಅಲ್ಲಿ ನೆರೆದಿದ್ದ ಜನಸಾಗರವನ್ನು ಕಂಡರೆ ನಿಜಕ್ಕೂ ಮನಸ್ಸು ಬಹಳ ಬೇಸರ ಪಟ್ಟುಕೊಳ್ಳುತ್ತಿದ್ದರು ಯಾಕೆಂದರೆ ಇಷ್ಟೆಲ್ಲಾ ಅಭಿಮಾನಿಗಳನ್ನು ಸಂಪಾದಿಸಿರುವ ಅಪ್ಪು,

ಅಷ್ಟು ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಹೋದರಲ್ಲ ಎಂಬ ನೋವು ಸದಾ ಮನಸ್ಸಿನಲ್ಲಿ ಇರುತ್ತದೆ ಇವರು ಇಲ್ಲ ಎಂಬ ವಿಚಾರ ಕೇಳಿದರೆ ಕಣ್ಣಿಂದ ನೀರು ಜಾರುತ್ತದೆ. ಇದೇ ವೇಳೆ ಎಷ್ಟೋ ಮಂದಿ ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರ ಕೇಳಿ ಹೃದಯಾಘಾತದಿಂದ ಸಾ..ವನ್ನಪ್ಪಿದ್ದಾರೆ.ಅಪ್ಪು ಅವರನ್ನ ಕಳೆದುಕೊಂಡು ಈಗಾಗಲೇ ಹನ್ನೊಂದು ದಿನಗಳು ಕಳೆದಿವೆ ಮತ್ತು ಹನ್ನೊಂದು ದಿನದ ಕಾರ್ಯವೂ ಕೂಡ ನಡೆದಿದೆ. ತಂದೆ ಕಾರ್ಯದ ದಿನವೇ ಪುನೀತ್ ಅವರ ಎರಡನೇ ಮಗಳಾಗಿರುವ ವಂದಿತಾ ಳಿಗೆ ಪರೀಕ್ಷೆ ಇದ್ದ ಕಾರಣ ಆಕೆ ಪರೀಕ್ಷೆ ಅನ್ನೋ ಬರೆಯಲೇಬೇಕಾಗಿತ್ತು.

ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಪರೀಕ್ಷೆ ಬರೆಯಲು ಹೋದ ವಂದಿತಾಳಿಗೆ ಎಲ್ಲವೂ ಒಳ್ಳೆಯದೇ ಆಗಲಿ ಇನ್ನೂ ಪುನೀತ್ ಸರ್ ಅವರ ಮಗಳು ವಂದಿತಾ ಬೆಂಗಳೂರಿನ ಸೋಫಿಯಾ ಕಾಲೇಜಿನಲ್ಲಿ ಐಸಿಎಸ್ ಟೆನ್ ಸ್ಟ್ಯಾಂಡರ್ಡ್ಸ್ ನಲ್ಲಿ ವ್ಯಾಸಂಗ ಮಾಡುತ್ತಾ ಇದ್ದು ಮುಂದಿನ ವಾರ ಪರೀಕ್ಷೆಗಳು ಇರುವ ಕಾರಣ ಪೂರ್ವತಯಾರಿ ಪರೀಕ್ಷೆಗಳು ನಡೆಯುತ್ತಿದ್ದ ಕಾರಣ ವಂದಿತಾ ಎಕ್ಸಾಮ್ ಅಟೆಂಡ್ ಮಾಡಲೇಬೇಕಿತ್ತು.

ಯಾರಿಗೇ ಆಗಲಿ ಕಳೆದುಕೊಂಡಿರುವವರ ನೋವು ಕಳೆದುಕೊಂಡಿರುವವರಿಗೆ ಗೊತ್ತು ಅನ್ನುವ ಹಾಗೆ ಅಪ್ಪ ನನ್ನು ಕಳೆದುಕೊಂಡ ಈ ಮಕ್ಕಳು ಕೂಡ ಹೇಳಲಾಗದ ನೋವಿನಲ್ಲಿ ಇದ್ದಾರೆ. ನಟ ಪುನೀತ್ ರಾಜಕುಮಾರ್ ಅವರು ತಮ್ಮ ಮಕ್ಕಳನ್ನು ಸಾಮಾನ್ಯರಂತೆ ಬೆಳೆಸಿದ್ದರು ಎನುತಮಂತೆ ಸರಳತೆಯಿಂದ ಬೆಳೆಸಿದ್ದ ತಮ್ಮ ಮಕ್ಕಳು ಶಿಕ್ಷಣದಲ್ಲಿ ಚೆನ್ನಾಗಿ ಓದಬೇಕು ಎಂಬ ಕನಸನ್ನು ಹೊಂದಿದ್ದರು ಮತ್ತು ಅಪ್ಪು ಅವರ ಮಕ್ಕಳು ಸಹ ಇಬ್ಬರೂ ಓದಿನಲ್ಲಿ ಹೆಚ್ಚು ಆಸಕ್ತಿ ಅನ್ನೋ ಸಹ ಹೊಂದಿದ್ದಾರೆ. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೆ ತೊಂ’ದ’ರೆಯಾಗದಂತೆ ಕಾಳಜಿ ವಹಿಸುತ್ತ ಇದ್ದರು ಅಪ್ಪು ಹೌದು ತಂದೆಯಾಗಿ ಮಕ್ಕಳಿಗೆ ಮಾಡಬೇಕಿರುವ ಎಲ್ಲಾ ಕರ್ತವ್ಯವನ್ನು ಸಹ ಮಾಡಿದ್ದರು ಅಪ್ಪು ಮತ್ತು ತಮ್ಮಂತೆ ತಮ್ಮ ಮಕ್ಕಳನ್ನು ಸಹ ಸರಳತೆ ಅಲ್ಲಿಯೇ ಸರಳತೆಯ ದಾರಿಯಲ್ಲಿಯ ಬೆಳೆಸಿಕೊಂಡು ಬಂದಿದ್ದಾರೆ ಅಪ್ಪು.

ತಂದೆಯ ಆಸೆಯಂತೆ ನೋ’ವಿ’ನ ನಡುವೆಯು ಪರೀಕ್ಷೆ ಬರೆಯಲು ವಂದಿತ ಮನಸ್ಸು ಮಾಡಿದ್ದು ಆ ನೋವಿನಲ್ಲೂ ಪರೀಕ್ಷೆ ಬರೆದು ಬಂದಿದ್ದಾರೆ. ಹಿಂದಿನಿಂದ ಐಸಿಎಸ್ ಈ ಎಕ್ಸಾಮ್ ಟೆಂತ್ ಪೂರ್ವ ತಯಾರಿ ಆರಂಭಗೊಂಡಿದೆ. ಆಫ್ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಪುನೀತ್ ರಾಜಕುಮಾರ್ ಅವರ ಮಗಳು ವಂದಿತಾಗೆ ಎಕ್ಸಾಮ್ ಇರುವ ಹಿನ್ನೆಲೆ ಅಲ್ಲಿ ಬೆಳಿಗ್ಗೆಯೆ ಸಾಧ್ಯವಾದಷ್ಟು ಬೇಗ ಪೂಜೆ ಕಾರ್ಯ ಮುಗಿಸಲು ಪುನೀತ್ ರಾಜಕುಮಾರ್ ಅವರ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಇಂತಹ ಸಮಯದಲ್ಲಿಯೂ ಸಹ ತಂದೆಯ ಪೂಜೆ ಅನ್ನೋ ಮಾಡಿ ತಂದೆಯ ಆಶೀರ್ವಾದವನ್ನು ಪಡೆದು ಹೋಗಿರುವ ವಂದಿತಾಳಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ನಾವು ಸಹ ಆಶಿಸೋಣ. ಏನೋ ಧೃತಿ ಅವರು ತಮ್ಮ ತಂದೆಯ ಹಾಲು ತುಪ್ಪದ ಕಾರ್ಯ ವನ್ನು ಮುಗಿಸಿ ವಿದೇಶಕ್ಕೆ ತೆರಳಿದ್ದಾರೆ ಈ ಇಬ್ಬರು ಮಕ್ಕಳಿಗೂ ಆ ದೇವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ನಾವು ಸಹ ಕೇಳಿಕೊಳ್ಳೋಣ ಏನೋ ಅಪ್ಪು ಸದಾ ಅಮರರಾಗಿ ಇರುತ್ತಾರೆ ಹಾಗೆ ನಮ್ಮ ಅಪ್ಪು ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ ಓಂ ಶಾಂತಿ.

LEAVE A REPLY

Please enter your comment!
Please enter your name here