ತನ್ನ ಅಭಿಮಾನಿಗಳಿಗೆ ಬಾರಿ ದೊಡ್ಡ ಸುದ್ದಿಯನ್ನ ನೀಡಿದ ಮೇಘ ಶೆಟ್ಟಿ .. ಹಾಗಾದ್ರೆ ಅದು ಏನು ಗೊತ್ತ ..

24

ನಮ್ಮ ಕನ್ನಡದ ಕಿರುತೆರೆಯ ನಟಿ ಆಗಿರುವಂತಹ ಮೇಘ ಶೆಟ್ಟಿ ಅವರು ಎಷ್ಟು ರೀತಿಯಾಗಿ ಜನರಿಗೆ ಚಿರಪರಿಚಿತರಾಗಿದ್ದಾರೆ ಎಂದರೆ ಇವರನ್ನು ಮನೆಯ ಮಗಳಾಗಿ ಪ್ರತಿಯೊಬ್ಬ ಕನ್ನಡದ ಮನೆಯವರನ್ನು ನೋಡುತ್ತಾರೆ. ಸದ್ಯಕ್ಕೆ ಮೇಘನ ಶೆಟ್ಟಿ ಅವರು ಒಂದು ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಿದ್ದಾರೆ. ಹೌದು ಜೊತೆ ಜೊತೆಯಲಿ ಎನ್ನುವಂತಹ ಒಂದು ಅದ್ಭುತವಾದಂತಹ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಬಂದಂತಹ ಮೇಘನಾ ಶೆಟ್ಟಿಯವರಿಗೆ ಅಭೂತಪೂರ್ವ ಕ ವಾದಂತಹ ಯಶಸ್ಸು ದೊರಕುತ್ತದೆ. ಇದರಿಂದಾಗಿ ಮೇಘನ ಶೆಟ್ಟಿ ಅವರಿಗೆ ಮತ್ತೆ ಹಿಂದೆ ತಿರುಗಿ ನೋಡದೆ ಹಾಗೆ ಯಶಸ್ಸು ಎನ್ನುವುದು ಈ ಧಾರಾವಾಹಿಯ ಮುಖಾಂತರ ಇವರಿಗೆ ಸಿಗುತ್ತದೆ.ನಮ್ಮ ಡಾಕ್ಟರ್ ವಿಷ್ಣುವರ್ಧನ್ ಅವರ ಅಳಿಯ ಆಗಿರುವಂತಹ ಅನಿರುದ್ಧ್ ಅವರು ಜೊತೆ ಜೊತೆಯಲ್ಲಿ ಎನ್ನುವಂತಹ ಧಾರವಾಹಿ ಮುಖಾಂತರ ಸಿಕ್ಕಾಪಟ್ಟೆ ಜನರನ್ನ ಮನಸ್ಸನ್ನು ಕೇಳುವ ಹಾಗೆ ಹಾಗೂ ಗಂಡುಮಕ್ಕಳು ಹೆಣ್ಣುಮಕ್ಕಳು ಯಾವುದೇ ವೇದ ಇಲ್ಲದ ಹಾಗೆ ಧಾರಾವಾಹಿಯನ್ನು ನೋಡುವಂತಹ ರೀತಿಯಲ್ಲಿ ತಮ್ಮ ಅಭಿನಯವನ್ನು ಮಾಡಿದ್ದಾರೆ.

ಹೀಗೆ ಮುದ್ದಾದ ಮುಖವನ್ನು ಹೊಂದಿರುವಂತಹ ಮೇಘನ ಶೆಟ್ಟಿ ಅವರು ಅನು ಎನ್ನುವಂತಹ ಮಾತ್ರವಲ್ಲ ಈ ಧಾರಾವಾಹಿಯಲ್ಲಿ ಮಾಡಿರುವುದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ. ಕರ್ನಾಟಕದಲ್ಲಿ ಕನ್ನಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ದಾಖಲೆಯ ರೇಟಿಂಗ್ ಅನ್ನು ಪಡೆದಿದ್ದ ಅಂತಹ ಒಂದು ಏಕೈಕ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ ಅಂತ ನಾವು ಹೇಳಬಹುದು.ಇದರಲ್ಲಿ ಹೆಚ್ಚಾಗಿ ನಟನೆಯಿಂದ ಜನರಿಗೆ ಪರಿಚಿತ ವಾಗುವಂತಹ ನಟನೆ ಎಂದರೆ ಅದು ಅನು ಎನ್ನುವಂತಹ ಒಂದು ಅನು ಸಿರಿಮನೆ ಎನ್ನುವಂತಹ ನಟನೆ. ಇವರೇ ಹೆಚ್ಚಾಗಿ ಕೇಂದ್ರ ಬಿಂದು ಅನು ಸಿರಿಮನೆ ಅವರಿಗೆ ಸಿನಿಮಾ ಚಿತ್ರರಂಗದಲ್ಲೂ ಕೂಡ ಹಲವಾರು ರೀತಿಯಾದಂತಹ ಅವಕಾಶಗಳು ಸಿಕ್ಕಿವೆ.

ಆದರೆ ಇವರು ಹೆಚ್ಚಾಗಿ ದಾರವಾಹಿಯಲ್ಲಿ ಕಂಡುಬರುವ ಕಾರಣ ಸಿನಿಮಾದಲ್ಲಿ ಅಷ್ಟೊಂದು ಯಶಸ್ಸು ಸಿಗುತ್ತದೆ ಆದರೆ ಸದ್ಯಕ್ಕೆ ಇವರಿಗೆ ದೊಡ್ಡದಾದ ಒಂದು ಆಫರ್ ಸಿಕ್ಕಿದೆ. ಅದು ನಮ್ಮ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಎನ್ನುವಂತಹ ಬಿರುದಿನಿಂದ ಚಿರಪರಿಚಿತವಾದ ಆಗಿರುವಂತಹಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಎನ್ನುವಂತಹ ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶ ಮೇಘನಾ ಶೆಟ್ಟಿ ಅವರಿಗೆ ಸಿಕ್ಕಿದೆ.ಹೀಗೆ ಅವರು ಕೂಡ ಈ ಸಿನಿಮಾದಲ್ಲಿ ಅಭಿನಯವನ್ನ ಮಾಡುತ್ತಿದ್ದೇನೆ ಎನ್ನುವಂತಹ ಮಾತನ್ನು ಕೂಡ ಹೇಳುತ್ತಿದ್ದಾರೆ ಹಾಗೂ ಯಶಸ್ವಿಯಾಗಿ ಧಾರಾವಾಹಿಯನ್ನು ಹಾಗೂ ಸಿನಿಮಾದಲ್ಲಿ ಎರಡು ಕಡೆ ನಟನೆಯನ್ನ ಮಾಡುತ್ತಿದ್ದೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಕೆಲವು ದಿನಗಳ ಹಿಂದೆ ಧಾರಾವಾಹಿಯಲ್ಲಿ ಹಾಗೂ ಧಾರಾವಾಹಿಯ ತಂಡದಲ್ಲಿದ್ದರೆ ಕೆಲವು ಮನಸ್ತಾಪವನ್ನು ಮಾಡಿಕೊಂಡಿದ್ದರು ಮೇಘನಾ ಶೆಟ್ಟಿಹಾಗೆ ದಾರವಾಹಿ ಇಂದ ಹೊರಗೆ ಕೂಡ ಬಂದಿದ್ದು ನಿಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.

ಇದಕ್ಕೆ ಸ್ಪಷ್ಟನೆಯನ್ನು ಕೊಟ್ಟಂತಹ ಮೇಘ ಶೆಟ್ಟಿ ಅವರು ನಮ್ಮ ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಹಾಗೂ ಯಾರೋ ಒಬ್ಬರು ಇದ್ದರೂ ಕೂಡ ಅವರು ನಮ್ಮ ಕುಟುಂಬಸ್ಥರು ಇದ್ದಹಾಗೆ ಕುಟುಂಬದಲ್ಲಿ ಜಗಳಗಳು ಬಂದೇಬರುತ್ತವೆ ಹಾಗೂ ಗೊಂದಲಗಳು ಸರ್ವೇಸಾಮಾನ್ಯವಾಗಿ ಆಗುತ್ತವೆ ಅದೇ ರೀತಿಯಾಗಿ ಜೊತೆ ಜೊತೆಯಲಿ ಕುಟುಂಬದಲ್ಲಿ ಕೂಡ ಕೆಲವೊಂದು ಗೊಂದಲ ಆಗಿತ್ತು ಈಗ ಸರಿಹೋಗಿದೆ ಇನ್ನು ನಾನು ಧಾರವಾಹಿಯಲ್ಲಿ ಅನುಸಿರಿಮನೆ ಎನ್ನುವಂತಹ ಪಾತ್ರವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದರು.

 

 

ಹೀಗೆ ಇವಾಗ ಒಂದು ಒಳ್ಳೆಯ ಸುದ್ದಿಯನ್ನು ಮೇಘ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ ಸ್ಟಾರ್ ನಟರ ಜೊತೆಗೆ ಅವಕಾಶ ಸಿಕ್ಕಿದೆ ಹಾಗೂ ಅವರ ಅಭಿನಯವನ್ನು ಮಾಡಲು ಅವಕಾಶ ಸಿಕ್ಕಿದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ ಹಾಗೆಯೇ ಲವ್ ಮಾಕ್ಟೇಲ್ ಎನ್ನುವಂತಹ ಕನ್ನಡ ಸಿನಿಮಾ ಚಿತ್ರದ ನಟ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಕೂಡ ಸಿನಿಮಾ ಮಾಡುತ್ತಿದ್ದೇನೆ ಎನ್ನುವಂತಹ ಮಾತನ್ನು ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ವಿಶೇಷವಾದಂತಹ ಒಂದು ವಿಚಾರ ನಡೆದಿದೆನಮ್ಮ ಕರ್ನಾಟಕದ ಪೊಲೀಸ್ ಹಾಗೂ ಸಿಂಗನಂತಹ ಕಳೆದುಕೊಳ್ಳುವಂತಹ ರವಿಚನ್ನಣ್ಣನವರು ಕೂಡ ಇವರ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದರು. ಹೀಗೆ ಸಿನಿಮಾ ಕಾರ್ಯಕ್ರಮಕ್ಕೆ ಬಂದಂತಹ ಐಎಎಸ್ ಅಧಿಕಾರಿಯಾಗಿರುವ ಅಂತಹ ರವಿಚನ್ನಣ್ಣನವರು ಮೇಘ ಶೆಟ್ಟಿ ಅವರ ಬಗ್ಗೆ ಒಳ್ಳೆಯ ವಿಚಾರವನ್ನ ಹೇಳಿಕೊಂಡಿದ್ದಾರೆ.ನಿಮ್ಮ ಜೊತೆಗೆ ನಮ್ಮ ಫ್ಯಾಮಿಲಿ ಫೋಟೋ ತೆಗೆದುಕೊಳ್ಳುವಂತಹ ಹಂಬಲದಲ್ಲಿದ್ದಾರೆ ಎನ್ನುವಂತಹ ಒಂದು ಹಾಸ ಚಟಾಕಿಯನ್ನು ಕೂಡ ಹೇಳುತ್ತಾರೆ.

ಹೀಗೆ ಮೇಘ ಶೆಟ್ಟಿ ಅವರು ರವಿಚಂದ್ರನ್ ಅವರ ಜೊತೆಗೆ ಮಾತನಾಡುತ್ತಾ ನೀವು ನಮ್ಮ ಸ್ಫೂರ್ತಿಯನ್ನು ಅಂತಹ ಮಾತನ್ನು ಕೂಡ ಹೇಳುತ್ತಾರೆ.ಹೀಗೆ ರವಿ ಚನ್ನಣ್ಣನವರ ಬಗ್ಗೆ ಮಾತನಾಡಿದ ಅಂತಹ ಮೇಘ ಶೆಟ್ಟಿ ಅವರು ಇವರು ನಮ್ಮನ್ನು ಭೇಟಿಯಾಗಿರುವುದು ನಿಜವಾಗಲೂ ಸಂತೋಷದ ವಿಚಾರ ನಾನು ಓದುತ್ತಿರುವ ಅಂತಹ ಸಂದರ್ಭದಲ್ಲಿ ನೀವು ನಮಗೆ ಸ್ಪೂರ್ತಿ ಆಗಿದ್ದೀರಿ ಇವತ್ತು ನಿಮ್ಮ ಜೊತೆಗೆ ಮೇಲೆ ಇದ್ದೀನಿ ಅಂದರೆ ಅದು ನಿಜವಾಗಲೂ ಸಂತೋಷದ ವಿಚಾರ ಎನ್ನುವಂತಹ ಮಾತನ್ನು ಹೇಳುತ್ತಾರೆ.ಹೀಗೆ ರವಿಚಂದ್ರನ್ ಅವರು ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟನೆ ಮಾಡಿದಂತಹ ಕೃಷ್ಣ ಅವರ ಸಿನಿಮಾವನ್ನು ನೋಡಿದ್ದೇನೆ ಅವರು ಯಾವುದೇ ರೀತಿಯಾದಂತಹ ಅಹಂಕಾರ ಇಲ್ಲದೆ ತುಂಬಾ ಒಳ್ಳೆಯ ಮನುಷ್ಯ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಾರೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಹೀಗೆ ತಮ್ಮ ಮಾತನ್ನ ಮುಂದುವರೆಸುತ್ತಾ ಸಿನಿಮಾದಲ್ಲಿ ಜನರಿಗೆ ಒಳ್ಳೆಯ ಸಂದೇಶವನ್ನು ಕೊಡುವಂತಹ ಸಿನಿಮಾ ಆಗಿರಲಿ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವಂತಹ ಮಾತನ್ನು ರವಿಚನ್ನಣ್ಣನವರು ಹೇಳುತ್ತಾರೆ.

ಹೀಗೆ ಮಾತನಾಡುತ್ತಾ ಮಾತನಾಡುತ್ತಾ ತಮ್ಮ ಹಿಂದಿನ ವಿಚಾರವನ್ನು ಕೂಡ ರವಿ ಚನ್ನನವರುತಮ್ಮ ಬಗ್ಗೆ ಹೇಳಲು ಶುರು ಮಾಡುತ್ತಾರೆ ನಾನು ನನ್ನ ಹಿಂದಿನ ಜೀವನದಲ್ಲಿ ತುಂಬಾ ಕಷ್ಟದ ಸಮಯವನ್ನು ಕಳೆಯುತ್ತಾರೆ ಹುಬ್ಬಳ್ಳಿಯಲ್ಲಿ ಸಿನಿಮಾ ಟಿಕೆಟ್ಗಳನ್ನು ಮಾರಿಕೊಂಡು ಜೀವನವನ್ನು ಮಾಡುತ್ತಿದೆ.ಅವತ್ತಿನಿಂದಲೇ ಸಿನಿಮಾ ಎಂದರೆ ನನಗೆ ತುಂಬಾ ಇಷ್ಟ ಅಂಜಲಿ ಗೀತಾಂಜಲಿ ಯಜಮಾನ ಹಾಗೂ ಇನ್ನೂ ಅನೇಕ ಸಿನಿಮಾಗಳ ಟಿಕೆಟನ್ನು ಕೂಡ ನಾನು ಮಾಡಿದ್ದೇನೆ ಎನ್ನುವಂತಹ ಮಾತನ್ನು ನನ್ನ ಹಳೆಯ ಜೀವನದ ಕಹಿ ಘಟನೆಗಳನ್ನು ಹಂಚಿಕೊಳ್ಳುತ್ತಾರೆ.ಒಟ್ಟಿನಲ್ಲಿ ಮೇಘನ ಶೆಟ್ಟಿ ಅವರು ಕೂಡ ತಾವು ಐಎಎಸ್ ಅಧಿಕಾರಿಯಾಗಬೇಕು ಎನ್ನುವಂತಹ ನಿರೀಕ್ಷೆಯಿಟ್ಟುಕೊಂಡು ಅಂತಹ ಒಬ್ಬ ಹುಡುಗಿಯ ಆದರೆ ಜೀವನದಲ್ಲಿ ಅಂದುಕೊಂಡ ಹಾಗೆ ಆಗುವುದಿಲ್ಲ.ಅವರಿಗೆ ಸಿನಿಮಾದಲ್ಲಿ ಹಾಗೂ ಧಾರವಾಹಿಯಲ್ಲಿ ವಿಶೇಷವಾದಂತಹ ಅವಕಾಶ ಸಿಕ್ಕಿದೆ ಹಾಗೂ ಅದನ್ನು ಸದ್ಬಳಕೆ ಯಾಗಿ ಬಳಕೆ ಮಾಡಿಕೊಂಡು ಮುಂದೊಂದು ದಿನ ರಶ್ಮಿಕ ಮಂದಣ್ಣ ಹಾಗೂ ರಚಿತಾ ರಾಮ್ ಅವರ ರೀತಿಯಲ್ಲಿ ಬೆಳೆಯಬೇಕು ಎನ್ನುವುದು ಪ್ರತಿಯೊಬ್ಬರ ಆಶಯ.

LEAVE A REPLY

Please enter your comment!
Please enter your name here