ತನ್ನ ಗಂಡ ಡಾರ್ಲಿಂಗ್ ಕೃಷ್ಣಗೆ ಸರಿಯಾಗಿ ಗ್ರಹಚಾರ ಬಿಡಿಸಿದ ಪತ್ನಿ ಮಿಲನ ನಾಗರಾಜ್…ಆದ್ರೆ ಆಮೇಲೆ ಆಗಿದ್ದೆ ಬೇರೆ ಏನ್ ಟ್ವಿಸ್ಟ್ ಗುರು..

213

ಎಗ್ಗಾ ಮುಗ್ಗಾ ಬೈಯ್ಸಿಕೊಂಡ ನಟ ನವೀನ್ ಕೃಷ್ಣ ಯಾರನ್ನ ಗೊತ್ತಾ ಹೌದು ಉತ್ತಮ ಹೆಂಡತಿಯಿಂದಲೆ ವಹಿಸಿಕೊಳ್ಳುತ್ತಿರುವ ಪತಿ ಕಾರಣ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ…ಹೌದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಕಳೆದ ವರುಷ ಫೆಬ್ರವರಿ 14ರಂದು ಅಂದರೆ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳು ಸದ್ಯ ಚಂದನವನದಲ್ಲಿ ಕ್ಯೂಟೆಸ್ಟ್ ಕಪಲ್ ಅಂತಾ ಕರೆಸಿಕೊಳ್ಳುತ್ತಿದ್ದ ಗಂಡ ಹೆಂಡತಿ ಅಂದಮೇಲೆ ಅವರ ನಡುವೆ ಜಗಳ ಆಗುವುದು ಕಾಮನ್ ಅಲ್ವಾ. ಅವರು ಗಂಡ ಹೆಂಡತಿ ನಡುವೆ ಜಗಳ ಹೊಸದೇನೂ ಅಲ್ಲ ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿಯೂ ಗಂಡ ಹೆಂಡತಿ ಜಗಳ ಆಡಿರುತ್ತಾರೆ. ಅದು ಎಷ್ಟು ಹೊತ್ತು ಗಾದೆ ಮಾತೇ ಇಲ್ವಾ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತ ಹಾಗೆ ಗಂಡ ಹೆಂಡತಿ ಜಗಳ ಆಡೋದ ತಮ್ಮ ಸಂಸಾರದ ವಿಚಾರಕ್ಕೆ ಆಗಿರುತ್ತೆ.

ಆದ್ರೆ ಡಾರ್ಲಿಂಗ್ ಕೃಷ್ಣ ತಮ್ಮ ಹೆಂಡತಿಯ ಎಂದ ಬೈಸಿಕೊಳ್ಳುತ್ತಿರುವ ವಿಚಾರವೇ ಬೇರೆ ಆಗಿದೆ ಈ ವಿಚಾರ ಕೇಳಿದ್ರೆ ನೀವು ಕೂಡ ಇಷ್ಟೇನಾ ಅನ್ನಬಹುದು ಅಥವಾ ನಟ ಕೃಷ್ಣ ಯಾಕೆ ಈ ವಿಚಾರಕ್ಕೆ ತಮ್ಮ ಪತ್ನಿಯಿಂದ ಬೈಸಿಕೊಳ್ಳುತ್ತಿದ್ದಾರೆ ಅಂತ ಕೂಡ ಅಂದುಕೊಳ್ಳಬಹುದು. ಅರೆ ಇನ್ನೂ ಕೆಲವರು ಹೇಳ್ತಾರೆ ಗಂಡಹೆಂಡತಿ ವಿಚಾರ ನಿಮಗ್ಯಾಕ್ ರಪ್ಪ ಅಂತ ಅದರೆ ಇವರು ಸೆಲೆಬ್ರಿಟಿಗಳು ಇವರು ಏನೇ ಮಾಡಿದ್ರೂ ಬಹಳ ಬೇಗ ಸುದ್ದಿ ಆಗಿ ಹೋಗುತ್ತೆ ನೋಡಿ ಇವರ ಜಗಳ ಆಡುತ್ತಿರುವ ವೀಡಿಯೋ ಕೂಡಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದು ಗಂಡ ಹೆಂಡತಿ ಜಗಳ ನೋಡ್ರಪ್ಪ ಸೀರಿಯಸ್ಸಾಗಿಯೂ ಇರ್ತ ಸ್ವಲ್ಪ ಕಾಮಿಡಿಯಾಗಿಯೂ ಡಾರ್ಲಿಂಗ್ ಕೃಷ್ಣ ಅಂದಮೇಲೆ ಅಲ್ಲಿ ಸ್ವಲ್ಪ ಆದ್ರೂ ಕಾಮಿಡಿ ಇರಲೆ ಬೇಕಲ್ವಾ ಫ್ರೆಂಡ್ಸ್.

ಹೌದು ಲವ್ ಮಾಕ್ ಟೈಲ್ ಸಿನಿಮಾ ಮೂಲಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ಲವ್ ಮಾಕ್ ಟೇಲ್ 1 ತನ್ನ ಚಿತ್ರಕಥೆ ಹಾಗೂ ಸಿನಿಮಾದಲ್ಲಿ ಅಭಿನಯ ಮಾಡಿದ ಕಲಾವಿದರ ಮೂಲಕ ಹೆಚ್ಚು ಯಶಸ್ಸು ಪಡೆದುಕೊಂಡಿತ್ತು ಆಕೆಯ ಲವ್ ಮಾಕ್ ಟೈಲ್ 2 ಸಹ ತನ್ನ ಚಿತ್ರಕಥೆ ಹಾಗೂ ಕಲಾವಿದರುಗಳಿಂದ ಲಯ ಯಶಸ್ಸು ಪಡೆದುಕೊಂಡಿತು 2 ಭಾಗವು ಕೂಡ ಉತ್ತಮವಾಗಿ ಮೂಡಿಬಂದು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಅನ್ನು ಕೂಡ ಪಡೆದುಕೊಂಡಿತ್ತು.

ಲವ್ ಮಾಕ್ ಟೈಲ್ 2 ಸಿನಿಮಾ ಬಿಡುಗಡೆ ವೇಳೆ ಮಿಲನ ನಾಗರಾಜ್ ತನ್ನ ಪತಿಗೆ ಕ್ಲಾಸ್ ತೆಗೆದುಕೊಂಡಿತೋ ಟ್ರೇಲರ್ ರಿಲೀಸ್ ಮಾಡೋದಕ್ಕೆ ಯಾಕೆ ತಡ ಮಾಡುತ್ತಿದ್ದೀರಾ ಎಂಬ ಕಾರಣಕ್ಕೆ ತಮ್ಮ ಪತಿಯೊಡನೆ ಮಾಡುತ್ತಿದ್ದ ಜಗಳವನ್ನು ಕೃಷ್ಣ ಅವರು ರೆಕಾರ್ಡ್ ಮಾಡಿಕೊಂಡಿದ್ದು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ ಸಮಾನ್ಯವಾಗಿ ದಂಪತಿಗಳ ಜಗಳ ಅಂದರೆ ಕ್ಯೂಟಾಗಿ ಇರುತ್ತದೆ ಹಾಗೆ ಮಿಲನ ನಾಗರಾಜ್ ಸಹ ಮನೆಗೆ ಬಂದವರ ಟ್ರೇಲರ್ ತೋರಿಸಿ ಹೇಗಿದೆ ಅಂತ ಕೇಳ್ತಾ ಇದ್ದೀಯಾ ಆದರೆ ಟ್ರೇಲರ್ ರಿಲೀಸ್ ಮಾಡೋಕೆ ನಿನಗೆ ಏನು ಧಾಡಿ ಅತ್ತ ಮಿಲನ ನಾಗರಾಜ್ ಸಖತ್ತಾಗಿಯೇ ತಮ್ಮ ಪತಿಗೆ ಕ್ಲಾಸ್ ತೆಗೆದುಕೊಂಡಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.


ಮನೆಗೆ ಬಂದವರ ಬಳಿ ಟ್ರೇಲರ್ ತೋರಿಸ್ತೀಯಾ ಆದರೆ ಮನೆಗೆ ಬಂದವರಿಗೆ ಟ್ರೇಲರ್ ತೋರಿಸೋದಕ ನಾವು ಸಿನಿಮಾ ಮಾಡಿರೋದು ದಾಗ ಹೇಗಿದೆ ಅಂತ ಅಭಿಪ್ರಾಯ ಕೇಳಲು ತೋರಿಸಿದೆ ಅಷ್ಟೆ ಅಂತ ಕೃಷ್ಣ ಅವರು ಸಮಜಾಯಿಷಿ ನೀಡಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ವೇಳೆ ನನ್ನ ಅಭಿಪ್ರಾಯ ತಿಳಿಸಿದರೆ ಡೈರೆಕ್ಟರ್ ನಾನಾ ನೀನಾ ಅಂತ ಕೇಳ್ತೀಯಾ ಆದರೆ ಮನೆಗೆ ಬಂದವರಿಗೆ ಅಭಿಪ್ರಾಯ ಕೇಳ್ತಿಯಾ ಎಂದು ಪತಿರಾಯರಿಗೆ ಮಿಲನ ನಾಗರಾಜ ಸಕತ್ತಾಗಿ ಕ್ಲಾಸ್ ತೆಗೆದುಕೊಂಡಿತೋ ಇದು ಲವ್ ಮಾಕ್ ಟೈಲ್ 2 ರಿಲೀಸ್ ಆಗುವ ಮುನ್ನವೇ ನಡೆದ ಘಟನೆಯಾಗಿದೆ. ಈ ದಂಪತಿಗಳ ಈ ಕ್ಯೂಟ್ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು ಈ ಕಪಲ್ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.