Homeಉಪಯುಕ್ತ ಮಾಹಿತಿತನ್ನ ತಂದೆ ಜಮೀನಿನ ಪತ್ರಗಳಿಗೆ ಸಹಿ ಹಾಕಿಸಲು ಸರ್ಕಾರಿ ಕಚೇರಿಗೆ ಪ್ರತಿದಿನ...

ತನ್ನ ತಂದೆ ಜಮೀನಿನ ಪತ್ರಗಳಿಗೆ ಸಹಿ ಹಾಕಿಸಲು ಸರ್ಕಾರಿ ಕಚೇರಿಗೆ ಪ್ರತಿದಿನ ಅಲೆದಾಡುವುದನ್ನು ನೋಡಿ ಛಲದಿಂದ ಐಎಎಸ್ ಅಧಿಕಾರಿಯಾದ ದಿಟ್ಟ ಮಗಳು

Published on

ರಸ್ತೆ ಪ್ರೀತಿಯ ಓದುಗರೇ ಹೌದು ನಮ್ಮ ಸಮಾಜದಲ್ಲಿ ಪ್ರತಿದಿನ ಏನಾದರೂ ವಿಚಾರಗಳು ನಡೆಯುತ್ತಲೇ ಇರುತ್ತದೆ ಹೌದು ನಾವು ನಮ್ಮ ಸುತ್ತಮುತ್ತ ಗಮನಿಸಿದರೆ ಸಾಕು ನಮಗೆ ಹಲವು ವಿಚಾರಗಳು ಕಣ್ಮುಂದೆ ಬರುತ್ತದೆ ಹಾಗೂ ನೋಡಿ ತಿಳಿಯುವಂತಹ ಹಲವು ವಿಚಾರಗಳು ಸಹ ನಮ್ಮ ಜೀವನಕ್ಕೆ ಒಳ್ಳೆಯವಳೇ ಅನುಭವಗಳು ಸಹ ನೀಡುತ್ತದೆ. ಇನ್ನು ಈ ದಿನದ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಈ ಕಥೆ ಕೇಳಿದರೆ ಎಂಥವರಿಗೂ ಆಗಲಿ ಸ್ಫೂರ್ತಿ ಸಿಗುತ್ತದೆ ಹೌದು ಇಂದಿನ ದಿವಸಗಳಲ್ಲಿ ಸಾಮಾನ್ಯ ಜನರು ಬಡವರು ತಮ್ಮ ಯಾವುದೇ ಮನೆ ಅಥವಾ ಜಮೀನಿನ ದಾಖಲೆಯನ್ನು ಸರ್ಕಾರಿ ಅಧಿಕಾರಿಗಳಿಂದ ರುಜು,

ಮಾಡಿಸುವುದಕ್ಕಾಗಿ ಹಲವು ದಿವಸಗಳು ಅಲೆದಾಡುತ್ತಾರೆ ಅರ್ಹತೆ ಕಥೆಯೊಂದು ಇಲ್ಲಿ ನಡೆದಿತ್ತು ಈ ಕಥೆ ಕೇಳಿದರೆ ಯಾರಿಗಾದರೂ ಸ್ಫೂರ್ತಿ ಹುಟ್ಟುತ್ತದೆ. ನಿಜಕ್ಕೂ ಇಲ್ಲಿ ತಿಳಿಸಲು ಹೊರಟಿಸುವ ಕಥೆ ಕೇಳಿದ್ರೆ ಎಂತವರಿಗೂ ಸ್ಪೂರ್ತಿ ಸಿಗುತ್ತದೆ. ಹೌದು ಇಂತಹ ಪರಿಸ್ಥಿತಿಯ ಅನ್ನೋ ನಮ್ಮ ಮನೆಯಲ್ಲಿ ಅಥವಾ ನಮ್ಮ ಅಕ್ಕಪಕ್ಕದ ಮನೆಗಳಲ್ಲಿ ನಡೆದಿರುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಹಾಗೂ ಇದೇ ರೀತಿ ಒಬ್ಬ ರೈತ ತನ್ನ ಯಾವುದೇ ದಾಖಲಾತಿಗಳನ್ನು ಬೇಗನೆ ಪಡೆಯಲು ಬೇಕಾಗುವಂತಹ ರುಜು ಗಳನ್ನು ಮಾಡಿಸಬೇಕು ಅಂದರೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು ಹಣಕೊಟ್ಟು ಬೇಗನೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಸ್ಥಿತಿ ಇವರಿಗೂ ಸಹ ಬಂದಿರುತ್ತದೆ.

ಹೀಗೆ ಒಬ್ಬ ಸಾಮಾನ್ಯ ರೈತ ತನ್ನ ದಾಖಲಾತಿಗಳನ್ನು ಪಡೆಯಬೇಕೆಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಹಾಗೂ ಇದನ್ನೆಲ್ಲ ಕಂಡ ಆ ರೈತನ ಮಗಳು ಏನು ಮಾಡಿದಳು ಗೊತ್ತಾ!? ಮುಂದೆ ಓದಿ. ಹೌದು ಸಾಮಾನ್ಯ ರೈತನ ಮಗಳು ಮಗಳು ತನ್ನ ಜೀವನದಲ್ಲಿ ಸಾಧನೆ ಮಾಡಿರುವಂತ ಸ್ಪೂರ್ತಿದಾಯಕ ನೈಜ ಘಟನೆ ಇದಾಗಿದೆ ಆತನ ತಂದೆ ತಮ್ಮ ಹೊಲದ ದಾಖಲೆ ಅನ್ನೋ ಸಹಿ ಮಾಡಿಸಲು ಡಿಸಿ ಆಫೀಸ್ ಗೆ ಪ್ರತಿದಿನ ಅಲೆದಾಡುವುದನ್ನು ಕಂಡ ಮಗಳು ತಂದೆಯನ್ನು ಕೇಳುತ್ತಾಳೆ, ಪ್ರತಿದಿವಸ ಯಾಕಪ್ಪ ಹೀಗೆ ಅಲೆದಾಡುತ್ತ ಇದ್ದೀಯಾ ಎಂದು. ಅದಕ್ಕೆ ತಂದೆ ಹೇಳುತ್ತಾರೆ ಹೀಗೆ ಹೊಲದ ದಾಖಲೆಗೆ ಸಹಿ ಮಾಡಿಸಬೇಕು, ಆದರೆ ದಾಖಲೆಗಳಿಗೆ ಋಜು ಮಾಡಿಸಲು ಆಗುತ್ತಿಲ್ಲ ಪ್ರತಿದಿನ ಅಲೆದಾಡಿಸುತ್ತಿದ್ದಾರೆ ಎಂದು ತನ್ನ ಚಿಕ್ಕ ಮಗಳ ಬಳಿ ಹೇಳಿಕೊಳ್ಳುತ್ತಾರೆ ಹಾಗೂ ತಂದೆಯ ಮಾತು ಕೇಳಿ ಚಿಕ್ಕ ಮಗಳು ತಾನು ಕೂಡ ಕಲೆಕ್ಟರ್ ಆಗಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳುತ್ತಾಳೆ ಅಂದು ರೈತನ ಚಿಕ್ಕಮಗಳು ಆಗಿರುವ ಮಗಳು ರೋಹಿಣಿ ಒಂಭತ್ತನೆ ತರಗತಿಯಲ್ಲಿ ಓದುತ್ತಾ ಇದ್ದಳು.

ಹೀಗೆ ಕಾಲಕಳೆದಂತೆ ತಾನು ಅಂದು ಕೊಂಡ ಕನಸನ್ನು ನೆರೆವಾರಿಸಿಕೊಳ್ಳಬೇಕು ಅನ್ನುವ ಛಲದಿಂದ ಹಂಬಲದಿಂದ ಇಂದು ಐಎಎಸ್ ಅಧಿಕಾರಿಯಾಗಿ ಬಡ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಮಹಾರಾಷ್ಟ್ರ ಮೂಲದ ಒಬ್ಬ ಸಾಮಾನ್ಯ ರೈತನ ಮಗಳು ತಂದೆಯನ್ನು ನೋಡಿ, ಬಡ ಜನರಿಗಾಗಿ ತಮ್ಮ ಸೇವೆಯನ್ನು ನೀಡಲು ಐಎಎಸ್ ಅಧಿಕಾರಿಯಾಗಿ ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಅವರು ಸೇಲಂ ಜಿಲ್ಲೆಯ ಅಲ್ಲಿ 17೦ ಪುರುಷ ಅಧಿಕಾರಿಗಳ ನಂತರ ಪ್ರಥಮ ಮಹಿಳ ಐಎಎಸ್ ಅಧಿಕಾರಿಯಾಗಿ ಬಂದರು.

ಇವರ ಕಾರ್ಯ ವೈಖರಿಗೆ ಮೆಚ್ಚಿ ಸೇಲಂ ಜಿಲ್ಲಾ ಜನತೆಗೆ ಮೆಚ್ಚಿಗೆಯಾಗಿದ್ದರೆ. ಯಾವಾಗಲು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಈ ಅಧಿಕಾರಿಣಿ ಬಡವರಿಗೆ ಅನುಕೂಲವಾಗುವಂತಹ ಸೇವೆಯನ್ನು ನೀಡುತ್ತಾ ಇದ್ದರೆ ಹಾಗೂ ಅದೇನೇ ಇರಲಿ ಈ ರೀತಿಯ ಪ್ರಗತಿಪರ ಸೇವೆಯನ್ನು ಮಾಡುವ ಅಧಿಕಾರಿಗಳು ಇವತ್ತಿನ ನಮ್ಮ ಸಮಾಜದಲ್ಲಿ ಅವಶ್ಯಕವಾಗಿ ಇದ್ದಾರೆ ಹಾಗಾದರೆ ರೋಹಿಣಿ ಅವರ ಈ ಸಾಧನೆಯ ಕುರಿತು ನೀವು ಕೂಡಾ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ನೀವು ಕೂಡ ಸರ್ಕಾರ ದ ಅಡಿಯಲ್ಲಿ ದೊರೆಯುವ ಯೋಜನೆಯಡಿ ಆಗಲಿ ಅಥವಾ ಸರ್ಕಾರದ ವತಿಯಿಂದ ನಿಮ್ಮ ದಾಖಲಾತಿಗೆ ಸಹಿ ಹಾಕಿಸಿ ಕೊಳ್ಳುವುದಕ್ಕಾಗಿ ನೀವು ಕಷ್ಟಪಟ್ಟಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...