ತನ್ನ ತಾಯಿಯ ಪ್ರೀತಿಯ ಬಗ್ಗೆ ಅಪ್ಪು ಏನೆಲ್ಲಾ ಹೇಳಿದ್ರು… ನೋಡಿ ಸೂಪರ್ ಫೋಟೋಸ್

188

ನಮಸ್ಕಾರಗಳು ಪ್ರಿಯ ಓದುಗರೆ ತಮ್ಮ ತಾಯಿ ಬಗ್ಗೆ ಅಪ್ಪು ಅವರು ಮಾತನಾಡಿರುವ ವಿಡಿಯೋ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು ಯಾಕೆ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿದು, ಅಪ್ಪು ಅವರ ಅಭಿನಯದ ಯಾವ ಸಿನೆಮಾ ನಿಮಗೆ ಹೆಚ್ಚು ಇಷ್ಟ ಎಂಬುದನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಹೌದು ಅಪ್ಪು ಬಾಲನಟನಾಗಿ ಕನ್ನಡ ಸಿನಿಮಾರಂಗಕ್ಕೆ ರಾಜಕುಮಾರನ ಮಗನಾಗಿ ಬಂದರು ಹೌದು ತಮ್ಮ 6 ತಿಂಗಳ ಸಮಯದಿಂದಲೇ ನಟನೆ ಶುರು ಮಾಡಿದ ಅಪ್ಪು ಪ್ರೇಮದ ಕಾಣಿಕೆ ಸಿನಿಮಾ ಮೂಲಕ ಚಂದನವನದಲ್ಲಿ ಪುಟ್ಟ ಪಾಪು ಇದ್ದಾಗಲೆ ಬಾಲಕಲಾವಿದನಾಗಿ ಎಂಟ್ರಿ ಕೊಡ್ತಾರೆ.

ಹೌದು ಅಪ್ಪು ಪ್ರೇಮದ ಕಾಣಿಕೆ ಎರಡು ನಕ್ಷತ್ರ ವಸಂತಕಾಲ ಸನಾದಿ ಅಪ್ಪಣ್ಣ ಅಂತಹ ಚಿತ್ರಗಳಲ್ಲಿ ಅಭಿನಯ ಮಾಡಿರುವ ಅಪ್ಪು ಕನ್ನಡ ಸಿನಿಮಾರಂಗದಲ್ಲಿ ಬಾಲನಟನಾಗಿ ಪೂರ್ಣ ನಟರಾಗಿ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ ಇವರು ನಟನಾಗಿ ಮಾತ್ರವಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಯೋಗ ಕೂಡ ಸಾಮಾನ್ಯರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಅಪ್ಪು ಅವರು ಅಜಾತಶತ್ರು. ಅಪ್ಪು ತನ್ನ ಅಪ್ಪ ಅಮ್ಮನನ್ನು ಬಹಳ ಗೌರವಿಸುತ್ತಿದ್ದರು ಬಹಳ ಪ್ರೀತಿಸುತ್ತಿದ್ದರು. ಹಾಗಾಗಿ ಅಪ್ಪು ಜೀವನದಲ್ಲಿ ಯಶಸ್ವಿ ವ್ಯಕ್ತಿಯಾದರು ಅಂತ ಹೇಳಬಹುದು. ತನ್ನ ತಾಯಿಯ ಬಗ್ಗೆ ಅಪಾರ ಗೌರವ ಪ್ರೀತಿ ಕಟ್ಟಿಕೊಂಡಿರುವ ಅಪ್ಪು ಕಳೆದ ವರುಷ ತಮ್ಮ ತಾಯಿಯ ಬಗ್ಗೆ ಮಾತನಾಡಿದಂತಹ ವೀಡಿಯೋ ಈ ವರುಷ ತಾಯಂದಿರ ದಿನಾಚರಣೆಯಂದು ಆ ವಿಡಿಯೋ ಭಾರೀ ವೈರಲ್ ಆಗಿತ್ತು ಸದ್ಯ ಅಪ್ಪು ಅವರು ಆ ವಿಡಿಯೋದಲ್ಲಿ ಮಾತನಾಡಿ ರುವುದಾದರೂ ಏನು ಅಂತ ತಿಳಿದಾಗ ನಿಮಗೂ ಕೂಡ ಕಣ್ಣಲ್ಲಿ ನೀರು ಬರುತ್ತೆ.

ಹೌದು ಸ್ನೇಹಿತರೆ ಒಬ್ಬ ವ್ಯಕ್ತಿ ಮಗನಾಗಿ ತಂದೆಯಾಗಿ ಗಂಡನಾಗಿ ತಮ್ಮನಾಗಿ ಅಣ್ಣನಾಗಿ ಮಾವನಾಗಿ ಚಿಕ್ಕಪ್ಪನಾಗಿ ಎಲ್ಲರ ಪ್ರೀತಿಯನ್ನು ಗಳಿಸಿ ಎಲ್ಲರಿಗೂ ಪ್ರೀತಿ ಕೊಟ್ಟು ಉತ್ತಮ ವ್ಯಕ್ತಿ ಅಂತ ಅನಿಸಿತು ಆದರೆ ಅಪ್ಪು ಹಾಗಲ್ಲ ಉತ್ತಮ ವ್ಯಕ್ತಿಯಾಗಿದ್ದರು ಫ್ಯಾಮಿಲಿ ಮ್ಯಾನ್ ಆಗಿದ್ದರೂ ಹಾಗೆ ಈ ಜಗತ್ತಿಗೆ ಮಹಾತ್ಮರಾಗಿದ್ದರು ಅವರು ಪರಮಾತ್ಮನಿಗೆ ಆತ್ಮವಾಗಿದ್ದರು ಒಬ್ಬ ಆದರ್ಶ ವ್ಯಕ್ತಿ ಯೇ ಆಗಿ ನಾವು ಜೀವನದಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಅಂದರೆ ಅಪ್ಪು ಅವರು ಅನ್ನೋ ಹಾಗೆ ಅಪ್ಪು ಅವರಿದ್ದರು. ಇದೇ ವೇಳೆ ತಮ್ಮ ತಾಯಿಯನ್ನು ಬಹಳ ಪ್ರೀತಿಸುತ್ತಿದ್ದ ಗೌರವಿಸುತ್ತಿದ್ದ ಅಪ್ಪು ಅವರು ತನ್ನ ತಾಯಿ ಬಗ್ಗೆ ಹೀಗೆಂದು ಹೇಳಿಕೊಂಡಿದ್ದಾರೆ ಅದೇನು ಅಂತ ಹೇಳ್ತೇವೆ ಕೇಳಿ.

ಹೌದು ಅಪ್ಪು ಅವರು ಕಾರ್ಯಕ್ರಮದಲ್ಲಿ ತಮ್ಮ ತಾಯಿಯ ಬಗ್ಗೆ ಹೇಳುವಾಗ ನನ್ನ ತಾಯಿ ನನ್ನನ್ನು ಇಲ್ಲಿಯವರೆಗೂ ಯಾರಿಗೂ ಕಂಪೇರ್ಸ್ ಮಾಡಿಲ್ಲ ಹಾಗೂ ನೀನು ಅವರ ಹಾಗೆ ಆ್ಯಕ್ಟ್ ಮಾಡು ಅವರ ಹಾಗೆ ಇರು ಅವರತನ ಒಳ್ಳೆಯವನಾಗಿರು ಅವರಷ್ಟು ಬೆಳೆಯಬೇಕು ಅಂತ ಯಾವತ್ತಿಗೂ ಹೇಳಿಲ್ಲ ಅವರು ಯಾವಾಗಲೂ ನನ್ನನ್ನು ನಾನಾಗಿ ನೋಡುತ್ತಾ ಇದ್ದರು ಅವನು ನನ್ನ ಮಗ ಅಂತ ಹೇಳಿಕೊಳ್ಳುತ್ತಿದ್ದರು ಆದರೆ ನನ್ನ ಅಮ್ಮ ಆ ರೀತಿ ನನಗೆ ಹೇಳಲು ನಾನು ಎಷ್ಟು ಆ ಮಾತುಗಳಿಗೆ ಸೂಕ್ತ ಅನ್ನೋದು ನನಗೆ ಗೊತ್ತಿಲ್ಲ ಆದರೆ ನನ್ನ ತಾಯಿಯನ್ನು ನಾನು ಬಹಳ ಪ್ರೀತಿಸುತ್ತೇನೆ ಗೌರವಿಸುತ್ತೇನೆ ಅವರಿಗೆ ನನ್ನ ಕಿರಿಮಗ ನನ್ನ ಮೇಲೆ ಒಂದಿಷ್ಟು ಪ್ರೀತಿ ಇನ್ನೂ ಹೆಚ್ಚಾಗಿಯೇ ಇಟ್ಟುಕೊಂಡಿದ್ದರು ಎಂದು ಅವರು ತಮ್ಮ ತಾಯಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು ಪಾರ್ವತಮ್ಮ ರಾಜಕುಮಾರ್ ಅವರು ಇಡೀ ಚಿತ್ರರಂಗಕ್ಕೆ ಅಮ್ಮ ಆಗಿದ್ದರೂ ಅವರಂತಹ ಗಟ್ಟಿಗಿತ್ತಿ ಅನ್ನು ನೋಡಿದರೆ ಬಹಳ ಖುಷಿಯಾಗುತ್ತಿತ್ತು. ಕನ್ನಡ ಸಿನಿಮಾರಂಗದಲ್ಲಿ ಸುಮಾರು ಎಂಬತ್ತ ಕ್ಕಿಂತ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪಾರ್ವತಮ್ಮ ರಾಜಕುಮಾರ್ ಅವರು, ಕನ್ನಡ ಸಿನಿಮಾರಂಗಕ್ಕೆ ಉತ್ತಮ ನಟನಟಿಯರನ್ನೂ ಪರಿಚಯಿಸಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರು ಕೂಡ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿ.