ತನ್ನ ಮಗನನ್ನು ನೋಡಿ ತುಂಬಾ ಭಾವುಕರಾದ ನಿಖಿಲ್ ಮಗ ಹಾಗೂ ರೇವತಿಗೆ ಹೇಳಿದ ಮೊದಲ ಮಾತೇನು ಗೊತ್ತಾ..

15

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆ ಕರ್ನಾಟಕದಾದ್ಯಂತ ಭಾರೀ ವೈರಲ್ ಆಗಿರುವ ವಿಚಾರ ಏನೆಂದು ತಿಳಿದಿದೆ ಹೌದು ಇದೀಗ ದೊಡ್ಡಮನೆ ಗೌಡರಿಗೆ ನಾಲ್ಕನೇ ತಲೆಮಾರಿನ ಆಗಮ ವಾಗಿದ್ದು ಇದೀಗ ದೇವೇಗೌಡರ ಕುಟುಂಬದಲ್ಲಿ ಖುಷಿಯೋ ಖುಷಿ ಗಂಡುಮಗುವಿನ ಜನನ ನಿಂದಾಗಿ ಇದೀಗ ದೊಡ್ಡ ಗೌಡರು ಬಹಳ ಸಂತೋಷವನ್ನು ವ್ಯಕ್ತಪಡಿಸಿತ್ತು .

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೇ ನೋಡಿದರೂ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಫೋಟೋ ಹರಿದಾಡುತ್ತಾ ಇದೆ. ಸಾವಿರಗಟ್ಟಲೆ ವೀವ್ಸ್ ಪಡೆದುಕೊಳ್ಳುತ್ತಾ ಇರುವ ಈ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ವಿಶಸ್ ಅನ್ನೂ ಕೂಡ ನಿಖಿಲ್ ಕುಮಾರಸ್ವಾಮಿ ಅವರು ಪಡೆದುಕೊಳ್ಳುತ್ತಾ ಇದ್ದಾರೆ.

ಕಳೆದ ತಿಂಗಳು ಅಷ್ಟೆ ತಮ್ಮ ಮಡದಿ ಇಷ್ಟಪಟ್ಟಂತೆ ನಿಖಿಲ್ ಕುಮಾರಸ್ವಾಮಿ ಅವರು ಹೆಂಡತಿಯ ಸೀಮಂತ ಶಾಸ್ತ್ರವನ್ನು ಕೂಡ ನೆರವೇರಿಸಿದ್ದರು ಹಿರಿಯರ ಸಮ್ಮುಖದಲ್ಲಿ ನಡೆದ ಸೀಮಂತ ಶಾಸ್ತ್ರ ರಿಂದ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಖುಷಿ ಪಟ್ಟಿದ್ದರು ಇನ್ನು ಕಳೆದ ವರುಷ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅವರನ್ನು ಮದುವೆ ಆಗಿದ್ದು ನಿಖಿಲ್ ಅವರು ತಮ್ಮ ಪತ್ನಿಯನ್ನು ಅದೆಷ್ಟು ಪ್ರೀತಿಸುತ್ತಾರೆ ಎಂದು ಆಗಾಗ ಫೋಟೋಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ನಮಗೆ ತಿಳಿಯುತ್ತಿತ್ತು ಅಷ್ಟೆಲ್ಲಾ ಪತ್ನಿಗಾಗಿ ಕವಿ ಕೂಡ ಆಗಿಬಿಟ್ಟಿದ್ದರು ನಟ ನಿಖಿಲ್.

ಹೌದು ಮದುವೆ ಆದಾಗಿನಿಂದಲೂ ಹೆಂಡತಿಗೆ ವಿಭಿನ್ನ ವಿಭಿನ್ನ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾ ಇದ್ದರು ಹಾಗೂ ಮಡದಿ ಮುಖದಲ್ಲಿ ಖುಷಿ ಅನ್ನು ಕಾಣುತ್ತಿದ್ದರೂ. ಇದೀಗ ನಿನ್ನೆ ದಿವಸ ಸುಮಾರು ಹನ್ನೆರಡು ಗಂಟೆ ಅಲ್ಲಿ ರೇವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು.

ಹೆಂಡತಿಯ ಜೊತೆಗೆ ಆಸ್ಪತ್ರೆಗೆ ಬಂದ ನಿಖಿಲ್ ಅವರು ರೇವತಿ ಅವರ ಜೊತೆಯೇ ಇದ್ದು ಹೆಂಡತಿಯ ನೋವಲ್ಲಿ ಭಾಗಿಯಾಗಿದ್ದು, ಗಂಡು ಮಗುವಿನ ಜನನದ ನಂತರ ನಿಖಿಲ್ ಅವರು ತಮ್ಮ ಪತ್ನಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರಂತೆ. ಹೌದು ಬಹಳ ಖುಷಿ ಎಂದಾಯಿತು ನಿಖಿಲ್ ಅವರು ವೆಲ್ಕಮ್ ಮೈಸನ್ ಎಂದು ಮಗನ ಫೋಟೋದೊಂದಿಗೆ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.

ಇತ್ತ ಕುಮಾರಸ್ವಾಮಿ ಅವರು ಕೂಡ ಮೊಮ್ಮಗನ ಆಗಮದಿಂದ ಬಹಳ ಖುಷಿ ಆಗಿದ್ದು ಹೊಸ ಸದಸ್ಯ ನಮ್ಮ ಮನೆಗೆ ಬಂದಿದ್ದಾನೆ ಮತ್ತೊಂದು ಶುಭ ಗಳಿಗೆ ಬಹಳ ಖುಷಿಯಾಗುತ್ತಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇನ್ನು ದೊಡ್ಡ ಗೌಡರು ಕೂಡ ಮರಿ ಮಗನನ್ನು ಕಂಡು ಖುಷಿಪಟ್ಟಿದ್ದು .

 

ನಿಕಿಲ್ ಹಾಗೂ ರೇವತಿ ಅವರಿಗೆ ಆಶೀರ್ವಾದವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಈ ಶಿವ ಸಮಾರಂಭವನ್ನು ಇದೀಗ ರಾಜ್ಯದೆಲ್ಲೆಡೆ ಎಚ್ಡಿಕೆ ಅಭಿಮಾನಿಗಳು ಆಚರಣೆ ಮಾಡುತ್ತಾ ಇದ್ದು ನಿಕಿಲ್ ಹಾಗೂ ರೇವತಿ ಅವರಿಗೆ ಮುಂದಿನ ದಿವಸಗಳಲ್ಲಿ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ ಧನ್ಯವಾದ.

LEAVE A REPLY

Please enter your comment!
Please enter your name here