ತಾನು ಕೂಡಿಟ್ಟುಕೊಂಡಿದ್ದ ಹಣವನ್ನ ಮನೆಯ ಮನೆಕೆಲಸದವಳಿಗೆ ಕೊಟ್ಟು ಹೋದ ಖ್ಯಾತ ನಟ ಇವರೇ… ನೋಡಿ

175

ಪತ್ನಿ ಇಲ್ಲದ ಈ ಪ್ರಪಂಚ ಶೂನ್ಯ ಎಂದು ತಿಳಿದ ಈ ನಟ ಮಾಡಿರುವ ಕೆಲಸವೂ ಹೌದು ನೇಣುಬಿಗಿದುಕೊಂಡು ತಮ್ಮ ಮನೆಯಲ್ಲಿಯೇ ಇಹಲೋಕ ತ್ಯಜಿಸಿದ ಇವರು ಮಾಡಿದ್ದೇನು ಗೊತ್ತಾ ಇಡೀ ದೇಶವೇ ಶಾಕ್ ಆಗಿದೆ.ಒಂದು ಮಗು ಜನಿಸಿದಾಗ ಆ ಮಗುವಿಗೆ ಆಸರೆ ತಾಯಿಯಾಗಿರುತ್ತಾಳೆ ಹಾಗೆ ಆ ಮಗುವಿನ ಬದುಕಿಗೆ ತಾಯಿ ದೇವಕಿಯಾಗಿ ಮಗು ಬೆಳೆಯುತ್ತಾ ಬೆಳೆಯುತ್ತಾ ಮಗುವಿಗೆ ತಂದೆ ಆಸರೆಯಾಗಿರುತ್ತಾರೆ.

ಆದರೆ ಅದೇ ಮಗು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಪ್ರಭುದ್ಧತೆ ಬಂದಮೇಲೆ ಅವರಿಗೂ ಕೂಡ ಮದುವೆ ಮಾಡ್ತಾರೆ ಸಂಸಾರವೆಂಬುದು ಆಗುತ್ತದೆ. ಆಗ ಆ ವ್ಯಕ್ತಿಗೆ ಆಸರೆಯಾಗುವುದು ಜೀವನದ ಏಳುಬೀಳು ಗಳಲ್ಲಿ ಸಂಗತಿ ಮಾತ್ರ ಆಗೋದು ಅಲ್ವಾ ಇದು ಸತ್ಯದ ಮಾತು.

ಹೀಗಿರುವಾಗ ಇಲ್ಲೊಬ್ಬ ನಟ ನೋಡಿ ಮಾಡಿರುವ ಕೆಲಸ ಹೌದು ತನ್ನ ಪತ್ನಿ ಇಲ್ಲದ ಈ ಲೋಕ ಶೂನ್ಯ ಎಂದು ತಿಳಿದ ಇವರು ಆ..ತ್ಮ..ಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಹೌದು ಸ್ನೇಹಿತರ ಆ ನಟಿ ಮತ್ಯಾರೂ ಅಲ್ಲ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟ ಇವರಾಗಿದ್ದರು ಹೌದು ಇವರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಅಂದರೆ ಆ ಸಿನಿಮಾವನ್ನ ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾಗಿತ್ತು. ಈ ನಟ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಅಂದರೆ ಆ ಸಿನಿಮಾಗೆ ಯಶಸ್ಸು ಪಕ್ಕಾ ಅಂತ ಜನರು ಲೆಕ್ಕಾಚಾರ ಹಾಕುತ್ತಿದ್ದರು ಹಾಗಾಗಿ ಆ ನಟ ಸಿನಿಮಾದಲ್ಲಿ ಇದ್ದಾರೆ ಅಂದರೆ ಕುಟುಂಬ ಸಮೇತವಾಗಿ ಹೋಗಿ ಆ ಸಿನಿಮಾವನ್ನು ಜನರು ನೋಡುತ್ತಿದ್ದರು.

ಹೌದು ಅವರು ಮತ್ಯಾರೂ ಅಲ್ಲ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ ಆಗಿರುವ ನಟ ರಂಗನಾಥ್ ಇವರ ಪರಿಚಯ ನಿಮಗೆ ಇದ್ದೇ ಇರುತ್ತದೆ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದ್ದ ಇವರು ಮೊದಲು ತಮ್ಮ ವೃತ್ತಿಜೀವನವನ್ನು ಶುರು ಮಾಡಿದು ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿ ಆದರೆ ನಟನೆ ಮೇಲೆ ಹೆಚ್ಚಿನ ಆಸಕ್ತಿ ಇದ್ದ ಕಾರಣ ರಂಗನಾಥ್ ಅವರು ನಾನು ನಟನಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಅಂತ ಯೋಚಿಸಿ ಸಿನಿಮಾರಂಗದತ್ತ ಮುಖ ಮಾಡಿ ನಿಂತರೆ ಕಾಗೆ ಅವರು ಅಂದುಕೊಂಡಂತೆ ಸಿನಿಮಾ ರಂಗದಲ್ಲಿ ತಾ1ಕೊಂಡ ಯಶಸ್ಸು ಪಡೆದುಕೊಂಡರು ಹಗೆ ಜನಪ್ರಿಯತೆ ಖ್ಯಾತಿ ಪಡೆದುಕೊಂಡರು ರಂಗನಾಥ್.

ರಂಗನಾಥ್ ಅವರ ವೃತ್ತಿಜೀವನ ಬಹಳ ಯಶಸ್ವಿ ಕರವಾಗಿತ್ತು ಹಾಗೆ ಸಾಂಸರಿಕ ಜೀವನ ಕೂಡ ತಮ್ಮ ಹೆಂಡತಿಯ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಇವರು ಇವರಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡುಮಗ. ಆದರೆ ಒಮ್ಮೆ ಅನಾರೋಗ್ಯದಿಂದ 2009ರಲ್ಲಿ ನಟ ರಂಗನಾಥ್ ಅವರ ಪತ್ನಿ ಅಗಲಿದರು ಬಳಿಕ ರಂಗನಾಥ್ ಜೀವನದಲ್ಲಿ ಒಂಟಿಯಾದರು ಆಗ ಅವರಿಗೆ ಅನಿಸಿದ್ದು ನನ್ನ ಮಕ್ಕಳ ಜೊತೆ ನಾನು ಒಂದೇ ಮನೆಯಲ್ಲಿ ಕೂಡು ಕುಟುಂಬ ಸಮೇತರಾಗಿ ಇರಬೇಕಂತ ,

ಆದರೆ ಬೆಳೆದು ದೊಡ್ಡವರಾಗಿ ಅವರವರ ಜೀವನ ಕಟ್ಟಿಕೊಂಡಿದ್ದ ಮಕ್ಕಳು ಅದಕ್ಕೆ ಒಪ್ಪಲಿಲ್ಲ ತಮ್ಮ ಪತ್ನಿಯ ಅಗಲಿಕೆಯ ನಂತರ ಮಕ್ಕಳೂ ಕೂಡ ತಮ್ಮ ತಮ್ಮ ಜೀವನ ನೋಡಿಕೊಂಡಿದ್ದರಿಂದ ಬದುಕಿನಲ್ಲಿ ಒಂಟಿಯಾದ ಇವರು ಮನೆಯಲ್ಲಿ ಒಬ್ಬಂಟಿಗರಾಗಿ ಕಾಲ ಕಳೆಯಬೇಕಿತ್ತು. ಆದರೆ ಒಮ್ಮೆ ಅದೇನಾಯ್ತೋ ಬೇಸರದಿಂದ ತಮ್ಮ ಗೆಳೆಯನಿಗೆ ಗುಡ್ ಬೈ ಎಂದು ಮೆಸೇಜ್ ಮಾಡಿ ನಟ ರಂಗನಾಥ್ ತೆಗೆದುಕೊಳ್ಳಬಾರದು ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು.

ಹೌದು ಆ ದಿನ ಆ ರೀತಿ ಮೆಸೇಜ್ ಮಾಡಿದ ರಂಗನಾಥ್ ಅವರು ನೇಣು ಬಿಗಿದುಕೊಂಡು ತಮ್ಮ ಮನೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು ಅಷ್ಟೇ ಅಲ್ಲ ಈ ನಿರ್ಧಾರ ತೆಗೆದುಕೊಳ್ಳುವ ಮುಂಚೆ ತಮ್ಮ ರೂಮಿನ ಗೋಡೆಯ ಮೇಲೆ ತನ್ನ ಉಳಿತಾಯದ ಹಣ ಆತನ ಆಸ್ತಿ ಎಲ್ಲವನ್ನು ನಮ್ಮ ಮನೆ ಕೆಲಸ ಮಾಡುತ್ತಿದ್ದ ಹೆಣ್ಣುಮಗಳಿಗೆ ಕೊಡಿ, ಅವರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದು ಮಾರ್ಕರ್ ನಲ್ಲಿ ಬರೆದಿದ್ದರು. ತಾನು ಜೀವನದಲ್ಲಿ ಒಂಟಿಯಾದಾಗ ತಮ್ಮ ಮನೆಯಲ್ಲಿ ತನಗೆ ಅಡುಗೆ ಮಾಡಿ ತನ್ನನ್ನು ಕ್ಷೇಮವಾಗಿ ನೋಡಿಕೊಂಡ ಮನೆಯ ಕೆಲಸದ ಹೆಣ್ಣು ಮಗಳಿಗೆ ಇನ್ನು ಕಷ್ಟವಾಗಬಾರದೆಂದು ರಂಗನಾಥ್ ಅವರು ಮಾಡಿದ್ದು ಹೀಗೆ ನಿಜಕ್ಕೂ ಇವರದ್ದು ದೊಡ್ಡ ಮನಸ್ಸು ಅಲ್ವಾ ಸ್ನೇಹಿತರೆ…