ತೆಲುಗಿನಲ್ಲಿ ಆಫರ್ ಬಂತು ಅಂತ ಚಂಗನೆ ಹಾರಿಹೋದ ಶ್ರೀ ಲೀಲಾ ತೆಲುಗಿನಲ್ಲಿ ಯಾವ ಹೀರೊ ಜೊತೆಗೆ ನಟನೆಗೆ ಒಪ್ಪಿಕೊಂಡಿದ್ದಾರೆ ನೋಡಿ…ಅಷ್ಟಕ್ಕೂ ಈ ಸ್ಟಾರ್ ನಟ ಯಾರು…

222

ನಮಸ್ಕಾರಗಳು ಕನ್ನಡ ಸಿನಿಮಾರಂಗದಿಂದ ಬೇರೆ ಸಿನಿಮಾ ರಂಗಕ್ಕೆ ಹೋಗಿ ಅಪಾರ ಯಶಸ್ಸು ಗಳಿಸಿರುವಂತಹ ನಟನಟಿಯರು ಬಹಳಷ್ಟು ಮಂದಿ ಇದ್ದಾರೆ ಅವರನ್ನ ಪಟ್ಟಿ ಮಾಡುತ್ತಾ ಹೋದರೆ ನಮಗೆ ಟಾಪ್ ಮೋಸ್ಟ್ ಸ್ಥಾನದಲ್ಲಿ ಹೆಸರು ಕೇಳಿ ಬರುವುದು ರಮ್ಯಾ ಹಾಗೆ ನಟರಲ್ಲಿ ಸುದೀಪ್ ಅವರು ಸಹ ಬೇರೆ ಭಾಷೆಗೆ ಹೋಗಿ ಅಭಿನಯ ಮಾಡಿ ಸೈ ಅನಿಸಿಕೊಂಡು ಬಂದಿದ್ದಾರೆ ಇನ್ನು ಇತ್ತೀಚಿನ ದಿನಗಳಲ್ಲಿ ಪರಭಾಷೆಗೆ ಹೋಗಿ ಅಲ್ಲಿಯೂ ಕೂಡ ಬಹು ಬಹಳ ಬೇಡಿಕೆಯಲ್ಲಿರುವ ನಟಿ ಅಂದರೆ ಅವರೇ ನಮ್ಮ ಕನ್ನಡದ ಕಿಸ್ ಕ್ವೀನ್ ಆಗಿರುವ ನಟಿ ಶ್ರೀಲೀಲಾ.

ಹೌದು ನಟಿ ಶ್ರೀಲೀಲಾ ಅವರು ಯುಎಸ್ ನಲ್ಲಿ ಜನಿಸಿದರು ಇವರ ತಾಯಿ ಮೂಲತಃ ವೈದ್ಯೆ ಆದರೆ ತಾಯಿಯಂತೆ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಗಮನ ವಹಿಸದೇ ನಟಿ ಶ್ರೀಲೀಲಾ ಅವರು ಮಾಡಲಿ ಕ್ಷೇತ್ರಕ್ಕೆ ಬಂದು ಬಳಿಕ ಸಿನಿಮಾರಂಗಕ್ಕೆ ಬಂದು ಅಪಾರ ಯಶಸ್ಸನ್ನು ಗಳಿಸಿದರು ಈ ರೀತಿಯಾಗಿ ನಟಿ ಶ್ರೀಲೀಲಾ ಅವರು ಅಪಾರ ಯಶಸ್ಸು ಗಳಿಸಿ ಸಿನಿಮಾರಂಗದಲ್ಲಿ ಟಾಪ್ ಮೋಸ್ಟ್ ನಟಿಯರಲ್ಲಿ ಒಬ್ಬರಾದ ರು ಕನ್ನಡ ಸಿನಿಮಾರಂಗದಿಂದ ಬೇರೆ ಸಿನಿಮಾರಂಗದಲ್ಲಿ ಅವಕಾಶವನ್ನು ಪಡೆದು ಅಲ್ಲಿಯೂ ಕೂಡ ಬೇಡಿಕೆ ಅಲ್ಲಿ ಇರುವಂತಹ ನಟಿಯಾಗಿದ್ದಾರೆ ಸದ್ಯ ಟಾಲಿವುಡ್ ನಲ್ಲಿ ಅವಕಾಶ ಪಡೆದು ಮಿಂಚಲಿರುವ ನಟಿ ಶ್ರೀಲೀಲಾ ಟಾಲಿವುಡ್ ನಲ್ಲಿಯೂ ಕೂಡ ಬಹಳ ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ.

ನಟಿ ಶ್ರೀಲೀಲಾ ಅವರು ತೆಲುಗು ಭಾಷೆಯಲ್ಲಿ ಅವಕಾಶ ಪಡೆದು ರೊಮ್ಯಾಂಟಿಕ್ ನಟ ಆಗಿರುವ ನಟ ನಿತಿನ್ ಅವರ ಜೊತೆ ಅಭಿನಯ ಮಾಡಲಿದ್ದಾರೆ ಹೌದು ನಿತಿನ್ ಅವರ ಜೊತೆ ಸಿನಿಮಾ ಮಾಡಲಿರುವ ನಟಿ ಶ್ರೀಲೀಲಾ ಕನ್ನಡ ಸಿನಿಮಾರಂಗದಲ್ಲಿಯೂ ಬಹಳ ಬೇಡಿಕೆ ಇದ್ದರೂ ಸಹ ಬೇರೆ ಭಾಷೆಯಲ್ಲಿಯೂ ಕೂಡ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಅವರಿಗೆ ಮುಂದಿನ ಫ್ಯೂಚರ್ ನಲ್ಲಿಯೂ ಕೂಡ ಹೆಚ್ಚಿನ ಅವಕಾಶಗಳು ದೊರೆತು ಒಳ್ಳೆಯದಾಗಲಿ ಎಂದು ಆಶಿಸೋಣ ಇನ್ನಷ್ಟು ಉತ್ತಮ ಸಿನಿಮಾಗಳಲ್ಲಿ ಅಭಿನಯ ಮಾಡಿ ಹೆಚ್ಚು ಖ್ಯಾತಿ ಪಡೆಯಲು ನಮ್ಮ ಕನ್ನಡ ಸಿನಿಮಾರಂಗಕ್ಕೆ ಹೆಮ್ಮೆ ತರುವಂತೆ ಮಾಡಲಿ ಎಂದು ಆಶಿಸೋಣ.

ನಟಿ ಶ್ರೀಲೀಲಾ ಅವರು ಸಿನೆಮಾ ಬಳಿಕ ಭರಾಟೆ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಸಹ ಮತ್ತೆ ಯಶಸ್ಸು ಪಡೆದುಕೊಂಡಿದ್ದರು ಹಾಗೆ ಬಳಿಕ ಟಾಲಿವುಡ್ ನಲ್ಲಿ ಅವಕಾಶ ಪಡೆದ ಶ್ರೀಲೀಲಾ ಸ್ವಲ್ಪ ದಿನಗಳ ಹಿಂದೆ ಅವರ ಪ್ರಶ್ನೆಗೆ ವಿಚಾರದಿಂದ ಭಾರೀ ವೈರಲ್ ಆಗಿದ್ದರೂ ಆದರೆ ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ತಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಾ ತಮ್ಮ ಶಿಷ್ಯರಲ್ಲಿ ಮುಂದುವರಿಯುತ್ತ ಇರುವ ನಟಿ ಶ್ರೀಲೀಲಾ ಅವರು ಬಹಳ ಬೌಲಿಂಗ್ ನಟಿ ಅಂತ ಕೂಡ ಹೇಳಬಹುದು.

ನಮ್ಮ ಭಾಷೆಯಿಂದ ಬೇರೆ ಭಾಷೆಗೆ ಹೋಗಿ ಮಿಂಚುತ್ತಿರುವ ನಟಿ ಶ್ರೀಲೀಲಾ ಅವರು ಇನ್ನಷ್ಟು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲಿ ಕನ್ನಡ ಸಿನಿಮಾರಂಗದಲ್ಲಿಯೂ ಇನ್ನಷ್ಟು ಸಿನಿಮಾಗಳನ್ನ ಮಾಡಲಿ ಈ ಕ್ಯೂಟ್ ನಟಿ ಎಂದು ನಾವು ಆಶಿಸೋಣ. ನಟಿ ಶ್ರೀಲೀಲಾ ಅವರ ಅಭಿನಯದ ಯಾವ ಸಿನಿಮಾ ನಿಮಗೆ ಫೇವರೇಟ್ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.